ಒಂದು ಮುಷ್ಟಿ ಅಕ್ಕಿ ಸಾಕು ಲಕ್ಷ್ಮಿ ಕಟಾಕ್ಷ ಪಡೆಯಲು ಅಧಿಕ ಮಾಸದಲ್ಲಿ ಇಷ್ಟು ಮಾಡಿ ಸಾಕು...ಜೀವನ ಬದಲಾಗುತ್ತದೆ » Karnataka's Best News Portal

ಒಂದು ಮುಷ್ಟಿ ಅಕ್ಕಿ ಸಾಕು ಲಕ್ಷ್ಮಿ ಕಟಾಕ್ಷ ಪಡೆಯಲು ಅಧಿಕ ಮಾಸದಲ್ಲಿ ಇಷ್ಟು ಮಾಡಿ ಸಾಕು…ಜೀವನ ಬದಲಾಗುತ್ತದೆ

ಒಂದು ಮುಷ್ಟಿ ಅಕ್ಕಿ ಸಾಕು ಲಕ್ಷ್ಮಿ ಕಟಾಕ್ಷ ಪಡೆಯಲು ಅಧಿಕ ಮಾಸದಲ್ಲಿ ಇಷ್ಟು ಮಾಡಿ ಸಾಕು ಲಕ್ಷ್ಮಿ ಕಟಾಕ್ಷ ದೊರೆಯುತ್ತೆ… ಪ್ರತಿಯೊಬ್ಬರಿಗೂ ಅಧಿಕಮಾಸದ ಪುಣ್ಯದ ಫಲ ಪ್ರಾಪ್ತಿಯಾಗಬೇಕು ಎಂದು ಹೇಳಿ ಈ ಸರಳ ವಿಧಾನವನ್ನು ಮಾಡಿ ಜೀವನದಲ್ಲಿ ಎಂತಹ ಕಷ್ಟಗಳು ಇದರ ಕಳೆಯುತ್ತದೆ ಯಾಕೆ ಹೇಳುತ್ತಿದ್ದೇನೆ ಎಂದರೆ ಬಹಳ ಜನರಿಗೆ ಅಧಿಕಮಾಸದಲ್ಲಿ.

WhatsApp Group Join Now
Telegram Group Join Now

ಕಷ್ಟಗಳು ನೋವು ಬಡತನ ಇದೆ ಯಾರಿಗೂ ದಾನ ಮಾಡುವಂತ ಕೆಲವೊಂದು ಶಕ್ತಿಯ ಇಲ್ಲ ಅಂತವರು ಈ ಸರಳ ದಾನವನ್ನು ಮಾಡಿ ನಿಮ್ಮ ಜೀವನದಲ್ಲಿ ಎಷ್ಟೋ ಕಷ್ಟಗಳು ಕಳೆಯುತ್ತದೆ ಮುಂದಿನ ಅಧಿಕಮಾಸ ಬರುವಷ್ಟರಲ್ಲಿ ದೇವರು ನಿಮಗೆ ಎಂತಹ ಯೋಗ್ಯತೆಯನ್ನು ಕೊಡುತ್ತಾನೆ ಎಂದರೆ ಅಧಿಕ ಅಧಿಕವಾಗಿ ದಾನವನ್ನು ಕೊಡುವಂತಹ ಯೋಗವನ್ನು ಕೊಡುತ್ತಾನೆ ನೀವು.

ಮುಕ್ತ ಮನಸ್ಸಿನಿಂದ ಅಂದರೆ ನಾನು ದಾನವನ್ನು ಮಾಡುತ್ತೇನೆ ಎಂದು ಹೇಳಿಕೊಂಡು ಈ ಒಂದು ಕೆಲಸವನ್ನ ನಿತ್ಯ ಮಾಡಿ ನೀವು, ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳನ್ನ ಕಳೆದುಕೊಳ್ಳಬಹುದು ಹಣದ ಸಮಸ್ಯೆ ಅಥವಾ ನಿಮ್ಮ ಮನೆಯಲ್ಲಿ ಏನೇ ಸಮಸ್ಯೆ ಇರಬಹುದು ನೀವು ಎಷ್ಟು ಶ್ರದ್ದೆ ಭಕ್ತಿಯಿಂದ ನಿತ್ಯವಾಗಿ ಈ ಕೆಲಸವನ್ನ ಮಾಡಿದರೆ.

ಖಂಡಿತವಾಗಿಯೂ ಮುಂದಿನ ಅಧಿಕಮಾಸ ಬರುವಷ್ಟರಲ್ಲಿ ನಿಮ್ಮ ಜೀವನದ ಎಲ್ಲಾ ಕಷ್ಟಗಳು ತೊಳೆದು ಹೋಗುತ್ತದೆ ಬಹಳನೇ ಸರಳವಿದೆ ಈ ವಿಧಾನ ನಿತ್ಯ ಸ್ನಾನ ಮಾಡಬೇಕು ಈ ಅಧಿಕಮಾಸದಲ್ಲಿ ಒಂದು ದಿನವು ಸ್ನಾನವನ್ನು ಬಿಡಬಾರದು ನಿತ್ಯ ಸ್ನಾನ ಮಾಡಿ ಎಂದು ಹೇಳುತ್ತೇನೆ ಆದರೆ ತಲೆಯ ಮೇಲೆ ಎಂದು ನಾನು ಹೇಳುವುದಿಲ್ಲ ನಿತ್ಯ ಹೆಗಲ ಮೇಲೆ ಸ್ನಾನ ಮಾಡಿದರು.

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ಸಾಕು ನಿತ್ಯ ಸ್ನಾನ ಮಾಡಿ ಬಂದು ದೇವರ ಮುಂದೆ ಒಂದು ದೀಪವನ್ನು ಹಚ್ಚಿ ತುಪ್ಪದ ದೀಪ ಹಚ್ಚುತ್ತಿರೋ ಎಣ್ಣೆಯ ದೀಪ ಹಚ್ಚುತ್ತಿರೋ ಅದು ನಿಮಗೆ ಬಿಟ್ಟಿದ್ದು ದೇವರ ಮುಂದೆ ನಿತ್ಯ ಒಂದು ದೀಪವನ್ನು ಹಚ್ಚಿಟ್ಟು ಒಂದು ಇಡೀ ಮುಷ್ಠಿ ಕೈಯಲ್ಲಿ ಅಕ್ಕಿಯನ್ನು ಹಿಡಿದುಕೊಳ್ಳಬೇಕು. ಒಂದು ಇಡೀ ಮುಷ್ಟಿ ಅಕ್ಕಿಯನ್ನು ಕೈಯಲ್ಲಿ ಹಿಡಿದುಕೊಂಡು 33 ನಾಮ ಗಳನ್ನು.

ಹೇಳುತ್ತೇನೆ ಅದನ್ನ ನೀವು ಹೇಳಿ ಒಂದು ಡಬ್ಬಿಯನ್ನು ಇಟ್ಟುಕೊಳ್ಳಿ ಆ ಮುಷ್ಟಿ ಅಕ್ಕಿ ಯನ್ನು ಆ ಡಬ್ಬಿಯ ಒಳಗೆ ಹಾಕಿಬಿಡಿ ದಿನ 33 ನಮ್ಮಗಳನ್ನು ಹೇಳುತ್ತೇನೆ ನಾನು ನೀವು ಕೂಡ ಪ್ರತಿನಿತ್ಯ ಆ 33 ನಾಮಗಳನ್ನು ಹಾಗೂ ಮುಷ್ಟಿ ಅಕ್ಕಿಯನ್ನು ಡಬ್ಬಿ ಒಳಗಡೆ ಹಾಕಿಬಿಡಿ. ನಿತ್ಯ ಡಬ್ಬಿಯನ್ನು ಆ ಡಬ್ಬಿಯಲ್ಲಿ ಅಕ್ಕಿಯನ್ನು ತೆಗೆಯುವುದಕ್ಕೆ ಹೋಗಬಾರದು ಅಡಬಿಯನ್ನು ಹಾಗೆ ಮುಚ್ಚಿ.

ಇಡಬೇಕು ಮತ್ತು ಸ್ನಾನ ಮಾಡದೆ ಏನ್ ಮುಟ್ಟಬಾರದು ನಿತ್ಯ ಇದೇ ರೀತಿ ಮಾಡಿ ಅಧಿಕಮಾಸದ ಕೊನೆಯ ದಿವಸ ಅದನ್ನೆಲ್ಲ ಒಂದು ದೇವಸ್ಥಾನಕ್ಕೆ 33 ನಾಣ್ಯಗಳನ್ನು ಇಟ್ಟು ಅದನ್ನ ದಾನ ಮಾಡಿಕೊಟ್ಟಿ ಬನ್ನಿ ನಿಮ್ಮ ಕಷ್ಟಗಳೆಲ್ಲ ಎಷ್ಟು ಪರಿಹಾರವಾಗುತ್ತದೆ ಎಂದು ನಂತರ ನೀವೇ ನೋಡುತ್ತೀರಾ ಇನ್ನು ಒಂದು ಬಾರಿ.

ಹೇಳುತ್ತಿದೆನೇ ತಲೆಯ ಮೇಲೆ ಸ್ನಾನ ಎಂದು ಹೇಳಿಲ್ಲ ನಿತ್ಯ ಎಲ್ಲಾದರೂ ಹೊರಗೆ ಹೋಗಿ ಬಂದರೆ ಅಲೆ ಇದು ಮಾಡಬಹುದು ಆದರೆ ಸರಿಯಾಗಿ ಪ್ರತಿನಿತ್ಯ ಒಂದು ಮುಷ್ಟಿ ಅಕ್ಕಿಯನ್ನು ಹಾಕುತ್ತಾ ಇಟ್ಟುಕೊಳ್ಳಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

See also  ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

[irp]


crossorigin="anonymous">