ಅಧಿಕ ಶ್ರಾವಣ ಹುಣ್ಣಿಮೆ ತುಂಬಾ ಪವರ್ ಪುಲ್ ಅಷ್ಟೈಶ್ವರ್ಯ ಆಕರ್ಷಿಸುವ ಸಮಯ ಇದು... - Karnataka's Best News Portal

ಅಧಿಕ ಶ್ರಾವಣ ಹುಣ್ಣಿಮೆ ತುಂಬಾ ಪವರ್ ಪುಲ್ ಅಷ್ಟೈಶ್ವರ್ಯ ಆಕರ್ಷಿಸುವ ಸಮಯ ಇದು…

ಅಧಿಕ ಶ್ರಾವಣ ಹುಣ್ಣಿಮೆ ತುಂಬಾ ಪವರ್ಫುಲ್ ಅಷ್ಟೇ ಆಕರ್ಷಿಸುವ ಸಮಯ ಇದು ಹೀಗೆ ಮಾಡುತ್ತಾ 33 ಸಲ ಇದನ್ನು ಹೇಳಿ. ಅಧಿಕಮಾಸ ತುಂಬಾ ಶ್ರೇಷ್ಠ ಅಂತ ಹೇಳ್ತಾ ಇರ್ತೀವಿ. ಯಾವಾಗ ಬೇಕಾದರೂ ಲಾಭವನ್ನು ಜಪ ಮಾಡಬಹುದು ಕೃಷ್ಣನ ಅಥವಾ ಈ ಮಹಾವಿಷ್ಣುವಿನ ನಾಮವನ್ನು ಜಪ ಮಾಡುವುದರಿಂದ ಕೋಟಿಫಲ ಬರ್ತಾ ಇರುತ್ತೆ ನೋಡಿ ಪುರಾಣಗಳಲ್ಲಿ ಹೇಳ್ತಾ ಇರ್ತಾರೆ ಧರ್ಮ ಗ್ರಂಥಗಳಲ್ಲಿ ನಾವು ನೋಡಿದ್ದೆ ಆದರೆ ಯಾವಾಗಿಲ್ಲಧರ್ಮ ಉಂಟಾಗುತ್ತಿರುತ್ತೋ ಅಸತ್ಯ ನಡಿತಾ ಇರತ್ತೋ ಅಥವಾ ಸಜ್ಜನರಿಗೆ ಸಾಧುಗಳಿಗೆ ಹಿಂಸೆ ಆಗ್ತಾ ಇರುತ್ತೆ ಅಂತಹ ಸಂದರ್ಭಗಳಲ್ಲಿ ಆ ಪರಮಾತ್ಮ ಮತ್ತೆ ಮತ್ತೆ ಹುಟ್ಟಿ ಬರ್ತಾ ಇರ್ತಾನೆ ಸಜ್ಜನರಿಗೆ ಸಾಧುಗಳಿಗೆ ಅಥವಾ ಧರ್ಮದಲ್ಲೇ ನಡೀತಾ ಇರುವಂತ ವ್ಯಕ್ತಿಗಳಿಗೆ ಒಳ್ಳೆಯ ವ್ಯಕ್ತಿಗಳಿಗೆ ತೊಂದರೆ ಆಗಬಾರದು ಅನಾಹುತಗಳ ಆಗ್ಬಾರ್ದು ಅಂತ ಧರ್ಮದಲ್ಲಿ ಅಂತಹ ನೀಚರನ್ನ ರಾಕ್ಷಸರನ್ನ ಸಂಹಾರ ಮಾಡುವುದಕ್ಕೆ ಮತ್ತೆ ಮತ್ತೆ ಹುಟ್ಟಿ ಬರ್ತಾನೆ ಅಂತ ಹೇಳಿ ನಾವು ಪುರಾಣಗಳಲ್ಲಿ ನೋಡಿರ್ತೀವಿ

WhatsApp Group Join Now
Telegram Group Join Now

ಎಲ್ಲೆಲ್ಲಿ ಅಧರ್ಮ ಸಾಧುಸಜ್ಜನರಿಗೆ ತೊಂದರೆ ಆಗುತ್ತೆ ಅಂದರೆ ಈಗಿನ ಕಲಿಯುಗದಲ್ಲಿ ಸಂಸಾರಸ್ಥರಿಗೂ ಸಹ ಎಷ್ಟೋ ಕಷ್ಟಗಳು ಬರುತ್ತಿರುತ್ತವೆ. ಎಷ್ಟೇ ಒಳ್ಳೇದ್ ಮಾಡ್ರೂ ಸಹ ಆಪತ್ತುಗಳು ತೊಂದರೆಗಳು ತೊಡಕುಗಳು ಎಲ್ಲರಿಗೂ ಆಗ್ತಾನೆ ಇರುತ್ತೆ ಏನು ನಮ್ಮ ಜೀವನ ಹೀಗೆ ಅಂತ ಹೇಳ್ತಾ ಇರ್ತೀವಿ. ಹಿಂದಿನ ಕಾಲದಲ್ಲಿ ಪುರಾಣದಲ್ಲಿ ನೋಡೋದಾದ್ರೆ ರಾಕ್ಷಸರು ಇದ್ರೂ ಅಂತ ನಮಗೆ ಗೊತ್ತು ಈಗ ನಮ್ಮ ಅಕ್ಕ ಪಕ್ಕದ ಮನೆಗಳಲ್ಲಿ ಎಷ್ಟೋ ಜನ ರಾಕ್ಷಸರವೃತ್ತಿಯಿಂದ ಕೂಡಿದ ಜನರು ಇರ್ತಾರಲ್ಲ ಆ ಮನೆಯೊಂದು ರಾಕ್ಷಸತ್ವ ದ್ವೇಷ ಕೋಪ ಇದೆಲ್ಲವೂ ಸಹ ರಾಕ್ಷಸತ್ವಕ್ಕೆ ಸಂಬಂಧಪಟ್ಟಂತದು ಇಂತಹ ಒಂದು ಭಾವಗಳಿಂದ ತೊಂದರೆ ಪಡ್ತಾ ಇದ್ರೆ ಅಂತಹ ಒಂದು ವಿಪತ್ತುಗಳಿಂದ ದೂರ ಮಾಡ್ಕೋಬೇಕು ಅನ್ನೋದಾದ್ರೆ ಅಧಿಕಮಾಸದಲ್ಲಿ ರಾಧಾಕೃಷ್ಣರನ್ನ ನೆನೆಸಿಕೊಳ್ಳಲು ಅವರು ಜಪ ಮಾಡೋದು ಅವರ ಆರಾಧನೆ ಮಾಡೋದು ಒಂದು ದಿನ ಮಾಡಿ ನೋಡಿ

See also  ಯುಗಾದಿ ಫಲ ಹೇಗಿದೆ..ಕ್ರೋಧಿನಾಮ ಸಂವಸ್ಸರ ಕುಜ ಶನಿಯ ಪ್ರಭಾವ ಎಚ್ಚರ 12 ರಾಣಿಯವರು ತಪ್ಪದೇ ನೋಡಿ

ವಿಶೇಷ ಫಲಗಳು ಸಿಕ್ತಾ ಇರುತ್ತೆ ವಿಶೇಷ ಫಲಗಳು ನಮಗೆ ಬೇಕು ಅಂದ್ರೆ ಸತ್ಯಯುಗದಲ್ಲಿ ಧ್ಯಾನವನ್ನು ಮಾಡೋದ್ರಿಂದ ತ್ರೆತಾಯುಗದಲ್ಲಿ ಯಜ್ಞವನ್ನು ಮಾಡುವುದರಿಂದ ದ್ವಾಪರಾಯುಗದಲ್ಲಿ ದೇವತಾ ಅರ್ಚನೆಗಳನ್ನು ಮಾಡುವುದರಿಂದ ಒಂದು ದಿನ ಅಥವಾ ಪ್ರತಿನಿತ್ಯ ದೇವರ ನಾಮವನ್ನು ಜಪ ಮಾಡಿದರೆ ಸಾಕು ಪುಣ್ಯ ಫಲ ಉಂಟಾಗುತ್ತದೆ ಅದರಲ್ಲೂ ಅಧಿಕ ಮಾಸದಲ್ಲಿ ಒಂದು ದಿನನಾದರೂ ಕೃಷ್ಣ ನಾಮಜಪವನ್ನು ಅಥವಾ ವಿಷ್ಣು ನಾಮ ಜಪವನ್ನು ಮಾಡುತ್ತಿದ್ದ ಅಷ್ಟು ಪುಣ್ಯಪ್ರಾಪ್ತಿ ಆಗ್ಬಿಡುತ್ತೆ ಒಂದು ವಿಚಾರದಲ್ಲಿ ನಾವೆಲ್ಲ ಯಾಕ್ ಮಾಡಬಾರದು ಅಂತ ಒಂದು ವಿಚಾರದಲ್ಲಿ ಈ ಒಂದು ಹುಣ್ಣಿಮೆಯ ದಿನ ಈ ಒಂದು ಧ್ಯಾನವನ್ನು ಸಂಕಲ್ಪದೊಂದಿಗೆ ಈ ಒಂದು ವಿಷ್ಣುರೂಪವಾದ ಮಂತ್ರವನ್ನು ಒಂದು 33 ಬಾರಿ ಹೇಳಿಸಿ ಮನೆಯಲ್ಲೇ ಕುಳಿತುಕೊಂಡು ಇದು ಆನ್ಲೈನಲ್ಲಿ ನಡೆಯುತಕ್ಕಂತಹ ಕಾರ್ಯಕ್ರಮ ಆದ್ರಿಂದ ಸ್ವತಃ ತಾಯ ಮನೇಲಿ ಕೂತ್ಕೊಂಡು ಈ ಮಂತ್ರವನ್ನು ಯಾವ ರೀತಿ ಪಠಣೆ ಮಾಡಬೇಕು

ಯಾವ ರೀತಿ ಜಪ ಮಾಡಿಕೊಳ್ಳಬೇಕು ಯಾವ ರೀತಿ ಪೂಜೆನ ಆನ್ಸರ್ಸ್ ಬೇಕು ಅಂತ ಖುದ್ದಾಗಿ ನೋಡ್ಕೊಂಡು ಮಾಡಿಕೊಳ್ಳಬೇಕು ಅಂತ ಒಂದು ಕಾರ್ಯಕ್ರಮ ಆ ಯೋಜನೆ ಮಾಡಿದ್ದೀವಿ ಎಷ್ಟು ಜನರಿಗೆ ಸಾಧ್ಯವಾಗುತ್ತೋ ಅಷ್ಟು ಜನರು ಭಾಗವಹಿಸಿ. ಏಕೆಂದರೆ ಈ ಒಂದು ಹುಣ್ಣಿಮೆ ಅನ್ನೋದೇ ತುಂಬಾ ಶ್ರೇಷ್ಠ ಪ್ರತಿ ಹುಣ್ಣಿಮೆನಲ್ಲಿ ಬ್ರಹ್ಮಾಂಡದಲ್ಲಿ ಎಲ್ಲ ದೇವತೆಗಳ ಅನುಗ್ರಹ ಸಿಕ್ತಾ ಇರುತ್ತೆ ಚಂದ್ರನ ಅನುಗ್ರಹ ಕೂಡ ಸಿಕ್ತಾ ಇರುತ್ತೆ

See also  ಬಿಳಿ ಸಾಸಿವೆ ಒಂದಿದ್ದರೆ ಸಾಕು ಮಹಾಲಕ್ಷ್ಮಿ ಪ್ರವೇಶವಾಗುತ್ತಾಳೆ ಹೇಗೆ ಗೊತ್ತಾ ? ಈ ವಿಡಿಯೋ ನೋಡಿ

ಹುಣ್ಣಿಮೆ ಅನ್ನೋದು ಪ್ರತಿಯೊಬ್ಬನ ಮನುಷ್ಯನಲ್ಲಿ ಮನಸ್ಸಿನಲ್ಲಿ ವಿಕಾರವನ್ನು ದೂರ ಮಾಡಿಕೊಂಡು ಶಕ್ತಿ ಚೈತನ್ಯವನ್ನು ಜಾಸ್ತಿ ಮಾಡಿಕೊಳ್ಳಬಹುದು. ಇಂತಹ ಹುಣ್ಣಿಮೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂತಹ ಒಂದು ವಿಚಾರವನ್ನು ತಿಳಿದುಕೊಂಡು ಇದುವರೆಗೂ ಗೊತ್ತಿಲ್ಲದೆ ಇರೋ ತಕ್ಕಂತೆ ಎಷ್ಟು ವಿಚಾರಗಳನ್ನು ತಿಳಿದುಕೊಂಡು ಸ್ವತಹ ಮನೆಯಲ್ಲೇ ಕೂತ್ಕೊಂಡು ಪೂಜೆ ಮಾಡಿದಾಗ್ಲಿ ಅಥವಾ ಈ ಒಂದು ಮಂತ್ರವನ್ನ ಜಪ ಮಾಡೋದು ದೀಕ್ಷೆಯನ್ನು ತೆಗೆದು ಅದರ ಸಂಕಲ್ಪವನ್ನು ಮಾಡಿ ಜೊತೆಗೆ ಮುದ್ರೆನ ಮಾಡ್ಕೊಂಡು ದೀಪದ ಬಗ್ಗೆ ತಿಳ್ಕೊಂಡು ನಾವು ಆ ಜ್ಯೋತಿಯನ್ನು ಯಾವ ರೀತಿ ಬೆಳಗಿಸಬೇಕು ಅನ್ನೋದನ್ನ ಯಾವ ರೀತಿಯ ಸಂಕಲ್ಪವನ್ನ ನಾವು ನೆರವೇರಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ನೋಡಿ

[irp]


crossorigin="anonymous">