ಇಂತಹ ಇಟ್ಟಿಗೆಯಿಂದ ಮನೆ ಕಟ್ಟಿ 30% ಹಣ ಬಹಳ ಸುಲಭವಾಗಿ ಉಳಿಸಬಹುದು ನೀವು ಇಲ್ಲಿತನಕ ನೋಡಿರದ ಇಟ್ಟಿಗೆ ಇದು.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಇಂತಹ ಇಟ್ಟಿಗೆ ಬಳಸಿ ಮನೆ ಕಟ್ಟಿ, 30% ಉಳಿತಾಯ ಮಾಡಿ…. ಎರಡು ಹೋಲ್, ಇದರ ಮುಖಾಂತರ ಕಂಬಿ ಹಾಕಿ ಪಿಲ್ಲರ್ ರೀತಿ ಮಾಡಬಹುದು ಸಪೋರ್ಟಿಂಗ್ ಆಗಿ, ಸ್ಟ್ರಾಂಗ್ ಆಗಿ ಇರುತ್ತದೆ ಆಣೆ ಬೆಂಡಾಗುವುದಿಲ್ಲ ಐದು ದಿನ ನಿರಂತರವಾಗಿ ಮಳೆ ಯಾವುದೇ ಒಂದು ಇಟ್ಟಿಗೆ ನೆನೆದಿಲ್ಲ. ನಿಮಗೆ ಇಟ್ಟಿಗೆ ಬೇಕಾ ಸಿಮೆಂಟ್ ಬೇಕಾ ಪ್ರಕೃತಿ ಬೇಕಾ ಅಥವಾ ಪ್ರಕೃತಿಗೆ ಹಾನಿ.

ಮಾಡಬೇಕ ಇವೆಲ್ಲ ನೀವು ಆಯ್ಕೆ ಮಾಡುವುದಾಗಿರುತ್ತದೆ ಈ ಪಾಚಿ ಕಟ್ಟುವುದಲ್ಲ ಇದರಲ್ಲಿ ಕಟ್ಟುವುದಿಲ್ಲ ಈಗಿನ ಗುಡಿಗಳಿಗೆ ಪೈಂಟ್ ಎಲ್ಲ ಮಾಡುತ್ತಾರೆ ಪಾಚಿ ಕಟ್ಟುತ್ತಾರೆ ಇದೆಲ್ಲಾ ಸಾಮಾನ್ಯವಾಗಿ 30% ಕಡಿಮೆಯಾಗುತ್ತದೆ ನಾವು ನಮ್ಮ ಮುಂದಿನ ಪೀಳಿಗೆಗೋಸ್ಕರ ಮರಗಳನ್ನು ಉಳಿಸಿದರೆ ಅವರಿಗಾಗಿ ಆಕ್ಸಿಜನ್ ಸಿಗುತ್ತದೆ ಇಲ್ಲವಾದರೆ ಪೊಲ್ಲ್ಯೂಷನ್ ನಲ್ಲಿಯೇ.

ಬೆಳೆಯಬೇಕಾಗುತ್ತದೆ ನಮ್ಮ ಮುಂದಿನ ಪೀಳಿಗೆಯವರು ಎಲ್ಲ ಮನೆಗಳಲ್ಲಿ ಇವರೊಬ್ಬರದೆ ತುಂಬಾ ಡಿಫ್ರೆಂಟಾಗಿ ಕಾಣಿಸುತ್ತಾ ಇರುವುದು ತುಂಬಾ ಆರ್ಟಿಸ್ಟಿಕ್ಕಾಗಿ ಒಂದು ರೀತಿಯ ಬೇರೆಯದೆ ರೀತಿಯಲ್ಲಿ, ಬೆಂಗಳೂರು ಗ್ರಾಮಾಂತರಗಳು ಸಹ ತುಂಬಾ ಕಾಂಕ್ರೀಟ್ ಗ್ರಾಮಾಂತರಗಳಾಗಿ ಬದಲಾವಣೆಯಾಗುತ್ತಿದೆ ಈ ಒಂದು ಇದಕ್ಕೂ ಮಣ್ಣಿಗೂ ಸಿಮೆಂಟ್ ಒಂದು ರೀತಿ ಎಣ್ಣೆ.

ಸೀಗೆಕಾಯಿ ಇದ್ದಹಾಗೆ ಎಂದು ಹೇಳುತ್ತಿದ್ದರು. ಇವತ್ತು ನಾನು ನಮ್ಮ ಸ್ವಂತ ಮಾವ ಅವರ ಮನೆಯಲ್ಲಿ ಇದ್ದೇನೆ ಶಿಲಬೆಪುರ ಎನ್ನುವ ಗ್ರಾಮದಲ್ಲಿ ನನ್ನ ತಂದೆ ತಾಯಿ ನೆಲೆಸಿದ್ದಾರೆ ಆ ಗ್ರಾಮದಲ್ಲಿ ನನ್ನ ಮಾವ ಅವರು ಸಿಟಿಯಲ್ಲಿ ಇದ್ದರೂ ಅವರು ಅಲ್ಲಿಂದ ಬಂದು ಇಲ್ಲಿ ಮನೆ ಕಟ್ಟಿಕೊಂಡು ಯಾವ ರೀತಿ ಮನೆ ಎನ್ನುವುದೇ ಇವತ್ತಿನ ವಿಡಿಯೋದ ವಿಷಯ ಇಂದಿನ.
ಗೃಹಲಕ್ಷ್ಮಿ ಅರ್ಜಿ ಹಾಕಿದವರಿಗೆ ಈ ಕೆಲಸ ಮಾಡುವುದು ಕಡ್ಡಾಯ ಇಲ್ಲ ಅಂದರೆ ನಿಮ್ಮ ಖಾತೆಗೆ ಹಣ ಬರೋದಿಲ್ಲ…

ವಿಡಿಯೋದಲ್ಲಿ ಕೂಡ ಅದೇ ರೀತಿ ಪರಿಸರ ಸ್ನೇಹಿ ಆದಂತಹ ಒಂದು ಸುಂದರವಾದಂತ ಮನೆಯನ್ನು ನಿಮಗೆ ತೋರಿಸಿ ಕೊಡುತ್ತೇವೆ ಎಷ್ಟು ಜನ ಕಟ್ಟಬೇಕು ಎಂದು ಆಸೆ ಇಟ್ಟುಕೊಂಡಿದ್ದಿರೋ ಈ ರೀತಿಯ ಒಂದು ಇಂಡಿವಿಜುಯಲ್ ಆಗಿ ಮನೆಯನ್ನು ಕಟ್ಟುವುದಕ್ಕೆ ಸಾಧ್ಯ ಇರುವವರು ಅತಿ ಕಡಿಮೆ ಸಿಮೆಂಟನ್ನು ಬಳಸಬೇಕು ಒಳ್ಳೆ ಪರಿಸರ ಸ್ನೇಹಿ ಮತ್ತು.

ಉಸಿರಾಡುವಂತಹ ಮನೆಯನ್ನ ನಾವು ಕಟ್ಟಿಕೊಳ್ಳಬೇಕು ಎಂದು ತುಂಬಾ ಆಸೆಪಡುವವರಿಗೋಸ್ಕರ ಈ ಒಂದು ವಿಡಿಯೋವನ್ನು ನಾವು ಮಾಡುತ್ತಾ ಇದ್ದೇವೆ ನನ್ನ ಹಿಂದೆ ನೋಡುತ್ತಿರುವ ಮನೆಯನ್ನು ಯಾವ ರೀತಿ ಕಟ್ಟಿದ್ದಾರೆ ಯಾವ ಇಟ್ಟಿಗೆಯನ್ನು ಬಳಸಿದ್ದಾರೆ, ಸಿಮೆಂಟ್ ಎಷ್ಟು ಪ್ರಮಾಣದಲ್ಲಿ ಉಪಯೋಗಿಸಿದ್ದಾರೆ ಎಷ್ಟು ಪರಿಸರಕ್ಕೆ ಹಾನಿಯಾಗುವುದನ್ನ.

ಕಡಿಮೆ ಮಾಡಿ ಇಟ್ಟಿಗೆಯಲ್ಲಿ ಮನೆಯನ್ನು ಕಟ್ಟಿದ್ದಾರೆ ಇಟ್ಟಿಗೆಯನ್ನು ಯಾವ ಕಾನ್ಸೆಪ್ಟ್ನಲ್ಲಿ ಕಟ್ಟಿದ್ದಾರೆ ಅದೆಲ್ಲವನ್ನು ನಾನು ನಿಮಗೆ ತಿಳಿಸುತ್ತಾ ಹೋಗುತ್ತೇನೆ. ಈಗ ನೋಡಿ ಗ್ರೌಂಡ್ ಫ್ಲೋರ್ ಈಗಾಗಲೇ ಮುಗಿಸಿದ್ದಾರೆ ಫಸ್ಟ್ ಫ್ಲೋರ್ ಕಟ್ಟಬೇಕು ಫಸ್ಟ್ ಫ್ಲೋರ್ ಶುರು ಮಾಡಿರುವುದರಿಂದ ಅದರ ಕನ್ಸ್ಟ್ರಕ್ಷನ್ ಹೇಗೆ ಆಗುತ್ತದೆ ಎಂದು ನಿಮಗೆ ತೋರಿಸಿಕೊಡುತ್ತೇವೆ ಅಂಕಲ್.
ನಾವು ಹೆತ್ತ ಮಕ್ಕಳಿಂದಲೇ ನಮಗೆ ನೋವೇಕೆ..ಯಾವ ಋಣಾನು ಸಂಬಂಧದಿಂದ ನಮಗೆ ಮಕ್ಕಳು ಜನಿಸುತ್ತಾರೆ ಗೊತ್ತಾ ?

ರಿಟೈರ್ಡ್ ಆಗಿ ನಂತರ ಬಂದು ಇಲ್ಲಿ ಜಮೀನನ್ನು ತೆಗೆದುಕೊಂಡು ಮನೆಯನ್ನ ಅವರ ಆಸೆಪಟ್ಟಿದ ರೀತಿ ಕಟ್ಟಿಕೊಂಡಿದ್ದಾರೆ ಇಟ್ಟಿಗೆಗಳನ್ನೆಲ್ಲ ಅವರೇ ತಯಾರಿಸಿದ್ದಾರೆ ಮತ್ತು ಇಟ್ಟಿಗೆ ಅಲ್ಲದೆ ಇಟ್ಟಿಗೆಯನ್ನ ತಯಾರಿಸುವಂತಹ ಮಿಷಿನನ್ನು ಕೂಡ ಅವರೇ ಮಾಡಿರುವುದು ನಿಮಗೆ ಈಗಾಗಲೇ ಊಹೆ ಮಾಡಿರಬಹುದು ಯಾವ ರೀತಿ ಕಾನ್ಸೆಪ್ಟ್ನಲ್ಲಿ ಇಟಿಗೆಗಳನ್ನ ತಯಾರಿಸಿದ್ದಾರೆ ಎಂದು.

ಇಂಟರ್ಲಾಕಿಂಗ್ ಬ್ರಿಕ್ಸ್ ಎಂದು ಹೇಳುತ್ತೇವೆ ಹೀಗೆಲ್ಲ ಹೊಸದಾಗಿ ಬಂದಿರುವಂತಹ ಬ್ರಿಕ್ಸ್ ಇದು ಇದು ಒಂಟಿ ಮನೆ ಆಗಿರುವುದರಿಂದ ಎಷ್ಟು ಸಾಧ್ಯನೋ ಅಷ್ಟು ಗಿಡಮರಗಗಳು ಬೆಳೆಸಿಕೊಂಡಿದ್ದಾರೆ ಇವರು ನಾನು ಒಂದು ರೌಂಡ್ ಈ ಮನೆಯನ್ನು ಪೂರ್ತಿಯಾಗಿ ತೋರಿಸುತ್ತೇನೆ ನಂತರ ಈ ಮನೆಯನ್ನು ಕಟ್ಟಿದವರ ಸಂದರ್ಶನ ಸಹ ಮಾಡಿಸುತ್ತೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *