ಇದರಲ್ಲಿ ಒಂದು ಹೂವನ್ನು ಆರಿಸಿ ಹಾಗೂ ನಿಮ್ಮ ಮೇಲೆ ಯಾವ ದೇವರ ಆಶಿರ್ವಾದ ಇದೆ ಎಂದು ತಿಳಿಯಿರಿ... - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಕೇವಲ ಒಂದು ನಿಮಿಷದಲ್ಲಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ ಎಂದು ತಿಳಿಯಿರಿ… ಈ ವಿಡಿಯೋದಲ್ಲಿ ನಿಮಗೆ ಸ್ಕ್ರೀನ್ ಮೇಲೆ ನೀಡಿರುವ ಐದು ಹೂಗಳಲ್ಲಿ ನೀವು ಒಂದು ಹೂವನ್ನು ಆಯ್ಕೆ ಮಾಡಬೇಕಾಗುತ್ತದೆ ಹಾಗೆ ನೀವು ಆಯ್ಕೆ ಮಾಡಿರುವಂತಹ ಹೂವಿನ ಪ್ರಕಾರ ನಿಮಗೆ ಯಾವ ದೇವರ ಒಂದು ಆಶೀರ್ವಾದವಿದೆ ಹಾಗೆ ಆ ದೇವರ ಆಶೀರ್ವಾದದಿಂದ.

ನಿಮಗೆ ಭವಿಷ್ಯದಲ್ಲಿ ನಿಮಗೆ ಏನೆಲ್ಲಾ ಲಾಭಗಳು ಸಿಗುತ್ತದೆ ಹಾಗೆ ಏನಿಲ್ಲ ಫಲಗಳು ಸಿಗುತ್ತದೆ ಎಲ್ಲವನ್ನ ಕೂಡ ನಾನು ಈ ಒಂದು ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇನೆ. ಇದರಲ್ಲಿ ನೀವು ಮೊದಲನೇ ಹೂವನ್ನು ಆಯ್ಕೆ ಮಾಡಿಕೊಂಡಿದ್ದಾರೆ ನಿಮಗೆ ವಿಶೇಷವಾಗಿ ಭಗವಂತ ಶ್ರೀ ಕೃಷ್ಣನ ಆಶೀರ್ವಾದ ಇರುತ್ತದೆ ಎಂದು ಈ ಹೂವನ್ನು ನೀವು ಆಯ್ಕೆ ಮಾಡುವುದರಿಂದ ನಮಗೆ.

ಇದಲ್ಲದೆ ನಿಮ್ಮ ಜೀವನದಲ್ಲಿ ಯಾವುದೇ ವಿಚಾರದಲ್ಲಿ ಕಷ್ಟ ಬಂದರೂ ಕೂಡ ನಿಮ್ಮ ಬೆನ್ನೆಲುಬಾಗಿ ಶ್ರೀಕೃಷ್ಣ ನಿಂತಿರುತ್ತಾನೆ ಹಾಗೆ ನಿಮಗೆ ನಾನು ಒಂಟಿ ಎಂದು ಅನಿಸಿದಾಗ ಶ್ರೀ ಕೃಷ್ಣನನ್ನು ಒಮ್ಮೆ ನೆನೆದರೆ ಸಾಕು ಆ ಒಂಟಿತನದ ಭಾವನೆ ಮತ್ತೆ ಬಾರದಂತೆ ಶ್ರೀ ಕೃಷ್ಣ ನಿಮ್ಮ ಜೀವನದಲ್ಲಿ ಎಲ್ಲವನ್ನು ಕೂಡ ಸರಿ ಮಾಡುತ್ತಾನೆ. ಮುಂದಿನದಾಗಿ ನೀವು ಎರಡನೇ ಹೂವನ್ನು.

ಆಯ್ಕೆ ಮಾಡಿದ್ದಾರೆ ಇವರಿಗೆ ವಿಶೇಷವಾಗಿ ಲಕ್ಷ್ಮಿ ಆಶೀರ್ವಾದವಿರುತ್ತದೆ ಎಂದು ಹೇಳಲಾಗುತ್ತದೆ ಹಾಗೆ ಇವರು ಕೂಡ ಲಕ್ಷ್ಮಿಯನ್ನು ಆರಾಧಿಸಿದರೆ ಸಾಕು ಆದಷ್ಟು ಬೇಗ ಇವರಿಗೆ ಬೇಕಾಗಿರುವ ಸಂಪತ್ತನ್ನು ಇವರು ಪಡೆಯುತ್ತಾರೆ ಈ ಕಾರಣದಿಂದಾಗಿ ಇವರ ಜೀವನದಲ್ಲಿ ಹಣದ ಕೊರತೆ ಅನ್ನುವುದು ಬರುವುದು ತುಂಬಾನೇ ಕಡಿಮೆ ಎಂದು ಹೇಳಬಹುದು.

ಮೂರನೇ ಹೂವನ್ನು ನೀವು ಆಯ್ಕೆ ಮಾಡಿದ್ದಾರೆ ನಿಮಗೆ ವಿಶೇಷವಾಗಿ ಮಹಾದೇವನ ಆಶೀರ್ವಾದವಿರುತ್ತದೆ ಎಂದು ಹೇಳಲಾಗಿದೆ ಹಾಗೆ ನಿಮ್ಮ ಜೀವನದಲ್ಲಿ ನೀವು ಎಷ್ಟೇ ಕಷ್ಟದಲ್ಲಿದ್ದರೂ ಕೂಡ ಓಂ ನಮಃ ಶಿವಾಯ ಹೇಳುತ್ತಾ ಮಹಾದೇವನ ನನ್ನು ನೆನೆದರೆ ಸಾಕು ಜೀವನದಲ್ಲಿ ಇರುವ ಎಲ್ಲಾ ಕಷ್ಟಗಳು ಕೂಡ ಶಿವನ ಮೂರನೇ ಕಣ್ಣಿನ ಬೆಂಕಿಯ.

ಪ್ರಭಾವದಿಂದ ಸುಟ್ಟು ಹೋಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಮುಂದಿನದಾಗಿ ನೀವು ನಾಲ್ಕನೇ ಆಯ್ಕೆ ಮಾಡಿದ್ದಾರೆ ನಿಮಗೆ ವಿಶೇಷವಾಗಿ ಸೂರ್ಯದೇವನ ಆಶೀರ್ವಾದ ಇರುತ್ತದೆ ಎಂದು ಹೇಳಲಾಗುತ್ತದೆ ಈ ಕಾರಣದಿಂದಾಗಿ ನಿಮ್ಮಲ್ಲಿ ತೇಜಸ್ಸು ಅನ್ನುವುದು ಹೆಚ್ಚಾಗಿರುತ್ತದೆ ಅಂದರೆ ಎಂದಿಗೂ ನೀವು ಕುಗ್ಗುವುದಿಲ್ಲ ಎಷ್ಟೇ ಕಷ್ಟ ಬಂದರೂ ಕೂಡ ನಾನು ಒಬ್ಬನೇ.

ಎದುರಿಸುತ್ತೇನೆ ಅನ್ನುವ ಒಂದು ಧೈರ್ಯ ಹಾಗೂ ಸ್ಥೈರ್ಯ ಎರಡು ನಿಮಗೆ ಇರುತ್ತದೆ ಇದಲ್ಲದೇವರ ಜೀವನದಲ್ಲಿ ತುಂಬಾ ಕಷ್ಟ ಇದೇ ಎನ್ನುವಂತಹ ಸಮಯ ಇವರಿಗೆ ಬರುವುದಿಲ್ಲ ಎಂದು ಹೇಳಬಹುದು ಈ ಕಾರಣದಿಂದಾಗಿ ಇವರು ಜೀವನಪೂರ್ತಿ ನಗು ನಗುತ್ತಾ ತುಂಬಾ ಖುಷಿಯಾಗಿ ಇರುವಂತಹ ವ್ಯಕ್ತಿಗಳು.

ಇವರಾಗಿರುತ್ತಾರೆ. ಕೊನೆಯದಾಗಿ ನೀವು 5ನೇ ಹೂವನ್ನು ಆಯ್ಕೆ
ಮಾಡಿಕೊಂಡಿದ್ದಾರೆ ಇವರ ಮೇಲೆ ವಿಶೇಷವಾಗಿ ಎಲ್ಲರಿಗೂ ಪ್ರಿಯವಾಗಿರುವ ಗಣೇಶನ ಆಶೀರ್ವಾದವಿರುತ್ತದೆ ಎಂದು ಹೇಳಬಹುದು ಇವರು ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಕೇವಲ ಒಂದು ಬಾರಿ ಗಣೇಶ ನನ್ನ ನೆನೆದರೆ ಸಾಕು ಇವರಿಗೆ ತಮ್ಮ.

ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳು ಕೂಡ ದೂರವಾಗುತ್ತದೆ ಎಂದು ಹೇಳಲಾಗುತ್ತದೆ ಇನ್ನೊಂದು ವಿಷಯವೇ ಏನೆಂದರೆ ಇವರಿಗೆ ಚುರುಕಾದಂತಹ ವ್ಯಕ್ತಿತ್ವ ಎಂದು ಹೇಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *