ಚಂದ್ರನ ಪೋಟೊ ಕಳಿಸಿದೆ ಚಂದ್ರಯಾನ ಮೂರು ಇಸ್ರೋ ವಿಜ್ಞಾನಿಗಳ ಕಣ್ಣಿನಲ್ಲಿ ಆನಂದಭಾಷ್ಪ…ಈ ವಿಡಿಯೋ ನೋಡಿ

ಚಂದ್ರನ ಫೋಟೋ ಕಳಿಸಿದೆ ಚಂದ್ರಯಾನ 3 ಇಸ್ರೋ ವಿಜ್ಞಾನಿಗಳ ಕಣ್ಣಲ್ಲಿ ಆನಂದ ಭಾಷ್ಪ. ಮತ್ತೊಂದು ಇತಿಹಾಸವನ್ನು ರಚಿಸಿದೆ ನಮ್ಮ ಚಂದ್ರಯಾನ 3. ಚಂದ್ರನ ಡಾರ್ಕ್ ಪಕ್ಕದ ಪೋಟವೊಂದನ್ನು ಕಳಿಸಿದೆ ಚಂದ್ರಯಾನ 3. ಚಂದ್ರನ ಐದು ಸುತ್ತು ಸುತ್ತನ್ನು ತಿರುಗುವುದಿದೆ. ಇದರ ಹೊರತುಪಡಿಸಿ ಚಂದ್ರಯಾನ ತ್ರಿ ಏನು ಬಂದಿದೆ ಇಸ್ರೋ ವಿಜ್ಞಾನಿಗಳ ಕಣ್ಣಲ್ಲಿ ನೀರನ್ನು ತರಿಸಿದೆ ಈ ಚಂದ್ರಯಾನ ತ್ರಿ. ಚಂದ್ರಯಾನ ಪ್ರಿಯ ವೇಗದ ಮಿತಿಯನ್ನು ಕಮ್ಮಿ ಮಾಡಲು ಇಸ್ರೋ ವಿಜ್ಞಾನಿಗಳು ನಿನ್ನೆ ಬಟನನ್ನು ಒತ್ತಿದ್ದಾರೆ.

WhatsApp Group Join Now
Telegram Group Join Now

ಈ ಚಂದ್ರಯಾನ 3 ಯೂ ಡಾರ್ಕ್ ಕಡೆ ಒಂದು ಫೋಟೋವನ್ನು ತೆಗೆದು ಕಳಿಸಿದೆ ಅಂತ ಹೇಳಲಾಗುತ್ತಿದೆ. ಇಲ್ಲಿಯವರೆಗೂ ಆ ಭಾಗದ ಕ್ಲಿಯರ್ ಒಂದು ಪಿಚ್ಚರ್ ಅಂತ ಹೇಳಲಾಗುತ್ತಿದೆ. ಇದು ಬಹಳ ಕ್ಲಿಯರ್ ಪಿಚ್ಚರ್ ಅಂತ ಹೇಳಲಾಗಿದೆ ಹಾಗೆ ಕೂಡ ಇಸ್ರೋ ಕೂಡ ಜಗತ್ತಿಗೆ ಈ ಪಿಚ್ಚರ್ ಅನ್ನು ತೋರಿಸಿದೆ.

ಪ್ಲೇಯರ್ಲಿ ಹೇಳೋದಾದ್ರೆ ಆ ಸ್ಥಳವನ್ನೇ ಹತ್ತಿರದಿಂದ ಪಿನ್ ಪಾಯಿಂಟ್ ಅಂತ ಸರ್ಚ್ ಮಾಡಿದ್ದಾರೆ. ಇಲ್ಲಿಯ ಸಹಚಂದ್ರ ಯಾನ 3 ಲ್ಯಾಂಡ್ ಮಾಡ್ತಿದೆ ಈ 24 ಗಂಟೆ ಇಸ್ರೋದವರಿಗೆ ತುಂಬಾ ಮುಖ್ಯವಾದ ಟೈಮ್ ಆಗಿದೆ. ಮುಂದಿನ 24 ಗಂಟೆ ಚಂದ್ರಯಾನ ತ್ರಿ ಮೇಲೆ ಪ್ರತಿ ಸೆಕೆಂಡ್ ಕನ್ನ್ನಡಲಾಗುವುದು. ಆರಂಭಿಸಿದೆ ಇದು ಚಂದ್ರನ ಹತ್ತಿರ ಹೋಗಿ ಎಲ್ಲಾ ತರಹದ ಪಿಚ್ಚರ್ ತೆಗೆದು ತೆಗೆಯುತ್ತಿದೆ ಅತಿ ಹೆಚ್ಚು ವೇಗವಾಗಿ ಮುನ್ನುಗುತ್ತಿದೆ ಚಂದ್ರಯಾನ 3.

See also  ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?

ಇಸ್ರೋ ದವರು ಚಂದ್ರನ 3ಯ ಎಲ್ಲ ಸೆನ್ಸನನ್ನ ಚೆಕ್ ಮಾಡುವುದಕ್ಕೆ ಕಮಾಂಡನ್ನು ಕೊಟ್ಟಿತ್ತು ಕೊಟ್ಟಿತ್ತು. ಹಾಗೆ ಅದು ಚಂದ್ರಯಾನದ ಕೈಗೆ ಸಿಕ್ತು ಅಂದ್ರೆ ಅದಕ್ಕೆ ಸೆಟ್ ಮಾಡಿದ್ದು ಇತರ ಪಿಚ್ಚರ್ ಅನ್ನು ತೆಗಿಲಿಕ್ಕೆ ಚಂದ್ರ ಸೆಟ್ ಮಾಡಿದ್ದರು ಚಂದ್ರಯಾನತ್ರಿಯು ಒಂದು ಸೊಗಸಾದ ಪಿಚರನ್ನ ತೆಗೆದು ಕಳಿಸಿದೆ.
ಈ ಫುಡ್ ಲೈಫ್ ಸ್ಟೈಲ್ ಹಾರ್ಟ್ ಅಟ್ಯಾಕ್ ಆಗಲು ಕಾರಣ..ಈ ಮೂರು ಚೆಕ್ ಅಪ್ ಗಳನ್ನು ಮಾಡಿಸಿದರೆ ಒಳ್ಳೆಯದು..

ಇದು ಭಾರತಕ್ಕೆ ತುಂಬಾ ಅವಶ್ಯಕವಾದಂತ ಪಿಚ್ಚರ್ ಈಗ ನೀವು ಇಲ್ಲಿ ನೋಡ್ತಿದ್ದೀರಲ್ಲ ಅದೇ ಪಿಚ್ಚರ್ ಸುತ್ತಲಿನ ನೋಟದ ಒಂದು ಪಿಚ್ಚರ್.
ಈ ಪಿಚ್ಚರನ್ನು ನೋಡಿ ಭಾರತ ದೇಶದ ಎಲ್ಲ ಜನರು ಒಳ್ಳೆ ಪ್ರೌಡ್ ಫೀಲ್ ಅನ್ನ ಮಾಡ್ತಾ ಇದ್ದಾರೆ. ಖಂಡಿತವಾಗಲೂ ತುಂಬಾ ಒಳ್ಳೆ ಪಿಚ್ಚರ್ ಅನ್ನು ತೆಗೆದು ಕಳಿಸಿದೆ ಚಂದ್ರಯಾನ ಪ್ರಿಯು ನಿಜವಾಗಲೂ ವಿಜ್ಞಾನಿಗಳಂತು ತುಂಬ ಖುಷಿಯಲ್ಲಿದ್ದಾರೆ ಇಸ್ರೋ ವಿಜ್ಞಾನಿಗಳಂತೂ ತುಂಬಾ ಸಂತಸದಿಂದ ಆನಂದ ಭಾಷ್ಪವನ್ನು ಸುರಿಸುತ್ತಾ ಇದ್ದಾರೆ.

ಆದರೆ ಇಷ್ಟು ಹೊತ್ತುಕ್ಕೆ ಬಂದಿರುವವರಿಗೆ ತುಂಬಾ ಸಮಸ್ಯೆ ಇದೆ ಆದುದರಿಂದ ಹೆಚ್ಚು ಸಹಿಸಿರುವ ಎಲ್ಲ ಹೆಡ್ ಕ್ವಾರ್ಟರ್ಸ್ ಅನ್ನು ಆನ್ ಮಾಡಲಿದೆ ಮೊದಲಿನ ಪ್ರಿಕಾಶನ್ ಗಾಗಿ ಎಲ್ಲದಕ್ಕೂ ಒಂದು ಹೆಡ್ ಕ್ವಾರ್ಟರ್ಸ್ ಅನ್ನು ಆನ್ ಮಾಡಲಿದೆ. ಬಹಳ ಪ್ರಮುಖವಾಗಿ ಇಸ್ರೋ ಒಂದು ಪ್ರಮುಖವಾದ ಬಟನ್ ಅನ್ನ ಒತ್ತಿದೆ. ಈ ಬಟನ್ ಬಂದು ಚಂದ್ರಯಾನತ್ರಿಯ ಸ್ಪೀಡನ್ನು ಕಡಿಮೆ ಮಾಡಿದೆ.
ಇದನ್ನು ತಿಂದರೆ ಖಂಡಿತವಾಗಿಯೂ ಬ್ರೆಸ್ಟ್ ಕ್ಯಾನ್ಸರ್ ಬರುತ್ತೆ.. ಈ ಪುಡ್ ಗಳೆ ಮುಖ್ಯ ಕಾರಣ…

See also  ಧಾರವಾಡದ ಈ ಸೂಪರ್ ಅತ್ತೆ ಸೊಸೆ ಈಗ ಇಡೀ ರಾಜ್ಯಕ್ಕೆ ಮಾದರಿ ಮನೆಯಲ್ಲೇ ಇದ್ದು 25 ಲಕ್ಷ ಗಳಿಕೆ

ಜೊತೆಗೆ ಚಂದ್ರನ ಗ್ರಾವಿಟಿಯನ್ನು ಕೂಡ ಇದು ನಿಲ್ಲಿಸಿದೆ. ಇದು ಡ್ರೆಸ್ಸರನ ಅಪೋಸಿಟ್ ಬಟನ್ ಅಲ್ಲ ಹೊತ್ತಿದೆ ಹಾಗಂದ್ರೆ ಇವತ್ತು ಯಾವ ದಿಕ್ಕಿನಲ್ಲಿ ಚಂದ್ರಯಾನ ತ್ರಿ ಹೋಗ್ತಾ ಇದೆ ಅದರ ಅಪೋಸಿಟ್ ಬಟನ್ ಅನ್ನ ಇದು ಒತ್ತಿತ್ತು.. ಏಕೆಂದರೆ ಇದರ 90 ಸಾವಿರ ಕಿಲೋಮೀಟರ್ ವೇಗವನ್ನು 10 ಸಾವಿರ ಕಿಲೋಮೀಟರ್ಗೆ ತರಲಾಯಿತು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನ ವೀಕ್ಷಿಸಿ.



crossorigin="anonymous">