ಡ್ರೋನ್ ಪ್ರತಾಪ್ ದೊಡ್ಡ ಮನೆ ಬೆಂಗಳೂರು ದೊಡ್ಡ ಬಡಾವಣೆಯಲ್ಲಿ ಹೇಗಿದೆ ಲೈಫ್ ಸ್ಟೈಲ್….ನಿಮಗೆ ಈಗಾಗಲೇ ಗೊತ್ತಾಗಿದೆ ನಾನು ಡ್ರೋನ್ ಪ್ರತಾಪ್ ಅವರನ್ನು ಭೇಟಿ ಮಾಡುವುದಕ್ಕೆ ಹೋಗುತ್ತಿದ್ದೇನೆ ನಾನು ಈ ಹೆಸರು ಹೇಳಿದ ತಕ್ಷಣ ನನಗೆ ಗೊತ್ತು ಅನೇಕರು ಸಿಟ್ಟು ಮಾಡಿಕೊಳ್ಳುತ್ತೀರಾ ಹುಬ್ಬು ಹೇರುಸುತ್ತೀರಾ ಪರಮ್ ಯಾಕೆ ಈ ರೀತಿಯ ಕೆಲಸ.
ಮಾಡುತ್ತಿದ್ದೀರಾ ನೀವು ನೀವು ದೊಡ್ಡವರನ್ನೆಲ್ಲ ಸಂದರ್ಶನ ಮಾಡಿದ್ದೀರಿ ಅನೇಕ ವ್ಯಕ್ತಿಗಳು ಹಿರಿಯರು ಸಾಧಕರು ಇವರನ್ನು ಮಾತನಾಡಿಸಿದ್ದೀರಾ ಯಾಕೆ ಡ್ರೋನ್ ಪ್ರತಾಪ್ ಒಂದು ಕಾಲದಲ್ಲಿ ನಮಗೆ ಸುಳ್ಳು ಹೇಳಿದ್ದಾನೆ ಮೋಸ ಮಾಡಿದ್ದಾನೆ ಹಿರಿಯ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾನೆ ಕರ್ನಾಟಕ ಜನತೆಗೆಲ್ಲ ನಾನು ಏನು ಕಂಡುಹಿಡಿದೆ ಎಂದು ಹೇಳಿ ಸುಳ್ಳು ಹೇಳಿದ್ದಾನೆ.
ಆದರೂ ನೀವು ಏಕೆ ಹೋಗುತ್ತಿದ್ದೀರಾ ಎಂದು ಕೇಳಿದರೆ, ನಾನು ಹೊರಟಿರುವುದೇ ಆಕಾರಣಕ್ಕೆ ಪ್ರತಾಪ್ ಅವರನ್ನು ಭೇಟಿ ಮಾಡಿ ಒಬ್ಬ ವ್ಯಕ್ತಿ ಒಂದು ಸುಳ್ಳು ಹೇಳಿದರೆ ಅವನು ಮಾಡಿದ ಒಳ್ಳೆಯ ಕೆಲಸಗಳು ಹೇಗೆ ಅಷ್ಟು ನಾಮಶೇಷ ಹಾಗೆ ಬಿಡುತ್ತವೆ ಹಾಗೆ ಆ ಒಂದು ಸುಳ್ಳು ಆತನ ಒಳ್ಳೆಯ ಕೆಲಸವನ್ನು ನಿರ್ಧಾರ ಮಾಡುತ್ತದೆ ಎನ್ನುವ ಒಂದು ಉದಾಹರಣೆಯನ್ನ ಆತನ ಸಂದರ್ಶನದ.
ಮೂಲಕ ಜಗತ್ತಿಗೆ ಹಂಚಬೇಕು ಎನ್ನುವ ಕಾರಣಕ್ಕೆ ನಾನು ಡ್ರೋನ್ ಪ್ರತಾಪ್ ಅವರನ್ನ ಮಾತನಾಡಿಸುವುದಕ್ಕೆ ಎಂದು ಹೊರಟಿದ್ದೇನೆ. ಡ್ರೋನ್ ಪ್ರತಾಪ್ ಹೇಳ್ತಾರೆ ನಾನು ಮಾತನಾಡುತ್ತಾ ಫ್ಲೋನಲ್ಲಿ ಒಂದನ್ನು ಹೇಳಿದೆ ಆದರೆ ಅದಕ್ಕೆ ಸಿಕ್ಕಿ ಹಾಕಿಕೊಂಡೆ ಅದರಿಂದ ನಾನು ಇಷ್ಟು ಕಷ್ಟ ಅನುಭವಿಸಬೇಕಾಗಿತ್ತು ಎಂದು ಹಾಗಾದರೆ ಏನು ಹೇಳಿದರೂ.
ನಿಜಕ್ಕೂ ಏನಾಯ್ತು ಅವರ ಮೇಲೆ ಕೇಸ್ ಇದೆ ಎನ್ನುತ್ತಾರೆ ತುಂಬಾ ದುಡ್ಡನ್ನು ಕಲೆಕ್ಟ್ ಮಾಡಿದರು ಲಕ್ಷ ಕೋಟಿಗಟ್ಟಲೆ ನಿಜಾನಾ ಇದೆಲ್ಲವನ್ನು ಮಾತನಾಡಬೇಕು ನಿಜಕ್ಕೂ ಏನು ನಡೆಯಿತು ಎಂದು ತಿಳಿದುಕೊಳ್ಳಬೇಕು ತಿಳಿಸಬೇಕು ಎಂದು ಹೊರಟಿದ್ದೇನೆ ನನಗೆ ಗೊತ್ತು ನೀವು ಈಗಾಗಲೇ ಅನೇಕ ಕಾಮೆಂಟ್ ಗಳನ್ನು ಹಾಕುತ್ತಾ ಇರುತ್ತೀರಾ ಇದು ತಪ್ಪು ಇದು ಸರಿ.
ಇಲ್ಲ ಎಂದು ಹೇಳಿ ಇನ್ನು ಕೆಲವರು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಇರುತ್ತೀರಿ ಆದರೆ ಈ ಸಂದರ್ಶನವನ್ನು ಸಂಪೂರ್ಣವಾಗಿ ನೋಡಿ ಎಂದು ಮನವಿ ಮಾಡುತ್ತಾ ಅವರ ಮಾತುಗಳಿಗೆ ಸ್ವಾಗತ. ಬನ್ನಿ ಇದೆ ಡ್ರೋನ್ ಪ್ರತಾಪ್ ಅವರ ಮನೆ, ಹೇಗಿದ್ದೀರಾ, ಸರ್? ತುಂಬಾ ಚೆನ್ನಾಗಿದ್ದೇವೆ ನಾನು ಕೂಡ ಚೆನ್ನಾಗಿದ್ದೇನೆ ನಿಮ್ಮನ್ನು ನೋಡಿ ತುಂಬಾ ವರ್ಷಗಳೇ ಆಗಿತ್ತು.
ಸೋಶಿಯಲ್ ಮೀಡಿಯಾದಲ್ಲಿ, ಹಾಗೇನಿಲ್ಲ ಅಪ್ಲೋಡ್ ಮಾಡುತ್ತಾ ಇದ್ದೆ ಆದರೆ ಕಮ್ಮಿ ಮಾಡಿದೆ ಆದರೆ ಇತ್ತೀಚಿಗೆ ಸ್ವಲ್ಪ ಜಾಸ್ತಿ ಮಾಡಿದ್ದೇನೆ. ಇದು ನಿಮ್ಮ ಮನೆ ಹೌದು ಇದೇ ನಮ್ಮ ಮನೆ ನಾನು ಇಲ್ಲೇ ಇರುವುದು ನಿಮ್ಮ ಸ್ವಂತ ಮನೆನಾ ಸರ್ ಇಲ್ಲ ಡ್ರೋನ್ ಪ್ರತಾಪ್ ಅವರ ಹೆಸರಿನಲ್ಲಿಯೇ ಡ್ರೋನ್ ಇದೆ ಇದು ಎಕ್ಸಾಕ್ಟ್ ಕೋಟರ್ ಎಂದು ಡ್ರೋನ್ ನಲ್ಲಿ ಸ್ವಲ್ಪ ಸಹಾಯ.
ಮಾಡುತ್ತೀರಾ ಎತ್ತಬೇಕ ಸರ್ ಈ ಕಡೆ ಇಡೋಣ ಇದು ದೊಡ್ಡ ಡ್ರೋನ ಸರ್ ಇಲ್ಲ ಇದಕ್ಕಿಂತ ದೊಡ್ಡದಿದೆ ಇದಕ್ಕಿಂತಲೂ ದೊಡ್ಡದಿದೆಯಾ 32 ಲೀಟರ್ ದು ಒಂದು ಇದೆ ಡ್ರೋನಾರ್ಕ್ ಹೇರ್ ಸ್ಪೇಸ್ ಎಂದು ಯಾವ ಕಂಪನಿದು ಸರ್ ಡ್ರೋನ್ ಎಂದರೆ ಸಾಮಾನ್ಯವಾಗಿ ಡ್ರೋನ್ ಎಂದರೆ ಹಾರುವುದು ಆರ್ ಎಂದರೆ ಆರ್ಕಿಟೆಕ್ಚರ್ ಅನ್ನೋ ರೆಪ್ರಸೆಂಟ್ ಮಾಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.