ಶನಿವಾರ ಈ ವಸ್ತುಗಳನ್ನು ತಪ್ಪದೇ ಮನೆಗೆ ತನ್ನಿ ಒಂದು ವಾರದಲ್ಲೇ ಕೋಟ್ಯಾಧಿಶ್ವರಾಗ್ತೀರಾ..ನಂಬಿದ್ರೆ ನಂಬಿ ಇದು ಸತ್ಯ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಶನಿವಾರ ಈ ವಸ್ತುಗಳನ್ನು ತಪ್ಪದೆ ಮನೆಗೆ ತನ್ನಿ, ವಾರದಲ್ಲಿ ಕೋಟ್ಯಾಧಿಶರಾಗ್ತೀರಾ… ಶನಿವಾರ ಬಂತು ಎಂದರೆ ತುಂಬಾ ಜನ ಶನಿ ದೇವರ ಪೂಜೆಯನ್ನು ಮಾಡುತ್ತಾರೆ ಶನಿ ದೇವರ ದೇವಸ್ಥಾನಕ್ಕೆ ಹೋಗುತ್ತಾರೆ ಹಾಗೆ ತುಂಬಾ ಜನ ಆಂಜನೇಯನನ್ನು ಕೂಡ ಪೂಜೆ ಮಾಡುತ್ತಾರೆ ಶನಿದೇವ.

ಏನಾದರೂ ಕೋಪ ಮಾಡಿಕೊಂಡರೆ ನಮಗೆ ಸಮಸ್ಯೆಗಳ ಮೇಲೆ ಸಮಸ್ಯೆ ಬರುತ್ತಾ ಇರುತ್ತದೆ ಎಂದು ತುಂಬಾ ಜನ ಭಯಪಟ್ಟುಕೊಳ್ಳುತ್ತಾರೆ ಶನಿ ದೇವರು ಕೋಪ ಮಾಡಿಕೊಳ್ಳಬಾರದು ಎಂದು ಅವರ ಅನುಗ್ರಹಕ್ಕೋಸ್ಕರ ಏನು ಮಾಡಬೇಕು ಎಂದು ಅಪಪಾದಿಸುತ್ತಿರುತ್ತಾರೆ ಅಂದರೆ ಒಂದಲ್ಲ ಒಂದು ರೀತಿಯಲ್ಲಿ ಶನಿದೇವರ ಕೋಪಕ್ಕೆ ತುತ್ತಾಗ ಬೇಕಾಗುತ್ತದೆ.

ಯಾಕೆ ಕೋಪ ಬರುತ್ತದೆ ಎಂದರೆ ನಾವು ಕೆಲವಂದು ಗೊತ್ತಿಲ್ಲದೆ ತಪ್ಪು ಮಾಡುತ್ತಾ ಇರುತ್ತೇವೆ ಜೊತೆಗೆ ನಾವು ನಾಸ್ತಿಕರಾಗಿಯೂ ಅಥವಾ ಮೂರ್ಖರಾಗಿಯು ಅಥವಾ ಎಲ್ಲಾ ಗೊತ್ತಿದ್ದರೂ ಸಹ ಒಂದೊಂದು ಬಾರಿ ಕೆಲವೊಂದು ವಿಚಾರಗಳನ್ನ ಅರ್ಥಮಾಡಿಕೊಳ್ಳದೆ ತಪ್ಪುಗಳನ್ನ ಮಾಡುತ್ತಿರುತ್ತೇವೆ ವಾದ ಮಾಡುತ್ತಿರುತ್ತೇವೆ ಅಂದರೆ ನಾವು ಯಾರಿಗೋ ನೋವು.

ಬೇಜಾರು ಕೊಡುತ್ತಾ ಇರುತ್ತೇವೆ ಹಿಂಸೆ ಕೂಡ ಮಾಡುತ್ತಿರುತ್ತೇವೆ ನಮಗೆ ಗೊತ್ತಿಲ್ಲದ ರೀತಿಯಲ್ಲಿ ಕೆಲವೊಂದು ಘಟನೆಗಳು ನಡೆದು ಹೋಗುತ್ತಾ ಇರುತ್ತದೆ ಯಾವಾಗ ಹೀಗೆ ನಡೆಯುತ್ತದೆ ಎಂದರೆ ನಮ್ಮಲ್ಲಿ ಅಹಂಕಾರ ಹೆಚ್ಚಾದಾಗ ಕೋಪ ಜಾಸ್ತಿಯಾದಾಗ ಉದ್ವೇಗ ಜಾಸ್ತಿಯಾದಾಗ ಅಥವಾ ಇಲ್ಲದೇ ಇರುವ ಸೌಕರ್ಯಗಳು ನಮಗೆ ಸಿಕ್ಕಾಗ ಅತಿಯಾದಾಗ ನಮಗೆ.

ಇಲ್ಲಸಲ್ಲದಾಗ ತೊಂದರೆಗಳನ್ನ ಬೇರೆಯವರಿಗೆ ಮಾಡುವುದಕ್ಕೆ ಶುರುಮಾಡುತ್ತೇವೆ ಇಂತಹ ಸಂದರ್ಭಗಳಲ್ಲಿ ನಾವು ಆ ತಪ್ಪಿಗೆ ಶಿಕ್ಷೆಯನ್ನು ಅನುಭವಿಸಲೇಬೇಕಾಗುತ್ತದೆ ಶನಿ ದೇವರು ನಮ್ಮ ತಪ್ಪಿಗೆ ಶಿಕ್ಷೆಯನ್ನು ಕೊಡುತ್ತಾರೆ ನಮ್ಮನ್ನು ಜ್ಞಾನಿಗಳನ್ನಾಗಿ ಮಾಡುತ್ತಾರೆ ಹಾಗೆ ಈ ಶನಿವಾರದ ದಿನ ಕೆಲವೊಂದು ವಸ್ತುಗಳನ್ನು ಖರೀದಿ ಮಾಡಿದರೆ ಏನೆಲ್ಲಾ ಸಮಸ್ಯೆಗಳು.

ಕಾಡುತ್ತದೆ ಅದಕ್ಕೆಲ್ಲ ನಾವು ಹೇಗೆ ಗುರಿಯಾಗುತ್ತೇವೆ ನಮಗೆ ಅದು ಗೊತ್ತೇ ಇರುವುದಿಲ್ಲ ಈ ರೀತಿ ಮಾಡಬಾರದು ಎಂದು ಎಷ್ಟೋ ಜನಗಳಿಗೆ ಗೊತ್ತಿರುವುದಿಲ್ಲ ಯಾರಾದರೂ ಹೇಳಿದರೆ ಇದೆಲ್ಲ ಮೂಢನಂಬಿಕೆ ಇದನ್ನೆಲ್ಲಾ ಈ ಕಾಲದಲ್ಲಿ ಯಾರು ನಂಬುತ್ತಾರೆ ಎಂದು ಹೇಳುತ್ತಾ ಇರುತ್ತಾರೆ ಆದರೆ ಕಾಲ ಯಾವುದಾದರೂ ಏನು? ಆಚಾರ ವಿಚಾರಗಳು ಕೆಲವೊಮ್ಮೆ.

ತುಂಬಾ ಮುಖ್ಯವಾಗಿರುತ್ತದೆ ಆಚಾರಗಳನ್ನು ನಾವು ತಿಳಿದುಕೊಂಡಾಗ ಅದನ್ನು ಸರಿಯಾಗಿ ತಿಳಿದುಕೊಂಡು ಮಾಡಿದಾಗ ಅದರ ಸತ್ಯಗಳನ್ನು ನಾವು ಅರ್ಥ ಮಾಡಿಕೊಂಡು ಮಾಡಿದಾಗ ನಾವು ತುಂಬಾ ಚೆನ್ನಾಗಿ ಬದುಕುತ್ತೇವೆ ಎನ್ನುವುದು ನನ್ನ ಅನಿಸಿಕೆ ಗೊತ್ತಿಲ್ಲದೆರುವುದನ್ನ ಬೇರೆಯವರ ಬಳಿ ತಿಳಿದುಕೊಳ್ಳಬೇಕು ಓದಬೇಕು ನಮ್ಮ ಪುರಾಣಗಳಲ್ಲಿ.

ಶಾಸ್ತ್ರಗಳಲ್ಲಿ ಧರ್ಮ ಗ್ರಂಥಗಳಲ್ಲಿ ಕೆಲವೊಂದು ಉಲ್ಲೇಖಗಳನ್ನು ಕೊಟ್ಟಿರುತ್ತಾರೆ ನಾವು ಪೂರ್ತಿಯಾಗಿ ಈ ಒಂದು ವಿಚಾರಗಳನ್ನ ತಿಳಿದುಕೊಂಡಾಗ ಕೆಲವೊಂದು ತಪ್ಪುಗಳನ್ನು ಮಾಡುವುದಿಲ್ಲ ಮಾಡಲು ಬಾರದು ನಾವು ಗೊತ್ತಿದ್ದು ಮಾಡಿದರೆ ಇನ್ನೂ ಕೆಟ್ಟವರಾಗಿ ಬಿಡುತ್ತೇವೆ ಇದು ಎಷ್ಟೋ ಜನರಿಗೆ ಗೊತ್ತಿದ್ದರೂ ಸಹ ಏನಾಗುತ್ತದೆ ನೋಡೋಣ ಎಂದು ಅಥವಾ ಏನು ಆಗುವುದಿಲ್ಲ.

ಎನ್ನುವ ಉದ್ಧಟತನದಿಂದ ಮಾಡುತ್ತಲೇ ಇರುತ್ತಾರೆ ಆದರೆ ಆ ಸಮಸ್ಯೆ ಗಳು ಎಲ್ಲೆಲ್ಲಿಂದ ಬಂದಿರುತ್ತವೆ ಇದಕ್ಕೆ ಕಾರಣ ಊಹೆ ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ ಏಕೆಂದರೆ ಎಲ್ಲಾ ಅವರು ಮರೆತು ಹೋಗಿ ಬಿಟ್ಟಿರುತ್ತಾರೆ ಅಂತಹ ಸಂದರ್ಭದಲ್ಲಿ ಶನಿವಾರದಂದು ಯಾವುದೇ ಕಾರಣಕ್ಕೂ ಕಬ್ಬಿಣದ ವಸ್ತುಗಳನ್ನು ತೆಗೆದುಕೊಳ್ಳಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *