ನಿಮ್ಮ ದುಡ್ಡನ್ನ ಈಗಲೇ ವಾಪಸ್ ತಗೊಳ್ಳಿ. ಜಾಸ್ತಿ ಬಡ್ಡಿ ಆಸೆಗೆ ಇಲ್ಲ ಹಣ ಇಟ್ರೆ ದೇವರು ಕೂಡ ನಿಮ್ಮ ಹಣಕ್ಕೆ ಗ್ಯಾರಂಟಿ ಕೊಡಲ್ಲ ಕಾರ್ಪೊರೇಟಿವ್ ಬ್ಯಾಂಕ್ ಗಳಲ್ಲಿ ದುಡ್ಡಿನ ಮುಂಚೆ 100 ಸಲ ಯೋಚನೆ ಮಾಡಿ ಕಾರ್ಪೊರೇಟಿವ್ ಬ್ಯಾಂಕ್ ದಿವಾಳಿ ಆಗೋದ್ರೆ ನೀವು ಎಷ್ಟೇ ಇಟ್ಟಿದ್ರೂ ನಿಮಗೆ ಸಿಗೋದು 5 ಲಕ್ಷ ಮಾತ್ರ ಅರೆ ಇದೇನ್ ಹೀಗೆ ಹೇಳ್ತಿದ್ರಿ ಅಂತ ಕೇಳಬೇಡಿ ಬನ್ನಿ ನೋಡೋಣ ಕೋಪರೇಟಿವ್ ಬ್ಯಾಂಕ್ ಎಷ್ಟು ಸೇಫ್ ಅಂತ ನೋಡೋಣ. ಕೋ ಆಪರೇಟಿವ್ ಬ್ಯಾಂಕ್ ನ ಪರಿಸ್ಥಿತಿಯ ಬಗ್ಗೆ ಆಗಾಗ ನೀವು ಕೇಳ್ತಿರ್ತಿರಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಆರ್ ಬಿ ಐ ನಿರ್ಬಂಧವನ್ನು ಹೇಳಿದೆ ತಿಂಗಳಿಗೆ 50 ಸಾವಿರಕ್ಕಿಂತ ಹೆಚ್ಚಿಗೆ ವಿತ್ ಡ್ರಾ ಮಾಡೋಹಾಗಿಲ್ಲ ನೀವು ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿ ವ್ಯವಹರಿಸ್ತಾ ಇದ್ರೆ ಅಥವಾ ವ್ಯವಹರಿಸಬೇಕು ಅಂತ ಇದ್ದರೆ ಈ ವಿಡಿಯೋ ನೋಡಿದ ಮೇಲೆ ಪೂರ್ತಿಯಾಗಿ ಡಿಸಿಷನ್ ನನ್ನ ತೊಗೋಳಿ
ಕೋ ಆಪರೇಟಿವ್ ಬ್ಯಾಂಕ್ ಗಳ ಬಗ್ಗೆ ಡೀಟೇಲ್ ಆಗಿ ಈ ವಿಡಿಯೋದಲ್ಲಿ ನಾವು ಡಿಸ್ಕಸ್ ಮಾಡೋಣ ಈಗ ನೋಡಿ ಕೋ ಆಪರೇಟಿವ್ ಬ್ಯಾಂಕ್ ಬಗ್ಗೆ ನಾವೇನ್ ಹೇಳ್ತಿದೀವಿ ಇದು ನಿಮ್ಮ ಲೈಫ್ ಚೇಂಜಿಂಗ್ ಖಂಡಿತ ಆಗುತ್ತೆ ಅಷ್ಟರ ಮಟ್ಟಿಗೆ ಜನ ಇದನ್ನು ಅಕ್ಸೆಪ್ಟ್ ಮಾಡಿಕೊಳ್ಳುತ್ತಿದ್ದಾರೆ ನಿಮ್ಮ ಲೈಫ್ ಚೇಂಜ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳ್ಕೊಬೇಕು ಅಂತ ಅಂದ್ರೆ ಮನಿ ಸೀಕ್ರೆಟ್ ಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್ ಇದರ ನಿಮ್ಮ ಉಪಯೋಗಕ್ಕೆ ಬರುತ್ತೆ. ವಿಷಯಗಳು ಗೊತ್ತಾಗ್ತಾ ಹೋದಂತೆ ಜನರಿಗೆ ಭಯ ಆಗುತ್ತೆ ಸಹಕಾರಿ ಬ್ಯಾಂಕ್ ಗಳ ಸ್ಟ್ರಕ್ಚರ್ ಹೇಗಿರುತ್ತೆ ಬ್ಯಾಂಕುಗಳು ಅಂತ ಅಂದ ತಕ್ಷಣ ಆತಂಕ ಜಾಸ್ತಿ ಆಗ್ತಿದೆ ಇತ್ತೀಚಿನ ಉದಾಹರಣೆಗಳನ್ನ ತೆಗೆದುಕೊಳ್ಳೋದಾದ್ರೆ ಈಗ ನಮ್ಮ ಬೆಂಗಳೂರಿನ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕು ಏನಾಯಿತು ಅಂತ ನಿಮಗೆ ತಿಳಿದಿದೆ. ಅಲ್ಲೂ ಕೂಡ ಹಣಕಾಸು ನಿರ್ವಹಣೆ ವೈಫಲ್ಯ ಆಗಿ ಗ್ರಾಹಕರು ಬಹಳಷ್ಟು ತೊಂದರೆ ಎದುರಿಸಿದ್ರು. ನಂತರ ಈಗ ಲೇಟೆಸ್ಟ್ ಆಗಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್
ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಅನ್ನ ಆರ್‌ಬಿಐ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಅಲ್ಲಿಯ ವಹಿವಾಟನ ಗಮನಿಸಿದೆ ಅಂದರೆ ಅಲ್ಲಿ ಪರೋಕ್ಷವಾಗಿ ಆರ್ಭೈ ಎಂಟರ್ ಆಗಿದೆ ಅಂದ್ರೆ ಅಲ್ಲಿ ಅದನ್ನ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಅನ್ನ ಅದು ಗಮನಹರಿಸ್ತಿದೆ ಅಂತ ಅರ್ಥ ನೋಡಿ ಈ ಸಹಕಾರಿ ಬ್ಯಾಂಕುಗಳ ಬಹಳ ದೊಡ್ಡ ಸಮಸ್ಯೆ ಏನು ಅಂತ ಹೇಳಿದ್ರೆ ಇದನ್ನ ಸರಿಯಾಗಿ ಹೇಗೆ ಗ್ರಾಸ್ ರೂಟ್ ಲೇಬಲ್ ನಲ್ಲಿ ಹೇಗೆ ಮ್ಯಾನೇಜ್ ಮಾಡ್ತಿದ್ದಾರೆ ಅನ್ನೋದು ನಮ್ಮೆಲ್ಲರಿಗೂ ಗೊತ್ತಿದೆ ಆರ್ ಬಿ ಐ ನಿಯಂತ್ರಣಕ್ಕೆ ಒಳಪಟ್ಟಿದೆ ಅಂತ. ಆದರೆ ಒಟ್ಟು ಚಾಲೆಂಜ್ ಅಂತ ಹೇಳಿದ್ರೆ ಆರ್ಬಿಐ ನಿಯಂತ್ರಣ ಎಂದರೆ ಏನು ಹಾಗಿದ್ದರೆ ಆರ್ ಬಿ ಐ ನ ಒಬ್ಬ ಅಧಿಕಾರಿ ಬಂದು ಬ್ಯಾಂಕಿನ ಇನ್ಸ್ಪೆಕ್ಷನ್ ಮಾಡ್ತಾರೆ ಬ್ಯಾಂಕ್ ನ ವಹಿವಾಟುಗಳೆಲ್ಲವೂ ಸರಿಯಾಗಿ ನಡೆಯುತ್ತಿದೆ ಅಂತ ಬಂದು ನೋಡ್ತಾರೆ
ಆದರೆ ವಹಿವಾಟು ಸರಿ ಇದೆ ಅಂತ ಬಂದ್ ನೋಡು ತಕ್ಷಣ ಎಲ್ಲವೂ ಸರಿಯಾಗಿದೆ ಅಂತಲ್ಲ ಅದರಿಂದ ಆಚೆಗೂ ಹ್ಯೂಮನ್ ಎರರ್ ಅಂತ ಒಂದಿರುತ್ತೆ ಆರ್‌ಬಿಐ ಸುಪರ್ದಿಯಲ್ಲಿರುವ ಎಲ್ಲಾ ಬ್ಯಾಂಕುಗಳಲ್ಲೂ ಒಂದು ದೋಷ ಆಗಿಲ್ದೆ ಇರೋದು ಅಂತ ಆಗಿದ್ರೆ ನೀರವ್ ಮೋದಿ ದುಡ್ಡು ತಗೊಂಡು ವಿದೇಶಕ್ಕೆ ಓಡಿ ಹೋಗ್ತಾ ಇರ್ಲಿಲ್ಲ ವಿಜಯ್ ಮಲ್ಯ ಓಡುತ್ತಾ ಇರಲಿಲ್ಲ ಇದೆಲ್ಲ ಒಂದು ಉದಾಹರಣೆ, ಏನೆಂದರೆ ಚಕ್ಸ್ ಅಂಡ್ ಬ್ಯಾಲೆನ್ಸ್ ಇದೆ ನಿಯಂತ್ರಣಕ್ಕೆ ಒಳಪಟ್ಟಿದೆ ಅಂತ ಕ್ಷಣ ಎಲ್ಲವೂ ಸರಿ ಇದೆ ಅಂತ ಅಲ್ಲ ಬೇಸಿಕ್ಕಾಗಿ ಯಾವುದೇ ಬ್ಯಾಂಕಿನಲ್ಲಿ ದುಡ್ಡ್ ಹಾಕೋ ಮುಂಚೆ ನಮ್ಮದನ್ನ ನಾವು ನೋಡ್ಕೊಳ್ಳೇ ಬೇಕು
ವಿಶೇಷವಾಗಿ ಸಹಕಾರಿ ಬ್ಯಾಂಕುಗಳಲ್ಲಿ ದುಡ್ಡನ್ನ ಹಾಕುವಾಗ ವಿಶೇಷ ಎಚ್ಚರಿಕೆಯನ್ನು ವಹಿಸಬೇಕು ಖಂಡಿತವಾಗಲೂ ನೀವು ಹೇಳಿದ ಹಾಗೆ ಸಹಕಾರಿ ಬ್ಯಾಂಕುಗಳಿಂದ ಬಹಳ ದೊಡ್ಡ ಅನುಕೂಲ ಆಗಿದೆ ಹತ್ತಾರು ವರ್ಷಗಳಿಂದ ಸಹಕಾರಿ ಬ್ಯಾಂಕುಗಳು ಜನರ ಜೀವನ ಅಡಿಯಾಗಿವೆ ಇವೆಲ್ಲವನ್ನು ಗಮನಿಸಿದಾಗ ಹಾಗಾದರೆ ನಮಗೊಂದು ಸಂಶಯ ಬರೋದು ಅಂದ್ರೆ ಸಹಕಾರಿ ಬ್ಯಾಂಕಿನಲ್ಲಿ ಯಾಕೆ ಬಡ್ಡಿ ಯಾಕೆ ತುಂಬಾ ಜನ ಹೋಗ್ಬಿಟ್ಟು ಅಲ್ಲಿ ಎಫ್ಡಿನ ಇಡ್ತಾರೆ
ಯಾವುದೇ ರಿಟೈರ್ ವ್ಯಕ್ತಿ ಅಥವಾ ಮಾಸಿಕ ಸಂಬಳವನ್ನು ತಗೊಳ್ಳುವಂತ ವ್ಯಕ್ತಿ ಜಾಸ್ತಿ ಆದಾಯ ಸಿಗುತ್ತೆ, ನನಗೊಂದು ಎರಡು ಪರ್ಸೆಂಟ್ ಇಂಟರೆಸ್ಟ್ ಜಾಸ್ತಿ ಸಿಗತ್ತೆ ಅಂತ ಹೇಳಿ ಹೋಗಿ ಸಹಕಾರಿ ಬ್ಯಾಂಕಲ್ಲಿ ದುಡ್ಡ್ ಇರ್ತಾರೆ ಈಗ ನೋಡಿ ಇವತ್ತಿನ ಇಂಟರೆಸ್ಟ್ ರೇಟ್ ತೆಗೆದುಕೊಳ್ಳೋಣ ನ್ಯಾಷನಲ್ ಬ್ಯಾಂಕ್ ನಲ್ಲಿ ಸೆವೆನ್ ಪರ್ಸೆಂಟ್ ಇಂಟರೆಸ್ಟ್ ಇದೆ ಆದರೆ ನೀವು ಕೆಲವೊಂದು ಕೋ ಆಪರೇಟಿವ್ ಬ್ಯಾಂಕುಗಳಲ್ಲಿ ನೋಡಿದ್ರೆ ಎಂಟು ಪರ್ಸೆಂಟ್ ಒಂಬತ್ತು ಪರ್ಸೆಂಟ್ ಇದೆ
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ವಿಡಿಯೋವನ್ನು ವೀಕ್ಷಿಸಿ