ಉಚಿತ ಕರೆಂಟ್ ಬಿಲ್ ಬರುತ್ತೆ ಅಂತ ಕಾಯ್ತಿದ್ದೀರ ನಿಮಗೆ ಖಂಡಿತ ನಿರಾಸೆ ಆಗುವುದು… ಇವತ್ತಿನ ವಿಡಿಯೋ ನೋಡುವುದಾದರೆ ನಮಗೂ ಫ್ರೀ ನಿಮಗೂ ಫ್ರೀ ಏನು ಫ್ರೀ ಎಂದು ನೋಡುವುದಾದರೆ ಉಚಿತ ಕರೆಂಟ್ ಫ್ರೀ ಎಂದು ಕಾಂಗ್ರೆಸ್ ಸರ್ಕಾರ ಹೇಳಿರುವಂತದ್ದು ಅದರಲ್ಲೂ 200 ಯೂನಿಟ್ ಒಳಗಡೆ ಯಾರೆಲ್ಲ ಬಳಕೆ ಮಾಡಿರುತ್ತಾರೆ.
ಅಂತವರಿಗೆ ಆಗಸ್ಟ್ ತಿಂಗಳಲ್ಲಿ ಉಚಿತವಾಗಿ 0 ಬಿಲ್ ಬರುತ್ತದೆ ಎಂದು ಹೇಳಿದರು ಆದರೆ ಈಗ ನಿಮ್ಮೆಲ್ಲರಿಗೂ ಕೂಡ ಒಂದು ಶಾಕಿಂಗ್ ನ್ಯೂಸ್ ಇದೆ ಎಂದು ಹೇಳಬಹುದು ಈಗ ಒಂದು ಹೊಸ ರೂಲ್ಸ್ ಅನ್ನು ತಂದಿದ್ದಾರೆ ಅದು ಏನು ಎಂದು ಕೇಳುತ್ತೀರಾ 200 ಯೂನಿಟ್ ಒಳಗಡೆ ಬಳಕೆ ಮಾಡಿದರು ಕೂಡ ಉದಾಹರಣೆಗೆ ಕೇವಲ 100 ಯೂನಿಟ್ ಬಳಕೆ ಮಾಡಿದ್ದೀರಾ ನೀವು ಜುಲೈ.
ತಿಂಗಳಿನಲ್ಲಿ ಅಂದರು ಕೂಡ ನಿಮಗೆ ಆಗಸ್ಟ್ ತಿಂಗಳಲ್ಲಿ ಬರುವ ಬಿಲ್ಲಲ್ಲಿ ಪೂರ್ತಿ ಹಣವನ್ನು ಕಟ್ಟಬೇಕು ಎಂದು ಹೇಳುತ್ತಿದ್ದಾರೆ ಯಾವುದೇ ರೀತಿಯ ಝೀರೋ ಬಿಲ್ ಬರುತ್ತಿಲ್ಲ ಯಾರಿಗೆ ಬರುತ್ತಿಲ್ಲ ಹಾಗಾದರೆ ಎಂದು ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ. ಏನು ಹೊಸದಾಗಿ ಕಾಂಗ್ರೆಸ್ ಸರ್ಕಾರ ರೂಲ್ಸ್ ಅನ್ನು ಮಾಡಿರುವುದು ಎಂದು ಕೇಳುವುದಾದರೆ ಇಲ್ಲಿ ತುಂಬಾ.
ಜನಗಳಿಗೆ ಈಗಾಗಲೇ ಕರೆಂಟ್ ಬಿಲ್ಲನ್ನು ನೀಡಿದ್ದಾರೆ ಆಗಸ್ಟ್ ಒಂದನೇ ತಾರೀಕಿನಿಂದಲೇ ಕರೆಂಟ್ ಬಿಲ್ ಅನ್ನು ವಿತರಿಸುತ್ತಿದ್ದಾರೆ ಇಲ್ಲಿ ಅರ್ಧಕರ್ಧ ಜನಗಳಿಗೆ ಏನಾಗಿದೆ ಎಂದರೆ 50% ಜನಗಳಿಗೆ ಜೀರೋ ಬಿಲ್ಲೆ ಬಂದಿದೆ ಇನ್ನೂ 50% ಜನರಿಗೆ ಏನಾಗಿದೆ ಎಂದರೆ ಮುಂಚೆಯಿಂದ ಅವರಿಗೆ ಹೇಗೆ ಕರೆಂಟ್ ಬಿಲ್ ಬರುತ್ತಾ ಇದೆಯೋ ಅದೇ ರೀತಿ ಬಿಲ್ ಬಂದಿದೆ ನೀವು ಹಣ.
ಕಟ್ಟಲೇಬೇಕು ಎಂದು ಹೇಳಿ ಬಂದಿದೆ ಇಲ್ಲಿ ಜನಗಳಿಗೆ ಆತಂಕ ಶುರುವಾಗಿದೆ ನಿಮ್ಮಲ್ಲಿಗೆ ಬಂದಿದೆಯೋ ಇಲ್ಲವೋ ಎಂದು ನನಗೆ ಗೊತ್ತಿಲ್ಲ ಏಕೆಂದರೆ ಎಲ್ಲಾ ಕಡೆಯಲ್ಲೂ ಒಂದೇ ಸಮಯದಲ್ಲಿ ಅಥವಾ ಒಂದೇ ದಿನದಂದು ಕರೆಂಟ್ ಬಿಲ್ ಬರುವುದಿಲ್ಲ ಒಂದನೇ ತಾರೀಖಿನಿಂದ 15ನೇ ತಾರೀಖಿನ ಒಳಗಡೆ ಯಾವ ಊರಿನಲ್ಲಿ ಯಾವಾಗ ಕೊಡುತ್ತಾರೆ ಎಂದು ಹೇಳುವುದಕ್ಕೆ.
ಆಗುವುದಿಲ್ಲ ಆದರೆ ನಿಮಗೆ ಇನ್ನೂ ಬಂದಿಲ್ಲ ಎಂದರೆ ನೀವು ಈ ಒಂದು ವಿಷಯವನ್ನು ತಿಳಿದುಕೊಂಡಿರಿ ಯಾಕೆ ಕರೆಂಟ್ ಬಿಲ್ಲನ್ನು ನೀವು ಕಟ್ಟಬೇಕು ಎಂದು ಬರುತ್ತಿದೆ ಎಂದರೆ ನೀವೇನಾದರೂ ಈಗ ಸರಾಸರಿ ಒಂದು ವರ್ಷದಿಂದ ಅಂದರೆ ಬೆಸ್ಕಾಂನವರು ಯಾವ ರೀತಿ ಸರಾಸರಿ ಲೆಕ್ಕವನ್ನು ಹಾಕಿದ್ದಾರೆ ಎಂದರೆ ಕಡೆಯದಾಗಿ 2022 ಏಪ್ರಿಲ್ ತಿಂಗಳಿನಿಂದ ಮಾರ್ಚ್.
2023ರವರೆಗೆ ಒಂದು ವರ್ಷದಲ್ಲಿ ಸರಾಸರಿ ಬಿಲ್ಲನ್ನು ಕೊಡುತ್ತಿದ್ದಾರೆ ಆ ಒಂದು ವರ್ಷದಲ್ಲಿ ನೀವೇನಾದರೂ 200 ಯೂನಿಟ್ ಗಿಂತ ಹೆಚ್ಚು ಬಳಕೆ ಮಾಡಿದ್ದರೆ ಈಗ ಬಿಡಿ ಒಂದು ವರ್ಷದಿಂದ ನೀವೇನಾದರೂ ಒಂದು ಬಾರಿಯೋ ನಾಲ್ಕು ಬಾರಿಯೂ 2 ಯೂನಿಟ್ ಮೇಲೆ ಬಳಕೆ ಮಾಡಿರುತ್ತೀರಾ ಎಂದುಕೊಳ್ಳಿ ಅದಾಗಿ ಈಗ ಇತ್ತೀಚಿಗೆ ನಾಲ್ಕೈದು ತಿಂಗಳಿನಿಂದ.
ಉಪಯೋಗಿಸಿರುವುದೆಲ್ಲಾ ನೂರು ಯೂನಿಟ್ 80 ಯೂನಿಟ್ 150 ಯೂನಿಟ್ ಈ ರೀತಿ ಬಳಸಿರುತ್ತೀರಾ ಅಂತವರು ಅಂದುಕೊಂಡಿರುತ್ತೀರಾ, ನಾವೇನು 200 ಯೂನಿಟ್ ಬಳಸಿಲ್ಲ ನಮಗೂ ಕೂಡ ಬರುತ್ತದೆ ಎಂದು ಆದರೆ ಈಗ ಗವರ್ನಮೆಂಟ್ ಯಾವ ರೀತಿ ಶರತ್ತನ್ನು ಮಾಡಿದೆ ಎಂದರೆ ನೀವು ಒಂದು.
ವರ್ಷದಿಂದ ಏನಾದರೂ ಯೂನಿಟ್ ಬಳಕೆ ಮಾಡಿದರೆ ಕಳೆದ ನಾಲ್ಕೈದು ತಿಂಗಳಿನಿಂದ ಮಾಡಿಲ್ಲ ಎಂದರು ಕೂಡ ನಿಮಗೆ ಉಚಿತವಾದ ಕರೆಂಟ್ ಬಿಲ್ ಸಿಗುವುದಿಲ್ಲ ಇದಕ್ಕೆ ನೀವು ಫಲಾನುಭವಿಗಳಾಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.