ಹೆಣ್ಣಿನ ಶಾಪ ಸ್ತ್ರೀ ಶಾಪ ಯಾವ ರೂಪದಲ್ಲಿ ಬರುತ್ತೆ ಸ್ತ್ರೀ ಶಾಪದಿಂದ ಆಗುವ ಸಮಸ್ಯೆಗಳೇನು ಗೊತ್ತಾ ! - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಹೆಣ್ಣಿನ ಶಾಪ… ಸ್ತ್ರೀ ಶಾಪ ಯಾವ ರೂಪದಲ್ಲಿ ಬರುತ್ತೆ ಸ್ತ್ರೀ ಶಾಪದಿಂದ ಆಗುವ ಸಮಸ್ಯೆಗಳು,, ಹೆಣ್ಣನ್ನು ನವದುರ್ಗೆಯ ಸ್ವರೂಪ ಎಂದು ಕರೆಯುತ್ತಾರೆ ಹಾಗೂ ಹೆಣ್ಣನ್ನು ದೀಪಕ್ಕೆ ಹೋಲಿಕೆ ಮಾಡುತ್ತಾರೆ ಮತ್ತು ಲಕ್ಷ್ಮೀ ಸ್ವರೂಪ ಎನ್ನುತ್ತಾರೆ ಒಂದು ಮನೆ ಅಭಿವೃದ್ಧಿ ಹೊಂದಬೇಕು ಎಂದರೆ ಹೆಣ್ಣಿನ ಪಾತ್ರ ಬಹಳಷ್ಟು ಮುಖ್ಯವಾಗಿರುತ್ತದೆ, ಒಂದು ಹೆಣ್ಣು ತಾಯಿಯಾಗಿ ತಂಗಿಯಾಗಿ.

ಮಡದಿಯಾಗಿ ಮನೆಗೆ ಬರುತ್ತಾಳೆ ಹಾಗಾಗಿ ಶಾಸ್ತ್ರಧಾರಿತವಾಗಿ ಬಂದಿರುವುದು ಎಲ್ಲವೂ ನಮ್ಮ ಋಣದಲ್ಲಿ ಇದೆ ಎಂದರ್ಥ ಅನಾಚಾರದಿಂದ ಬರುವುದು ಎಲ್ಲವೂ ಶಾಪದಿಂದ ಬರುವುದು ಎಂದರ್ಥ, ಸ್ತ್ರೀ ಶಾಪ ಎಂದರೆ ಹೆಣ್ಣನ್ನು ಇಷ್ಟಪಟ್ಟು ದೌರ್ಜನ್ಯ ಪೂರಕವಾಗಿ ಹೆಣ್ಣಿನ ಮೇಲೆ ತೊಂದರೆ ಮಾಡಿದರೆ ಅಥವಾ ಇಷ್ಟಪಟ್ಟು ಒಂದು ಹೆಣ್ಣನ್ನು ಅರ್ಧ ದಾರಿಯಲ್ಲಿ ಕೈಬಿಡುವುದು.

ಹೆಣ್ಣಿಗೆ ತೊಂದರೆ ಕೊಡುವುದು ವಿವಾಹವಾಗಿ ಹೆಂಡತಿಯ ಮೇಲೆ ದೌರ್ಜನ್ಯ ಮಾಡುವುದು ಇವೆಲ್ಲವೂ ಒಂದು ಹೆಣ್ಣಿನ ಶಾಪ ದೋಷಕ್ಕೆ ಗುರಿಯಾಗುವಂತೆ ಮಾಡುತ್ತವೆ. ಹೆಣ್ಣನ್ನು ಇಷ್ಟಪಟ್ಟು ಮದುವೆ ಆಗದಿದ್ದರೆ ಅಥವಾ ತೊಂದರೆ ಕೊಟ್ಟರೆ ಅವಳ ಕಣ್ಣೀರಿನ ಒಂದೊಂದು ಹನಿಯು ಶಾಪವಾಗಿ ನಿಮಗೆ ಕಾಡಲು ಶುರುವಾಗುತ್ತದೆ ಆದ್ದರಿಂದ ಸಾಕಷ್ಟು ತೊಂದರೆಗಳನ್ನು.

ಅನುಭವಿಸಬೇಕಾಗುತ್ತದೆ. ಹೆಣ್ಣಿನ ಮನಸ್ಸು ಎಷ್ಟು ನೊಂದುಕೊಳ್ಳುತ್ತದೆ ನರಳುತ್ತದೆ ಅಷ್ಟು ಪರಿಣಾಮವಾಗಿ ತೊಂದರೆ ಕೊಟ್ಟ ಪುರುಷರಿಗೆ ಪರಿಣಮಿಸುತ್ತದೆ ಹಾಗಾಗಿ ಸ್ತ್ರೀ ಶಾಪ ಮತ್ತು ಸರ್ಪ ಶಾಪ ವಂದೇ ಮಾರ್ಗದಲ್ಲಿ ಬರುತ್ತವೆ ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ ಹಾಗಾಗಿ ಎರಡು ದೋಷಗಳು ಪುರುಷನನ್ನು ನರಳುವಂತೆ ಮಾಡುತ್ತದೆ, ಆತನ ಜೀವನದಲ್ಲಿ.

ಏನೇ ಮಾಡಿದರು ಕೂಡ ದರಿದ್ರ ತನ್ನ ಹುಟ್ಟುತ್ತದೆ ಮಾಡುವ ಕೆಲಸದಲ್ಲಿ ಜೀವನ ಜಯವನ್ನು ಸಾಧಿಸಲು ಆಗುವುದಿಲ್ಲ ಹಾಗೂ ಸ್ತ್ರೀ ಶಾಪದಿಂದಾಗಿ ಜೀವನದಲ್ಲಿ ಸಾಕಷ್ಟು ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ ನಿಮ್ಮದೇ ಇರುವುದಿಲ್ಲ ಸಂತೋಷ ಇರುವುದಿಲ್ಲ, ಇದರಿಂದ ಪಾರಾಗಬೇಕು ಎಂದರೆ ತೊಂದರೆ ಕಟ್ಟ ಸ್ತ್ರೀಯರಿಗೆ ಅಥವಾ ಮೋಸ ವಂಚನೆ ಮಾಡಿದ ಸ್ತ್ರೀ ಕಾಲಿಗೆ.

ಬಿದ್ದು ಕ್ಷಮೆ ಕೇಳಬೇಕು ಇಲ್ಲವಾದರೆ ಆತ ಶಾಪದಿಂದಾಗಿ ದರಿದ್ರತನದಿಂದಾಗಿ ನಷ್ಟವನ್ನು ಅನುಭವಿಸಿ ಜೀವನದಲ್ಲಿ ಯಾವುದೇ ಸ್ತ್ರೀಯನ್ನು ವಿವಾಹವಾದರೂ ನೆಮ್ಮದಿ ಮನಶಾಂತಿ ಸಿಗದೇ ಮಾನಸಿಕವಾಗಿ ನೆಮ್ಮದಿ ಮನಶಾಂತಿಯನ್ನು ಕಳೆದುಕೊಂಡು ಜೀವನದಲ್ಲಿ ಮೊದಲು ಚೆನ್ನಾಗಿರುವುದನ್ನು ನಾಶ ಮಾಡಿಕೊಂಡು ನರಳಾಟವನ್ನು ಅನುಭವಿಸುತ್ತಾರೆ ಇದರಿಂದಾಗಿ.

ಮಾನಸಿಕವಾಗಿ ನೆಮ್ಮದಿ ಹಾಳಾಗುತ್ತದೆ ಹಾಗೂ ಆರೋಗ್ಯ ಹಾಳಾಗುತ್ತದೆ ಆರ್ಥಿಕವಾಗಿ ನಷ್ಟವನ್ನು ಅನುಭವಿಸುತ್ತಾರೆ ಹಣಕಾಸಿನ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಇವರ ಸಹಾಯಕ್ಕೆ ಯಾರು ಬರುವುದಿಲ್ಲ ಹಾಗಾಗಿ ಈ ರೀತಿ ಸ್ತ್ರೀ ಶಾಪದಿಂದ ಹೊರಗೆ ಬರಲು ಏನೇ ಮಾಡಿದರು ಕೂಡ ಈ ಶಾಪದಿಂದ ಮುಕ್ತಿ ಹೊಂದುವುದಿಲ್ಲ ಎಂದು ನಿಮ್ಮ ಮನಸ್ಸಿನಲ್ಲಿ.

ನಿಮ್ಮ ಕರ್ಮದ ಫಲ ನಿಮಗೆ ಅರಿವಾಗುತ್ತದೆ, ಆ ಕರ್ಮದ ಫಲವನ್ನು ನಿವಾರಣೆ ಮಾಡಲು ಏನು ಮಾಡಬೇಕು ಎನ್ನುವುದು ಬಹಳಷ್ಟು ಮುಖ್ಯವಾಗುತ್ತದೆ ಹಾಗಾಗಿ ಯಾರೇ ಆಗಲಿ ಇಷ್ಟಪಟ್ಟ ಹುಡುಗಿಯನ್ನು ವಿವಾಹವಾದ ಹೆಂಡತಿಯನ್ನು ಹಾಗೂ ಹೆಣ್ಣಿನ ಸ್ವರೂಪವಾದ ತಾಯಿಯನ್ನು ಅಕ್ಕ-ತಂಗಿಯರನ್ನು ನೋಯಿಸಬಾರದು ಅವರನ್ನು ಸಂತೋಷವಾಗಿ.

ಇಟ್ಟುಕೊಳ್ಳಬೇಕು ಸ್ತ್ರೀ ಶಾಪಕ್ಕೆ ಒಳಗಾಗಬಾರದು.ಸ್ತ್ರೀ ಶಾಪಕ್ಕೆ ಒಮ್ಮೆ ಒಳಗಾದರೆ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ಹೊರಗೆ ಬರಲಾಗದೆ ತುಂಬಾ ಪಶ್ಚಾತಾಪವನ್ನು ಪಡಬೇಕಾಗುತ್ತದೆ ಹಾಗಾಗಿ ಹೆಣ್ಣನ್ನು ದೇವರ ರೂಪದಲ್ಲಿ ಕಾಣಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *