ಬೆಳಿಗ್ಗೆ 8 ಗಂಟೆ ನಂತರ ಸ್ನಾನ ಮಾಡ್ತೀರ ಈ ತಪ್ಪು ಮಾಡಬೇಡಿ ಈ 5 ಕಷ್ಟಗಳು ಬೆನ್ನಟ್ಟುತ್ತದೆ…ಎಚ್ಚರ

ಬೆಳಿಗ್ಗೆ ಎಂಟು ಗಂಟೆ ನಂತರ ಸ್ನಾನ ಮಾಡ್ತೀರಾ ಈ ತಪ್ಪು ಮಾಡಬೇಡಿ…….
ನೀವು ನಿಮ್ಮ ಜೀವನದಲ್ಲಿ 8:00 ನಂತರ ಸ್ನಾನ ಮಾಡ್ತೀರಾ ಹಾಗಿದ್ದರೆ ಕೆಲವು ಕುತೂಹಲಕಾರಿ ವಿಷಯಗಳನ್ನ ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ…. ಮಹತ್ವದ ಮತ್ತು ಉತ್ತಮ ಕೆಲಸವೇ ಆಗಿದೆ ಆದರೆ ಸ್ನಾನ ಮಾಡುವುದಕ್ಕೂ ಒಂದು ಸರಿಯಾದ ಸಮಯ ಅಂತ ಇರುತ್ತೆ ಅಂತ ನಿಮಗೆ ಗೊತ್ತಿರಲಿಕ್ಕಿಲ್ಲ ಅನ್ಸುತ್ತೆ ನಾವು ನಮ್ಮ ದೈನಂದಿನ ಜೀವನದ ಅನುಕೂಲತೆಗಳನ್ನ ಮತ್ತು ಸಮಯದ ಹೊಂದಾಣಿಕೆ ಮಾಡಿಕೊಂಡು ದಿನದ ಯಾವುದೇ ಸಮಯದಲ್ಲಿ ಸ್ನಾನ ಮಾಡುತ್ತೇವೆ. ಹೆಚ್ಚು ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.

WhatsApp Group Join Now
Telegram Group Join Now

ಚಿಕ್ಕ ಚಿಕ್ಕ ವಿಷಯಗಳಿಂದ ಹಿಡಿದು ದೊಡ್ಡ ದೊಡ್ಡ ವಿಷಯಗಳವರೆಗೆ ಗರುಡ ಪುರಾಣದಲ್ಲಿ ಹೇಳಲಾಗಿದೆ. ಪೃಥ್ವಿ ವ್ಯವಹಾರಿಕ ಜೀವನ ಸಂಸಾರ ಸ್ವರ್ಗ ನರಕ ಧರ್ಮ ಜ್ಞಾನ ಸಂಸ್ಕಾರ ಇತ್ಯಾದಿ ವಿಷಯಗಳ ಬಗ್ಗೆ ಹೇಳಲಾಗಿದೆ. ಹಾಗಾದ್ರೆ ಯಾವುದರ ಬಗ್ಗೆ ಏನು ಹೇಳಿದ್ದಾರೆ ಸ್ನಾನದ ಬಗ್ಗೆ ಏನು ಹೇಳಿದ್ದಾರೆ ಅಂತ ತಿಳಿದುಕೊಳ್ಳೋಣ.

ಸ್ನಾನದಲ್ಲಿ ಎಷ್ಟು ಪ್ರಕಾರಗಳನ್ನು ಗರುಡ ಪುರಾಣದಲ್ಲಿ ಹೇಳಲಾಗಿದೆ ಅಂತ ನೋಡಿಕೊಂಡು ಬರೋಣ ಬನ್ನಿ ಬ್ರಹ್ಮ ಸ್ನಾನ ದೇವಸ್ಥಾನ ಋಷಿ ಸ್ನಾನ ದಾನವ ಸ್ನಾನ ಮಾನವ ಸ್ನಾನ ಹೀಗೆ ಹೇಳಲಾಗಿದೆ ಅಂದ್ರೆ ಬ್ರಾಹ್ಮಿ ಮುಹೂರ್ತದಲ್ಲಿ ಮಾಡುವಂತಹ ಸ್ಥಾನವನ್ನು ಅತ್ಯಂತ ಶ್ರೇಷ್ಠ ಅಂತ ಹೇಳಲಾಗಿದೆ ಕೊನೆಯ ಭಾಗ ಮತ್ತು ಸೂರ್ಯೋದಯಕ್ಕಿಂತ ಒಂದುವರೆ ಅಥವಾ ಎರಡು ಗಂಟೆಗಳ ಮುಂಚಿನ ಸಮಯದಲ್ಲಿ ಪ್ರಕೃತಿಯಲ್ಲಿ ಅದ್ಭುತ ಸ್ನಾನ ಅಂತ ಹೇಳಲಾಗಿದೆ. ಈ ಸಮಯದಲ್ಲಿ ದೇವರನ್ನು ನೆನೆಯುತ್ತಾ ಸ್ನಾನ ಮಾಡುವುದು ಅತ್ಯಂತ ಶ್ರೇಷ್ಠ ಎಂದು ಹೇಳಲಾಗಿದೆ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಈ ಸೂರ್ಯ ದೇವನಿಗೆ ಅರ್ಗ್ಯ ಕೊಡೋದ್ರಿಂದ ನಮ್ಮ ಜೀವನದಲ್ಲಿ ಸುಖ ಶಾಂತಿ, ಸಮೃದ್ಧಿ ನಲಿಸುತ್ತದೆ ಹಾಗೇನೆ ದಿನಪೂರ್ತಿ ಧನಾತ್ಮಕ ಶಕ್ತಿಯು ನಮ್ಮ ನಿರತೆ ಈ ಬ್ರಹ್ಮ ಸ್ನಾನವನ್ನು ಮಾಡಿದ್ರೆ ಜೀವನದಿಂದ ಸಕಲ ಕಷ್ಟಗಳು ನಿವಾರಣೆಯಾಗಿ ಲಕ್ಷ್ಮಿ ಮಾತೆ ಶ್ರೀಮನ್ನಾರಾಯಣನ ಸಮೇತ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನಿಲ್ಲುತ್ತಾಳೆ ಅಲ್ಲದೆ ಬೆಳಗ್ಗೆ ಐದರಿಂದ ಆರು ಗಂಟೆಯೊಳಗೆ ಮಾಡುವಂತಹ ಸ್ನಾನ ದೇವಸ್ನಾನ ಅಂತ ಹೇಳಲಾಗುತ್ತೆ ಋಣಾತ್ಮಕ ಶಕ್ತಿ ದೇಹದಿಂದ ಹೊರ ಹೋಗಿ ಧನಾತ್ಮಕ ಶಕ್ತಿ ದೇಹದಲ್ಲಿ ಮಾಡುತ್ತೆ.

ಬೆಳಗ್ಗೆ ಆಕಾಶದಲ್ಲಿ ನಕ್ಷತ್ರಗಳು ಕಾಣುವ ಸಮಯದಲ್ಲಿ ಮಾಡುವ ಸ್ಥಾನವನ್ನು ಋಷಿ ಸ್ನಾನ ಅಂತ ಹೇಳಲಾಗುತ್ತೆ. ಬೆಳಿಗ್ಗೆ ಆರು ತಿಂದ ಎಂಟು ಗಂಟೆಯ ಒಳಗಡೆ ಮಾಡುವ ಸ್ನಾನ ಮಾನವ ಸ್ನಾನ ಅಂತ ಕರೆಯಲಾಗುತ್ತದೆ. ನಾನು ಮಾಡುವುದರಿಂದ ಮನಸ್ಸು ದೇಹ ಎರಡು ಉಲ್ಲಾಸವಾಗಿರುತ್ತೆ. ಆರೋಗ್ಯ ಕೂಡ ಇದರಿಂದ ಜಾಸ್ತಿ ಆಗುತ್ತೆ. ಇಡೀ ದಿನ ನಮ್ಮನೆಯಲ್ಲಿ ಲವಲವಿಕೆ ಕಾಣುತ್ತಿರುತ್ತದೆ. ಮನೆ ಮನೆಗಳು ಉಲ್ಲಾಸದಿಂದ ತುಂಬಿ ತುಳುಕುತ್ತದೆ.

ಐದನೆಯದಾಗಿ 8:00 ನಂತರ ಮಾಡುವ ಸ್ನಾನ ಇದು ಸ್ನಾನಕ್ಕೆ ಸರಿಯಾದ ಸಮಯವಲ್ಲ ಅಂತ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಏಕೆಂದರೆ ಈ ಸಮಯದಲ್ಲಿ ಸ್ನಾನ ಮಾಡಿದರೆ ಆಲಸ್ಯವು ಎದ್ದು ತೋರುತ್ತದೆ. ಇದು ಸ್ನಾನಕ್ಕೆ ಸರಿಯಾದ ಸಮಯವಲ್ಲವಾದ್ದರಿಂದ ಈ ಸಮಯದಲ್ಲಿ ಸ್ನಾನವನ್ನು ಮಾಡಿದರೆ ಯಾವುದೇ ಕೆಲಸಕ್ಕೂ ಉತ್ಸಾಹ ಇರುವುದಿಲ್ಲ ಕೊಂಚ ದೇವತಾ ಶಕ್ತಿ ಕಡಿಮೆಯಾಗಿ 8:00 ನಂತರ ದೇವತಾ ಶಕ್ತಿ ಸ್ವಲ್ಪ ಕಮ್ಮಿ ಇರುತ್ತೆ. ಆದ್ದರಿಂದ ಈ ಸಮಯದಲ್ಲಿ ಸ್ನಾನವನ್ನು ಮಾಡಿದರೆ ಉಲ್ಲಾಸ ಹೋಗಿ ಆಲಸ್ತ್ಯತನ ಬಂದು ಯಾವುದೇ ಕೆಲಸಕ್ಕೂ ಸಹ ಇಷ್ಟ ಇರೋದಿಲ್ಲ.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

ಜೀವನದಲ್ಲಿ ಆಲಸ್ಯತನ ತುಂಬಿ ತುಳುಕುತ್ತದೆ. ಯಾವ ಸ್ತ್ರೀ 8ಗಂಟೆ ನಂತರ ಸ್ನಾನ ಮಾಡುತ್ತಾಳೋ ಅವಳಿಗೆ ಆಲಸ್ಯವು ಜಾಸ್ತಿ ಆಗಿರುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ……

[irp]


crossorigin="anonymous">