ರೇಷನ್ ಕಾರ್ಡ್ ಈ ಕೆ ವೈ ಸಿ ಮಾಡಿಸಲು ಸರ್ಕಾರದ ಮಹತ್ವದ ಆದೇಶ ಜಾರಿ..ಎಲ್ಲಿ ಹೇಗೆ ಮಾಡಬೇಕು ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ರೇಷನ್ ಕಾರ್ಡ್ ಈ ಕೆ ವೈ ಸಿ ಮಾಡಲು ಸರ್ಕಾರದ ಆದೇಶ…… ಏನಪ್ಪ ವಿಷಯ ಅಂದ್ರೆ ನಾನು ಈ ಒಂದು ವಿಡಿಯೋ ಮೂಲಕ ಇವತ್ತು ನಿಮಗೆ ಪ್ರಮುಖವಾಗಿ ಮೂರು ಅಪ್ಡೇಟ್ ಕೊಡ್ತಾ ಇದೀನಿ ಸರಿನಾ ಒಂದು ಅನ್ನ ಭಾಗ್ಯ ಯೋಜನೆಗೆ ಸಂಬಂಧಪಟ್ಟಂತೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಹಾಗೆ ಮೂರನೇ ಅಪ್ಡೇಟ್ ಬಂದ್ ಬಿಟ್ಟು ನಮ್ಮ ಒಂದು ರೇಷನ್ ಕಾರ್ಡ್ ಇರುತ್ತದೆ ಅಲ್ವಾ ಮನೆಯಲ್ಲಿ ರೇಷನ್ ಕಾರ್ಡ್ ಬಗ್ಗೆ ಆಪಡೇಟನ್ನ ಕೊಡ್ತೀನಿ ಇನ್ ಕಂಪ್ಲೀಟ್ ಆಗಿ ಗೊತ್ತಾಗುತ್ತೆ ಹಾಗಾಗಿ ನಿಮಗೆ ಏನು ಅರ್ಥ ಆಗೋದಿಲ್ಲ.

ವಿಷಯ ಅಂದ್ರೆ ನೀವು ಮುಂದಿನ ತಿಂಗಳ ಅಂದ್ರೆ ಆಗಸ್ಟ್ ತಿಂಗಳಲ್ಲಿ ಒಂದು ಅನ್ನ ಭಾಗ್ಯ ಯೋಜನೆ ಐದು ಕೆಜಿ ಹೆಚ್ಚುವರಿ ಅಕ್ಕಿಯ ಬದಲಾಗಿ ನಮ್ಮ ಖಾತೆಗೆ ಹಣ ಹಾಕ್ತಾ ಇದ್ರು ನೀವು ಈ ಕೆ ವೈ ಸಿ ಯನ್ನ ಮಾಡಿಸಿಲ್ಲ ಅಂದ್ರೆ ಮುಂದಿನ ತಿಂಗಳ ದಿಂದ ಆ ಒಂದು ಹಣ ನಿಮ್ಮ ಖಾತೆಗೆ ಜಮಾ ಆಗೋದಿಲ್ಲ ಆಯ್ತಾ ರೇಷನ್ ಕಾರ್ಡ್ ಇರುವಂತಹ ಸದಸ್ಯರಲ್ಲಿ ಯಾವನಿಗೆ ಈಕೆ ವೈ ಸಿ ಆಗಿರೋದಿಲ್ವ ಅಂತ ಒಂದು ಸದಸ್ಯನ ಈ ಹೆಚ್ಚುವರಿ ಹಣವನ್ನು ತಡೆಹಿಡಿಯಲಾಗುತ್ತದೆ ಅನ್ನಭಾಗ್ಯ ಯೋಜನೆ ಬಂದು ಮೊದಲ ಅಪ್ಡೇಟು ಮತ್ತೊಂದು ಗೃಹಲಕ್ಷ್ಮಿ ಅಪ್ಡೇಟ್ ಬಗ್ಗೆ ಏನಪ್ಪ ವಿಷ್ಯ ಅಂದ್ರೆ ನಂಗೆ ಸುಮಾರು ಜನ ಕೇಳ್ತಾ ಇದ್ದಾರೆ ನಿನ್ನೆ ಮೊನ್ನೆ ಎಲ್ಲ ಗ್ರಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಕ್ ಹೋಗಿದ್ವಿ ಸಿಬ್ಬಂದಿಯವರು ನಮಗೆ ಏನು ಹೇಳುತ್ತಿದ್ದಾರೆ ಅಂದ್ರೆ ನಿಮ್ಮ ರೇಷನ್ ಕಾರ್ಡಿನಲ್ಲಿ ನಿಮ್ಮ ಒಂದು ಕೆವೈಸಿ ಗೆ ಈ ಹೆಸರಲ್ಲಿ ನಿಮಗೊಂದು ಕೆವೈಸಿ ಆಗ್ಲಿಲ್ಲ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆವೈಸಿಯನ್ನು ಕಡ್ಡಾಯವಾಗಿ ಮಾಡಿಕೊಂಡು ಬನ್ನಿ ಅಂತ ಬಂದೋರನ್ನೆಲ್ಲ ವಾಪಸ್ ಕಳ್ಸಿದ್ದಾರೆ ಅದರ ಬಗ್ಗೆ ನಾನು ಈಗ ಅಪ್ಡೇಟ್ಸ್ ಕೊಡ್ತಾ ಹೋಗ್ತೀನಿ

ಇದರ ಬಗ್ಗೆ ರಾಜ್ಯ ಸರ್ಕಾರ ಒಂದು ಮಹತ್ವವಾದ ಆದೇಶವನ್ನು ಮಾಡಿದರೆ ಅದು ಏನು ಅಂತಂದ್ರೆ ರಾಜ್ಯದಲ್ಲಿ ಪ್ರತಿಯೊಂದು ಕುಟುಂಬದಲ್ಲಿರುವ ಎಲ್ಲಾ ಪಡಿತರ ಚೀಟಿಯನ್ನು ಅದು ಎಪಿಎಲ್ ಆಗಿರಬಹುದು ಅಥವಾ ಬಿಪಿಎಲ್ ಆಗಿರಬಹುದು ಅಥವಾ ಅಂತೋದೆ ಯಾವುದು ಕಾರ್ಡ ಆಗಿರಬಹುದು ಪ್ರತಿಯೊಬ್ಬ ಸದಸ್ಯರ ಹೆಸರಲ್ಲೂ ಕೂಡ ಕೆವೈಸಿ ಕಡ್ಡಾಯವಾಗಿದೆ ಅಂತ ಹೇಳ್ತಿದ್ದಾರೆ ನೀವು ಮಾಡಿಸಿಲ್ಲ ಅಂದ್ರೆ ಏನೆಲ್ಲ ಪ್ರಾಬ್ಲಮ್ ಆಗುತ್ತೆ ಅಂತ ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಅದು ಯಾವ ರೀತಿ ಮಾಡಬೇಕು ಅಂತ ನಾನು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ಹೇಳ್ತೀನಿ ನೋಡಿ ನೀವು ಈ ಕೆ ವೈ ಸಿ ಮಾಡಿಸಿಲ್ಲ ಅಂದ್ರೆ ನೀವು ಈ ಗ್ರಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅನರ್ಹರು. ಅರ್ಜಿ ಸಲ್ಲಿಸ್ಲಿಕ್ಕೆ ಆಗೋದಿಲ್ಲ ಇನ್ನು ಎರಡನೆಯದಾಗಿ ಅನ್ನ ಭಾಗ್ಯ ಯೋಜನೆ ಹೆಚ್ಚುವರಿ ಹಣ ಏನ್ ಬರ್ತಾ ಇದೆಯಲ್ಲ ಆ ಹಣವೂ ಸಹ ಸಿಗೋದಿಲ್ಲ ನಿಮಗೆ. ಈ ಹೆಚ್ಚುವರಿ ಹಣವನ್ನು ಹೊರತುಪಡಿಸಿ ಮೊದಲನೇ ಐದು ಕೆಜಿ ಅಕ್ಕಿ ಕೊಡ್ತಾ ಇದ್ರು ನಮಗೆ, ಆ 5 ಕೆಜಿ ಅಕ್ಕಿನು ಸಹ ನಮಗೆ ಸಿಗೋದಿಲ್ಲ. ಇದೆಲ್ಲ ಸಮಸ್ಯೆಗೆ ಒಂದು ಕಡ್ಡಾಯವಾಗಿ ಪರಿಹಾರ ಅಂದ್ರೆ ನಾವು ರೇಷನ್ ಕಾರ್ಡಿನಲ್ಲಿ ಕೆವೈಸಿ ಮಾಡಿಸ್ಕೊಳ್ಬೇಕು ಪ್ರತಿಯೊಬ್ಬರ ಹೆಸರಿಗೆ ಅಂದ್ರೆ ಮನೆಯ ಎಲ್ಲ ಸದಸ್ಯರಿಗೂ ಬೇರೆ ಬೇರೆ ಕೆವೈಸಿಯನ್ನು ಮಾಡಿಸಿಕೊಂಡರೆ ಈ ಸಮಸ್ಯೆಗಳಿಗೆ ಪರಿಹಾರವನ್ನು ನಾವು ಪಡಿಬಹುದು ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಪೂರ್ಣ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *