ಶ್ರಾವಣದ ವಿಶೇಷ ಅದೃಷ್ಟ ಫಲ ಈ ರಾಣಿಯವರಿಗೆ ತಂದರೆ ಈ ಕೆಲವು ರಾಶಿಯವರು ಬಹಳ ತೊಂದರೆಗೆ ಸಿಲುಕುತ್ತಾರೆ ಸರಳ ಪರಿಹಾರ ನೋಡಿ

ಈ ರಾಶಿಗಳಿಗೆ ಶ್ರಾವಣ ಮಾಸ ಪೂರ್ಣ ಪ್ರಮಾಣದ ಅದೃಷ್ಟ ತಂದರೆ ಈ ರಾಶಿಯವರು ತೊಂದರೆಗೆ ಸಿಲುಕಿ ನರಳುತ್ತಾರೆ ಸರಳ ಪರಿಹಾರ…. ಶ್ರಾವಣ ಮಾಸ ಯಾವ ಯಾವ ರಾಶಿಗಳಿಗೆ ಏನೇನು ಫಲವನ್ನು ತಂದುಕೊಡುತ್ತದೆ ಎನ್ನುವುದರ ಬಗ್ಗೆ ಕೆಲವು ಆರು ರಾಶಿಗಳ ಬಗ್ಗೆ ಈಗಾಗಲೇ ತಿಳಿಸಿಕೊಟ್ಟಿದ್ದೇನೆ ಏಕೆಂದರೆ ನಾವು ಏನೇ ಪೂಜೆ ಪುನಸ್ಕಾರಗಳನ್ನ ಮಾಡಿದಾಗ ಮಾಸ.

WhatsApp Group Join Now
Telegram Group Join Now

ನಿಯಮಕ್ಕನಾಗಿ ಸೂರ್ಯ ಸ್ಥಾನಪಲ್ಲಟವನ್ನು ಮಾಡುತ್ತಾನೆ ಪ್ರತಿಮಾಸದಲ್ಲಿ ಸೂರ್ಯ ತನ್ನ ತಾರಪಲ್ಲಟವನ್ನು ಮಾಡಿದಾಗ ನಮ್ಮ ಎಲ್ಲ ರಾಶಿಗಳ ಮೇಲೆ ಅವನದೇ ಆದ ಒಂದು ಪ್ರಭಾವವಿರುತ್ತದೆ ಜೊತೆಗೆ ಬೇರೆ ಬೇರೆ ಸ್ಥಳಗಳು ಸ್ಥಾನಪಲ್ಲಟವನ್ನು ಮಾಡಿದಾಗ ಅಂದರೆ ಶ್ರಾವಣ ಮಾಸದಲ್ಲಿ ವಿಶೇಷವಾಗಿ ನಾವು ಮಾಸ ತಕ್ಕಂತೆ ಫಲಗಳನ್ನು ಪಡೆಯುತ್ತೇವೆ.

ಅದಕ್ಕಾಗಿ ಈ ಶ್ರಾವಣ ಮಾಸ ಈಗಾಗಲೇ ಶ್ರಾವಣ ಮಾಸ ಶುರುವಾಗುತ್ತದೆ ಅದೇ 17ನೇ ತಾರೀಖಿನ ದಿವಸಾನೆ ಸೂರ್ಯ ಸಿಂಹ ರಾಶಿ ತನ್ನ ಸ್ವಂತ ಗ್ರಹವಾದಂತಹ ಸ್ವಂತ ಮನೆಯಾದಂತಹ ಸಿಂಹ ರಾಶಿಯನ್ನು ಪ್ರವೇಶ ಮಾಡುತ್ತಾನೆ ಜೊತೆಗೆ ಬೇರೆ ಬೇರೆ ಗ್ರಹಗಳು ಯಾವ್ಯಾವ ಸ್ಥಾನದಲ್ಲಿ ಯಾವ್ಯಾವ ರಾಶಿಯಲ್ಲಿ ಇದು ಏನೇನು ಫಲಗಳನ್ನು ಕೊಡುತ್ತದೆ ಸರಳವಾಗಿ ಪರಿಹಾರವನ್ನು.

ಮಾಡಿಕೊಳ್ಳಿ ಹೇಗೆ ಪೂರ್ಣ ಉತ್ತಮ ಫಲವನ್ನು ಈ ಶ್ರಾವಣ ಮಾಸ ತಂದುಕೊಡುತ್ತದೆ ಈಗಾಗಲೇ ಮೇಷ ವೃಷಭ ಮಿಥುನ ಕರ್ಕ ಸಿಂಹ ಮತ್ತು ಕನ್ಯಾ ರಾಶಿಯ ಬಗ್ಗೆ ಆರು ರಷ್ಯಾ ಬಗ್ಗೆ ತಿಳಿಸಿಕೊಟ್ಟಿದ್ದೇನೆ ನೀವು ನೋಡಿಲ್ಲ ಎಂದರೆ ಈ ವಿಡಿಯೋ ಕೆಳಗಡೆ ಅದರ ಲಿಂಕ್ ಅನ್ನು ಕೂಡ ಶೇರ್ ಮಾಡಿರುತ್ತೇನೆ ನೋಡಬಹುದು ಸರಳ ಪರಿಹಾರವನ್ನು ಹೇಳಿದ್ದೇನೆ ಮಾಡಿಕೊಳ್ಳಿ.

ಏಕೆಂದರೆ ಒಂದು ಬಾರಿ ಏನಾದರೂ ನೋವನ್ನು ಅನುಭವಿಸಿದರೆ ಜೀವನಪರ್ಯಂತ ಕೆಲವೊಂದು ಗುರುತುಗಳು ಉಳಿದುಬಿಡುತ್ತದೆ ಆ ನೋವು ಸಂಕಟಗಳು ಆ ತೊಂದರೆಗಳು ನಮಗೆ ಜೀವನಪೂರ್ತಿ ಅನುಭವಿಸುವ ಹಾಗೆ ಮಾಡುತ್ತದೆ ಹಾಗಾಗಿ ಸರಳ ಪರಿಹಾರಗಳನ್ನು ಮಾಡಿಕೊಂಡಾಗ ನಮ್ಮ ಒಂದು ದೋಷ ಪರಿಹಾರವಾಗುತ್ತದೆ ಅದಕ್ಕಾಗಿ ಈಗಾಗಲೇ ಕೆಲವೊಂದು.

ತಿಳಿಸಿಕೊಟ್ಟಿದ್ದೇನೆ ಇನ್ನು ಮುಂದೆ ರಾಶಿ ಬಗ್ಗೆ ಗಮನ ಕೊಡೋಣ ಮುಂದಿನ ರಾಶಿ ತುಲಾ ರಾಶಿ ರಾಶಿ ಚಕ್ರದಲ್ಲಿ 7ನೇ ಸ್ಥಾನವನ್ನು ಪಡೆದಿರುವಂತಹ ತುಲಾ ರಾಶಿ ಇದು ಶುಕ್ರನ ಅಧಿಪತ್ಯದಲ್ಲಿ ಇರುವಂತದ್ದು ಇದಕ್ಕೆ ಗಾಳಿ ವೇಗವುಳ್ಳ ರಾಶಿ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುತ್ತಾರೆ ತುಲಾ ರಾಶಿಯವರು ಲೆಕ್ಕಾಚಾರದ ಮಂದಿ ಎಂದು ಹೇಳುತ್ತೇವೆ ತುಲಾ ರಾಶಿಯ ಜಾತಕದ.

ಅವಲೋಕವನ್ನು ಮಾಡಿದಾಗ ಯಾವ್ಯಾವ ರಾಶಿಗಳು ಯಾವ್ಯಾವ ಸ್ಥಾನದಲ್ಲಿ ಇರುತ್ತದೆ ಎಂದರೆ ಮುಖ್ಯವಾಗಿ ನಾವು ನೋಡುತ್ತಿರುವುದು 5ನೇ ಮನೆಯಲ್ಲಿ ಹಿಮ್ಮುಖವಾಗಿ ಶನಿದೇವರು ಹತ್ತನೇ ಮನೆಯಲ್ಲಿ ಮತ್ತೆ ಹಿಮ್ಮುಖವಾಗಿ ಶುಕ್ರ 11ನೇ ಮನೆಯಲ್ಲಿ ಬುಧ 7ನೇ ಮನೆ ಗುರು ಮತ್ತು ಮೊದಲನೆಯ ಮನೆಯಲ್ಲಿ ಕೇತು, ಈ ರೀತಿಯಾಗಿ ಒಂದು ಸಾರಾಂಶವನ್ನು.

ನೋಡಿದಾಗ 5ನೇ ಮನೆಯಲ್ಲಿ ಇರುವಂತಹ ನಿಮ್ ಮುಖ ಚಲನೆಯಲ್ಲಿ ಇರುವ ಶನಿ ದೇವರು 5ನೇ ಭಾವದಲ್ಲಿ ಇದ್ದರೆ ಐದನೇ ಮನೆಯನ್ನು ನಾವು ಜಾತಕದಲ್ಲಿ ನೋಡಿದಾಗ ಸಂತತಿ ಸೌಖ್ಯ ವಿದ್ಯಾ ಬುದ್ಧಿಯನ್ನು ನೋಡುತ್ತೇವೆ ಸಾಮಾನ್ಯವಾಗಿ ಶುಕ್ರಾಧಿಪತ್ಯದಲ್ಲಿ ಇರುವಂತಹ ತುಲಾ ರಾಶಿಗೆ ಶನಿ ದೇವರು ಮಿತ್ರಗ್ರಹ ಎಂದು ಹೇಳುತ್ತೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]