ಆಗಸ್ಟ್ ತಿಂಗಳಿನಲ್ಲಿ ಮಕರ ರಾಶಿಯ ಅದೃಷ್ಟ ನಿಮ್ಮ ಅದೃಷ್ಟವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮಕರ ರಾಶಿ ಆಗಸ್ಟ್ ತಿಂಗಳ ಭವಿಷ್ಯ 2023…. ಆಗಸ್ಟ್ ತಿಂಗಳ ಭವಿಷ್ಯ ದ್ವಾದಶ ರಾಶಿಗಳಿಗೆ ಹೇಗೆ ಇರುತ್ತದೆ ಎಂಬುದನ್ನು ತಿಳಿಯೋಣ, ಮಕರ ರಾಶಿಯವರಿಗೆ ರಾಶಿ ಭವಿಷ್ಯ ಹೇಗಿರುತ್ತದೆ ಎಂದು ನೋಡುವ ಮೊದಲು ನಾಲ್ಕು ರಾಶಿ ಕುಂಡಲಿಯನ್ನು ನೋಡೋಣ 01.08.2023 10.08.2023 19.08.2023 28.08.2023 ಎಲ್ಲ ರಾಶಿ ಕುಂಡಲಿಯನ್ನು ನೋಡುವಾಗ.

ಎಂಬತ್ತು ಪರ್ಸೆಂಟ್ ಅಷ್ಟು ಮಕರ ರಾಶಿಯವರಿಗೆ ಚೆನ್ನಾಗಿದೆ 20 ಪರ್ಸೆಂಟ್ ತೆಗೆದಿರುವುದಕ್ಕೆ ಕಾರಣ ಏನೆಂದರೆ ಸಾಮಾನ್ಯವಾಗಿ ತಿಂಗಳು ಪೂರ್ತಿ ಶುಕ್ರ ವಕ್ರವಾಗಿರುವುದರಿಂದ ಕಟಕ ರಾಶಿಯಲ್ಲಿ ಇದ್ದ ಹಾಗೆ ಹಾಗೂ ಸಿಂಹ ರಾಶಿಯಲ್ಲಿ ಇದ್ದ ಹಾಗೆ ಎಂದು ಅಂದುಕೊಳ್ಳಿ ಆದರೆ ತಿಂಗಳ ಮೊದಲಿಗೆ ಬಂದರಲ್ಲ ಹಾಗಾಗಿ ಒಂದಷ್ಟು ವಿಷಯ 20 ಪರ್ಸೆಂಟ್ ನಷ್ಟು ಆ ಕಡೆ ಈ ಕಡೆ.

ಹೋಗುತ್ತದೆ ಎಲ್ಲ ರಾಶಿಯವರೆಗೂ ಏನು ತೊಂದರೆ ಮಾಡುವುದಿಲ್ಲ ಮಕರ ರಾಶಿಯವರಿಗೆ ಮಾತ್ರ ಮೈನಸ್ ಆಗಬಹುದು ಮಕರ ರಾಶಿ ಕುಂಭ ರಾಶಿಯವರಿಗೆ ಶುಕ್ರ ತುಂಬಾ ಒಳ್ಳೆಯದನ್ನು ಮಾಡುವಂತಹ ಗ್ರಹ ಅವನು ಆ ಕಡೆ ಈ ಕಡೆ ಹೋಗಿ ಬರುತ್ತಾ ಇರುತ್ತಾನಲ್ಲ ಹಾಗಾಗಿ ನಾನು 20% ತೆಗೆದಿದ್ದೇನೆ ಆದರೆ 80% ಕೂಡ ತುಂಬಾನೇ ಒಳ್ಳೆಯ ಪರ್ಸೆಂಟೇಜ್ 8ನೇ.

ಮನೆಯಲ್ಲಿ ಬುದ ಇದ್ದಾನೆ ಎಂದು ಅಂದುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಭಾಗ್ಯದಪತಿ ಭಾಗ್ಯಸ್ಥಾನಕ್ಕೆ 12ನೇ ಮನೆಯಲ್ಲಿ ಎಂಟನೇ ಮನೆಯಲ್ಲಿ ಇದ್ದಾನೆ ಎಂದುಕೊಳ್ಳುವುದು ಬೇಡ ಶುಕ್ರ ಹೇಳು ಹಾಗೂ ಎಂಟನೇ ಮನೆಯಲ್ಲಿ ಇದ್ದ ಹಾಗೆ ರಾಶಿ ಅಧಿಪತಿ ಮಾತ್ರ ಎರಡನೇ ಮನೆಯಲ್ಲಿ ಪಟ್ಟಾಗಿ ಕುಳಿತಿದ್ದಾನೆ ಇನ್ನು ಯೋಗವನ್ನು ತಂದು ಕೊಡದೆ ಇರುವಂತಹ ಗ್ರಹಗಳು ಎಂದರೆ.

ನಾಲ್ಕನೇ ಮನೆಯಲ್ಲಿ ರಾಹು ಅದೇ ರೀತಿ ಹತ್ತನೇ ಮನೆಯಲ್ಲಿ ಕೇತು ಇರುವಂತದ್ದು ಅವರಿಗೆ ಅಂತಹ ತೊಂದರೆಗಳು ಆಗುವುದಿಲ್ಲ ಏಕೆಂದರೆ ಮಕರ ರಾಶಿಯವರಿಗೆ ರಾಹು ಕೇತು ಇವೆಲ್ಲ ಇಷ್ಟಪಡುವಂತಹ ಗ್ರಹ ಏಕೆಂದರೆ ಇವಲ್ಲ ಶನಿ ರಾಶಿ ಗೃಹ ಹಾಗಾಗಿ 80% ಚೆನ್ನಾಗಿರುತ್ತದೆ ಯಾವ ರೀತಿ ಚೆನ್ನಾಗಿರುತ್ತೆ ಎಷ್ಟು ಮೈನಸ್ ಇರುತ್ತದೆ ಅನ್ನೋದನ್ನ ನೋಡೋಣ 80% ನಲ್ಲಿ.

ವ್ಯಾಪಾರಸ್ಥರಿಗೆ ದುಡ್ಡು ಕಾಸಿನ ಲೇವಾದೇವಿ, ಇಂದು ತೆಗೆದು ಅಲ್ಲಿಗೆ ದುಡ್ಡಾಕುವುದು ಅಲ್ಲಿಂದ ತೆಗೆದು ಇಲ್ಲಿಗೆ ದುಡ್ಡಾಕುವುದು ಎಂತೆಂತಹ ರಿಸ್ಕಿ ಕೆಲಸಗಳು ಇರುತ್ತವೆ ಅವೆಲ್ಲವೂ ಚೆನ್ನಾಗಿ ಆಗುತ್ತದೆ ಇವರಿಗೆ ಎಷ್ಟೋ ತಿಂಗಳಿನಿಂದ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕಾದಂತಹ ಜಮೀನುಗಳು ಇವರಿಗೆ ಸಿಗುವಂತಹ ಅದೃಷ್ಟ ಇರುತ್ತದೆ ಇದು ನನಗೆ ಸಿಗುವುದೇ ಇಲ್ಲ ನನ್ನ ಕೈಯಲ್ಲಿ.

ಆಗುವುದಿಲ್ಲ ಎಂದು ಬಿಟ್ಟಿರುವಂತಹ ಜಮೀನುಗಳೆಲ್ಲ ರಿಜಿಸ್ಟ್ರೇಷನ್ ಆಗುತ್ತದೆ ಮನೆಯ ಒಡವೆ ಬಂಗಾರ ಇದೆಲ್ಲ ಹೆಚ್ಚಾಗಿ ತೆಗೆದುಕೊಳ್ಳುವಂತದ್ದು ವಿದ್ಯಾರ್ಥಿಗಳಿಗೆ ಹೊರದೇಶದ ವೀಸಗಳು ಸಿಗುವಂತದ್ದು ಸ್ಕಾಲರ್ಶಿಪ್ ಸಿಗುವಂತದ್ದು ಇವೆಲ್ಲವೂ ಚೆನ್ನಾಗಿರುತ್ತದೆ ಅಕ್ಕ ತಂಗಿಯರು ಅಣ್ಣತಮ್ಮಂದಿರು ಇವರಗಳ.

ಜೊತೆ ಏನಾದರೂ ಸ್ವಲ್ಪ ಜಗಳಗಳು ಈ ಸಂಬಂಧಗಳಲ್ಲಿ ಸಾಮಾನ್ಯವಾಗಿ ಜಗಳಗಳು ಹಾಗೆ ಅಪ್ಪ ಅಮ್ಮನ ಜೊತೆಯಲ್ಲಿಯೂ ಆಸ್ತಿ ವಿಷಯಕ್ಕೆ ಸಂಬಂಧಪಟ್ಟಂತೆ ಜಗಳಗಳು ಬರಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *