ಮತ್ತ್ಯ ಪುರಾಣಕ್ಕೂ ತಿಮಿಂಗಲಗಳಿಗೂ ಎಂಥ ನಂಟು ಗೊತ್ತಾ ? ತಿಮಿಂಗಲಗಳು ಕರ್ನಾಟಕದ ಕಾರವಾರದಲ್ಲೇ ಸಾಯೋದು ಯಾಕೆ ಗೊತ್ತಾ ? - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ತಿಮಿಂಗಿಲಗಳು ಕರ್ನಾಟಕದ ಕಾರವಾರದಲ್ಲೇ ಅತಿ ಹೆಚ್ಚಾಗಿ ಸಾಯೋದ್ಯಾಕೆ ತಿಮಿಂಗಲಗಳು ಶ್ರೀಹರಿಯ ಮತ್ತ್ಯಾವತಾರ. ತಿಮಿಂಗಲದ ಬಗ್ಗೆ ಹೇಳೋಕು ಮುನ್ನ ಮೊದಲು ಸನಾತನ ಧರ್ಮದ ಪುರಾಣದ ಬಗ್ಗೆ ತಿಳಿದುಕೊಳ್ಳಬೇಕು.ಲೋಕ ಕಲ್ಯಾಣಕ್ಕಾಗಿ ಮಹಾವಿಷ್ಣು 10 ಅವತಾರಗಳನ್ನು ತಾಳ್ತಾನೇ. ಅವುಗಳಲ್ಲಿ ಮೊದಲನೇ ಅವತಾರವೇ ಮತ್ಸ್ಯ ಅವತಾರ. ಮೊದಲನೇ ಅವತಾರವೇ ಮತ್ತೆ ಅವತಾರ ಶತಪಥ ಬ್ರಾಹ್ಮಣದಲ್ಲಿ ಮಸ್ಯ ಪುರಾಣದಲ್ಲಿ ಮತ್ತ್ಯಾವತಾರದ ವಿವರಗಳು ಬರುತ್ತವೆ. ಇಡೀ ಭೂಮಂಡಲವನ್ನು ಮತ್ತ್ಯಾವತಾರದಲ್ಲಿ ಕಾಪಾಡ್ತಾನೆ ಶ್ರೀಹರಿ. ನೀನು ಬೇಟೆಗೆ ಹೊರಟಾಗ ತಿಮಿಂಗಿಲಗಳನ್ನು ನೋಡಿದ್ರೆ ಆ ದಿನ ಅವರಿಗೆ ಅದೃಷ್ಟ ಖು ಲಾಯಿಸುತ್ತೆ. ಆ ದಿನ ಅವರೇ ಮೀನು ಬೇಟೆಗೆ ಹೊರಟಾಗ ತಿಮಿಂಗಿಲಗಳನ್ನು ನೋಡಿದ್ರೆ ಆ ದಿನ ಅವರಿಗೆ ಅದೃಷ್ಟ ಖುಲಾಯಿಸುತ್ತೆ ಅಂತಲೇ ನಂಬ್ತಾರೆ

ತಿಮಿಂಗಿಲಗಳು ಯಾರ ಕಣ್ಣಿಗೂ ಅಷ್ಟು ಬೇಗನೆ ಗೋಚರಿಸುವುದಿಲ್ಲ. ಇಂದಿಗೂ ಸಮುದ್ರದ ವಿಸ್ಮಯಗಳನ್ನೇ ಹೊತ್ತು ವಿಹರಿಸುತ್ತವೆ ಆದ್ರೆ ಮನುಷ್ಯನಾದವನು ಮಾತ್ರ ತಿಮಿಂಗಿಲಗಳ ಸಂಶೋಧನೆಗೆ ಇಳಿದಿದ್ದಾನೆ. ವಿಶ್ವದ ನಾನಾ ರಾಷ್ಟ್ರಗಳು ತಿಮಿಂಗಿಲಗಳ ಮಾರಣಹೋಮವನ್ನು ನಡೆಸುತ್ತಿವೆ ಆದರೆ ಮನುಷ್ಯ ಶೋಧಿಸಿದ್ದು ಮಾತ್ರ ಉಗುರಿನಷ್ಟು. ಉಳಿದಿರುವ ತಿಮಿಂಗಿಲಗಳ ರಹಸ್ಯಮಯ ಬದುಕು ನಿಜಕ್ಕೂ ಭ್ರಮೆ ಹುಟ್ಟಿಸುವಂತದ್ದು. ಈ ರೀತಿಯಾಗಿ ಇರುತ್ತಾ ಎನ್ನುವ ಗೊಂದಲ ಸೃಷ್ಟಿಯಾಗುತ್ತೆ. ಇಡೀ ವಿಶ್ವದಲ್ಲೇ ವರತದಿಯಾಗಿರುವಂತೆ ನಮ್ಮ ಕರ್ನಾಟಕದ ಕಾರವಾರದಲ್ಲೇ ತಿಮಿಂಗಿಲಗಳು ಬಂದು ಸಾಯುತ್ತವೆ. ಅದಕ್ಕೆ ಕಾರಣ ತಿಳಿದುಕೊಂಡರೆ ನಿಜಕ್ಕೂ ಬೆರಗಾಕ್ತೀವಿ. ಬನ್ನಿ ಹಾಗಿದ್ದರೆ ತಿಮಿಂಗಿಲ ಗಳ ರಹಸ್ಯಮಯ ಬದುಕು ಹೇಗಿರುತ್ತೆ ಅಂತ ತಿಳಿದುಕೊಳ್ಳೋಣ.

ಸ್ನೇಹಿತರೆ ಮೊದಲು ಕಾರವಾರದಲ್ಲಿ ತಿಮಿಂಗಿಲಗಳು ಬಂದು ಸತ್ತೋದ್ರ ಬಗ್ಗೆ ತಂದುಕೊಳ್ಳೋಣ.ತಿಮಿಂಗಿಲಗಳು ಕಾರವಾರಕ್ಕೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಅಂದಿನ ದಿನಗಳಲ್ಲಿ ಊಹಿಸಲಾಗಿತ್ತು. ಕಾರವಾರದ ಮಜಳಿಯ ಬಳಿ ಮೀನುಗಾರರು ವಾಸಿಸುವ ದಂಡೆ ಭಾಗ ಎಂಬ ಊರಿದೆ. ಹಗಲಿಡಿ ಬಲೆ ಬೀಸಿ ಮೀನು ಹಿಡಿದು ಬರುವ ಅವರಿಗೆ ಕುಂತರೆ ನಿಂತರೆ ಮೀನುಗಳದ್ದೇ ಕನಸು ಆದರೆ ನಿಂತ್ರೆ ಮೀನಿನದ್ದೇ ಮಾತು ಅದರದೇ ವಾಸನೆ. ಅದರದೇ ವಾಸನೆ ಹೀಗೆ 1994ರ ಸೆಪ್ಟೆಂಬರ್ ಮೊದಲ ವಾರದಲ್ಲಿ ಅತ್ಯಂತ ದೊಡ್ಡ ಕನಸನ್ನು ಮೀರಿಸಬಲ್ಲ ಘಟನೆಯುದು ನನಸಾಗಿತ್ತು. ಎದ್ದು ಕಣ್ಣು ಮುಚ್ಚಿ ನೋಡಿದ್ರೆ ಮನೆ ಬಾಗಿಲಲ್ಲೇ 53 ಅಡಿ ಉದ್ದದ ಮೀನು ಒಂದು ಮಲಗಿತ್ತು ಅದೇ ತಿಮಿಂಗಲ. ಪಾಪ ಅದು ಅಲ್ಲೇ ಸತ್ತು ಹೋಗಿತ್ತು.ಗಂಡು ಹೆಣ್ಣು ಎಂಬುದು ಕೂಡ ಗೊತ್ತಾಗದ ಹಾಗೆ ಅದರ ದೇಹ ಭಗ್ನವಾಗಿತ್ತು. ಬೇಸ್ತರ ಮಕ್ಕಳಿಗೂ ವಾಸನೆ ತರಿಸುವಷ್ಟು ಗಬ್ಬುನಾಥ ಬೆರದಿತ್ತು. ಆದರೂ ಊರ ಜನ ಓಡೋಡಿ ಬಂದರು. ದಂಡೆ ಭಾಗದ ದೊಡ್ಡವರಿಗೆ ಮಕ್ಕಳಿಗೆ ಇದು ಹೊಸ ಅನುಭವವಾದ ಉತ್ತರ ಕನ್ನಡದ ಕಡಲ ತೀರದ ಜನರಿಗೆ ತಿಮಿಂಗಿಲಗಳ ನೋಟ ಹೊಸದೇನು ಅಲ್ಲ ಇಲ್ಲಿಗೆ ಪದೇ ಪದೇ ಒಂದಲ್ಲ ಒಂದು ಕಡೆಯಿಂದ ಒಂದಲ್ಲ ಒಂದು ಜಾತಿಯ ತಿಮಿಂಗಿಲ ತೇಲಿ ಬಂದು ಬೀಳುತ್ತೆ 1978 ರಲ್ಲಿ ಕಾರವಾರದಲ್ಲಿ ಟರ್ನ್ ವೇಲ್ ತೇಲಿ ಬಂದು ಬಿದ್ದಿತ್ತು. 1975ರಲ್ಲಿ ಭಟ್ಕಳದಲ್ಲಿ ಬ್ಲೂವೆಲ್ ದಡ ತಲುಪಿ ಅಸು ನಿಗಿತ್ತು.

ಇದರ ಅಸ್ತಿಪಂಜರವನ್ನು ಕೂಡಿ ಭಾಗದ ಸಾಗರ ಜೀವವಿಜ್ಞಾನ ಸಂಗ್ರಹಾಲಯದಲ್ಲಿ ಇಡಲಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

By admin

Leave a Reply

Your email address will not be published. Required fields are marked *