ಅಧಿಕಮಾಸ ಹುಣ್ಣಿಮೆ ಶ್ರವಣ ನಕ್ಷತ್ರ ಮತ್ತು 33 ದೀಪ ರಾಧನೆ ಜೀವನದಲ್ಲಿ ಸುಖ ಸಂಪತ್ತು ಸಮೃದ್ಧಿ ಆಗಮನ………… ನೋಡಿ ಸ್ನೇಹಿತರೆ ಇವತ್ತಿನ ವಿಡಿಯೋದಲ್ಲಿ ಒಂದು ಹೊಸ ದೀಪಾರಾಧನೆ ಬಗ್ಗೆ ತಿಳಿಸಿಕೊಡುತ್ತಿದ್ದೇನೆ ಇದಕ್ಕೆ 33 ದೀಪಗಳು ಬೇಕಾಗುತ್ತೆ. ದೀಪದ ಶ್ರವಣ ನಕ್ಷತ್ರದಲ್ಲಿ ಮಾಡಬೇಕಾಗುತ್ತದೆ ಅಂತ ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ
ಒಂದು ದೊಡ್ಡ ಪ್ಲೇಟ್ ಅನ್ನು ತಗೊಳ್ಳಿ ನಿಮಗೆ ಸ್ಟೀಲ್ ಪ್ಲೇಟ್ ಆದರೂ ಪರವಾಗಿಲ್ಲ ಹಿತ್ತಾಳೆ ಪ್ಲೇಟಿದ್ರೆ ಅದು ತುಂಬಾ ಚೆನ್ನಾಗಿರುತ್ತೆ ಹಿತ್ತಾಳೆ ಪ್ಲೇಟನ್ನು ತೆಗೆದುಕೊಳ್ಳಿ ಪ್ಲೇಟಿಗೆ ಶ್ರೀಗಂಧ ಅರಿಶಿಣ ಹಚ್ಚಿ ಅರಿಶಿಣದಲ್ಲಿ ಅಷ್ಟು ದಳ ಪದ್ಮ ರಂಗೋಲಿ ಬರೋ ರೀತಿ ಹಾಕಬೇಕು. ದೀಪಗಳನ್ನು ನಾವು ಹಚ್ಚದಷ್ಟೇ ಅಲ್ದೆ ಅದು ಬೆಳಗಬೇಕಾಗುತ್ತದೆ. ನೀವು ಪ್ಲೇಟಿನಲ್ಲಿ 33 ರಂಗೋಲಿಗಳನ್ನ ಹಾಕಬೇಕು ಅಂದ್ರೆ ಅದು ಬರೋದಿಲ್ಲ ನಾನು ಅದರಿಂದ ಒಂದೇ ರಂಗೋಲಿ ಹಾಕಿ ತಿಳಿಸಿ ಕೊಡ್ತಾ ಇದ್ದೇನೆ
ರಂಗೋಲಿ ನ ನೀವು ಹಾಕಲೇಬೇಕು ಅಂತ ಹೇಳುವುದಾದರೆ ನಾ ನಿಮಗೆ 33 ರಂಗೋಲಿಯನ್ನು ಗೋ ಪದ್ಮ ಪೂಜೆಯಲ್ಲಿ ತಿಳಿಸಿಕೊಟ್ಟಿದ್ದೇನೆ ನೀವು ಆ ಗೋಪಮ ರಂಗೋಲಿಯನ್ನು ಹಾಕಬೇಕಾಗುತ್ತೆ
3ಕೋಟಿ ದೇವರುಗಳು ಹಸುವಿನಲ್ಲಿ ನೆಲೆಸಿರುವುದರಿಂದ ನೀವು ಆ ಗೋಪಾದ್ಮ ರಂಗೋಲಿಯನ್ನು ಕೂಡ ಹಾಕಿ ದೀಪಾರಾಧನೆಯನ್ನು ಮಾಡಬಹುದು.
ಅದು ಕೂಡ ತುಂಬಾ ವಿಶೇಷವಾದದ್ದು. ತೆಗೆದುಕೊಂಡಿದ್ದೇನೆ ನೋಡಿ ನಾನು ಮಣ್ಣಿನ ದೀಪವನ್ನು ತೆಗೆದುಕೊಂಡಿದ್ದೇನೆ ಅದನ್ನು 33 ದೀಪಗಳನ್ನು ಜೋಡಣೆ ಮಾಡ್ತಾ ಇದ್ದೇನೆ ಪ್ಲೇಟಿನಲ್ಲಿ. ಇದನ್ನು ನೀವು ಶ್ರವಣ ನಕ್ಷತ್ರದಲ್ಲಿ ಹಚ್ಚಬೇಕಾಗುತ್ತದೆ ಶ್ರವಣ ನಕ್ಷತ್ರವು ಯಾಕೆ ಶ್ರೇಷ್ಠ ಅಂದರೆ ವೈದಿಕ ಖಗೋಳದಲ್ಲಿ ಶ್ರವಣ ನಕ್ಷತ್ರವು ಒಂದು ಶ್ರೇಷ್ಠ ನಕ್ಷತ್ರವಾಗಿದೆ.
ಯಾಕೆ ಶ್ರವಣ ನಕ್ಷತ್ರ ಶ್ರೇಷ್ಠ ಅಂದರೆ ಭಗವಾನ್ ವಿಷ್ಣು ಶ್ರವಣ ನಕ್ಷತ್ರವನ್ನು ಆಳುವ ಅಧಿದೇವತೆ ವಿಷ್ಣು ಸ್ವಾಮಿ ಅಂದ್ರೆ ವೆಂಕಟೇಶ್ವರ ಸ್ವಾಮಿ ನಿಮಗೆಲ್ಲ ಗೊತ್ತಿದೆ. ನಾವು ವಿಷ್ಣುವರ್ಧನ್ ಕೇಳಿಕೊಳ್ಳುವುದರಿಂದ ಅಂದರೆ ದೀಪ ಹಚ್ಚಿ ದೀಪ ಬೆಳಗಿಸಿ ವಿಷ್ಣುವಿನಲ್ಲಿ ಬೇಡಿಕೆಯನ್ನು ಇಡುವುದರಿಂದ ವಿಷ್ಣು ನಮ್ಮ ಬೇಡಿಕೆಯನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ. ಶ್ರವಣ ನಕ್ಷತ್ರ ಎಂಬುದು ಒಂದು ವಿಶೇಷವಾಗಿ ಬಂದಿರುವಂತಹ ನಕ್ಷತ್ರ ಇದು ಸಮಯ ಯಾವಾಗಿಂದ ಶುರುವಾಗುತ್ತದೆ ಎಂದರೆ ಅದರ ಸರಿಯಾದ ಸಮಯವನ್ನು ತಿಳಿಸಿಕೊಡುತ್ತೇವೆ ಈ ವಿಡಿಯೋದಲ್ಲಿ
ಈಗ ನಿಮಗೆ ಗೊತ್ತಿರೋ ಹಾಗೆ ಒಂದನೇ ತಾರೀಕು ಬೆಳಿಗ್ಗೆ 3:00 52 ನಿಮಿಷಕ್ಕೆ ಹುಣ್ಣಿಮೆ ಪ್ರಾರಂಭವಾಗುತ್ತದೆ ಮುಗಿಯುವಂತದ್ದು ಎರಡನೇ ತಾರೀಕು ಮಧ್ಯಾಹ್ನ 12 ಗಂಟೆಗೆ ಬೆಳಗ್ಗೆ ಶ್ರವಣ ನಕ್ಷತ್ರ ಶುರು ಆಗ್ತದೆ ಬುಧವಾರ ಮಧ್ಯಾನ ಹನ್ನೆರಡು ಗಂಟೆಗೆ ಶ್ರವಣ ನಕ್ಷತ್ರದ ಮುಕ್ತಾಯವಾಗುತ್ತದೆ ಸ್ನೇಹಿತರೆ ಸರಿಯಾಗಿ ನೋಡಿ ಸರಿಯಾಗಿ ಓದ್ಕೊಳಿ ಶ್ರವಣ ನಕ್ಷತ್ರವು ಮಂಗಳವಾರ ಮಧ್ಯಾನ 4:00 ಮೇಲೆ ಪ್ರಾರಂಭವಾಗಿ ಬುಧವಾರ ಮಧ್ಯಾಹ್ನ 12ಕ್ಕೆ ಮುಕ್ತಾಯವಾಗುತ್ತದೆ ಮಂಗಳವಾರ ಮಧ್ಯಾನ ನಾಲ್ಕು ಗಂಟೆಯ ನಂತರ ದೀಪಾರಾಧನೆಯನ್ನು ನೀವು ಮಾಡಬೇಕು. ಸುಮ್ಮನೆ ನಾವು ದೀಪದ ಯಾವುದೇ ಫಲ ಇರೋದಿಲ್ಲ ನೀವು ವಿಷ್ಣುವಿನ ಆರಾಧನೆಯನ್ನು ಮಾಡಬೇಕು ವಿಷ್ಣುವಿನ ಆರತಿಯ ಹಾಡನ್ನು ಹೇಳಿ ದೀಪಾರಾಧನೆಯನ್ನು ಮಾಡಬೇಕಾಗುತ್ತದೆ
ನೀವು ವಿಷ್ಣುವಿನ ಮುಂದೆ ವಿಷ್ಣುವಿನ ಆರತಿಯ ಹಾಡನ್ನು ಹೇಳಿ ಅಥವಾ ವಿಷ್ಣುವಿನ ಯಾವುದೇ ಹಾಡನ್ನು ಹೇಳಿ ದೀಪಾರಾಧನೆ ಅಂದ್ರೆ ಹಾಡು ಮುಗಿಯುವವರೆಗೂ ದೀಪಾರಾಧನೆಯನ್ನು ಮಾಡ್ತಾನೆ ಇರಬೇಕು ದೀಪವನ್ನು ಬೆಳಗ್ತಾನೆ ಇರಬೇಕು ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ..