ಸಮುದ್ರದ ಮಧ್ಯೆ ಇರುವ ಈ ಲೈನನ್ನು ದಾಟಲು ಏಕೆ ಸಾಧ್ಯವಿಲ್ಲ ..ಬಾಲಿ ಹಾಗೂ ಲಂಬ್ಯಾಕ್ ನಲ್ಲಿ ಏನಿದೆ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಸಮುದ್ರದ ಮಧ್ಯ ಇರುವ ಈ ಲೈನನ್ನು ದಾಟಲು ಏಕೆ ಸಾಧ್ಯವಿಲ್ಲ…. ಯಾವುದಾದರೂ ಅಗೋಚರ ಶಕ್ತಿ ಇರುವ ಗೋಡೆ ಇದೆ ಅಂದುಕೊಳ್ಳಿ ಅಂದರೆ ಇನ್ವಿಸಿಯಬಲ್ ಲೈನ್ ಇದೆ ಎಂದುಕೊಳ್ಳಿ ಅದು ಆಕಾಶದಲ್ಲಿ ಆಗಲಿ ನೆಲದ ಮೇಲಾಗಲಿ ನೀರಿನಲ್ಲಿ ಆಗಲಿ ಈ ರೀತಿಯಲ್ಲಿಯಾದರೂ ಇನ್ವಿಗೆಬಲ್ ತಡೆಗೋಡೆ ಇದ್ದರೆ ಹೇಗಿರುತ್ತದೆ ಒಂದು ವೇಳೆ ಆ ಲೈನ್ ಅನ್ನು.

ಬಲಂತವಾಗಿ ಕ್ರಾಸ್ ಮಾಡಲು ನೋಡಿದರೆ ಏನಾಗುತ್ತದೆ ಒಂದು ವೇಳೆ ಕ್ರಾಸ್ ಮಾಡಲು ಪ್ರಯತ್ನಿಸಿದರೆ ಅಲ್ಲಿಗೆ ಅವರ ಕಥೆ ಮುಗಿಯುತ್ತದೆ ಎಲ್ಲವೂ ನಾಶವಾಗುತ್ತದೆ ಇದರಿಂದ ನಮಗೆ ಏನು ಅರ್ಥ ಆಗುತ್ತದೆ ಎಲ್ಲಿಯಾದರೂ ಇಂತಹ ಅಡ್ಡಗೋಡ ಇದ್ದರೆ ಅಲ್ಲಿನ ಜನರು ಅಭಿವೃದ್ಧಿಯಾಗದೆ ಆ ಬ್ಯಾರಿಯರ್ ನಲ್ಲಿಯೇ ಇರುತ್ತಾರೆ ಇಂತಹ ಬ್ಯಾರಿಯೊಳಗೆ ಇರುವವರು.

ಪ್ರಪಂಚದ ಜೊತೆ ಸಂಬಂಧವಿಲ್ಲದ ಜೀವಿಸಬೇಕಾಗುತ್ತದೆ. ಅಲ್ಲಿ ಟೆಕ್ನಾಲಜಿ ಇರುವುದಿಲ್ಲ ಕೆಲಸ ವಿದ್ಯಾಭ್ಯಾಸ ಇರುವುದಿಲ್ಲ ಒಟ್ಟಾರೆಯಾಗಿ ಇನ್ವಿಸಿಬಲ್ ಬ್ಯಾರೆ ರೊಳಗೆ ಇರುವವರೆಲ್ಲ ಪ್ರಾಚೀನ ಜೀವನಶೈಲಿಯಲ್ಲಿ ಜೀವಿಸಬೇಕಾಗುತ್ತದೆ ಆದರೆ ಈ ಬ್ಯಾರಿಯರ್ ನ ಹೊರಗೆ ಇರುವಂತಹ ಪ್ರಪಂಚ ಮಾತ್ರ ಅಭಿವೃದ್ಧಿಯಾಗುತ್ತಲೇ ಇರುತ್ತದೆ ಈ ರೀತಿ ಆ ಬ್ಯಾರಿಯರ್ನ.

ಒಳಗೆ ಮತ್ತು ಹೊರಗೆ ಇರುವವರಿಗೆ ತುಂಬಾ ವ್ಯತ್ಯಾಸವಿರುತ್ತದೆ ಇದನ್ನು ಕೇಳಿ ಯಾವುದೋ ಸೈನ್ಸ್ ಫಿಕ್ಷನ್ ಮೂವಿ ಪ್ಲೇ ಮಾಡುತ್ತಿದ್ದಾರೆ ಎಂದುಕೊಳ್ಳಬೇಡಿ ನಾನು ಈ ಭೂಮಿ ಮೇಲೆ ಇರುವ ನಿಜವಾದ ಇನ್ವಿಸಿಬಲ್ ಲೈನ ಬಗ್ಗೆ ಹೇಳುತ್ತಾ ಇದ್ದೇನೆ ಇದರ ಬಗ್ಗೆ ತಿಳಿಯಬೇಕು ಎಂದರೆ ನಾವು ಇಂಡೋನೇಷ್ಯಾದ ಐಲ್ಯಾಂಡ್ ನ ಹತ್ತಿರ ಹೋಗಬೇಕು ಇಲ್ಲಿ ನೋಡುತ್ತಿರುವ.

ಇಂಡೋನೇಷಿಯಾ ಐಲ್ಯಾಂಡ್ ಗಳ ಹತ್ತಿರ ಇನ್ವಿಸಿಬಲ್ ಬ್ಯಾರಿಯರ್ ಇದೆ ಇಲ್ಲಿ ಕಾಣಿಸುತ್ತಿರುವ ಈ ಎರಡು ಐಲ್ಯಾಂಡ್ ಅನ್ನ ಕಣ್ಣಿಗೆ ಕಾಣದೆ ಇರುವ ಒಂದು ಲೈನ್ ಬೇರೆ ಮಾಡುತ್ತಿದೆ ಹೌದು ಇದು ನಿಜ ಮಾಪ್ನಲ್ಲಿ ತೋರಿಸುತ್ತಿರುವ ಈ ಎರಡು ಐಲ್ಯಾಂಡ್ಗಳ ಮಧ್ಯೆ ಇರುವ ದೂರ ಕೇವಲ 35 ಕಿಲೋಮೀಟರ್ ಮಾತ್ರ ಆದರೆ ಈ ಲೈನ್ ನಲ್ಲಿ ಜೀವಿಸುತ್ತಿರುವ ಪ್ರಾಣಿ ಮತ್ತು.

ಪಕ್ಷಿಗಳು ಒಂದು ಐಲ್ಯಾಣ್ಣಿನಿಂದ ಇನ್ನೊಂದು ಐಲ್ಯಾಂಡ್ ಗೆ ಹೋಗುವುದಿಲ್ಲ ಭೂಮಿಯ ಮೇಲೆ ಜೀವಿಸುವ ಪ್ರಾಣಿಗಳು ಈ ದ್ವೀಪದ ಮಧ್ಯೆ ಸಮುದ್ರ ಇರುವುದರಿಂದ ಒಂದು ಐಲ್ಯಾಂಡ್ ನಿಂದ ಇನ್ನೊಂದು ಐಲ್ಯಾಂಡ್ ಗೆ ಹೋಗುವುದಿಲ್ಲ ಆದರೆ ಹಾರುವ ಪಕ್ಷಿಗಳು ವಲಸೆ ಹೋಗುವ ಪಕ್ಷಿಗಳು ಕೂಡ ಈ ಬ್ಯಾರಿಯರನ್ನು ಕ್ರಾಸ್ ಮಾಡುವುದಿಲ್ಲ ಕೇವಲ ಈ ಒಂದು ಲೈನ್ ನಿಂದ ಮಾತ್ರ.

ಈ ಎರಡು ದ್ವೀಪಗಳು ಬೇರೆ ಬೇರೆಯಾಗಿವೆ ಈಗ ನಾವು ಈ ಐಲ್ಯಾಂಡ್ಗಳೇ ಮಧ್ಯ ಇರುವ ಮಿಸ್ಟರಿ ಬಗ್ಗೆ ಅದನ್ನು ಯಾವ ರೀತಿ ಕಂಡುಹಿಡಿದರು ಎನ್ನುವ ಬಗ್ಗೆ ತಿಳಿದುಕೊಳ್ಳೋಣ. ಒಬ್ಬ ಸಕ್ಸಸ್ಫುಲ್ ಪರ್ಸನ್ಗು ಮತ್ತು ನಾರ್ಮಲ್ ಪರ್ಸನ್ಗು ಇರುವ ವ್ಯತ್ಯಾಸ ಒಂದೇ ಸಕ್ಸೆಸ್ಫುಲ್ ಪರ್ಸನ್ ಸಂಪಾದನೆ ಮಾಡಿದ ಹಣವನ್ನು ಇನ್ವೆಸ್ಟ್ ಮಾಡಲು ಪ್ರಯತ್ನಿಸುತ್ತಾನೆ ಸಾಮಾನ್ಯ.

ಮನುಷ್ಯ ಬಂದ ಹಣವನ್ನ ಖರ್ಚು ಮಾಡಲು ಉಪಯೋಗಿಸುತ್ತಾನೆ ಈಗ ಇನ್ವೆಸ್ಟ್ ಮಾಡುವುದು ಎಲ್ಲರಿಗೂ ತುಂಬಾನೇ ಮುಖ್ಯ ಈಗ ನಾವು ಮಾಡಿದ ಇನ್ವೆಸ್ಟ್ಮೆಂಟ್ ನಮ್ಮ ಭವಿಷ್ಯವನ್ನು ನಿರ್ಧಾರ ಮಾಡುತ್ತದೆ ಒಂದು ವೇಳೆ ನೀವು ಕೊರೋನ ಸಮಯದಲ್ಲಿ ಎಸ್ ಬಿ ಐ ನಲ್ಲಿ ಒಂದು ಲಕ್ಷ ಇನ್ವೆಸ್ಟ್ ಮಾಡಿದ್ದರೆ ಈಗ ಅದು ಮೂರು ಲಕ್ಷ ಆಗುತ್ತಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *