ಗಡಿಯಾರವನ್ನು ಅಪ್ಪಿ ತಪ್ಪಿ ಈ ದಿಕ್ಕಿಗೆ ಹಾಕಬೇಡಿ ಮನೆ ಉದ್ಧಾರ ಆಗೋದಿಲ್ಲ‌.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಗಡಿಯಾರವನ್ನು ಈ ದಿಕ್ಕಿಗೆ ಹಾಕಿದರೆ ಮನೆ ಉದ್ದಾರ ಆಗೋಲ್ಲ……. ಮನೆಯಲ್ಲಿ ಗಡಿಯಾರವನ್ನ ಯಾವು ದಿಕ್ಕಿಗೆ ಹಾಕಿದರೆ ಅನುಕೂಲ ಆಗುತ್ತೆ ಅನ್ನೋದನ್ನ ಈ ವಿಡಿಯೋದಲ್ಲಿ ನೋಡೋಣ ವಾಸ್ತು ಶಾಸ್ತ್ರದಲ್ಲಿ ಸಾಕಷ್ಟು ವಿಷಯಗಳ ಬಗ್ಗೆ ಹೇಳಲಾಗಿದೆ ವಾಸ್ತು ಶಾಸ್ತ್ರದಲ್ಲಿ ನಾವು ಚಿಕ್ಕ ಪುಟ್ಟ ಬದಲಾವಣೆಯನ್ನು ಮಾಡಿಕೊಂಡರೆ ಜೀವನದಲ್ಲಿ ಬದಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಮನೇಲಿ ಕೆಲವು ವಸ್ತುಗಳನ್ನ ಸರಿಯಾದ ದಿಕ್ಕಲಿ ಇಡೋದು ಬಹಳ ಮುಖ್ಯವಾಗಿರುತ್ತೆ ಇಲ್ಲದಿದ್ರೆ ಅವು ನೆಗೆಟಿವ್ ಪರಿಣಾಮಗಳನ್ನು ನೀಡಬಲ್ಲವು ಕೆಲವು ವಸ್ತುಗಳನ್ನ ಸರಿಯಾದ ದಿಕ್ಕಲಿಗ ಹಿಡಿದಿದ್ದರೆ ವಾಸ್ತುದೋಷಗಳ ಸಮಸ್ಯೆ ಹೆಚ್ಚಾಗುತ್ತೆ ಅನ್ನೋದು ವಾಸ್ತುಶಾಸ್ತ್ರಜ್ಞರ ಅಭಿಪ್ರಾಯ. ಗಡಿಯಾರವನ್ನ ವಾಸ್ತು ಪ್ರಕಾರ ಇಲ್ಲಾಂದ್ರೆ ಶುರುವಾಗೋದು ಪಕ್ಕ ಪ್ರಮುಖ ಪಾತ್ರವನ್ನು ವಹಿಸುತ್ತದೆ ಇಲ್ಲವಾದರೆ ಅದು ನಿಮ್ಮ ಮನೆಯಲ್ಲಿ ವಸ್ತು ದೋಷಗಳನ್ನು ಉಂಟುಮಾಡಬಹುದು ವಾಸ್ತು ಶಾಸ್ತ್ರದ ಪ್ರಕಾರ ಗಡಿಯಾರಗಳನ್ನು ಸರಿಯಾದ ವಾಸ್ತುವಿನ ಕಾರ ಇಡುವುದು ಉತ್ತಮ.

 

ಮನೇಲಿ ಕೆಲಸ ಮಾಡದೆ ಇರುವಂತಹ ಅಥವಾ ಕೆಟ್ಟಹದ ಗಡಿಯಾರವನ್ನ ನೀವು ಎಂದಿಗೂ ಇಟ್ಟುಕೊಳ್ಳಬೇಡಿ. ಆಗಿದ್ರೂ ಕೂಡ ಮೊದಲು ಅವುಗಳನ್ನ ಮನೆಯಿಂದ ಹೊರಗಡೆ ಹಾಕಿ ಇಂತಹ ಗಡಿಯಾರವನ್ನ ಮನೆಯಲ್ಲಿ ಇಟ್ಕೊಂಡ್ರೆ ಅದು ನಿಮಗೆ ಅನೇಕ ಸಮಸ್ಯೆಗಳನ್ನು ಉಂಟು ಮಾಡಬಹುದು ನಿಮ್ಮ ಮನೆಯಲ್ಲಿ ಕೆಟ್ಟ ಗಡಿಯಾರ ಇದ್ರೆ ನೀವದನ್ನ ಆದಷ್ಟು ಬೇಗ ಮನೆಯಿಂದ ಹೊರಗಡೆ ಹಾಕಿ ನಿಂತ ಗಡಿಯಾರವನ್ನು ಮನೆಯಲ್ಲಿ ಆಗಾಗ ಜಗಳ ಉಂಟಾಗುತ್ತದೆ.

ವಾಸ್ತುಶಾಸ್ತ್ರದ ಪ್ರಕಾರ ನಿಮ್ಮ ಮನೆಯಲ್ಲಿ ಯಾವುದೇ ಮುರಿದ ಗಡಿಯಾರವನ್ನು ಇಡಬಾರದು.. ಮುರಿದ ಗಡಿಯಾರವನ್ನ ದುರದೃಷ್ಟದ ಸೂಚಕ ಅಂತ ಪರಿಗಣಿಸಲಾಗುತ್ತದೆ ಆದ್ದರಿಂದ ಮುರಿದ ಗಡಿಯಾರವನ್ನು ನಿಮ್ಮ ಮನೆಯಲ್ಲಿ ದಯಮಾಡಿಕೊಳ್ಳಬೇಡಿ. ಗಡಿಯಾರವನ್ನ ದಕ್ಷಿಣ ಮತ್ತು ಪಶ್ಚಿಮ ದಿಕ್ಕಲ್ಲಿಟ್ಟರೆ ನೀವು ಎಚ್ಚೆತ್ತುಕೊಳ್ಳಬೇಕು ಯಾವಾಗಲೂ ಗಡಿಯಾರವನ್ನು ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಇಡಬಾರದು

ಇದನ್ನು ಒಳ್ಳೆಯ ಸಂಕೇತ ಅಂತ ಪರಿಗಣಿಸಲಾಗುವುದಿಲ್ಲ ನೀವು ದಕ್ಷಿಣ ಅಥವಾ ಪಶ್ಚಿಮ ದಿಕ್ಕಲ್ಲಿ ಗಡಿಯಾರವನ್ನ ಹಾಕಿದ್ರೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಖಂಡಿತ ನಡೆಸುತ್ತದೆ ಹಾಗಾಗಿ ನಿಮ್ಮ ಮನೆಯಲ್ಲಿ ಗಡಿಯಾರಗಳನ್ನು ಇಡುವಾಗ ದಿಕ್ಕುಗಳನ್ನು ಕೂಡ ದಿಕ್ಕುಗಳನ್ನು ಕೂಡ ಗಮನಕ್ಕೆ ತೆಗೆದುಕೊಳ್ಳಬೇಕು ಮರಿಬೇಡಿ.

ನಿಮ್ಮ ಮನೆಯಲ್ಲಿ ಅನೇಕ ಸಮಸ್ಯೆಗಳನ್ನು ಉಂಟು ಮಾಡಬಹುದು ಗಂಡ ಹೆಂಡತಿ ನಡುವೆ ಜಗಳ ಭಿನ್ನಾಭಿಪ್ರಾಯ ದುಡಿದ ಹಣ ಕೈಯಲ್ಲಿ ನಿಲ್ಲೊಲ್ಲ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಒಂದ ಎರಡ ಈ ರೀತಿ ಸಮಸ್ಯೆಗಳ ಪಟ್ಟಿ ದೊಡ್ಡದಾಗುತ್ತಾನೆ ಹೋಗುತ್ತೆ ಹಾಗಾಗಿ ನಿಮ್ಮ ಮನೆಯಲ್ಲಿ ಗಡಿಯಾರಗಳನ್ನು ಇಡುವಾಗ ದಿಕ್ಕುಗಳನ್ನು ಕೂಡ ಗಣನೆಗೆ ತಗೊಳ್ಬೇಕು ವಾಸ್ತು ಶಾಸ್ತ್ರದ ಪ್ರಕಾರ ಗಡಿಯಾರದ ಬಣ್ಣವೂ ಕೂಡ ತುಂಬಾ ಮುಖ್ಯ.

ಮನೆಯಲ್ಲಿ ತಿಳಿ ಬಣ್ಣದ ಗಡಿಯಾರವನ್ನು ಹೊಂದಿರುವುದು ತುಂಬಾ ಮಂಗಳಕರ ಅಂತ ಹೇಳಲಾಗುತ್ತದೆ ಮನೆಯಲ್ಲಿ ಕಪ್ಪು ಕೆಂಪು ನೀಲಿ ಬಣ್ಣದ ಗಡಿಯಾರಗಳು ಇಡಬಾರದು ಯಾಕೆಂದರೆ ನಾವು ಗಡಿಯಾರವನ್ನು ಪದೇ ಪದೇ ನೋಡ್ತಾ ಇರ್ತೇವೆ ಗಾಡಗುಣವು ನಮ್ಮ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ಮನೆಯಲ್ಲಿ ಕಂದು ಮತ್ತು ಹಳದಿ ಬಣ್ಣದ ಗಡಿಯಾರವನ್ನು ಇಡಬೇಕು. ತಿಳಿಯದ ಬಂಧದ ಗಡಿಯಾರವನ್ನು ಇಡಬೇಕು ತಿಳಿಯದ ಬಣ್ಣವೂ ಮನೆ ಸದಸ್ಯರ ಮೇಲೆ ಒಳ್ಳೆಯ ಪೋಸಿಟಿವ್ ಪ್ರಭಾವವನ್ನು ಬೀರುತ್ತದೆ. ನೀವು ಗಡಿಯಾರವನ್ನು ಪೂರ್ವಾ ಅಥವಾ ಉತ್ತರ ದಿಕ್ಕಿನಲ್ಲಿ ಇಡಬೇಕು ಅಥವಾ ಪೂರ್ವ ಮತ್ತು ವಾಯುವ್ಯಾ ದಿಕ್ಕಿನಲ್ಲಿ ಇಡಬೇಕು
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ…..

By admin

Leave a Reply

Your email address will not be published. Required fields are marked *