ಮನೆ ಒಳಗೆ ಈ 9 ಕೀಟ ಬಂದರೆ ಸಿಗುತ್ತವೆ ಶುಭ ಹಾಗೂ ಅಶುಭದ ಸಂಕೇತಗಳು..ನಿಮ್ಮ ಮನೆಯಲ್ಲೂ ಈ ರೀತಿ ಬಂದರೆ ನೋಡಿ

ಮನೆಯ ಒಳಗಡೆ ಒಂಬತ್ತು ಕೀಟಗಳು ಬಂದರೆ ಸಿಗುತ್ತವೆ ಶುಭ ಮತ್ತು ಅಶುಭ ಸಂಕೇತಗಳು…… ಹಿಂದುಗಳಲ್ಲಿ ಹಲವಾರು ಪಶು ಪಕ್ಷಿಯನ್ನ ಪೂಜ ನಿಯಂತ ಹೇಳಿದ್ದಾರೆ ಈ ಪಕ್ಷಿಗಳು ದೇವಾನುದೇವತೆಗಳ ವಾಹನ ರೂಪದಲ್ಲಿ ತುಂಬಾ ಶ್ರೇಷ್ಠ ಅಂತ ಹೇಳಲಾಗಿದೆ ಶಾಸ್ತ್ರಗಳ ಅನುಸಾರವಾಗಿ ಈ ಪಶು ಪಕ್ಷಿಗಳು ನಮ್ಮ ಮನೆಗೆ ಬರೋದು ಅದು ಶ್ರೇಷ್ಠ ಅಂತ ಹೇಳಲಾಗಿದೆ ವಿಶಿಷ್ಟ ಪ್ರಕಾರದ ಸಂಕೇತ ಅಂತ ತಿಳಿಯಲಾಗಿದೆ ಇದರ ಹಿಂದೆ ಶಾಸ್ತ್ರೀಯ ಕಾರಣಗಳಿದ್ದು ವೈಜ್ಞಾನಿಕವಾಗಿ ಎರಡು ರೀತಿಯಲ್ಲಿ ಕಾರಣಗಳಿವೆ

WhatsApp Group Join Now
Telegram Group Join Now

ಶಾಸ್ತ್ರಗಳ ಪ್ರಕಾರವಾಗಿ ಕೆಲವು ವಿಶಿಷ್ಟ ಪ್ರಕಾರದ ಪಕ್ಷಿಗಳು ವಾತಾವರಣದಲ್ಲಿರುವ ಸಕಾರಾತ್ಮಕ ಶಕ್ತಿಯ ಕಿರಣಗಳನ್ನ ಗುರುತಿಸುವ ಕೆಲಸ ಮಾಡುತ್ತವೆ ಅದೇ ಸಕಾರಾತ್ಮಕ ಶಕ್ತಿಗಳನ್ನ ಬೆನ್ನಟ್ಟಿ ಇವು ಭಿನ್ನವಾದ ಸ್ಥಾನಗಳಿಗೆ ಹೋಗುತ್ತವೆ ಹೇಗೆ ನಮ್ಮ ಮನಸ್ಸು ದೇವಸ್ಥಾನಕ್ಕೆ ಹೋದಾಗ ನೆಮ್ಮದಿಯನ್ನು ಪಡೆದುಕೊಳ್ಳುತ್ತದೆಯೋ ಅದೇ ಪ್ರಕಾರದಲ್ಲಿ ಈ ಪಶು ಪಕ್ಷಿಗಳಿಗೆ ಸಕಾರಾತ್ಮಕಸ್ಥಾನಕ್ಕೆ ಹೋದಾಗ ನೆಮ್ಮದಿ ಸಿಗುತ್ತದೆ

ಇದೇ ಒಂದು ಕಾರಣಕ್ಕಾಗಿ ಇವು ಯಾವ ರೀತಿಯ ಮನೆಗಳಿಗೆ ಹೋಗುತ್ತವೆ ಅಂದ್ರೆ ಅಲ್ಲಿಯ ವಾತಾವರಣ ಶುದ್ಧ ಮತ್ತು ಪವಿತ್ರವಾಗಿರುತ್ತವೆ. ಹಾಗಾಗಿ ವಾಸ್ತು ಶಾಸ್ತ್ರದಲ್ಲಿ ಈ ರೀತಿ ಹೇಳ್ತಾರೆ ಮನೆಯನ್ನ ಸ್ವಚ್ಛವಾಗಿ ಹಾಗೂ ಪವಿತ್ರವಾಗಿ ಇರಿಸಬೇಕು ನಕಾರಾತ್ಮಕ ಸೃಷ್ಟಿಸುವ ಪ್ರಾಣಿಗಳನ್ನ ಆಗಲಿ ಯಾವತ್ತಿಗೂ ಮನೆಯಿಂದ ದೂರನೇ ಇಡಬೇಕು ಇಲ್ಲವಾದರೆ ಇದರಿಂದ ಮನೆಯ ವಾತಾವರಣ ಅಶುಭವಾಗುತ್ತದೆ ಮನೆಯಲ್ಲಿರುವ ಜನರ ಉನ್ನತಿ ಆಗುವುದಿಲ್ಲ ಆದರೆ ಶಾಸ್ತ್ರಗಳಲ್ಲಿ ಕೆಲವು ಕೀಟಗಳನ್ನು ಶುಭ ಅಂತ ತಿಳಿಸಿದ್ದಾರೆ ಇವ ಮನೆಗೆ ಬಂದರೆ ಶುಭ ಸಂಕೇತ ಅಂತ ತಿಳಿಯಬೇಕು

ಕೆಲವೊಮ್ಮೆ ನಾವು ಮನೆಗಳ ಮೇಲೆ ಕೂರುವಂಥ ಪಕ್ಷಿಯ ಮೂಲಕ ಮನೆಯವರ ಸ್ವಭಾವ ಹೇಗಿದೆ ಅಂತ ತಿಳಿಯಬಹುದು ಮನೆಗೆ ಶುಭ ಪಕ್ಷಿಗಳು ಬಂದು ತಿಳಿದುಕೊಂಡರೆ ಮನೆಯಲ್ಲಿರುವ ಜನರ ಸ್ವಭಾವ ಒಳ್ಳೆಯದು ಅಂತ ತಿಳಿಯುತ್ತದೆ.

ಅಂತಹ ಮನೆಗಳಲ್ಲಿ ಕೆಲವೊಮ್ಮೆ ಅಶುಭವಾದ ಪಕ್ಷ ಅಥವಾ ಕೀಟಗಳು ಕಂಡು ಬರುತ್ತಿದ್ದರೆ ಮನೆಯವರು ದುಷ್ಟ ಪ್ರಭಾವದವರು ತಿಳಿಯಬೇಕು ಇಂದಿನ ವಿಡಿಯೋದಲ್ಲಿ ನಾವು ಕೆಲವೊಂದು ಕೀಟಗಳು ಹಾಗೂ ಪಶು ಪಕ್ಷಿಗಳ ಬಗ್ಗೆ ತಿಳಿದುಕೊಳ್ಳೋಣ

ಇವು ಮನೆಗೆ ಬಂದರೆ ನಮಗೆ ಅತ್ಯಂತ ಮಹತ್ವಪೂರ್ಣವಾದ ಸಂಕೇತಗಳು ಸಿಗುತ್ತವೆ ವೇದ ಮತ್ತು ಪುರಾಣಗಳಲ್ಲಿ ಇಂತಹ ಹಲವಾರು ಜೀವಿಗಳ ಬಗ್ಗೆ ಉದಾಹರಣೆ ಸಿಗುತ್ತದೆ ಇಂಥವು ಮನೆಗೆ ಬಂದರೆ ಶುಭ ಮತ್ತು ಅಶುಭ ಲಕ್ಷಣಗಳು ಹುಟ್ಟುತ್ತವೆ ಇವುಗಳನ್ನು ಯಾವಾಗಲೂ ನಿರ್ಲಕ್ಷ ಮಾಡಬಾರದು ಹಾಗಾದರೆ ಬನ್ನಿ ಭಿನ್ನವಾದ ಪಕ್ಷಿಗಳು ಮತ್ತು ಭಿನ್ನವಾದ ಕೀಟಗಳ ಸಂಕೇತವನ್ನು ತಿಳಿದುಕೊಳ್ಳೋಣ

ಎಲ್ಲಕ್ಕಿಂತಲೂ ಮೊದಲಿರುವ ಪ್ರಾಣಿ ಚುಚನ್ ದರ. ಇಲಿಯಂತೆ ಕಾಣುವ ಈ ಚುಚ್ಚಿಂದರಿ ಪ್ರಾಣಿ ಇರೋದು ಅತ್ಯಂತ ಶುಭ ಆಗಿರುತ್ತದೆ ವಾಸ್ತು ಮತ್ತು ಜ್ಯೋತಿಷ್ಯಾನುಸಾರವಾಗಿ ಯಾರ ಮನೆಯಲ್ಲಿ ಚುಂಚುಂದಿರಿ ಇರುತ್ತದೆಯೋ ಅಲ್ಲಿ ಮಹಾಲಕ್ಷ್ಮಿಯ ವಾಸ ಇರುತ್ತದೆ ಇದಲ್ದೆ ಯಾವುದಾದರೂ ವ್ಯಕ್ತಿಯ ಸುತ್ತ ಚುಚ್ಚುಂದರಿ ತಿರುಗುದ್ರೆ ಅವರಿಗೆ ದೊಡ್ಡ ಲಾಭ ಆಗ್ತದೆ ಅಂತಾನೇ ಅರ್ಥಮಾಡಿಕೊಳ್ಳಿ ಒಂದು ವೇಳೆ ದೀಪಾವಳಿ ರಾತ್ರಿ ಯಾರಿಗಾದ್ರೂ ಕಂಡ್ರೆ ಅವರ ಅದೃಷ್ಟ ತರಿಯೋದು ಖಚಿತ ಅವರಿಗೆ ಅಪಾರ ಧನ ಲಾಭವಾಗುತ್ತದೆ ಸಮಾಜದಲ್ಲಿ ನಡತೆ ಗೌರವ ಸಿಗುತ್ತದೆ
ಒಂದುವೇಳೆ ಚುಚ್ಚಿಂದರಿ ಏನಾದ್ರೂ ಮನೆಯ ಸುತ್ತ ತಿರುಗುದ್ರೆ ಆ ಮನೆಯ ಮೇಲಿನ ಸಂಕಟ ದೂರವಾಗುತ್ತದೆ ಎಲ್ಲ ಸಂಕಷ್ಟಗಳು ನಾಶವಾಗುತ್ತವೆ

ಎರಡನೆಯದಾಗಿ ಇಲ್ಲಿ ಇಲಿಯೂ ಬುದ್ಧಿಯ ದೇವತೆಯಾದ ಗಣಪತಿಯ ವಾಹನವಾಗಿದೆ. ಆದರೆ ಇದನ್ನು ಅಶುಭ ಶಕ್ತಿಗಳ ಪ್ರತಿ ಕಾಂತ ತಿಳಿಯಲಾಗಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]