ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪತಿಯ ಬಿಟ್ಟು ಬಾರದ ಲೋಕಕ್ಕೆ ತೆರಳಿದ ಸ್ಪಂದನ,, ನೆನ್ನೆ ರಾತ್ರಿ ಜೊತೆಯಾಗಿದ್ದ ಜೀವ ಇಂದು ಇನ್ನಿಲ್ಲ…. ಬದುಕಿನಲ್ಲಿ ನಮಗೆ ಏನಾದರೂ ಬೇಕಾದರೆ ಅದನ್ನು ಭಗವಂತ ಬಳಿ ಹೋಗಿ ಕೇಳುತ್ತೇವೆ ಒಂದಿಷ್ಟನ್ನು ಆ ದೇವರು ಕೊಡುತ್ತಾನೆ ಮತ್ತೊಂದಷ್ಟುನ್ನು ಕೊಡುವುದಿಲ್ಲ ಕೊಟ್ಟಾಗ ಸಂತೋಷವನ್ನು ಪಡುತ್ತೇವೆ ಸಿಗದೇ ಇದ್ದಾಗ ಸುಮ್ಮನೆ.
ಆಗುತ್ತೇವೆ ನಮ್ಮ ಪಾಲಿಗೆ ಅದು ಸಿಗುವುದಿಲ್ಲ ಎಂದುಕೊಂಡು ಸುಮ್ಮನೆ ಆಗಿಬಿಡುತ್ತೇವೆ ಆದರೆ ತುಂಬಾ ಪ್ರೀತಿಸುವ ಜೀವ ಒಂದಲ್ಲ ಭಗವಂತ ಕೊಟ್ಟು ಒಂದಷ್ಟು ದಿನ ಆ ಜೀವದ ಜೊತೆ ಜೀವನ ಮಾಡುವಂತಹ ಅವಕಾಶವನ್ನು ಸಹ ಕೊಟ್ಟು ಕೊನೆಗೆ ಅರ್ಧಕ್ಕೆ ಕಿತ್ತುಕೊಂಡಾಗ ಆಗುವಂತ ನೋವು ನಿಜಕ್ಕೂ ಯಾವ ಶತ್ರುವಿಗೂ ಕೂಡ ಬರಬಾರದು ಎಂದೇ ಪ್ರಾರ್ಥಿಸುತ್ತೇವೆ.
ಸ್ಪಂದನ ವಿಜಯ ರಾಘವೇಂದ್ರ ಅತಿ ಚಿಕ್ಕ ವಯಸ್ಸಿಗೆ ಹೃದಯಘಾತವಾಗಿ ಇಹಲೋಕವನ್ನು ತ್ಯಜಿಸಿದ ಜೀವ ಅದು ಸಿನಿಮಾ ರಂಗದ ಸಾಲು ಸಾಲು ಜೀವಗಳ ಅಗಲಿಕೆಯ ಸಾಲನ್ನು ಕಂಡಂತಹ ಸಾಮಾನ್ಯ ಜನರಿಗೆ ಮತ್ತೊಂದು ನಂಬಲು ಸಾಧ್ಯವಾಗದಂತಹ ಘಟನೆ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿದ್ದು ಬಿಗ್ ಬಾಸ್.
ಕಾರ್ಯಕ್ರಮದಲ್ಲಿ ಫಸ್ಟ್ ಇಯರ್ ಅತಿಯಾಗಿ ನೆನೆಸಿಕೊಳ್ಳುತ್ತಿದ್ದಂತಹ ವಿಜಯ ರಾಘವೇಂದ್ರ ಅವರ ಮಾತುಗಳು ಸ್ಪಂದನ ಅವರ ಬಗ್ಗೆ ಒಂದಷ್ಟು ಕುತೂಹಲವನ್ನು ಮೂಡಿಸಿದಂತು ನಿಜ ಒಮ್ಮೆ ಸ್ಪಂದನ ಅವರು ಟಿವಿ ಪರದೆಯಲ್ಲಿ ಕಾಣಿಸಿಕೊಂಡ ನಂತರ ಅವರ ಹಾಗೂ ವಿಜಯ ರಾಘವೇಂದ್ರ ಅವರ ನಡುವಿನ ಆತ್ಮಿತೆಯನ್ನು ಕಂಡು ಅವರಿಬ್ಬರ ನಡುವಿನ.
ಪ್ರೀತಿಯನ್ನು ಕಂಡು ಈ ಜೋಡಿ ನೂರು ಕಾಲ ಹೀಗೆ ಸಂತೋಷವಾಗಿರಲಿ ಎಂದು ಬಹಳಷ್ಟು ಮಂದಿ ಹಾರೈಸಿದರು ಆದರೆ ಈ ಜೋಡಿಯ ಮೇಲೆ ಯಾರ ಕಣ್ಣು ಬಿತೋ ಗೊತ್ತಿಲ್ಲ ಭಗವಂತನು ಕೂಡ ಒಮ್ಮೆ ಕಲ್ಲು ಆಗುವೇ ಎನ್ನುವಂತ ಘಟನೆ ನಡೆದ ಹೋಯಿತು ಆ ಹೆಣ್ಣು ಜೀವ ಬಾರದ ಲೋಕಕ್ಕೆ ಇಂದು ನಸುಕಿನ ವೇಳೆಯಲ್ಲಿ ಹೊರಟೆ ಬಿಟ್ಟಿತು ವಿಜಯ ರಾಘವೇಂದ್ರ.
ಅವರ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಬಹುತೇಕ ಪತ್ನಿಯ ಫೋಟೋಗಳು ತುಂಬಿವೆ ಅಷ್ಟು ಪ್ರೀತಿಸುತ್ತಿದ್ದಂತಹ ಪತಿಯಿಂದ ಸ್ಪಂದನ ಇದೀಗ ದೂರಾಗಿ ಬಾರದ ಲೋಕಕ್ಕೆ ತೆರಳಿದ್ದಾರೆ ಮದುವೆಯಾದರೆ ಇವರನ್ನೇ ಆಗುವೆ ಎಂದು ಹಠ ಹಿಡಿದು ಮದುವೆಯಾಗಿ 16 ವರ್ಷದ ಅರ್ಥಪೂರ್ಣ ಸಂಸಾರಕ್ಕೆ ಪೂರ್ಣ ವಿರಾಮವನ್ನು ಇಟ್ಟು ಹೊರಟೆ ಬಿಟ್ಟರು ಮೂರು ದಿನದ ಹಿಂದೆ.
ದೇಶದ ಗಡಿಯಿಂದ ಈಚೆಗೆ ಹೋದ ಸ್ಪಂದನ ಅವರ ಜೊತೆ ವಿಜಯ ರಾಘವೇಂದ್ರ ಅವರು ಕೂಡ ಹೊರಟು ನಿಂತರು ರಾತ್ರಿ ಜೊತೆಯಾಗಿದ್ದ ಪತ್ನಿ ಬೆಳಗ್ಗೆ ಪ್ರಾಣ ಕಳೆದುಕೊಂಡ ಸ್ಥಿತಿಯಲ್ಲಿ ಯಾವ ಶತ್ರುವಿಗೂ ಸಹ ಇಂತಹ ಸ್ಥಿತಿ ಬಾರದೇ ಇರಲಿ ಎನ್ನುವಷ್ಟು ಕೆಟ್ಟ ಸಂದರ್ಭವಿದು ಇಷ್ಟು ವರ್ಷ ಜೊತೆಯಾಗಿದ್ದ ಪತ್ನಿಯನ್ನು ಕಳೆದುಕೊಂಡ ನೋವನ ಅರಗಿಸಿಕೊಳ್ಳಲು ಸಹ.
ಅಸಾಧ್ಯವೇ ಆದರೆ ವಿಧಿಯ ಮುಂದೆ ಅವನಾಥದ ಮುಂದೆ ನಾವೆಲ್ಲರೂ ಸಹ ಸಣ್ಣವರೇ ಅವನು ಆಡಿಸಿದ ಹಾಗೆ ಆಡಬೇಕು ಬಾ ಅಂದಾಗ ಹೋಗುತ್ತಿರಬೇಕು ಅಷ್ಟೇ ಪತಿಗೆ ಧೈರ್ಯ ತುಂಬ ಲೆಂದೇ ಮಗ ಶೌರ್ಯ ನನ್ನ ಬಿಟ್ಟು ಇನ್ನೆಂದು ಸ್ಪಂದಿಸದ ಲೋಕಕ್ಕೆ ತೆರಳಿದ ಸ್ಪಂದನ ಅವರ ಆತ್ಮಕ್ಕೆ ಶಾಂತಿ ಸಿಗಲಿ ಆದರೆ ತಾಯಿಯ ಪ್ರೀತಿ ಕಾಳಜಿಯಲ್ಲಿ ಬೆಳೆಯಬೇಕಿದ್ದ ಮಗನ ಸ್ಥಿತಿ ಪತ್ನಿಯನ್ನು.
ಬಿಟ್ಟು ಇರುವುದು ಕನಸಿನಲ್ಲಿಯೂ ಸಹ ಊಹೆಯನ್ನು ಮಾಡಿಕೊಂಡಿರದ ವಿಜಯ ರಾಘವೇಂದ್ರ ಅವರ ಸ್ಥಿತಿ ಹೇಳಲು ಕೂಡ ಸಾಧ್ಯ ಇದೆಲ್ಲ ನೋವನ್ನು ಮರೆಯುವುದು ನಿಜಕ್ಕೂ ಆ ಭಗವಂತ ಬಂದರು ಕೂಡ ಅಸಾಧ್ಯ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.