ನಿಮ್ಮ ನಕ್ಷತ್ರ ಹೇಳುತ್ತೆ ನಿಮ್ಮ ಮುಂದೆ ಜೀವನ ಹೇಗಿರುತ್ತದೆ ಎಂದು...27 ನಕ್ಷತ್ರಗಳ ಬದುಕು - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ನಿಮ್ಮ ನಕ್ಷತ್ರ ಹೇಳುತ್ತೆ ನಿಮ್ಮ ಮದುವೆ ಜೀವನದ ಗುಟ್ಟು ನಕ್ಷತ್ರ ಫಲ. ರೋಹಿಣಿ ನಕ್ಷತ್ರ ಸುಖ ಸಂಸಾರ ಹತ್ತನ ನಕ್ಷತ್ರ ಅಖಂಡ ಅದೃಷ್ಟ ಅಶ್ವಿನಿ ನಕ್ಷತ್ರ ನಾಯಕತ್ವದ ಗುಣಗಳಿರುವುದರಿಂದ ಮುಂದಿನ ಭವಿಷ್ಯದ ಅಧಿಕಾರಿಗಳಾಗಿರುವರು ಭರಣಿ ನಕ್ಷತ್ರ ಸುಖವಂತರು ಕೃತಿಕಾ ನಕ್ಷತ್ರ ತೇಜವಂತರು ಮೃಗಶಿರ ನಕ್ಷತ್ರ ಅನ್ಯೋನ್ಯವಾದ ಸುಖ ಸಂಸಾರ ಆರಿದ್ರ ನಕ್ಷತ್ರ ಪುತ್ರ ಸಂತಾನ ಭಾಗ್ಯ

ಪುಷ್ಯ ನಕ್ಷತ್ರ ಕುಟುಂಬಕ್ಕೆ ವೇದನೆ ಆಶ್ಲೇಷ ನಕ್ಷತ್ರ ಎಲ್ಲಾ ಸುಖಗಳು ಸಿಗುತ್ತವೆ ಪುನರ್ವಸ್ಸು ನಕ್ಷತ್ರ ದುಃಖದಿಂದ ಕೂಡಿದ ಜೀವನ ಮಖನಕ್ಷತ್ರ ಗಂಡ ಹೆಂಡತಿ ದೂರವಾಗುವುದು ಒಬ್ಬ ನಕ್ಷತ್ರ ಗಂಡು ಮಗುವಿನ ಸಂತಾನವಾಗುವುದು ಪಾಲ್ಗುಣಿ ನಕ್ಷತ್ರ ಚೆನ್ನಾಗಿ ನೋಡಿಕೊಳ್ಳುವ ಮಗ ಚಿತ್ತ ನಕ್ಷತ್ರ ಚೊಕ್ಕ ಸಂಸಾರ ಸ್ವಾತಿ ನಕ್ಷತ್ರ ಗಂಡ ಹೆಂಡತಿ ಹೆಚ್ಚು ಅನ್ಯೋನ್ಯವಾಗಿರುತ್ತಾರೆ ವಿಶಾಖ ನಕ್ಷತ್ರ ನಾಲ್ವರು ಅಸೂಯ ಪಡುತ್ತಾರೆ ನಿಮ್ಮ ದಾಂಪತ್ಯ ನೋಡಿ ಅನುರಾಧ ನಕ್ಷತ್ರ ರೋಗದಿಂದ ತುಂಬಿರುತ್ತಾರೆ. ಜೇಷ್ಠ ನಕ್ಷತ್ರ ಹಣದ ನಷ್ಟ ಕೆಟ್ಟ ಆಲೋಚನೆಗಳು ಜಾಸ್ತಿ.

ಮೂಲ ನಕ್ಷತ್ರ ಐಶ್ವರ್ಯವಂತರು ಪೂರ್ವಾಷಾಡ ನಕ್ಷತ್ರ ಕುಟುಂಬಕ್ಕೆ ದುಃಖ ಉತ್ತರಾಷಾಡ ನಕ್ಷತ್ರ ಸಂತೋಷದ ಜೀವನ ರೇವತಿ ನಕ್ಷತ್ರ ಹುಟ್ಟಿದ ಮನೆಗೆ ಸಮೃದ್ಧಿ ಮತ್ತು ಬೆಳವಣಿಗೆ ಶ್ರವಣ ನಕ್ಷತ್ರ ಶಿಕ್ಷಣ ಕಲೆ ಮತ್ತು ಸಂಗೀತದಲ್ಲಿ ಆಸಕ್ತಿ ವಂತರ ಆಗಿರುತ್ತಾರೆ. ಶತಭಿಷಾ ನಕ್ಷತ್ರ ಸಿಟ್ಟಿನ ಸ್ವಭಾವದವರಾಗಿರುತ್ತಾರೆ ಧನಿಷ್ಠ ನಕ್ಷತ್ರ ಸುಂದರ ಹಾಗೂ ತೀಕ್ಷ್ಣ ಬುದ್ಧಿವಂತರು ಉತ್ತರ ಭಾದ್ರಪದ ನಕ್ಷತ್ರ ಧಾರ್ಮಿಕವಾಗಿದ್ದು ನೇರ ಹಾಗೂ ಪ್ರೀತಿ ವಿಶ್ವಾಸ ಹೊಂದಿರುತ್ತಾರೆ ಪೂರ್ವಭದ್ರ ನಕ್ಷತ್ರ ಜೀವನದಲ್ಲಿ ಸಂಪತ್ತು ಶಾಂತಿ ಮತ್ತು ಸಮೃದ್ಧಿಯನ್ನು ಹೊಂದಿರುತ್ತಾರೆ

By admin

Leave a Reply

Your email address will not be published. Required fields are marked *