ಇತ್ತೀಚೆಗೆ ನಾಸಾಗೆ ಸಿಕ್ಕ ಈ ಪೋಟೊ ನೋಡಿ ಸ್ವತಃ ವಿಜ್ಞಾನಿಗಳೆ ಬೆರಗಾದರು..ಅಲ್ಲಿ ಕಂಡಿದ್ದು ನಿಜಕ್ಕೂ ಮಹಾವಿಷ್ಣುವಿನ ಅವತಾರವ ? - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಇತ್ತೀಚಿಗೆ ನಾಸಾಗೆ ಸಿಕ್ಕ ಈ ಫೋಟೋ ನೋಡಿ ವಿಜ್ಞಾನಿಗಳೆ ಬೆರಗಾದರು…. ಭಗವಾನ್ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೀಗೆ ಹೇಳಿದ್ದಾರೆ ಅಹಮಾತ್ಮಾ ಬುಡಕೇಶ ಸರ್ವಭೂತಯಸ್ಥಿತಂ ಅಹಮಾದಿಶ್ಚ ಮಧ್ಯಂ ಚ ಭೂತನಾಮನ್ತ ಏವ ಚ,, ಅರ್ಥಾತ್ ಈ ಸೃಷ್ಟಿಯಲ್ಲಿರುವ ಸಕಲ ಚರಾಚರ ಜೀವಸಂಕುಲದಲ್ಲೂ ಭಗವಂತನಾದ ನಾನಿದ್ದೇನೆ ನಾನೇ ಆರಂಭ ನಾನೇ ಮಧ್ಯಮ.

ಅಂತ್ಯವು ನಾನೇ ಭಗವಂತನ ಹಣತೆ ಇಲ್ಲದೆ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ ಇಂದು ವಿಜ್ಞಾನ ತಂತ್ರಜ್ಞಾನ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಬಗೆಹರಿಸಲಾಗದ ಎಷ್ಟೋ ಪ್ರಶ್ನೆಗಳಿಗೆ ಶಾಶ್ವತ ಪರಿಹಾರ ಕೊಡುವಲ್ಲಿ ಯಶಸ್ವಿಯಾಗಿದೆ ಆದರೂ ಎರಡು ಪ್ರಮುಖ ಸವಾಲುಗಳಿಗೆ ಉತ್ತರ ಹುಡುಕುವಲ್ಲಿ ವಿಫಲವಾಗಿದೆ ಆ ಸವಾಲುಗಳು ಯಾವವು ಎಂದರೆ.

ಮೊದಲನೆಯ ಸವಾಲು ಬ್ರಹ್ಮಾಂಡ ಹೇಗೆ ಸೃಷ್ಟಿಯಾಯಿತು ಒಂದು ದೊಡ್ಡ ಉರಿಯುವ ಆಕಾಶ ಕಾಯ ಬೆಂಕಿಯ ಚೆಂಡು ಸ್ಫೋಟಗೊಂಡು ಭೂಮಿ ಹಾಗೂ ಉಳಿದ ಗ್ರಹಗಳು ಸೃಷ್ಟಿಯಾಯಿತು ಎಂದು ಬಿಗ್ ಬಾಂಗ್ ಥಿಯರಿ ಅಥವಾ ಭೂಮಿಯ ಉಗಮ ಸಿದ್ದಾಂತ ಮಹಾಸ್ಪೋಟದ ಸಿದ್ಧಾಂತದಿಂದ ವಿಜ್ಞಾನಿಗಳು ಭೂಮಿಯ ಸೃಷ್ಟಿಯನ್ನ ಪ್ರತಿಪಾದಿಸುತ್ತಾರೆ ಆದರೆ.

ಅಸಲಿ ಪ್ರಶ್ನೆ ಆ ವಿಜ್ಞಾನಿಗಳು ಹೇಳುವ ಬೆಂಕಿ ಚೆಂಡು ಎಲ್ಲಿಂದ ಬಂತು,ಎರಡನೆಯ ಸವಾಲು ಮನುಷ್ಯ ಹೇಗೆ ಸಾಯುತ್ತಾನೆ ಆತ್ಮವು ದೇಹದಿಂದ ದೂರವಾಗಿ ಮನುಷ್ಯ ಸಾಯ್ತಾನೆ ಆದರೂ ಸತ್ತ ನಂತರ ವ್ಯಕ್ತಿಯನ್ನ ಆಧುನಿಕ ವಿಜ್ಞಾನ ದಿಂದ ಏಕೆ ಜೀವಂತ ಗೊಳಿಸಲಾಗಲಿಲ್ಲ ಎರಡು ಸವಾಲುಗಳಿಗೆ ಉತ್ತರಿಸುವಲ್ಲಿ ವಿಜ್ಞಾನವು ಹಿಂದುಳಿದಿದೆ ಎಂದು ಹೇಳಬಹುದು ಇದರೊಂದಿಗೆ.

ಬ್ರಹ್ಮಾಂಡ ಸೃಷ್ಟಿಸಿದ್ದು ಭಗವಂತನೇ ಹಾಗಿದ್ದರೆ ಆ ಭಗವಂತ ಇದ್ದಾನೆ ಅನ್ನುವುದಾದರೆ ಎಲ್ಲಿ ಇದ್ದಾನೆ ಅನ್ನುವ ಅನ್ವೇಷಣೆಯನ್ನು ಸಹ ವಿಜ್ಞಾನಿಗಳು ನಡೆಸಿದ್ದಾರೆ ಕೆಲ ಪಂಡಿತರು ಭಗವಂತನು ಬ್ರಹ್ಮಾಂಡವನ್ನು ಆರು ದಿನಗಳಲ್ಲಿ ಸೃಷ್ಟಿಸಿ 7ನೇ ದಿನ ವಿಶ್ರಾಂತಿ ಪಡೆದ ಮೊಟ್ಟಮೊದಲ ಮನುಷ್ಯನನ್ನ ಸೃಷ್ಟಿಸಿದ ಅದರಲ್ಲೂ ಪುರುಷರನ್ನು ಮೊದಲು ಸೃಷ್ಟಿಸಿ ಅವರ.

ಪಕ್ಕ್ಯಲುಬಿನಿಂದ ಹೆಣ್ಣನ್ನು ಸೃಷ್ಟಿಸಿದ ಎಂದು ಪ್ರತಿಪಾದಿಸುತ್ತಾರೆ ಹಾಗಾದರೆ ಈ ಕಥೆ ಸತ್ಯವೇ ಆದರೆ ಈ ಕಥೆಯನ್ನ ಆಧುನಿಕ ವಿಜ್ಞಾನ ಒಪ್ಪುವುದಿಲ್ಲ ವೇದ ವಿಪನ್ಯಾಸಗಳಲ್ಲಿ ಸೃಷ್ಟಿಯಾದ ಅತ್ಯಂತ ಅದ್ಭುತವಾಗಿ ವೈಜ್ಞಾನಿಕವಾಗಿ ವಿವರಿಸಿದ್ದಾರೆ ಈಗಿನ ಆಧುನಿಕ ಪ್ರಪಂಚದಲ್ಲಿ ಕಥೆಗಳಿಗಿಂತ ಹೆಚ್ಚು ನಂಬುವುದು ಸಾಕ್ಷಿ ಇರುವ ವೈಜ್ಞಾನಿಕ ತತ್ವವನ್ನು ವಿಜ್ಞಾನಿಗಳು ನಮ್ಮ ವೇದ.

ಉಪನ್ಯಾಸಗಳಲ್ಲಿ ಪ್ರಸ್ತಾಪಿಸಿರುವ ಬ್ರಹ್ಮಾಂಡದ ಸೃಷ್ಟಿಯ ಕುರಿತು ಕೂಲಂಕುಶವಾಗಿ ಚರ್ಚಿಸಿ ಸಂಶೋಧಿಸಿ ವೇದಗಳಲ್ಲಿ ಹೇಳಿದ್ದನ್ನೇ ಬಹುತೇಕವಾಗಿ ಖಚಿತಪಡಿಸಿದ್ದಾರೆ ಕಳೆದ ವರ್ಷವಷ್ಟೇ ಅಮೆರಿಕಾದ ಅಂತರಿಕ್ಷ ಏಜೆನ್ಸಿಯಾದ ನಾಸವೂ ತನ್ನ ಹಬಲ್ಟ್ ಟೆಲಿಸ್ಕೋಪ್ ಸಹಾಯದಿಂದ ಒಂದು ಭಾವಚಿತ್ರವನ್ನು ಸೆರೆಹಿಡಿದಿತ್ತು ಈ ಭಾವಚಿತ್ರವನ್ನು ಕಂಡವರೆಲ್ಲ ಬೆಕ್ಕಸ.

ಬೆರಗಾಗಿದ್ದರು ಹಾಗಾದರೆ ಆ ಫೋಟೋ ಯಾವುದು ಅದನ್ನು ನೋಡಿದವರೆಲ್ಲ ಅಚ್ಚರಿಗೊಂಡಿದ್ದು ಯಾಕೆ ಆ ಒಂದು ಫೋಟೋ ಇಡಿ ಪ್ರಪಂಚದಲ್ಲಿಯೇ ಗ್ರಾಸವಾಗಿದ್ದು ಯಾಕೆ ಎನ್ನುವುದನ್ನು ಇವತ್ತಿನ ವಿಡಿಯೋದಲ್ಲಿ ತಿಳಿಯೋಣ. ನಿಮಗೆಲ್ಲ ಗೊತ್ತಿರುವ ಹಾಗೆ ನಾಸ ಒಂದು ಬೃಹತ್ ಏಜೆನ್ಸಿ ಯಾವಾಗಲೂ ಬಾಹ್ಯಾಕಾಶದಲ್ಲಿ ತನ್ನ ಕಣ್ಣಿಟ್ಟಿರುತ್ತದೆ ಅಲ್ಲಿಯ ಚಲನವಲನ.

ಪ್ರತಿ ಸಣ್ಣ ಬದಲಾವಣೆಯನ್ನ ಗ್ರಹಿಸಿ ಸಂಶೋಧನೆ ಮಾಡುವ ಚಾಕ ಚಕ್ಯತೆಯನ್ನ ಒಂದಿದೆ ಈ ನಾಸ ಅಂತಯೇ ಬಾಹ್ಯಾಕಾಶದಲ್ಲಿ ಕಾಣಸಿಗುವ ಪ್ರತಿಯೊಂದನು ಫೋಟೋ ರೂಪದಲ್ಲಿ ಪ್ರಸ್ತುತಪಡಿಸುತ್ತದೆ ಕಳೆದ ವರ್ಷ ಬಾಹ್ಯಾಕಾಶದಿಂದ ಸೆರೆಸಿಕ್ಕ ಎರಡು ಫೋಟೋ ಭಯಂಕರ ಚರ್ಚೆಗೆ ಗ್ರಾಸವಾಯಿತು ನಾಸಾ ಈ ಫೋಟೋಗೆ ಮಿಸ್ಟಿಕ್ ಮೌಂಟನ್ ಅಂದರೆ.

ಅತೀಂದ್ರಿಯ ಬೆಟ್ಟ ಗಳು ಎಂಬ ಟೈಟಲ್ ನ ಅಡಿಯಲ್ಲಿ ಪ್ರಕಟ ಮಾಡಿದೆ ಈ ಫೋಟೋದಲ್ಲಿ ಒಬ್ಬ ವ್ಯಕ್ತಿಯು ಅರ್ಧ ನಿದ್ರೆಯಲ್ಲಿ ಮಲಗಿರುವ ಹಾಗಿದೆ ಈ ಫೋಟೋವನ್ನು ಇನ್ನೊಂದು ಫೋಟೋ ದೊಂದಿಗೆ ಹೋಲಿಸಲಾಗುತ್ತಿದೆ ಅದುವೇ ವೇದದಲ್ಲಿ ವರ್ಣಿಸಿರುವ ಗರ್ಭದಕ್ಷೆ ಭಗವಾನ್ ವಿಷ್ಣುವಿನ ಯೋಗ ನಿದ್ರೆಯಲ್ಲಿರುವ ಚಿತ್ರ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *