ಈ ಬಾರಿಯ ವರಮಹಾಲಕ್ಷ್ಮಿ ಕೂಡಿಸುವ ಅದೃಷ್ಟ ಸಮಯ ಯಾವುದು ಗೊತ್ತಾ ? ಈ ಸಮಯದಲ್ಲಿ ಕೂರಿಸಿ ಅದೃಷ್ಟ ಒಲಿಯುತ್ತೆ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

2023 ವರಮಹಾಲಕ್ಷ್ಮಿ ಕೂರಿಸುವ ಅದೃಷ್ಟದ ಟೈಮ್ ವರಮಹಾಲಕ್ಷ್ಮಿ ವಿಡಿಯೋವನ್ನು ನಾನು ಮಾಡ್ತಾ ಇರೋದು ಐದನೇ ವರ್ಷ ಐದು ಐದನೇ ಬಾರಿ ಐದನೇ ಐದು ವರ್ಷದಿಂದ ನಾನು ವರಮಹಾಲಕ್ಷ್ಮಿ ವಿಡಿಯೋ ತಪ್ಪದೇ ಪ್ರತಿ ವರ್ಷ ಹಾಕ್ತಾ ಇದೀನಿ ಎಲ್ಲರೂ ತುಂಬಾ ಕಮೆಂಟ್ ಮಾಡುತ್ತಾರೆ ಎಷ್ಟು ಟೈಮ್ ಯಾವ ಹಾರ ಎಷ್ಟೊತ್ತಿಗೆ ಇರಬೇಕು ಯಾವ ದಿಕ್ಕಿಗೆ ಇಡಬೇಕು ಅಂತೆಲ್ಲ ತುಂಬಾ ಜನ ನೀವು ಕಮೆಂಟ್ ಮಾಡ್ತೀರಾ ಅದಕ್ಕೆ ನಾನು ಇವತ್ತು ನಿಮ್ಮ ಮುಂದೆ ಈ ವರಮಹಾಲಕ್ಷ್ಮಿಯ ವಿಡಿಯೋವನ್ನು ತಂದಿದ್ದೇನೆ.

ಲಗ್ನ ಅನ್ನೋದು ಎಷ್ಟು ಇಂಪಾರ್ಟೆಂಟ್ ಅಂತ ನಿಮಗೆ ಸಾಕಷ್ಟು ವಿಡಿಯೋದಲ್ಲಿ ನಾನು ಹೇಳಿದೀನಿ ಅದೇ ರೀತಿ ನಮ್ಮನೆಯಲ್ಲಿ ಏನಾದರೂ ಪ್ರೋಗ್ರಾಮ್ ಮಾಡಬೇಕಂದ್ರೆ ಮನೆ ಪ್ರವೇಶ ಮಾಡಬೇಕಾದರೆ ಮದುವೆಯಲ್ಲಿ ತಾಳಿ ಕಟ್ಟಬೇಕಾದರೆ ಎಲ್ಲಾ ಅಲಗ್ನದಲ್ಲೇ ಕಟ್ತಾರೆ ಸೊ ಆತರ ಒಂದು ಲಗ್ನ ಅಂದ್ರೆ ತುಂಬಾ ಇಂಪಾರ್ಟೆಂಟ್ ಇದೆ.

ನೋಡಿ ನಾವು ಒಂದು ಮನೆ ಪ್ರವೇಶವನ್ನ ನಾವು ಮಾಡುವಾಗ ಒಂದು ಲಗ್ನದಲ್ಲೇ ಮಾಡ್ತೀವಿ ನಾವು ಅಂದ್ರೆ ಒಂದು ಹಾಲು ಅಂತ ಹಾಲು ಒಪ್ಪಿಸುವಾಗ್ಲು ಸಹ ಟೈಮ್ ಅಂತ ಇರುತ್ತೆ ಅದು ಲಗ್ನದ ಜೊತೆಗೆ ಕೂಡಿಕೊಂಡಿರುತ್ತೆ ಅದಕ್ಕೆ ಈ ಟೈಮು ಅನ್ನೋದು ಅಂದ್ರೆ ಈ ಲಗ್ನ ಅನ್ನೋದು ತುಂಬಾ ಇಂಪಾರ್ಟೆಂಟ್ ಆಗಿದೆ ಎಲ್ಲರಿಗೂ ಸಹ ಆದ್ದರಿಂದ ಇದನ್ನ ನಾವು ಫಾಲೋ ಮಾಡಲೇಬೇಕಾಗುತ್ತದೆ.

ನೋಡಿ ಇದೊಂದು ಲಗ್ನ ಅನ್ನೋದು ಅದಕ್ಕೆ ತುಂಬಾ ಇಂಪಾರ್ಟೆಂಟ್ ಆಗಿದೆ ಲಗ್ನದಲ್ಲಿ ನಾವು ಒಂದು ಶುಭ ಕಾರ್ಯವನ್ನು ಮಾಡುವಾಗ ಅಂತ ನೋಡುತ್ತೇವೆ ಲಗ್ನದಲ್ಲಿ ಮಾಡಿದರೆ ನಮಗೆ ಅದರದೊಂದು ಉತ್ತಮ ಫಲಗಳು ಸಿಗುತ್ತೆ ಖಂಡಿತವಾಗಲೂ. ಮತ್ತೆ ಕೆಲವರು ನೀವು ಏನ್ ಮಾಡ್ತೀರಾ ಅಂದ್ರೆ ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳುತ್ತೀರಾ ಏನದು ಅಂದ್ರೆ ವಿಧವೆಯರು ಈ ಪೂಜೆಯನ್ನು ಮಾಡಬಹುದಾ ಅಂತ ಅದೇ ಅದೇ ಪ್ರಶ್ನೆಯನ್ನು ನೀವು ಕೇಳ್ತೀರಾ.

ಡಯೆಟ್ ಜಿಮ್ ಮಾಡಿ 16 KG ತೂಕ ಇಳಿಸಿದ್ರು ಪೋಲಿಸ್ ಮಗಳನ್ನೆ ಪಟಾಯಿಸಿ ಮದುವೆ ಆಗಿದ್ರು ವಿಜಿ

ನೋಡಿ ಪೂಜೆ ಅಂತ ಬಂದಾಗ ಎಲ್ಲರೂ ಒಂದೇ ದೇವರಿಗೆ ಎಲ್ಲರೂ ಒಂದೇ ಪೂಜೆಯನ್ನ ಮಾಡುವಾಗ ನಾವು ಎಲ್ಲರೂ ಪೂಜೆಯನ್ನು ಮಾಡಬೇಕು ಅವರು ಅಂತ ನೋಡಬಾರದು ಈ ಪೋಸ್ ವರಮಹಾಲಕ್ಷ್ಮಿ ಅಂದ್ರೆ ನಾವು ದುಡ್ಡು ಬಂಗಾರ ಅಷ್ಟೈಶ್ವರ್ಯ ಮನೆ ಕಾರು ಹೀಗೆ ನಮ್ಮ ಜೀವನಕ್ಕೆ ಬೇಕಾಗಿರುವಂತ ಒಂದು ಲಕ್ಷ್ಮಿ ಎಲ್ಲದು ಈ ಲಕ್ಷ್ಮಿಯನ್ನ ಬಾ ಅಂತ ಕೇಳಿಕೊಳ್ಳುವಂತದ್ದು ಇದು ಪೂಜೆ ಇವರ ಮಾಲಕ್ಷ್ಮಿ ಅಂದ್ರೆ ಅದೇನೇ ನಾವು ದೇವರ ಹತ್ತಿರ ಇದೆಲ್ಲ ಕೇಳಿಕೊಳ್ಳಬೇಕು.

ನೋಡಿ ಸ್ನೇಹಿತರೆ ಅದೃಷ್ಟ ಅನ್ನೋದು ಪ್ರತಿಯೊಬ್ಬರಿಗೂ ಬೇಕಾಗಿರುವಂತದ್ದು ಆದ್ದರಿಂದ ಒಂದು ಅದೃಷ್ಟವನ್ನು ಕೇಳಿ ದೇವರಿಗೆ ಮನೆಗೆ ಒಳ್ಳೆಯದು ಅಂತ ಅದೊಂದು ಮಾತು ತಪ್ಪು ನಿಜವಾಗಲೂ ಅದು ಬೇಡವೇ ಬೇಡ ಯಾರು ಸಹ ದೇವರಿಗೆ ಪೂಜೆಯನ್ನು ಮಾಡಬೇಕು ದೇವರು ಬೇಡ ಅಂತ ಹೇಳಲ್ಲ ದೇವರಿಗೆ ಬಕ್ಕುತ್ತಿಯೇ ಮುಖ್ಯ ದೇವರಿಗೆ ಭಕ್ತಿಯಿಂದ ಪೂಜೆ ಮಾಡಿದರೆ ಖಂಡಿತ ಯಾರು ಏನು ಅಂತ ನೋಡಲ್ಲ ಶಾಪ ಅಲ್ಲ ಇದೊಂದು ಮನುಷ್ಯನಿಗೆ ಗೊತ್ತಾಯ್ತಾ? ಯಾವತ್ತೂ ಪೂಜೆಯನ್ನು ಮಾತ್ರ ಬಿಡ್ಬಾರ್ದು.

ಶನಿವಾರ ಈ ವಸ್ತುಗಳನ್ನು ತಪ್ಪದೇ ಮನೆಗೆ ತನ್ನಿ ಒಂದು ವಾರದಲ್ಲೇ ಕೋಟ್ಯಾಧಿಶ್ವರಾಗ್ತೀರಾ..ನಂಬಿದ್ರೆ ನಂಬಿ ಇದು ಸತ್ಯ

ಸ್ನೇಹಿತರೆ ಪ್ರತಿಯೊಂದು ಹೆಣ್ಣು ಮಗುವಿಗೂ ಪೂಜೆ ಮಾಡುವಂತಹ ಹಕ್ಕು ಇದ್ದೇ ಇರುತ್ತದೆ ಅದು ಭಗವಂತನೇ ಕೊಟ್ಟಿರುತ್ತಾನೆ. ಅದರಲ್ಲಿ ಈ ಮಾತು ಯಾರ ಪೂಜೆ ಮಾಡಬಾರದು ಇತರ ಮಾತು ಬರೋದೇ ಇಲ್ಲ ಎಲ್ಲರೂ ಸಹ ಪೂಜೆ ಮಾಡಬಹುದು ವರಮಹಾಲಕ್ಷ್ಮಿ ವರಮಹಾಲಕ್ಷ್ಮಿಯನ್ನ ಎಲ್ಲರೂ ಸಹ ಪೂಜೆ ಮಾಡಬೇಕು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *