ತುಪ್ಪದ ದೀಪದಲ್ಲಿ ಇದನ್ನು ಸೇರಿಸಿ ದೀಪ ಬೆಳಗಿಸಿ ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತದೆ. ಶುಕ್ರವಾರ ಈ ರೀತಿ ದೀಪ ಹಚ್ಚಿ ಲಕ್ಷ್ಮಿ ಮುಂದೆ ಪ್ರಾರ್ಥನೆ ಮಾಡಿಕೊಳ್ಳಿ 24 ಗಂಟೆಗಳಲ್ಲಿ ನೀವು ಕೇಳಿದ್ ಸಿಗುತ್ತೆ ಈ ಒಂದು ರೆಮಿಡಿ ನಿಮ್ಮ ಜೀವನದಲ್ಲಿ ಬಹುದೊಡ್ಡ ಬದಲಾವಣೆ ತರಬಹುದು ಮತ್ತು ನಿಮಗೆ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ಉಂಟುಮಾಡುತ್ತದೆ.
ಮೊದಲನೇದಾಗಿ ತುಪ್ಪದ ದೀಪದ ವೈಜ್ಞಾನಿಕ ಹಿನ್ನೆಲೆಯನ್ನು ನೋಡೋಣ ಬನ್ನಿ ಶುಭಕಾರ್ಯಗಳಲ್ಲಿ ಹಬ್ಬ ಹರಿದಿನ ಮುಂತಾದ ವಿಶೇಷ ಸಂದರ್ಭಗಳಲ್ಲಿ ದೇವರಿಗೆ ತುಪ್ಪದ ದೀಪವನ್ನು ಹಚ್ಚಿ ತುಪ್ಪದ ಆರತಿಯನ್ನು ಬೆಳಗು ಒಂದು ಸಂಪ್ರದಾಯ ರೂಢಿಯಲ್ಲಿದೆ. ಪ್ರತಿದಿನ ದೇವರಿಗೆ ತುಪ್ಪದ ದೀಪ ತುಪ್ಪದ ಆರತಿ ಬೆಳಗುವ ಸಂಪ್ರದಾಯ ನೂರಾರು ವರ್ಷಗಳಿಂದ ರೂಢಿಯಲ್ಲಿದೆ
ಕೆಲವರು ಇದನ್ನು ಮೂಢನಂಬಿಕೆ ಗೊಡ್ಡು ಸಂಪ್ರದಾಯ ತಪ್ಪು ಅಂತಾನೇ ಹೇಳಬಹುದು ಯಾಕೆಂದರೆ ದೇವರ ಮುಂದೆ ತುಪ್ಪದ ದೀಪವನ್ನು ಹಚ್ಚುವ ಪರಂಪರೆಯನ್ನು ವೈಜ್ಞಾನಿಕವಾಗಿ ನೋಡಿದಾಗ ತುಪ್ಪದಲ್ಲಿನ ಗುಣದಿಂದ ತುಪ್ಪದ ದೀಪ ಉರಿಯುವಾಗ ಹೊರತುವಂತಹ ಧೂಮ ಮನೆಯಲ್ಲಿನ ವಾತಾವರಣದಲ್ಲಿರಬಹುದಾದ ವಿಷಕೃಮಿಗಳನ್ನ ನಾಶ ಮಾಡಿ ಪರಿಸರವನ್ನ ಶುದ್ಧ ಮಾಡುತ್ತೆ.
ಅವದಿಂದ ಮೆದುಳಿನಲ್ಲಿ ಚೇತನ ಉಂಟಾಗಿ ಮೆದುಳಿನ ಗ್ರಹಣ ಧಾರಣ ಮರಣ ಪ್ರಸಾದನ ಶಕ್ತಿಗಳು ವೃದ್ಧಿಯಾಗುತ್ತವೆ ಇದರಿಂದ ವ್ಯಕ್ತಿಯಲ್ಲಿ ವಿಷಯ ಶಕ್ತಿ ಗ್ರಹಿಸುವ ಶಕ್ತಿ ಜ್ಞಾಪಕ ಶಕ್ತಿ ಇವೆಲ್ಲವೂ ಹೆಚ್ಚಾಗುತ್ತೆ ಅಂತ ಹೇಳಲಾಗುತ್ತೆ. ತುಪ್ಪದ ಮತ್ತೊಂದು ಅಮೂಲ್ಯ ಗುಣ ಅಂದ್ರೆ ಪಾಪನಾಶಕ ಶಕ್ತಿ ತುಪ್ಪದಿಂದ ರಜುಗುಣ ಮತ್ತು ತಮೋ ಗುಣಗಳು ನಾಶವಾಗಿ ಸಾತ್ವಿಕ ಗುಣ ವೃದ್ಧಿ ಆಗುತ್ತೆ ಇದರಿಂದ ಮನಸ್ಸಿನಲ್ಲಿ ಮೂಡಬಹುದಾದ ಕೆಟ್ಟ ವಿಚಾರಗಳು ದುಷ್ಟ ವಿಚಾರಗಳು
ದೂರವಾಗಿ ಶಾಂತ ಚಿತುತೆ ಮೂಡುತ್ತೆ ದೇವರಿಗೆ ದಿನಾಲು ತುಪ್ಪದ ದೀಪವನ್ನು ಹಚ್ಚುವುದರಿಂದ ಆ ಮನೆಯಲ್ಲಿ ಆರೋಗ್ಯ ಶಕ್ತಿಯು ತುಂಬಾ ವೃದ್ಧಿ ಆಗುತ್ತೆ.
ತುಪ್ಪದ ದೀಪ ಬೆಳಗಿ ನೀವು ನಿಮ್ಮ ಜೀವನಕ್ಕೆ ಬಂದಂತಹ ಸಾಕಷ್ಟು ಕಷ್ಟಗಳನ್ನ ನಿವಾರಣೆ ಮಾಡಿಕೊಳ್ಳಬಹುದು. ಹಿಂದೂ ಧರ್ಮ ಮತ್ತು ಧರ್ಮ ಗ್ರಂಥಗಳಲ್ಲಿ ತುಪ್ಪದ ದೀಪಕ್ಕೆ ಸಾಕಷ್ಟು ಮಹತ್ವವಿದೆ. ಕುಟುಂಬದಲ್ಲಿ ಬೆಳಗ್ಗೆ ಮತ್ತು ಸಂಜೆ ಮನೆಯಲ್ಲಿ ಮಹಿಳೆಯರು ದೇವರ ಮುಂದೆ ದೀಪವನ್ನು ಹಚ್ಚುವ ಪದ್ಧತಿ ಇದೆ. ದೀಪ ಹಚ್ಚುವುದರಿಂದ ದೇವಾನುದೇವತೆಗಳು ತುಂಬಾ ಸಂತೋಷವಾಗಿ ತುಂಬಾ ಆಶೀರ್ವಾದವನ್ನು ಮಾಡುತ್ತಾರೆ ಎಂಬ ಪದ್ಧತಿಯು ಮೊದಲಿನಿಂದ ಬಂದಿದೆ.
ದೇವರ ಮುಂದೆ ದೀಪ ಹಚ್ಚುವುದರಿಂದ ಮನೆಯಲ್ಲಿ ಸಂತೋಷ ನೆಮ್ಮದಿ ಸಂಪತ್ತು ಹಾಗೂ ಆರೋಗ್ಯ ವೃದ್ಧಿಸುತ್ತೆ ತುಪ್ಪದ ದೀಪ ಹಚ್ಚೋದ್ರಿಂದ ಕೆಲವು ಆರೋಗ್ಯ ಪ್ರಯೋಜನಗಳಿವೆ ಆದ್ದರಿಂದ ತುಪ್ಪದ ದೀಪಕ್ಕೆ ಹೆಚ್ಚು ಪ್ರಶಸ್ತಿಯನ್ನು ನೀಡಲಾಗಿದೆ. ತುಪ್ಪದ ದೀಪವನ್ನು ಯಾವಾಗಲೂ ದೇವರ ಮುಂದೆ ಕುಳಿತುಕೊಂಡೆ ಹಚ್ಚಬೇಕು ನಿಂತುಕೊಂಡು ತುಪ್ಪದ ದೀಪವನ್ನು ಹಚ್ಚಬಾರದು ಮನೆಯಲ್ಲಿ ಬೆಣ್ಣೆ ಕಾಯಿಸಿದ ತುಪ್ಪದಿಂದ ದೇವರಿಗೆ ದೀಪ ಹಚ್ಚಿದರೆ ಮನೆಯಲ್ಲಿ ಲಕ್ಷ್ಮಿ ವಾಸ ಇರುತ್ತೆ ಹಾಗೂ ಅಷ್ಟೈಶ್ವರ್ಯ ಇರುತ್ತೆ ಅಂತ ಶಾಸ್ತ್ರಗಳಲ್ಲಿ ಹೇಳಲಾಗಿದೆ.
ನಿಮ್ಮ ಜಾತಕದಲ್ಲಿ ಕುಜ ದೋಷ ಇದ್ದರೆ ದೇವಿ ದೇವಾಲಯಗಳಲ್ಲಿ ಮಂಗಳವಾರ ಅಥವಾ ಶುಕ್ರವಾರ ತುಪ್ಪದ ದೀಪ ಹಚ್ಚಿ ದೇವಿಗೆ ಪ್ರಾರ್ಥನೆ ಮಾಡಿಕೊಳ್ಳಿ. ನಿಮ್ಮ ಜಾತಕದಲ್ಲಿನ ಕುಜ ದೋಷವು ಇಳಿಯುತ್ತೆ ಅಂತ ಶಾಸ್ತ್ರದಲ್ಲಿ ಹೇಳಲಾಗಿದೆ. ತುಪ್ಪದ ದೀಪಗಳನ್ನ ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ ನಾಗರ ದೇವತೆ ಅಥವಾ ಸರ್ಪದೇ ನಿಮ್ಮ ಕುಟುಂಬಕ್ಕೆ ಸರ್ಪ ದೋಷ ಬರುವುದಿಲ್ಲ ಅಂತ ಹೇಳಲಾಗುತ್ತೆ ನೀವು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.