ಯುಗ ಅಂತ್ಯ ಬಗ್ಗೆ ವೀರ ಬ್ರಹ್ಮೇಂದ್ರ ಸ್ವಾಮಿ ನೂರು ವರ್ಷಗಳ ಹಿಂದೆ ಪಡೆದಿರುವ ಭವಿಷ್ಯ ಇದು.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಕಲಿಯುಗದ ಅಂತ್ಯದ ಬಗ್ಗೆ ವೀರ ಬ್ರಹ್ಮೇಂದ್ರ ಸ್ವಾಮಿ ಹೇಳಿದ್ದೇನು…..???
.. ನಿಮಗೆ ಗೊತ್ತಾ ವಿಚಾರಗಳು?…. ಹಾಗಾದ್ರೆ ಸಂಪೂರ್ಣವಾಗಿ ತಿಳಿಯೋಣ ಬನ್ನಿ. ಸತ್ಯ ಹರಿಶ್ಚಂದ್ರರು ಸ್ಮಶಾನಕ್ಕೆ ತೆರಳುತ್ತಾರೆ. ತನ್ನ ಎಲ್ಲಾ ಆಸ್ತಿಗಳನ್ನು ಋಷಿಮುನಿಗಳಿಗೆ ದಾನ ಮಾಡುತ್ತಾರೆ. ವನವಾಸ ಕ್ಕೆ ತೆರಳಿದ ಸತ್ಯ ಹರಿಶ್ಚಂದ್ರರು ಒಂದು ಬೆಟ್ಟವನ್ನು ಏರುತ್ತಾರೆ. ಆ ಬಿಟ್ಟರೆ ಈ ಬೃಹತ್ ಬೆಟ್ಟ.

ಮಡದಿ ಮಗುವಿನೊಂದಿಗೆ ಬೆಟ್ಟವನ್ನು ಏರಿದ ಸತ್ಯ ಹರಿಶ್ಚಂದ್ರರು ಋಷಿಮುನಿಗಳಿಂದ ಸೃಷ್ಟಿ ಆದಂತಹ ಶಿವ ಮಂದಿರಗಳನ್ನ ನೋಡಿ ಉಲ್ಲಾಸಿತವಾಗುತ್ತಾರೆ. ಹಾಗೆ ಸತ್ಯ ಹರಿಶ್ಚಂದ್ರರು ಒಂದು ಗುಹೆಯಲ್ಲಿರುವ ಶಿವಲಿಂಗನ ಪೂಜಿಸಲು ನಿಲ್ಲುತ್ತಾರೆ ಹಾಗೆ ಪೂಜಿಸಲು ನಿಂತ ಶಿವ ಲಿಂಗವೇ ಈ ಶಿವಲಿಂಗ. ಸತ್ಯ ಹರೀಶ್ ಚಂದ್ರರೂ ಪೂಜೆ ಸಲ್ಲಿಸಿದಂತಹ ಶಿವಲಿಂಗ ಈ ಗುಹಾಶಿವಲಿಂಗದಲ್ಲಿ ಒಂದು ವಿಚಿತ್ರ ಪವಾಡ ನಡೆಯಿತು. ವಿಚಿತ್ರ ಏನು ಅಂದರೆ ನಾಲ್ಕು ಸ್ತಂಭಗಳಲ್ಲಿ ಒಂದು ಸ್ತಂಭವು ಸಿಡಿದೆದ್ದು ಬಿದ್ದು ಹೋಗಿದೆ. ಕೇದಾರೇಶ್ವರ ದೇವಸ್ಥಾನದಲ್ಲಿನ ಒಂದು ಸ್ತಂಭ ಬಿದ್ದು ಹೋದ ನಂತರ ಒಂದು ವಿಚಿತ್ರ ನಡೆಯಿತು. ದೃತ್ಯುಗವು ಅಂತ್ಯವಾಗಿದ್ದು. ನಂತರ ಬಂದ ತ್ರೇತಾಯುಗದಲ್ಲಿ ಒಂದು ವಿಚಿತ್ರ ನಡೆಯಿತು.


ತ್ರೇತಾಯುಗದಲ್ಲಿ ಮತ್ತೊಂದು ಸ್ತಂಭವೂ ಕೂಡ ಬಿದ್ದು ಹೋಯಿತು ಸಿಡಿದು ಹೋಯ್ತು.
ಮತ್ತೊಂದು ಕಂಬವು ಕೂಡ ಸಿಡಿದ ನಂತರ ಮತ್ತೊಂದು ವಿಚಿತ್ರ ಎದುರಾಯಿತು. ಅದಾದ ವಿಚಿತ್ರವೇ ಪ್ರಳಯ ಸೃಷ್ಟಿಯಾಗಿದ್ದು. ಅಂತ್ಯವಾಗಿದ್ದು. ಇನ್ನು ತ್ರೇತ ಯುಗವು ಅಂತ್ಯವಾದ ನಂತರ ದ್ವಾಪರಾಯುಗ ಬಂದಿದೆ. ದ್ವಾಪರಾಯುಗದ ಅಂತ್ಯದಲ್ಲಿ ಗುಹಾಮಂದಿರದಲ್ಲಿ ಮತ್ತೊಂದು ವಿಚಿತ್ರ ನಡೆಯಿತು. ಅಲ್ಲಿನ ವಿಚಿತ್ರವೇ ಇಲ್ಲಿನ ಮತ್ತೊಂದು ಸ್ತಂಭವು ಬಿದ್ದು ಹೋಗಿದ್ದು. ದ್ವಾಪರಾಯುಗವು ಅಂತ್ಯವಾಗಿದ್ದು. ಮೂರು ಅಂತ್ಯಗಳಲ್ಲಿ ಉಳಿದಿರುವುದು ಈಗ ಒಂದೇ ಒಂದು ಸ್ತಂಭ ಮಾತ್ರ.

ಈ ಉಳಿದ ಒಂದೇ ಒಂದು ಸ್ತಂಭವು ಕೂಡ ಬಹಳ ವಿಚಿತ್ರ ಮಯವಾಗಿದೆ ಕುತೂಹಲವನ್ನು ಮೂಡಿಸುತ್ತಿದೆ. ಆತಂಕವನ್ನು ಎದುರಾಗಿಸುತ್ತಿದೆ. ಅಂತಹ ಆತಂಕ ಏನು ಅಂದರೆ ಈ ಸ್ತಂಭವು ಬಿದ್ದು ಹೋದ ನಂತರ ಕಲಿಯುಗವೋ ಅಂತ್ಯವಾಗುತ್ತಿರುವುದು. ಕೇದಾರನಾಥ ಶಿವ ಪ್ರತಿ ಯುಗಾ ಅಂತ್ಯದಲ್ಲಿ ಭವಿಷ್ಯವನ್ನು ನೋಡಿದಿದ್ದಾನೆ. ಒಂದೊಂದು ಸ್ತಂಭವು ಬಿದ್ದ ನಂತರ ಒಂದೊಂದು ಯುಗದ ಅಂತ್ಯವಾಗಿದೆ.

ಮೂರು ಸ್ತಂಭಗಳು ಬಿದ್ದುಹೋಗಿವೆ ಹಾಗೆ ಮೂರು ಯುಗಗಳು ಅಂತ್ಯವಾಗಿವೆ. ಈಗ ಉಳಿದಿರುವುದು ಒಂದೇ ಸ್ತಂಭ ಮಾತ್ರ. ಇನ್ನು ಕೆಲವು ತಿಂಗಳುಗಳಲ್ಲಿ ಈ ಸ್ತಂಭವು ಬಿದ್ದು ಹೋಗಲಿದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಈ ಮಾತನ್ನ ಕೆಲಸ ಸಾಧಕರು ಹೇಳಿದ್ದಾರೆ. ಮಹಾರಾಷ್ಟ್ರದ ಅಹಮದ್ ನಗರದಲ್ಲಿರುವ ಹರಿಶ್ಚಂದ್ರ ಘಟ್ಟದಲ್ಲಿ.

ಸಮುದ್ರ ಮಟ್ಟದಿಂದ 4670ಡಿಯಲ್ಲಿ ಎತ್ತರದಲ್ಲಿರುವ ಕೃತಯುಗದಲ್ಲಿ ಪೂಜ್ಯಸಲ್ಪಡುವ ಶಕ್ತಿಶಾಲಿ ಲಿಂಗಗಳು ಇರುವ ಈ ಬೆಟ್ಟದಲ್ಲಿ ಹೆಸರು ಈ ಹರಿಶ್ಚಂದ್ರ ಗಡ್ ಅಂತ. ಯುಗಗಳ ಹಿಂದೆ ನಿರ್ಮಿಸಲಾದ ಶಿವಮಂದಿರಗಳಿಗೆ ಕಲ್ಯಾಣಿ ಗಳಿವೆ. ದೊಡ್ಡ ಬಂಡೆಯನ್ನು ಕೆತ್ತಿ ನಿರ್ಮಿಸಲಾಗಿರುವ ಶಿವಮಂದಿರಗಳಿಗೆ ಸಂಶೋಧನೆ ನಡೆದಿರುವ ವಿಜ್ಞಾನಿಗಳು ಇದು ಅನ್ಯಗ್ರಹ ಜೀವಿಗಳಿಂದ ನಿರ್ಮಿತವಾಗಿರುವ ಮಂದಿರಗಳೆಂದು ಹೇಳುತ್ತಾರೆ. ಹರೀಶ್ ಚಂದ್ರೇಶ್ವರ ಶಿವಲಿಂಗನ ದರ್ಶನ ಮಾಡಬಹುದು. ಇನ್ನೂ ಪಕ್ಕದಲ್ಲಿರುವ ಭವಿಷ್ಯವನ್ನು ಸೂಚಿಸುತ್ತಿರುವ ಕೇದಾರೇಶ್ವರ ಮಂದಿರ.

ಇಡೀ ಜಗತ್ತಿನಲ್ಲಿ ಎದುರಾಗುತ್ತಿರುವ ಪ್ರಕೃತಿ ವಿಕೋಪಗಳು ಜನರಲ್ಲಿ ಆತಂಕವನ್ನು ಮೂಡಿಸುತ್ತಿವೆ. ಪ್ರಕೃತಿಯಲ್ಲಿ ಒಂದಲ್ಲ ಒಂದು ವಿಚಿತ್ರ ಸುದ್ದಿಯನ್ನ ನಾವು ಈಗ ಕೇಳುತ್ತಿದ್ದೇವೆ. ತಂದೆ ಮಗನನ್ನು ಕೊಂದ ಮಗ ತಂದೆಯನ್ನು ಕೊಂದ ಪತಿ ಪತ್ನಿಯನ್ನು ಕೊಂದ ಪತ್ನಿ ಪತಿಯನ್ನು ಕೊಂದಳು. ಹೀಗೆ ವಿಚಿತ್ರ ಸುದ್ದಿಗಳನ್ನು ನಾವು ಕೇಳುತ್ತಿದ್ದೇವೆ. ಅಲ್ಲೊಂದು ದೇಶದಲ್ಲಿ ಬೆಂಕಿಯ ಅನಾಹುತ ಮತ್ತೊಂದು ದೇಶದಲ್ಲಿ ಮತ್ತಿನ್ನೇನು….. ಇತರ ಕೆಟ್ಟ ವಿಚಿತ್ರ ಸುದ್ದಿಯನ್ನು ಕೇಳುತ್ತಿದ್ದೇವೆ. ಪೂರ್ತಿ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ……

By admin

Leave a Reply

Your email address will not be published. Required fields are marked *