ಮುತ್ತೈದೆಯರು ನಿತ್ಯ ತಲೆ ಸ್ನಾನ ಮಾಡಿಯೇ ಪೂಜೆ ಮಾಡಬೇಕಾ? ಈ ವಿಷಯ ತಿಳಿಯದೆ ಪೂಜೆ ಮಾಡಬೇಡಿ

ಮುತ್ತೈದೆಯರು ನಿತ್ಯ ತಲೆ ಸ್ನಾನ ಮಾಡಿಯೇ ಪೂಜೆ ಮಾಡಬೇಕಾ…. ಯಾವುದೇ ಪೂಜೆ ಪುನಸ್ಕಾರಗಳನ್ನು ತಲೆ ಸ್ನಾನ ಮಾಡದೆ ಪುರುಷರು ಮಾಡುವ ಹಾಗೆ ಇಲ್ಲ ಯಾರ ಮನೆಯಲ್ಲಿ ಪುರುಷರು ಪೂಜೆ ಮಾಡುತ್ತಾರೋ ಅವರು ತಲೆ ಸ್ನಾನ ಮಾಡಿಯೇ ಮಾಡಬೇಕು, ಆದರೆ ಸ್ತ್ರೀಯರು ಮಾತ್ರ ವಿಶೇಷ ದಿನಗಳಲ್ಲಿ ತಲೆ ಸ್ನಾನವನ್ನು ಮಾಡಬೇಕೆ ಹೊರತು ಪ್ರತಿದಿನ.

WhatsApp Group Join Now
Telegram Group Join Now

ಮಾಡಬಾರದು ನಿತ್ಯ ತಲೆ ಸ್ನಾನ ಮಾಡಿದರೆ ಮನೆಯಲ್ಲಿ ದಾರಿದ್ರಿಯ ತಂದು ಕೊಡುತ್ತಾರೆ. ಹೆಣ್ಣು ಮಕ್ಕಳ ತಲೆಯಲ್ಲಿ ಲಕ್ಷ್ಮಿಯ ವಾಸ ಗಂಗೆಯ ವಾಸ ಇರುತ್ತದೆ ಅದಕ್ಕಾಗಿ ನಿತ್ಯ ತಲೆ ತೊಳೆಯಬಾರದು, ಹೆಣ್ಣು ಮಕ್ಕಳು ಅದರಲ್ಲಿಯೂ ಮುತ್ತೈದೆಯರು ತಲೆಗೆ ಎಣ್ಣೆ ಹಚ್ಚಿಕೊಳ್ಳದೆ ಸ್ನಾನ ಮಾಡಲೇಬಾರದು ಯಾರಾದರೂ ತೀರಿಕೊಂಡಾಗ ಮುಟ್ಟಿನ.

ಸಮಯದಲ್ಲಿ ಮಾತ್ರ ತಲೆಗೆ ಎಣ್ಣೆ ಅಚ್ಚದೆ ಸ್ನಾನ ಮಾಡಬೇಕು ಇದು ಸೂತಕದ ಸ್ನಾನ ದೋಷವನ್ನು ಕಳೆದುಕೊಳ್ಳಲು ಮಾಡುವ ಸ್ನಾನ ಇದೇ ರೀತಿ ಪ್ರತಿದಿನ ತಲೆಗೆ ಎಣ್ಣೆ ಹಚ್ಚದೆ ಸ್ನಾನ ಮಾಡಿದರೆ ಅದು ಸೂತಕದ ಸ್ನಾನ ಅನಿಸಿಕೊಳ್ಳುತ್ತದೆ ಪ್ರತಿದಿನ ನೀವು ಎಣ್ಣೆ ಇಲ್ಲದೆ ಸ್ನಾನ ಮಾಡಿದರೆ ಮೈಲಿಗೆ ಆಚರಣೆ ಮಾಡಿದಂತೆ ಆಗುತ್ತದೆ. ಎಣ್ಣೆ ಹಚ್ಚಿಕೊಳ್ಳದೆ ಮುತ್ತೈದೆಯರು ಸ್ನಾನ.

ಮಾಡಿದರೆ ಕುಲದೇವರು ಸಹ ಕೋಪಿಸಿಕೊಳ್ಳುತ್ತಾರೆ ಎಂದು ಶಾಸ್ತ್ರ ಹೇಳುತ್ತದೆ ಕುಲದೇವರ ಲಕ್ಷ್ಮಿ ತಾಯಿಯ ಕೃಪೆ ಇಲ್ಲದಿದ್ದರೆ ಬಹಳ ಕಷ್ಟ,,,, ಮುತ್ತೈದೆಯರು ಮಂಗಳವಾರ ಶನಿವಾರ ಭಾನುವಾರ ತಲೆ ಸ್ನಾನ ಮಾಡಬಾರದು ಹಾಗೂ ಜನ್ಮ ನಕ್ಷತ್ರದಲ್ಲಿ ತಲೆ ಸ್ನಾನ ಮಾಡಬಾರದು ಎಂದು ಶಾಸ್ತ್ರ ಹೇಳುತ್ತದೆ ಆದರೆ ಅದೇ ಶಾಸ್ತ್ರದಲ್ಲಿ ಮಂಗಳಕಾರ್ಯ ಇದ್ದಾಗ ವಿಜಯೋತ್ಸವ.

ಇದ್ದಾಗ ಸೌಭಾಗ್ಯ ವ್ರತ ಇದ್ದಾಗ ಅಬ್ಬ ಅರಿದಿನಗಳು ಮನೆಯಲ್ಲಿ ದೊಡ್ಡ ಕಾರ್ಯಕ್ರಮಗಳು ಇದ್ದಾಗ ಇದನ್ನೆಲ್ಲ ನೋಡುವ ಅಗತ್ಯ ಇಲ್ಲ ಎಂದು ಹೇಳುತ್ತದೆ. ಆದರೆ ಅನವಶ್ಯಕವಾಗಿ ಈ ದಿನದಲ್ಲಿ ಸ್ನಾನ ಮಾಡಿದರೆ ದೋಷ ಬರುತ್ತದೆ ಕೆಲವೊಮ್ಮೆ ಈ ದಿನದಲ್ಲಿ ಸ್ನಾನ ಮಾಡಲೇಬೇಕಾದ ಸಂದರ್ಭ ಬರುತ್ತದೆ ಅಂತಹ ಸಂದರ್ಭದಲ್ಲಿ ಹೀಗೆ ಮಾಡಿ ದೋಷ ಬರುವುದಿಲ್ಲ.

1 ಭಾನುವಾರ = ತಲೆಗೆ ಹಚ್ಚುವ ಎಣ್ಣೆಯನ್ನು ಒಂದು ಬಟ್ಟಲಲ್ಲಿ ಹಾಕಿ ದೇವರ ಮುಂದೆ ಇಟ್ಟು ಒಂದು ಹೂವು ಹಾಕಿ ಕುಲದೇವರ ಅಪ್ಪಣೆ ತೆಗೆದುಕೊಂಡು ನಂತರ ಎಣ್ಣೆ ಹಚ್ಚಿ ತಲೆ ಸ್ನಾನ ಮಾಡಿಕೊಳ್ಳಿ.2 ಮಂಗಳವಾರ= ತುಳಸಿ ಕಟ್ಟೆಯ ಬಳಿ ಎಣ್ಣೆ ಇಟ್ಟು ಚಿಟಿಕೆ ತುಳಸಿ ಮಣ್ಣನ್ನು ಎಣ್ಣೆಗೆ ಹಾಕಿ ಬೇಡಿಕೊಂಡು ನಂತರ ಎಣ್ಣೆ ಹಚ್ಚಿ ತಲೆ ಸ್ನಾನ ಮಾಡಿ.

3. ಶುಕ್ರವಾರ = ಎಣ್ಣೆಗೆ ಗೋಮಯ ಅಥವಾ ತುಳಸಿ ಎಲೆ ಹಾಕಿ ಬೇಡಿಕೊಂಡು ಸ್ನಾನ ಮಾಡಿದರೆ ಲಕ್ಷ್ಮಿ ಕಟಾಕ್ಷ ಪ್ರಾಪ್ತಿಯಾಗುತ್ತದೆ ಈ ರೀತಿ ಮಾಡಿದರೆ ದೋಷವು ಕಾಡುವುದಿಲ್ಲ. ಇನ್ನು ಗಂಡ ಹೆಂಡತಿ ಮಲಗಿದ್ದ ನಂತರ ಅಥವಾ ಮನೆಯಲ್ಲಿ ದಿನನಿತ್ಯದ ಪೂಜೆ ಮಾಡುವ ಪದ್ಧತಿ ಇರುವ ಮುತ್ತೈದೆಯರು ನೀರಿಗೆ ಸ್ವಲ್ಪ ಕಲ್ಲುಪ್ಪು ಹಾಕಿ ಎಗಲು ಸ್ನಾನ ಮಾಡಿ ಕೂಡ ಪೂಜೆ.

ಮಾಡಬಹುದು, ವಿಶೇಷ ಪೂಜೆ ವಿಶೇಷ ವ್ರತ ಹಬ್ಬ ಅರಿದಿನ ಇದ್ದಾಗ ಎಣ್ಣೆ ಅರಿಶಿಣ ಅಜ್ಜಿ ತಲೆ ಸ್ನಾನ ಮಾಡಬಹುದು ಎಂದು ಶಾಸ್ತ್ರ ಹೇಳುತ್ತದೆ,,ಪ್ರತಿನಿತ್ಯ ಮಾಡಿದರೆ ದಾರಿದ್ರಿಯ ಬರುತ್ತದೆ ಆದರೆ ಪುರುಷರು ತಲೆ ಸ್ನಾನ ಮಾಡಿಯೇ ಪೂಜೆ ಮಾಡಬೇಕು ಎಂದು ಶಾಸ್ತ್ರ ಹೇಳುತ್ತದೆ ಗೊತ್ತಿಲ್ಲದೆ ಕೆಲವು ತಪ್ಪಾದರೆ.

ಪರವಾಗಿಲ್ಲ ಆದರೆ ಗೊತ್ತಿದ್ದು ನಿಯಮ ಪಾಲಿಸದೆ ಇದ್ದರೆ ಜೀವನಪರ್ಯಂತ ದಾರಿದಯ ಬರುತ್ತೆ ಎಷ್ಟೇ ಪೂಜೆ ಮಾಡಿದರು ಫಲ ದೊರೆಯುವುದಿಲ್ಲ ಎಷ್ಟೇ ಐಶ್ವರ್ಯ ಇದ್ದರೂ ನೆಮ್ಮದಿ ದೊರೆಯುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]