ಸಮಾಜದ ಪೋಷಣೆ ಅಸಹಾಯಕತೆ ಬಡತನ ವಿಧಿಯಾಟಕ್ಕೆ ಹೆಣ್ಣು ಒಬ್ಬಳು ವೇಷದ ಕಣ್ಣೀರಿನ ಕಥೆ ಇದೊಂದು ನಿಜ ಕತೆ ಹೆಣ್ಣು ಒಬ್ಬಳು ಅನುಭವಿಸಿದ ನರಕ ಯಾತನೆ. ಸಿಗೆ ರಜಕ್ಕೆ ಅಂತ ಸಾಹುಕಾರನ ಮಕ್ಕಳು ಊರಿಗೆ ಬಂದರು ಅದರಲ್ಲಿ ದೊಡ್ಡವನಿಗಾಗಲೇ ಮೀಸೆ ಬಂದು ಕಾಲೇಜಿನಲ್ಲಿ ಓದ್ತಾ ಇದ್ದ ಒಂದು ಮಧ್ಯಾಹ್ನ ನಾನು ಅಟ್ಟದ ಮೇಲೆ ಧೂಳು ಹೊಡೆಯುತ್ತಾ ಇರಬೇಕಾದರೆ ಅವನು ಮೇಲೆ ಬಂದ ನಾನು ಏನು ಬೇಕು ಅಂತ ಕೇಳುವಷ್ಟರಲ್ಲಿ ನನ್ನ ಗಟ್ಟಿಯಾಗಿ ತಬ್ಬಿಕೊಂಡು ಬಾಯಿ ತೆಗೆದರೆ ನೋಡು, ಬಾಯಿ ಮುಚ್ಚು ಅಂತ ಹೇಳಿದ .ನಾನು ಹೇಳಿದ ಹಾಗೆ ಕೇಳು, ಇಲ್ಲ ಅಂದ್ರೆ ಸಾಯಿಸಿ ಬಿಡ್ತೀನಿ ಅಂತ ನನ್ನ ಕೆಳಗೆ ತಳಿ ಮೇಲೆ ಬಿದ್ದು ಪ್ರಾಣಭಯದಿಂದ ಹಲ್ಲು ಕಚ್ಚಿಕೊಂಡು ಸುಮ್ಮನೆ ಬಿದ್ದಿದ್ದೆ. ಪುಣ್ಯಕ್ಕೆ ಮೈನೆರೆದು ನಾಲ್ಕು ತಿಂಗಳಾಗಿದ್ದರೂ ಸಾಹುಕಾರನ ಮಗ ಊರಿನ ಕಡೆ ತಲೆ ಹಾಕಿರ್ಲಿಲ್ಲ ಸದ್ಯ ಬದುಕಿದೆ ಅಂತ ಅಂದುಕೊಂಡು ಸುಮ್ಮನಾಗಿ ನೆಮ್ಮದಿಯಾಗಿದ್ದೆ ಆದರೆ ನಮ್ಮಂತವರಿಗೆ ದೇವರು ಕರುಣೆ ತೋರಿಸಲ್ಲ
ಒಂದು ದಿನ ಯಾರು ತೀರಿಕೊಂಡರು ಅಂತ ಸಾಹುಕಾರನ ಹೆಂಡತಿ ಆಕೆಯ ತವರಿಗೆ ಹೋಗಿದ್ದಳು ಅವತ್ತು ರಾತ್ರಿ ಅಷ್ಟು ದೊಡ್ಡ ಮನೆಯಲ್ಲಿ ನಾನು ಸಾಹುಕಾರ ಇಬ್ಬರೇ ಇರಬೇಕಾಗಿ ಬಂತು ಗಂಡಾಳುಗಳೆಲ್ಲ ಮನೆ ಹಿಂದಿನ ಕೊಟ್ಟಿಗೆಯಲ್ಲಿ ಅದರ ಪಕ್ಕದಲ್ಲಿ ಮಲಗಿದ್ದರು ಇನ್ನು ಅಡುಗೆ ಮನೆ ಮಾಡುವ ರಾಮಕ್ಕ ರಾತ್ರಿ 8:00 ಗಂಟೆಗೆಲ್ಲ ಅಡುಗೆ ಮುಗಿಸಿ ಸಾಹುಕಾರನಿಗೆ ಬಡಿಸಿ ಅವಳ ಕೇರಿಗೆ ಹೋಗಿಬಿಡೋಣ ಮತ್ತೆ ಅವಳು ಬರದು ಬೆಳಗಿನ ಜಾವ ಐದು ಗಂಟೆಗೆ ಇನ್ನೇನು ನಾನು ಊಟ ಮುಗಿಸಿ ಮಲಗಬೇಕು ಅನ್ನುವಷ್ಟರಲ್ಲಿ ಸಾಹುಕಾರ ಕರೆದದ್ದು ಕೇಳಿಸಿತು .
ಸಿಟ್ಟು ಬಂದರೂ ಅವರ ಕೈಲಿ ಏನು ಮಾಡೋಕಾಗಲ್ಲ ಅನ್ನೋದು ಗೊತ್ತಿದ್ದರಿಂದ ದುಃಖ ನೆಲ್ಲ ನುಂಗಿಕೊಂಡು ಕೆಲಸ ಮಾಡುತ್ತಿದೆ ಗ್ರಹಚಾರ ನೋಡಿ ಇದೆಲ್ಲ ಆಗಿ ಒಂದೇ ವಾರಕ್ಕೆ ಸಾಹುಕಾರನ ಮಗ ಊರಿಂದ ಬಂದುಬಿಟ್ಟ ಹೇಗೆ ಮಾಡಿ ಒಂದೆರಡು ದಿನ ಅವನಿಂದ ತಪ್ಪಿಸಿಕೊಂಡು ಓಡಾಡಿದರು ಮೂರನೆ ಮಾರನೇ ದಿನ ಅವನ ಕೈಗೆ ಸಿಕ್ಕಿಹಾಕಿಕೊಂಡೆ ಮತ್ತೆ ಅದೇ ನರಕ ಕಣ್ಣಿಗೆ ಕಾಣಿಸುವ ಯಾತನೆ ಅನುಭವಿಸಿದೆ ಒಂದು ರೀತಿಯಲ್ಲಿ ನನ್ನದು ನಾಯಿ ಪಾಡಾಗಿತ್ತು.ಏನು ಮಾಡಲಾಗದ ಅಪ್ಪ ಅಮ್ಮ ಸಾಹುಕಾರನ ಎದುರು ನಿಂತು ಮಾತಾಡೋಕೂ ಹೆದರೋ ಜನಗಳ ನಡುವೆ ಬಂದಿದ್ದನ್ನೆಲ್ಲಾ ಅನುಭವಿಸಲೇ ಬೇಕಾಗಿತ್ತು ದಿನ ದೂಡುತ್ತಾ ನಡೆಯಬೇಕಾದರೆ ಎರಡು ತಿಂಗಳು ಮುಟ್ಟಾಗಲಿಲ್ಲ.
ಅಪ್ಪನದು ಮಗನದು ಒಟ್ಟಿನಲ್ಲಿ ಅವರ ಪಾಪದ ಪಿಂಡ ನನ್ನ ಹೊಟ್ಟೆಲಿ ಬೆಳೆಯೋಕೆ ಶುರುವಾಗಿತ್ತು ಇದು ಗೊತ್ತಾದ ಸಾಹುಕಾರನ ಹೆಂಡತಿ ನನ್ನ ಜಿಟ್ಟು ಹಿಡಿದು ಇದಕ್ಕೆ ಕಾರಣ ಹೇಳು ಅಂದಾಗ ಅವಳಿಗೆ ಹೇಳಿದರೆ ನನ್ನ ಕಷ್ಟ ಪರಿಹಾರವಾಗಬಹುದೇನೋ ಅನ್ನೋ ನಂಬಿಕೆಯಿಂದ ಅವಳ ಗಂಡ ಮಗ ಮಾಡಿದ್ದಾನೆ ಎಲ್ಲ ಹೇಳಿಬಿಟ್ಟೆ ಆದರೆ ನನ್ನ ಲೆಕ್ಕಾಚಾರ ತಪ್ಪಿತ್ತು ಅದನ್ನು ಕೇಳಿ ರಾಕ್ಷಸಿ ಎಂತಾದ ಅವಳು ಇದನ್ನ ಯಾರಿಗಾದರೂ ಹೇಳಿದರೆ ಸಾಯಿಸಿಬಿಡ್ತೀನಿ ಬಾಯಿ ಮುಚ್ಚಿಕೊಂಡು ಕೆಲಸ ಮಾಡಿಕೊಂಡಿರುವ ಅಂತ ನಾಲ್ಕು ಹೊಡೆದು ಸುಮ್ಮನಾದಳು. ಅವಳು ಒಂದು ಹೆಣ್ಣು ಅವಳಿಗೂ ಒಬ್ಬಳು ಮಗಳಿದ್ದಳು ಆದರೆ ನನ್ನ ನೋವು ಕಣ್ಣೀರಿಗೆ ಅವರು ಬೆಲೆ ಕೊಡಲೇ ಇಲ್ಲ ಆಮೇಲೆ ದಿನದಲ್ಲಿ ಅಪ್ಪ-ಅಮ್ಮನ ಕರೆದು ಕೂರಿಸಿ ಗುಟ್ಟಾಗಿ ಮಾತಾಡಿ ಅದೇ ಸಾಹುಕಾರನ ಮನೇಲಿ ಜೀತಕ್ಕಿದ್ದ ಹನುಮಂತ ಅನ್ನೋ 60 ವರ್ಷದ ಮುದುಕನ ಜೊತೆ ನನ್ನ ಮದುವೆ ಮಾಡಿಸಿಬಿಟ್ಟರು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ…..