ಇನ್ನು ಗ್ಯಾಸ್ ಸಿಲಿಂಡರ್ ಬೇಗ ಖಾಲಿಯಾಗುತ್ತೆ ಅಂತ ಭಯ ಬಿಡಿ..ಈ ಚಿಕ್ಕ ಕೆಲಸ ಮಾಡಿದರೆ ಸಾಕು

ಇನ್ನು ಗ್ಯಾಸ್ ಸಿಲೆಂಡರ್ ಬೇಗ ಖಾಲಿಯಾಗುತ್ತೆ ಅಂತ ಭಯಬೇಡಿ…. ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಗ್ಯಾಸಿನ ಬಾಳಿಕೆಯನ್ನು ಯಾವ ರೀತಿ ಹೆಚ್ಚಿಸುವುದು ಎಂದು ತಿಳಿಸುತ್ತೇನೆ ನಾನು ಅನುಸರಿಸುವಂತಹ ಸಣ್ಣಪುಟ್ಟ ಟಿಪ್ಸ್ ಅನ್ನು ಈ ವಿಡಿಯೋದಲ್ಲಿ ನನಗೆ ಗೊತ್ತಿರುವಂತಹ ನಾನು ಅನುಸರಿಸುವಂತಹ ಟಿಪ್ಸ್ ಅನ್ನ ಈ ವಿಡಿಯೋದಲ್ಲಿ ನಿಮಗೆ.

WhatsApp Group Join Now
Telegram Group Join Now

ತೋರಿಸುತ್ತೇನೆ ಕಮೆಂಟ್ ನಲ್ಲಿ ತಿಳಿಸಿ, ಫಸ್ಟ್ ಟಿಪ್ಸ್ ಎಂದರೆ ಯಾವತ್ತೂ ನಮ್ಮ ಗ್ಯಾಸ್ ಸ್ಟವ್ ಈ ರೀತಿ ನೀಲಿ ಬಣ್ಣದಲ್ಲಿ ಉರಿಯಬೇಕು ಕೆಂಪು ಕಿತ್ತಳೆ ಬಣ್ಣದಲ್ಲಿ ಉರಿಯಬಾರದು ಈ ರೀತಿ ಉರಿದರೆ ಅದರಲ್ಲಿ ಏನೋ ಕಸ ಬ್ಲಾಕ್ ಆಗಿದೆ ಎಂದು ನಾವು ಸ್ಲೋ ಉರಿಯಲ್ಲಿ ಇಟ್ಟರು ಪೂರ್ತಿ ಉರಿಯಲ್ಲಿಟ್ಟರು ಈ ರೀತಿ ನೀಲಿ ಬಣ್ಣದಲ್ಲಿ ಕ್ಲೀನಾಗಿ ಉರಿಯಬೇಕು ನಮ್ಮ ಸ್ಟೌ.

ಸಮಸ್ಯೆ ಇಲ್ಲ ಎಂದು ಅದೇ ಬೇರೆ ಬಣ್ಣದಲ್ಲಿ ಉರಿದರೆ ನಮ್ಮ ಬರ್ನಲ್ ಅನ್ನು ನಾವು ಮೊದಲು ಶುಚಿ ಮಾಡಿಕೊಳ್ಳಬೇಕು. ಎಷ್ಟು ನಾವು ಜಾಗೃತೆ ಮಾಡಿದರು ಸಹ ಹಾಲು ಉಕ್ಕಿ ಬೀಳುತ್ತದೆ ಅದೇ ರೀತಿ ಅನ್ನ ಮಾಡುವಾಗ ಅದರ ನೀರು ಚೆಲ್ಲುವುದು ಬೇಳೆ ನೀರು ಚೆಲ್ಲಿ ನಮ್ಮ ಸ್ಟವ್ ಹಾಳಾಗುತ್ತದೆ ಹಾಳಾಗುವುದು ಎಂದರೆ ಸ್ವಲ್ಪ ಬ್ಲಾಕ್ ಆಗುತ್ತದೆ ಈ ರೀತಿ ನಾವು ಎಷ್ಟೇ ಶುಚಿ ಮಾಡಿದರು.

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

ಈ ರೀತಿ ಸ್ವಲ್ಪ ಅದರಲ್ಲಿ ಬಿದ್ದು ಗಲೀಜ್ ಆಗುತದೆ ಆಗ ನಾವು ಇದನ್ನು ಚೆನ್ನಾಗಿ ಶುಚಿ ಮಾಡಿಕೊಳ್ಳಬೇಕು ಮೊದಲು ನಾವು ಈ ರೀತಿಯ ಬರ್ನಲ್ ಅನ್ನು ಕ್ಲೀನ್ ಮಾಡಿಕೊಳ್ಳಬೇಕು ಮೊದಲಿಗೆ ಈ ಬರ್ನಲ್ ಅನ್ನು ಶುಚಿ ಮಾಡುವುದಕ್ಕೆ ಈ ರೀತಿ ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಸೊಲ್ಯೂಷನ್ ಅನ್ನು ನಾವು ತಯಾರು ಮಾಡಬೇಕು ನಾನು ಇಲ್ಲಿ ಒಂದು.

ಚಮಚದಷ್ಟು ಡಿಶ್ ವಾಶ್ ಲಿಕ್ವಿಡ್ ಅನ್ನು ಅಂದ್ರೆ ನಾವು ಪಾತ್ರೆ ತೊಳೆಯುವ ಯಾವ ಲಿಕ್ವಿಡ್ ಆದರೂ ಸರಿ ಅದನ್ನು ಒಂದು ಚಮಚದಷ್ಟು ತೆಗೆದುಕೊಳ್ಳಬೇಕು ಆನಂತರ ನಾನು ಉಪಯೋಗಿಸುವುದು ಕೋಲ್ಗೇಟ್ ಟೂತ್ ಪೇಸ್ಟ್ ಎಲ್ಲರಿಗೂ ಗೊತ್ತು ಕೋಲ್ಗೆಟ್ ಟೂತ್ಪೇಸ್ಟ್ ನಮಗೆ ಶುಚಿ ಮಾಡುವುದಕ್ಕೆ ತುಂಬಾನೇ ಒಳ್ಳೆಯದು ಸ್ವಲ್ಪ ಪೇಸ್ಟನ್ನು ಹಾಕಬೇಕು ನಾನು ಹತ್ತು ರೂಪಾಯಿಯ ಪ್ಯಾಕೆಟ್ ನಲ್ಲಿ ಸ್ವಲ್ಪವನ್ನು ಹಾಕುತ್ತಿದ್ದೇನೆ ಇದರ ಜೊತೆಗೆ ಅರ್ಧ ನಿಂಬೆ ಹಣ್ಣಿನ ರಸವನ್ನು ಹಾಕಬೇಕು ನಂತರ ಇದನ್ನೆಲ್ಲ ನಾವು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ಎಲ್ಲರಿಗೂ ಗೊತ್ತಿರುವ ಹಾಗೆ ನಿಂಬೆಹಣ್ಣು ಕೂಡ ಶುಚಿ.

ಮಾಡುವುದಕ್ಕೆ ತುಂಬಾನೇ ಒಳ್ಳೆಯದು ಹಾಗಾಗಿ ಈ ಮೂರನ್ನು ನಾವು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ನಾವು ಎಷ್ಟೇ ಜಾಗೃತಿ ಮಾಡಿದರು ಕೂಡ ನಮ್ಮ ಗ್ಯಾಸ್ ಸ್ಟವ್ ಸ್ವಲ್ಪವಾದರೂ ಬ್ಲಾಕ್ ಆಗೇ ಆಗುತ್ತದೆ ಅದಕ್ಕಾಗಿ ಇದೇ ರೀತಿ ನಾವು ವಾರಕ್ಕೆ ಒಂದು ಬಾರಿಯಾದರೂ ನಮ್ಮ ಬರ್ನಲ್ ಅನ್ನು ಚೆನ್ನಾಗಿ ಶುಚಿ.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಮಾಡಿದರೆ ಖಂಡಿತವಾಗಿ ನಾವು ಗ್ಯಾಸ್ ಅನ್ನು ಉಳಿಸಬಹುದು ನಾನು ಈಗ ಇದೇ ರೀತಿ ಶುಚಿ ಮಾಡುತ್ತಿದ್ದೇನೆ ನೀವು ನಿಮಗೆ ಗೊತ್ತಿರುವ ರೀತಿ ನೀವು ಸೃಷ್ಟಿ ಮಾಡಬಹುದು ಇದಕ್ಕೆ ಈಗ ನಾನು ಸ್ವಲ್ಪ ಬಿಸಿ ನೀರನ್ನು ಹಾಕುತ್ತಿದ್ದೇನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">