ಯಾಕೆ ನಮ್ಮ ಭಾರತೀಯ ರೈಲುಗಳು ಯಾವಾಗಲೂ ತಡವಾಗಿ ಬರುತ್ತವೆ ಗೊತ್ತಾ ಇದಕ್ಕೆ ನಿಜವಾದ ಕಾರಣಗಳು ಇಲ್ಲಿವೆ ನೋಡಿ

ಯಾಕೆ ನಮ್ಮ ಭಾರತೀಯ ರೈಲುಗಳು ಯಾವಾಗಲೂ ತಡವಾಗಿ ಬರುತ್ತದೆ ಗೊತ್ತಾ ಇದಕ್ಕೆ ನಿಜವಾದ ಕಾರಣಗಳು ಇಲ್ಲಿವೆ ನೋಡಿ ನಮ್ಮ ಭಾರತೀಯ ರೈಲುಗಳು ಯಾಕೆ ಯಾವಾಗಲೂ ಲೇಟ್ ಗೊತ್ತಾ??ಅದಕ್ಕೆ ಕಾರಣಗಳು…. ಸ್ನೇಹಿತರೆ ವಿಶ್ವದಲ್ಲೇ ನಾಲ್ಕನೇ ಅತಿ ದೊಡ್ಡ ರೈಲು ಜಾಲ. 13 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಇಲ್ಲಿ ಕೆಲಸ ಮಾಡುತ್ತಾರೆ. ಆದರೆ ನಾವು ಪ್ರತಿಯೊಂದು ನಿಲ್ದಾಣದಲ್ಲೂ ಇದೊಂದು ಧ್ವನಿಯನ್ನು ಕೇಳುತ್ತೇವೆ. ನಿಮ್ಮ ನಿಮ್ಮ ಊರುಗಳ ಹೆಸರಲ್ಲಿ ಪ್ರತಿದಿನವೂ ಕೇಳ್ತಾನೆ ಇರ್ತಿರ. ಕಳೆದ ವರ್ಷ ಭಾರತೀಯ ರೈಲುಗಳು ಒಂದು ಕೋಟಿ 27 ಲಕ್ಷದಷ್ಟು ಸಮಯ ಲೇಟ್ ಆಗಿ ಬಂದಿದೆ. ಆದರೆ ನಮ್ಮ ಪ್ರಶ್ನೆ ಏನಂತಂದ್ರೆ ಇಷ್ಟು ಒಂದು ದೊಡ್ಡ ಇದ್ದಿದ್ದರೂ ಯಾಕೆ ಭಾರತೀಯ ರೈಲು ನಿಧಾನವಾಗಿ ಚಲಿಸುತ್ತೆ ಇಷ್ಟೊಂದು ಸಮಯ ಲೇಟಾಗಿ ಯಾಕೆ ಬರುತ್ತೆ ಅಂತ….

WhatsApp Group Join Now
Telegram Group Join Now

ನಮ್ಮ ಭಾರತೀಯ ರೈಲು ಜಲ ವಿಶ್ವದಲ್ಲೇ ನಾಲ್ಕನೆಯ ದೊಡ್ಡ ಜಾಲವಾಗಿದೆ ಜೊತೆಗೆ 13ಕ್ಕಿಂತಲೂ ಹೆಚ್ಚು ಲಕ್ಷ ಜನರಿಗೆ ಉದ್ಯೋಗವನ್ನು ಕೊಟ್ಟಿದೆ ಆದರೂ ಸಹ ಇತರ ಯಾಕೆ ತಡವಾಗಿ ಬರುತ್ತೆ ರೈಲಿನ ಸಮಸ್ಯೆ ಯಾಕಾಗುತ್ತಿದೆ ಅಂತ ತಿಳಿದುಕೊಳ್ಳೋಣ 30 ಕೋಟಿಗೂ ಅಧಿಕ ಸರಕುಗಳು ಮತ್ತು ಎರಡುವರೆಯಿಂದ ಮೂರು ಕೋಟಿ ಜನರು ಸಂಚರಿಸುತ್ತಾರೆ
ಆದರೆ ವೇಳೆ ವಿಷಯ ಬಂದರೆ ಭಾರತದ ರೈಲುಗಳು ನಮ್ಮನ್ನು ನೂರು ವರ್ಷ ಹಿಂದಕ್ಕೆ ತಳ್ಳುತ್ತವೆ.

See also  ದೇವಸ್ಥಾನಗಳಲ್ಲಿ ತೆಂಗಿನಕಾಯಿ ಕಟ್ಟುವ ಟ್ರೆಂಡ್ ಜಾಸ್ತಿ ಆಗಿದೆ ಯಾಕೆ ಗೊತ್ತಾ ? ಎಲ್ಲಿ ಹೇಗೆ ಏನೆಲ್ಲಾ ನಡೀತಾ ಇದೆ...

ಇಷ್ಟಿದ್ದರೂ ಕೂಡ ಗಂಟೆ 50 ರಿಂದ 70km ಮಾತ್ರ ಚಲಿಸುತ್ತದೆ. 80 ಚಲಿಸುವ ರೈಲುಗಳನ್ನ ನೀವು ನೋಡಿದರೆ ಅದು ಪ್ರೀಮಿಯಂ ಟ್ರೈನು ಆಗಿರುತ್ತದೆ. ಒಟ್ಟರೆ ನಾವು ಜಪಾನ್ ಜರ್ಮನಿ ಚೀನಾ ದೇಶಗಳಿಗಿಂತ ಹಿಂದಿದ್ದೇವೆ. ಏಕೆಂದರೆ ಅಲ್ಲಿ ರೈಲುಗಳು 300 ಕಿಲೋಮೀಟರ್ಗಿಂತ ಹೆಚ್ಚಿನ ವೇಗದಲ್ಲಿ ಚಲಿಸುತ್ತವೆ. ಚೀನಾದ ಅತ್ಯಂತ ರೈಲಿನ ವೇಗ 460 ಕಿಲೋಮೀಟರ್ಗಳು.

ಈ ಚೀನಾದ ರೈಲು 30 km ಗಳನ 7.5 ನಿಮಿಷದಲ್ಲಿ ಪರಿಪೂರ್ಣಗೊಳಿಸುತ್ತೆ. ಆದರೆ ನಮ್ಮ ದೇಶದ ರೈಲುಗಳು 30 ಕಿಲೋಮೀಟರ್ ಓಡಾಡುವುದಕ್ಕೆ ಒಂದು ಗಂಟೆಯನ್ನು ತಗೊಳ್ಳುತ್ತವೆ. ವೀಕ್ಷಕರೆ ನಮ್ಮ ದೇಶದ ಮೊದಲ ರೈಲು ರಾಜಧಾನಿ ಎಕ್ಸ್ಪ್ರೆಸ್ ಮೊದಲ ಸಲ ಹಳಿಯಲ್ಲಿ ಓಡಿದಾಗ ಅದರ ವೇಗವು 120 ಕಿಲೋಮೀಟರ್ ಆಗಿತ್ತು. ಹೆಚ್ಚಿಗೆ ವೇಗದಲ್ಲಿ ಚಲಿಸುವುದು ಆದರೆ ಚಲಿಸೋದಿಲ್ಲ ಈಗಿನ ಮಿತಿ ಪ್ರಕಾರ 80 ಕಿಲೋಮೀಟರ್ ದಾಟದಿಲ್ಲ. ಇದರ ಬಗ್ಗೆ ಜನ ಧ್ವನಿ ಎತ್ತಿದಾಗಲೆಲ್ಲ ಅಧಿಕಾರಿಗಳು ವಿಭಿನ್ನ ನೆಪ ಹೇಳಿ ಸಾಗಿ ಹಾಕುತ್ತಾರೆ.

ನಮ್ಮ ದೇಶದಲ್ಲಿ ಮಾತ್ರ ರೈಲು ಯಾಕೆ ಇಷ್ಟು ಅವಕಾಶವಾಗಿ ಓಡುತ್ತೆ ಅಂತ ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ. ನಮ್ಮ ದೇಶದಲ್ಲೂ ಹೆಚ್ಚಿನ ಸ್ಪೀಡನಲ್ಲಿ ರೈಲು ಓಡಬಹುದು ಆದರೆ ಅಧಿಕಾರಿಗಳು ಇದನ್ನ ತಲೆಕೆಡಿಸಿಕೊಳ್ಳುತ್ತಿಲ್ಲ. ಅಧಿಕಾರಿಗಳು ರೈಲ್‌ನ ಹೊಸ ರೈಲಿನ ಉದ್ಘಾಟನೆ ಮಾಡುತ್ತಾರೆ ಆದರೆ ಯಾವ ಟ್ರ್ಯಾಕ್ ನಲ್ಲಿ ಅದು ಓಡುತ್ತೆ ಅನ್ನೋದನ್ನ ಪರಿಗಣಿಸುವುದಿಲ್ಲ. ನಮ್ಮ ದೇಶದಲ್ಲಿ 22 ಸಾವಿರಕ್ಕೂ ಅಧಿಕ ರೈಲುಗಳಿವೆ. ಆದರೆ ಹಳೆಯ ಉದ್ದ ಮಾತ್ರ 68,000 km ಅಷ್ಟೇ ಇರುವುದು. ಇದಕ್ಕೆ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಲ್ಲಿ 54,000 ಕಿಲೋಮೀಟರ್ ನ ಬ್ರಿಟಿಷರೇ ಮಾಡಿ ಹೋಗಿದ್ದರು.ಅಂದರೆ ಕೆಲವು ದಶಕಗಳಲ್ಲಿ ನಮ್ಮ ಸರ್ಕಾರ ಬರಿ 14,000 km ಗಳನ್ನ ಮಾತ್ರ ನಿರ್ಮಾಣ ಮಾಡಿದೆ ಅದಕ್ಕೋಸ್ಕರ ನಿರ್ಮಾಣ ಮಾಡಿಲ್ಲ. ಸಾರ್ವಜನಿಕರು ಕೇಳಿದರೆ ಸಾರ್ವಜನಿಕರಿಗೆ ಏನಾದರೂ ಒಂದು ಕಾರಣವನ್ನು ಹೇಳಿ ಬಾಯಿ ಮುಚ್ಚಿಸುತ್ತಿದೆ ಈ ಸರ್ಕಾರ….. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ಪೂರ್ತಿಯಾಗಿ ನೋಡಿ…..

See also  ಮಿಥುನ ರಾಶಿ ಆಗಸ್ಟ್ ತಿಂಗಳ ಸಂಪೂರ್ಣ ಭವಿಷ್ಯ..ಎಚ್ಚರವಾಗರಿ ತೊಂದರೆ ಬರುತ್ತೆ ಶನಿಗ್ರಹದಿಂದ ತೊಂದರೆ

[irp]


crossorigin="anonymous">