ಮನಸ್ಸು ಗೆಲ್ಲುವಂತೆ ಮಾತನಾಡುವ ಕಲೆ ಇದನ್ನ ಕಲಿತರೆ ಮಾತ್ರ ಮತ್ತೆ ಇನ್ನೇನು ಯಾವತ್ತು ಹೇಳಲ್ಲ.. » Karnataka's Best News Portal

ಮನಸ್ಸು ಗೆಲ್ಲುವಂತೆ ಮಾತನಾಡುವ ಕಲೆ ಇದನ್ನ ಕಲಿತರೆ ಮಾತ್ರ ಮತ್ತೆ ಇನ್ನೇನು ಯಾವತ್ತು ಹೇಳಲ್ಲ..

ಜಾಣರಂತೆ ಮಾತನಾಡೋದನ್ನ ಕಲಿಯಿರಿ… ನೀವು ಗಮನಿಸಿದ್ದೀರಾ ಒಂದು ಕಂಪನಿಯಲ್ಲಿ ಎಂಟು ಗಂಟೆಗಳ ಕಾಲ ಎಲ್ಲರೂ ಕೆಲಸ ಮಾಡುತ್ತಾರೆ ಆದರೆ ಎಲ್ಲರ ಸಂಬಳ ಒಂದೇ ಇರುವುದಿಲ್ಲ ಒಬ್ಬ 8:00 ಗಂಟೆಗಳ ಕಾಲ ಕೆಲಸ ಮಾಡಿದರೆ ಅವನಿಗೆ 10,000 ಇರುತ್ತದೆ ಮತ್ತು ಮತ್ತೊಬ್ಬರಿಗೆ 25,000 ಇದ್ದರೆ ಇನ್ನೊಬ್ಬರಿಗೆ 50,000 ಈ ರೀತಿ ಯಾಕೆ ಆಗುತ್ತದೆ.

WhatsApp Group Join Now
Telegram Group Join Now

ಗೊತ್ತಾ ಅವರಲ್ಲಿ ಇರುವ ಸ್ಕಿಲ್ಸ್ ಗಳ ಆಧಾರದ ಮೇಲೆ ಅದಕ್ಕೆ ಸ್ಕಿಲ್ಸ್ ಕಲಿಯುವುದು ಹಾಗೆ ಬಳಸುವುದು ತುಂಬಾ ಮುಖ್ಯ ಆಗುತ್ತದೆ ಅದಕ್ಕೆ ನಾನು ಇವತ್ತಿನ ವಿಡಿಯೋದಲ್ಲಿ ಉತ್ತಮವಾದ ಸ್ಕಿಲ್ಸ್ ಅನ್ನು ಕಲಿಸುವುದಕ್ಕೆ ಹೋಗುತ್ತಿದ್ದೇನೆ ಅದೇ ಕಮ್ಯುನಿಕೇಷನ್ ಸ್ಕಿಲ್, ನಿಮಗೂ ಈ ರೀತಿ ಆಗುತ್ತದೆಯಾ ಅಂದರೆ ನಿಮ್ಮ ಮುಂದೆ ಇರುವವರ ಜೊತೆ ಮಾತನಾಡಬೇಕು.

ಆದರೆ ಮಾತು ಹೇಗೆ ಪ್ರಾರಂಭ ಮಾಡುವುದು ಎಂದು ಗೊತ್ತಾಗುವುದಿಲ್ಲ ಮತ್ತು ಯಾರ ಜೊತೆಯಾದರು ಮಾತನಾಡಬೇಕಾದರೆ ಮತ್ತೆ ಏನು ಸಮಾಚಾರ ಮತ್ತೆ ನೀನು ಎಲ್ಲ ಹೇಳಬೇಕು ನಿಮಗೂ ಹೀಗೆ ಆಗುತ್ತದೆಯಾ ನೀವು ಮಾತನಾಡುವಾಗ ಯಾರು ಗಮನ ಕೊಡುವುದಿಲ್ಲವಾ ನಿಮ್ಮ ಕಮ್ಯುನಿಕೇಷನ್ ಸ್ಕಿಲ್ ನಿಂದ ಹೇಗೆ ಯಾರನ್ನು ಹೇಗೆ ಇಂಪ್ರೆಸ.

ಹಾಗೂ ಅಟ್ರಾಕ್ಟ್ ಮಾಡಬಹುದು ಹೇಗೆ ನಿಮ್ಮ ಮಾತುಗಳಿಂದ ಎಫೆಕ್ಟಿವ್ ಹಾಗೆ ಮಾತನಾಡಿ ನಿಮ್ಮ ವ್ಯಾಲ್ಯೂ ಹೆಚ್ಚಿಸಬಹುದು ಗುಡ್ಸಿಒನ್ ಬಿಸಿನೆಸ್ ಮೀಟಿಂಗ್ ಎಲ್ಲಾದರಲ್ಲೂ ಹಾಗಾಗಿ ಇವತ್ತಿನ ವಿಡಿಯೋ ತುಂಬಾ ಉಪಯೋಗವಾಗಲಿದೆ ಕೊನೆಯವರೆಗೂ ನೋಡಿ. ಮೊದಲನೆಯದಾಗಿ ಪ್ಯಾರೋಟಿನ್ ಟೆಕ್ನಿಕ್ ನೀವು ಈ ಟೆಕ್ನಿಕ್ ನಿಂದ ಯಾರ ಜೊತೆ ಬೇಕಾದರೂ.

ಆರಾಮವಾಗಿ ಮಾತನಾಡಬಹುದು ಅದು ಹೇಗೆ ಎಂದರೆ ನಾವು ಸಾಕಷ್ಟು ಸಾರಿ ನಮಗೆ ಹೀಗೆ ಅನಿಸುತ್ತದೆ ಕೆಲವು ಒಬ್ಬರ ಮಾತಿನಲ್ಲಿ ನಮಗೆ ಯಾವುದೇ ಆಸಕ್ತಿ ಇರುವುದಿಲ್ಲ ಆದರೆ ನಿಮ್ಮ ಅನಿವಾರ್ಯತೆ ಇರುವುದರಿಂದ ನೀವು ಅವರ ಜೊತೆ ಅಹ್ ಹು ಈ ರೀತಿ ಹೇಳಿದ ಪದಗಳನ್ನು ಹೇಳುತ್ತಾ ಇರಬೇಕಾಗುತ್ತದೆ.ಈ ರೀತಿ ಮುಜುಗರ ಸಂಗತಿ ಇಂದ ಬಚಾವಾಗಲು ನಿಲ್ಲೊಂಡಿಸ್.

ತಮ್ಮ ಬುಕ್ಕಿನಲ್ಲಿ ಹೌ ಟು ಟಾಕ್ ಟು ಎನಿ ಒನ್ ನಲ್ಲಿ ಒಂದು ಟೆಕ್ನಿಕ್ ಬಗ್ಗೆ ಹೇಳಿದ್ದಾರೆ ಅದನ್ನೇ ಪ್ಯಾರೋಟಿನ್ ಟೆಕ್ನಿಕ್ ಎಂದು ಕರೆಯುತ್ತಾರೆ ಯಾವ ರೀತಿ ಒಂದು ಗಿಳಿ ಎಲ್ಲರ ಮನಸ್ಸನ್ನು ಬರೀ ನಿಮ್ಮ ಮಾತುಗಳನ್ನು ರಿಪೀಟ್ ಮಾಡಿ ಗೆಲ್ಲುತ್ತದೆಯೋ ಅದೇ ರೀತಿ ಈ ಪಾರ್ಟಿಂಗ್ ಟೆಕ್ನಿಕ್ ಕೆಲಸ ಮಾಡುತ್ತದೆ ನಿಮಗೆ ಕೇವಲ ನಿಮ್ಮ ಮುಂದೆ ಇರುವವರು ಏನನ್ನು ಹೇಳಿದರು ಅದರಂತೆ.

ಬರೀ ಕೊನೆಯ ಎರಡು ಮೂರು ಪದಗಳನ್ನ ರಿಪೀಟ್ ಮಾಡಬೇಕು ಉದಾಹರಣೆಗೆ ಯಾವ ರೀತಿ ನಿಮ್ಮ ಸ್ನೇಹಿತ ನಿಮಗೆ ಹೇಳುತ್ತಾನೋ ಅವನು ಇತ್ತೀಚಿಗಷ್ಟೇ ದುಬೈಗೆ ಹೋಗಿದ್ದ ಎಂದು ಆಗಲೇ ನೀವು ರಿಪೀಟ್ ಮಾಡಿ ವಾವ್ ದುಬೈ ಹೌದು ನಾವು ದುಬೈಗೆ ಹೋಗಿ ಅದನ್ನು ನೋಡಿದೆವು ಇದನ್ನು.

ನೋಡಿದೆವು ಮತ್ತು ಬ್ರಿಡ್ಸ್ ಖಲೀಫಾ ಅಂತೂ ತುಂಬಾನೇ ಚೆನ್ನಾಗಿತ್ತು ಎಂದು ಆಗ ನೀವು ಮತ್ತೆ ಅದನ್ನೇ ರಿಪೀಟ್ ಮಾಡಿ ಬ್ರಿಡ್ಸ್ ಖಲೀಫಾ ಈ ರೀತಿ ಒಂದು ನಿಮಗೆ ಎಲ್ಲವನ್ನೂ ಹೇಳುತ್ತಾ ಹೋಗುತ್ತಾನೆ ಈ ರೀತಿ ಎರಡು ಮೂರು ವರ್ಡ್ಸ್ ಗಳನ್ನ ನೀವು ರಿಪೀಟ್ ಮಾಡಿ ನಾವು ಯಾರ ಹತ್ತಿರ ಬೇಕಾದರೂ ಯಾವುದೇ.

ಮುಜುಗರವಿಲ್ಲದೆ ಗಂಟೆಗಳ ತನಕ ಮಾತನಾಡಬಹುದು ಏಕೆಂದರೆ ಒಂದು ತುಂಬಾ ಫೇಮಸ್ಕೋಟ್ ಇದೆ ಆನ್ ಇಂಟರೆಸ್ಟೆಡ್ ಪರ್ಸನ್ ಇಸ್ ಇಂಟರೆಸ್ಟಿಂಗ್ ಪರ್ಸನ್ ನೀವು ಈ ಟೆಕ್ನಿಕ್ ಅನ್ನು ಟ್ರೈ ಮಾಡಲೇಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">