ಸೀತಾ ರಾಮ ಸೀರಿಯಲ್ ನಂತೆ ನಿಜ ಜೀವನದಲ್ಲೂ ಕಷ್ಟದ ಜೀವನ ನಡೆಸುತ್ತಿದ್ದಾಳೆ ಸಿಹಿ..ರಿಯಲ್ ತಂದೆ ತಾಯಿ ಮಗಳಿಗಾಗಿ ಏನ್ ಮಾಡ್ತಿದ್ದಾರೆ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಸೀತಾರಾಮ ಸೀರಿಯಲ್ ನಂತೆ ನಿಜ ಜೀವನದಲ್ಲೂ ಕಷ್ಟದ ಜೀವನ ನಡೆಸುತ್ತಿದ್ದಾಳೆ ಸಿಹಿ,, ಸಿಹಿ ರಿಯಲ್ ತಂದೆ ತಾಯಿ ಮಗಳಿಗಾಗಿ ತಮ್ಮ ಇಡೀ ಜೀವನ ಮುಡಿಪಾಗಿಟ್ಟ ಕಡುಬಡವರು…. ಜೀ ಕನ್ನಡ ವಾಹಿನಿ 9:30ಗೆ ಪ್ರಸಾರವಾಗುತ್ತಿರುವ ಸೀರಿಯಲ್ ಸೀತಾರಾಮ ಇದರಲ್ಲಿ ಸೀತೆ.

ಮತ್ತು ರಾಮ ನಾಯಕ ನಾಯಕಿ ಪುಟಾಣಿ ಹುಡುಗಿ ಒಂದು ಇದೆ ಆ ಪಾತ್ರದ ಹೆಸರು ಸಿಹಿ ಈ ಹೆಸರಿನ ಹಾಗೆಯೇ ಈ ಪುಟಾಣಿ ಹುಡುಗಿ ಮಾತು ವರ್ತನೆ ಆಟ ತುಂಟಾಟ ಹಟ ಎಲ್ಲವೂ ನೋಡುವವರಿಗೆ ಸಿಹಿಯೇ ಈ ಪುಟಾಣಿ ಈ ಕಾಲದ ಮಕ್ಕಳ ಪ್ರತಿಭೆ ಎನ್ನುವುದಕ್ಕೆ ಒಂದು ಮೇಜರ್ ಅಂಶವನ್ನು ತಂದಿದ್ದಾರೆ.

ಅದು ಮತ್ತೇನಲ್ಲ ಈ ಪಾಪುಗೆ ಶುಗರ್ ಇದೆ ಈ ಕಾಲದ ಬಹಳಷ್ಟು ಮಕ್ಕಳು ಡಯಾಬಿಟಿಕ್ ಆಗಿರುವುದು ಎಲ್ಲರಿಗೂ ಗೊತ್ತೇ ಇರುವುದು ಅದರಂತೆಯೇ ಈ ಪುಟಾಣಿಯು ಡಯಾಬಿಟಿಕ್ ಶುಗರ್ ಕೆ ಪ್ರತಿದಿನ ಇಂಜೆಕ್ಷನ್ ತೆಗೆದುಕೊಳ್ಳಬೇಕು ಹಾಗೆ ಇವಳಿಗೆ ಇಂಜೆಕ್ಷನ್ ಕೊಡುವಾಗ ಇವಳ ಅಮ್ಮ ಸೀ ತಮ್ಮ ಅಳುತ್ತಾಳೆ ಅವಳ ಜೊತೆ ಈ ಸೀರಿಯಲ್ ನೋಡುವ ಪ್ರೇಕ್ಷಕರು ಕಣ್ಣೀರು.

ಹಾಕುತ್ತಾರೆ ಆದರೆ ಈ ಪುಟಾಣಿ ಮಾತ್ರ ತಾಯಿಯಂತೆ ಅಮ್ಮನನ್ನು ಸಮಾಧಾನ ಮಾಡುತ್ತಾಳೆ ಇಂತಹದೊಂದು ಪಾತ್ರಕ್ಕೆ ಬೇರೆ ಯಾವ ಮಗು ಬಂದಿದ್ದರು ಇಷ್ಟು ಅದ್ಭುತವಾಗಿ ನಟಿಸುತ್ತಿತ್ತೋ ಇಲ್ಲವೋ ಗೊತ್ತಿಲ್ಲ ಬಹುಷ್ಯ ಕಷ್ಟ ಅನಿಸುತ್ತದೆ ಆದರೆ ಪುಟ್ಟ ಕಲಾವಿದೆ ಅಭಿನಯಕ್ಕೆ ಮಾರು ಹೋಗದೆ ಇರುವವರೆ ಇಲ್ಲ ಎಂದು ಹೇಳಬಹುದು ಅಂದ ಹಾಗೆ ಈ ಪಾತ್ರಕ್ಕೆ.

ಬಣ್ಣ ಹಚ್ಚಿರುವ ಪುಟಾಣಿ ಇಲ್ಲಿ ಅವಳಲ್ಲ ನಿಮಗೆ ಸಿಹಿಯನ್ನು ನೋಡಿದರೆ ನಿಜವಾಗಿಯೂ ಈಕೆಗೆ ಕನ್ನಡ ಬರುವುದಿಲ್ಲ ಎಂದು ಅನಿಸುವುದಿಲ್ಲ ಏಕೆ ನಮ್ಮ ಅವಳೇ ನಮ್ಮ ಅಕ್ಕಪಕ್ಕದ ಮನೆಯವಳೆ ನಮ್ಮ ಸಂಬಂಧಿಕರ ಮಗಳೇ ಅನ್ನುವಷ್ಟರ ಮಟ್ಟಿಗೆ ಅದ್ಭುತವಾಗಿ ನಟಿಸುತ್ತಾಳೆ ಅಷ್ಟು ಚಿಕ್ಕ ವಯಸ್ಸಿಗೆ ಈ ರೀತಿಯಾಗಿ ನಟಿಸುತ್ತಾಳೆ ಈ ಮುದ್ದು ದೇವತೆಯೆಂದು ಎಲ್ಲರೂ.

ಲೆಕ್ಕಾಚಾರ ಹಾಕಿದ್ದರು ಯಾರಿರಬಹುದು ಈಕೆ ಈಕೆಯ ಹಿನ್ನೆಲೆ ಏನು? ಇವರ ತಂದೆ ತಾಯಿ ಯಾರು ಯಾವ ಊರಿನವರು ಈಕೆ ಎಲ್ಲಿ ಇದ್ದಳು ಈ ಎಲ್ಲಾ ಪ್ರಶ್ನೆಗಳು ಕೂಡ ಸಹಜವಾಗಿ ನೋಡುವ ಪ್ರೇಕ್ಷಕರಿಗೆ ಕಾಡುತ್ತಾ ಇತ್ತು ಈಗ ಸಿಹಿಯ ನಿಜವಾದ ವಯಸ್ಸು ನಿಜವಾದ ಹೆಸರು ಆಕೆಯ ಹಿನ್ನೆಲೆ ಏನು ಅನ್ನುವುದು ಗೊತ್ತಾಗಿದೆ ಇದು ಗೊತ್ತಾದ ಮೇಲೆ ನೋಡುಗರು ಶಾಕ್ ಆಗಿದ್ದಾರೆ ನೀವು.

ಅಂದುಕೊಂಡ ಹಾಗೆ ಸೀತಾರಾಮದ ಸಿಹಿ ಕರ್ನಾಟಕದವಳು ಅಲ್ಲವೇ ಅಲ್ಲ ಆಕೆಗೆ ಕನ್ನಡವೂ ಬರುವುದಿಲ್ಲ ಬದಲಿಗೆ ನೇಪಾಳದವಳು ಇವರ ಪೂರ್ತಿ ಫ್ಯಾಮಿಲಿ ಈಗ ಬೆಂಗಳೂರಿನಲ್ಲಿ ವಾಸವಾಗಿದ್ದು ಇವರ ಮೂಲ ಮನೆ ಇರುವುದು ನೇಪಾಳದಲ್ಲಿ ಇಷ್ಟಕ್ಕೂ ಸಿಹಿಯಾಗಿ ಈಕೆ ಸೀತಾರಾಮ ಪ್ರಮೋದಲ್ಲಿ ಕಾಣಿಸಿಕೊಂಡಾಗ ಈ ಮಗುವನ್ನ ಎಲ್ಲೋ ನೋಡಿದ್ದೇವಲ್ಲ.

ಅಂದುಕೊಂಡಿದ್ದರು ಒಂದಷ್ಟು ಪ್ರೇಕ್ಷಕರು ಮರುಕ್ಷಣ ಅವರಿಗೆ ಒಳಿದ ಹೆಸರೇ ರೀತು ಸಿಂಗ್ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಡ್ರಾಮ ಜೂನಿಯರ್ಸ್ ನಲ್ಲಿ ರಿತು ಸಿಂಗ್ ಕನ್ನಡಿಗರ ಗಮನ ಸೆಳೆದಿದ್ದರು ರವಿಚಂದ್ರನ್ ಅವರನ್ನ ಬಹಳ ಇಷ್ಟಪಡುತ್ತಿದ್ದಂತಹ ಈ ಪುಟಾಣಿ ಈಗ ಸೀತಾರಾಮದ ಕೇಂದ್ರ ಬಿಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *