ತುಲಾ ರಾಶಿಗಿದೆ ರಾಹು ಬಲ… ನಿಮಗೆ ಗುರು ಸಪ್ತಮ ಭಾವದಲ್ಲಿ ತುಂಬಾ ಒಳ್ಳೆಯ ಫಲವನ್ನು ಕೊಡುತ್ತಿದ್ದರು ಪಂಚಮ ಶನಿ ನಡೆಯುತ್ತಾ ಇದೆ ಈಗ ಹಾಗಾಗಿ ಅದರಿಂದ ಹೆಚ್ಚಿನವರಿಗೆ ಸ್ವಲ್ಪ ತಲೆಬಿಸಿ ಆರೋಗ್ಯದಲ್ಲಿ ಏರುಪೇರು ಶತ್ರುಗಳ ಕಾಟ ಇವೆಲ್ಲ ಆಗುತ್ತಾ ಇರಬಹುದು ಆದರೆ ಅದಕ್ಕೆಲ್ಲ ಒಂದು ಪರಿಹಾರವಾಗಿ ರಾಹು ಬೆಂಬಲಕ್ಕೆ ನಿಲ್ಲುವುದರಲ್ಲಿ ಇದ್ದಾನೆ ಬಿರು ಬೇಸಿಗೆಯಲ್ಲಿ.
ದಣಿದು ಬಂದವರಿಗೆ ಒಂದು ಲೋಟ ಮಜ್ಜಿಗೆ ಯಾವ ರೀತಿಯಾಗಿ ಸಂಜೀವಿನಿಯಾಗಿ ಕೆಲಸ ಮಾಡುತ್ತದೆಯೋ ಅದೇ ರೀತಿ ಒಂದು ಅದ್ಭುತ ಬೆಳವಣಿಗೆ ರಾಹುವಿನ ಮೂಲಕ ನಡೆಯುವುದರಲ್ಲಿ ಇದೆ ನೀವು ಅಂದುಕೊಂಡ ಕೆಲಸಗಳಿಗೆ ಉತ್ತೇಜನ ಕೊಡುತ್ತದೆ ಧೈರ್ಯಂ ಸರ್ವತ್ರ ಸಾಧನಂ ಎನ್ನುವ ಮಾತಿಗೆ ತಕ್ಕ ಹಾಗೆ ನೀವು ಧೈರ್ಯದಿಂದ ಎಲ್ಲ ತೊಂದರೆಯನ್ನು ಎದುರಿಸುತ್ತೀರಾ.
ಹಾಗಾದರೆ ಇವೆಲ್ಲ ಆಗುವುದು ಯಾವಾಗ ಎಷ್ಟು ದಿನ ರಾಹು ಬಿಂದಾಸ್ ಲೈಫ್ ಅನ್ನು ಕೊಡುತ್ತಾನೆ ಇನ್ನು ಯಾವ ರೀತಿಯ ಘಟನೆಗಳು ಆಗುತ್ತೆ ಅನ್ನೋದನ್ನೆಲ್ಲ ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸುತ್ತೇನೆ. ಅಕ್ಟೋಬರ್ 30ಕ್ಕೆ ರಾಹುಲ್ ನಿಮ್ಮಿಂದ ಆರನೇ ಮನೆಯಾಗಿರುವ ಮೀನ ರಾಶಿಗೆ ಹೋಗುತ್ತಾನೆ ಈ ಆರನೇ ಮನೆ ಎನ್ನುವುದು ಧೈರ್ಯ ಸ್ಥಾನ ಪಂಚಮಿ.
ಶನಿಯಿಂದ ಅಥವಾ ಇಷ್ಟು ದಿನ ನಡೆಯುತ್ತಿತ್ತಲ್ಲ ರಾಹುಗ್ರಹಸ್ಪತಿ ಸಂಧಿ ಅದರಿಂದ ಏನಾದರೂ ಅಪಾಯಗಳಾಗಿದ್ದರೆ ಅಥವಾ ಧೃತಿಗೆಡುವಂತಹ ಘಟನೆಗಳು ಏನಾದರೂ ನಡೆದಿದ್ದರೆ ಅದೆಲ್ಲದರಿಂದ ಹೊರಗೆ ಬರುವ ಧೈರ್ಯವನ್ನ ರಾಹು ಕೊಡುತ್ತಾನೆ ನಿಮ್ಮಲ್ಲಿ ಕೆಲವರಿಗೆ ಗೊತ್ತಿರಬಹುದು ಈ ರಾಹು ಪರಿವರ್ತನೆ ಆಗುವುದಕ್ಕೆ ಎರಡು ದಿನ ವಿದ್ದಾಗ ರಾಹುಗ್ರಸ್ತ.
ಚಂದ್ರಗ್ರಹಣ ಕೂಡ ನಡೆಯುತ್ತದೆ ಅದರಿಂದ ಕೂಡ ನಿಮ್ಮ ನೆಮ್ಮದಿಗೆ ಒಂದು ಮಟ್ಟಿಗೆ ಬಂಗಾ ಆಗುವ ಸಾಧ್ಯತೆ ಕೂಡ ಇದೆ ಹಾಗಾಗಿ ಅದೆಲ್ಲವನ್ನ ಎದುರಿಸುವುದಕ್ಕೆ ಧೈರ್ಯದಿಂದ ಮುಂದೆ ಹೋಗಿ ಜೀವನ ನಡೆಸುವುದಕ್ಕೆ ರಾಹು ಒಂದುವರೆ ವರ್ಷ ಗಳ ಕಾಲ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾನೆ ಯಾರಾದರೂ ನಿಮ್ಮ ಜೀವನದಲ್ಲಿ ಪ್ರೀತಿ ಪ್ರೇಮ ಎಂದು ಮೋಸ ಮಾಡಿರಬಹುದು.
ಹೆಚ್ಚಿನ ದುಡ್ಡು ಇರುವವನು ಸಿಗುತ್ತಾನೆ ಅಥವಾ ಮನೆಯಲ್ಲಿ ಒಪ್ಪುವುದಿಲ್ಲ ಎನ್ನುವ ಕಾರಣದಿಂದಲೂ ನೀವು ಕಾರಣಕೊಟ್ಟು ದೂರವಾಗಿರಬಹುದು ಇಲ್ಲವೆಂದರೆ ನೀವು ಮದುವೆಗೆ ಒಪ್ಪಿಲ್ಲವೆಂದು ನಿಮ್ಮ ಸೀಕ್ರೆಟ್ನೆಲ್ಲ ಇಟ್ಟುಕೊಂಡು ಆಟ ಆಡಿಸುವ ಜನಗಳಿಗೂ ಕಮ್ಮಿ ಇಲ್ಲ ಇಂತಹದೆಲ್ಲಾ ಆದರೆ ಮಾನಸಿಕವಾಗಿ ನೆಮ್ಮದಿ ಹಾಳಾಗುತ್ತದೆ ಯಾಕೆ ಹಾಗೆ ಆಯ್ತು ನನಗೆ ಮಾತ್ರ.
ಯಾಕೆ ಹೀಗೆ ಆಗುತ್ತದೆ ನಾನು ಏನು ತಪ್ಪು ಮಾಡಿದೆ ಎಂದು ಕೊರಗುವವರು ಇದ್ದೀರಾ ಇನ್ನು ಕೆಲವರ ಮದುವೆ ಜೀವನ ಅಷ್ಟು ಚೆನ್ನಾಗಿ ಇಲ್ಲದೆ ಬೇಸತ್ತು ಹೋಗಿರುವವರು ದುಃಖ ಹತಾಶೆ ಅಥವಾ ಅನುಮಾನ ಇಂತಹದರಿಂದ ಬಳಲುತ್ತಾ ಇರುತ್ತೀರಾ ಒಳ್ಳೆಯದಾಗುತ್ತದೆ ಎಂದು ಹೇಳಿ ಬರಿ ಕೆಟ್ಟದ್ದ ಹೇಳುತ್ತಿದ್ದಾರೆ ಎಂದು ಬೈದುಕೊಳ್ಳಬೇಡಿ ಇಂತಹದೆಲ್ಲಾ ನಿಮ್ಮ ಜೀವನದಲ್ಲಿ.
ಏನಾದರೂ ಆಗಿದ್ದರೆ ಅಕ್ಟೋಬರ್ 30ರ ನಂತರ ಅದರೆಲ್ಲದರಿಂದ ಹೊರಗೆ ಬರುತ್ತೀರಾ ಜೀವನದಲ್ಲಿ ಆನಂದ ಸಂತೃಪ್ತಿ ಹಾಗೆ ಅಚಾನಕ ಸರ್ಪ್ರೈಸ್ ಸಿಗುವಂತಹ ಘಟನೆಗಳು ನಡೆಯಲಿದೆ ಸಂಜೆ ಖುಷಿ ಅಂದರೆ ನಿಮ್ಮ ಪ್ರೀತಿ ಪಾತ್ರರ ಜೊತೆ ಸಂಜೆ ಒಂದು ವಾಕ್ ಹೋಗುವುದು ಲಾಂಗ್ ಡ್ರೈವ್ ಶಾಪಿಂಗ್ ಸುತ್ತಾಡುವುದು ಅಥವಾ ಕೂತು ಹರಟೆ ಹೊಡೆಯುವುದು.
ಇಂತಹ ಸಣ್ಣ ಪುಟ್ಟದರಲ್ಲೂ ನೀವು ಖುಷಿ ಕಾಣುತ್ತೀರ ವಿಶೇಷ ಅತಿಥಿಗಳ ಭೇಟಿಯಿಂದ ಉಲ್ಲಾಸ ತುಂಬಿರುತ್ತದೆ ಗಿಫ್ಟು ಸ್ಪೆಷಲ್ ನ್ಯೂಸ್ ಬರುವುದು ಪಾರ್ಟಿ ಮೋಜು ಮಸ್ತಿ ಈ ರೀತಿಯ ಯಾಗಿ ಜಾಸ್ತಿ ನಡೆಯುವುದು ಇದೆ ಮತ್ತು ಆರಿಸಿದನ್ನ ದೂರವಾಗಿ ಒಂದು ರೀತಿ ಚಟ್ಪಟ್ ಚಟಾಕಿಯಂತೆ ಚಟುವಟಿಕೆಯಿಂದ ಇರುತ್ತೀರ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.