ನಿಮ್ಮ ವಾಸ್ತುವನ್ನು ನೀವೆ ನೋಡುವುದು ಹೇಗೆ ಬಿಳಿ ಸಾಸಿವೆ ಹಾಕದಿದ್ರೆ ಆಗುವ ತೊಂದರೆ ಏನು ಗೊತ್ತಾ ? ಮನೆ ವಿಷ್ಯದಲ್ಲಿ ಈ ತಪ್ಪು ಮಾಡದಿರಿ - Karnataka's Best News Portal

ನಿಮ್ಮ ವಾಸ್ತುವನ್ನು ನೀವೆ ನೋಡುವುದು ಹೇಗೆ ಬಿಳಿ ಸಾಸಿವೆ ಹಾಕದಿದ್ರೆ ಆಗುವ ತೊಂದರೆ ಏನು ಗೊತ್ತಾ ? ಮನೆ ವಿಷ್ಯದಲ್ಲಿ ಈ ತಪ್ಪು ಮಾಡದಿರಿ

ನಿಮ್ಮ ವಾಸ್ತುವನ್ನ ನೀವೇ ನೋಡುವುದು ಹೇಗೆ? ಬಿಳಿ ಸಾಸಿವೆ ಹಾಕದಿದ್ದರೆ ಆಗುವ ತೊಂದರೆ ಏನು?? ಎಲ್ಲರೂ ನನ್ನನ್ನ ಕರಿತಾರೆ ಅಲ್ಲಿ ಬನ್ನಿ ಚಿತ್ರದುರ್ಗ ಬನ್ನಿ ದಾವಣಗೆರೆ ಬನ್ನಿ ಇಲ್ಲಿ ಬನ್ನಿ ಜಾಗ ನೋಡೋದಕ್ಕೆ ವಾಸ್ತು ಮಾಡೋದಕ್ಕೆ ಅಂತ ಕರೀತಾರೆ ಆದರೆ ನಾನು ಎಲ್ಲಿ ಹೋಗಲಿ ಎಲ್ಲಾ ಕಡೆಗೂ ನನ್ನತ್ರ ಡೈಲಿ 40 ಕಡೆ ಬರಲಿಕ್ಕೆ ಸಾಧ್ಯವಾಗುವುದಿಲ್ಲ ಆದ್ದರಿಂದ ನೀವು ಏನು ಮಾಡಬೇಕೆಂದರೆ ಚೆನ್ನಾಗಿ ಈ ವಿಡಿಯೋವನ್ನು ನೋಡಿ ಅರ್ಥ ಮಾಡಿಕೊಂಡು ನಿಮ್ಮನೆ ವಾಸ್ತುವನ್ನ ನೀವೇ ಸುಲಭವಾಗಿ ಪರಿಹರಿಸಿಕೊಳ್ಳಿ ಅಂತ ವಾಸ್ತು ತಜ್ಞರು ಹೇಳಿದ್ದಾರೆ ಚಿತ್ರ ಲೋಕದಲ್ಲಿ.

ನೋಡಿ ನಾನು ನಿಮಗೆ ಇಲ್ಲಿ ಇವತ್ತು ಮಾತಾಡ್ತಿರೋ ವಿಚಾರ ಅಂದ್ರೆ ವೆರಿ ವೆರಿ ಇಂಪಾರ್ಟೆಂಟ್ ವಿಚಾರ ನೀವು ನೋಡಿ ಸೈಟ್ ತಗೊಳಕಿಂತ ಮುಂಚೆ ಈ ವಿಚಾರವನ್ನ ನೋಡಿ ನೀವೇ ಮನೆಯನ್ನ ಮಾಡಿಕೊಳ್ಳಿ. ಯಾಕೆಂದರೆ ಯಾವುದೇ ಆರ್ಕಿಟೆಕ್ಟಿವ್ ಕೂಡ ಇದರ ಬಗ್ಗೆ ಗಮನವಿರುವುದಿಲ್ಲ ಗೊತ್ತು ಇರುವುದಿಲ್ಲ ಆದ್ದರಿಂದ you tube ನಲ್ಲಿ ಈ ವಿಡಿಯೋವನ್ನು ನೀವೇ ನೋಡಿಕೊಂಡು ನೀವೇ ನಿಮ್ಮ ವಾಸ್ತುವನ್ನ ಕ್ರಿಯೇಟ್ ಮಾಡಿಕೊಳ್ಳಿ ಅಂತ ಈ ವಾಸ್ತು ತಜ್ಞರು ಹೇಳಿದ್ದಾರೆ.

ಗುರೂಜಿಗಳೇ ನನಗೆ ಕೈದು ಕೊಡಿ ಕಪ್ಪೆ ತಾಯಿತಾ ಒಂಟೆ ಕುದುರೆ ಗುಬ್ಬಿ ಅದು ಇದು ಕೊಡಿ ಬುಗುರಿ ಅಂದ್ರೆ ನಾನು ಕೊಡೋದಿಲ್ಲ ನನ್ನತ್ರ ಆ ರೀತಿ ಯಾವುದೇ ರೀತಿ ಐಟಂ ಇಲ್ಲ ನಾನು ನಿಮಗೆ ಸಿಂಪಲ್ ಆಗಿ ಹೇಳ್ಕೊಡುವುದು ವಾಸ್ತು ಒಂದೇ, ಅದನ್ನ ನೀವು ಚೆನ್ನಾಗಿ ತಿಳ್ಕೊಂಡು ನೀವೇ ಫಾಲೋ ಮಾಡಿ ನಿಮ್ಮ ಮನೆಯಲ್ಲಿ ಅದನ್ನ ನೀವೇ ಅಳುವಳಿಸಬೇಕು ಅದು ಬಿಟ್ಟು ಬುಗುರಿ ಕಪ್ಪೆ ಕುರಿ ಕೊಡಿ ಅಂದ್ರೆ ನಾನು ಅದನ್ನೆಲ್ಲ ಕೊಡುವುದಿಲ್ಲ ನಿಮಗೆ ಬಾರಿ ಬಾರಿ ನಾನು ಹೇಳುತ್ತಿದ್ದೇನೆ ದಯವಿಟ್ಟು ಈ ವಿಡಿಯೋವನ್ನು ನೋಡಿ ಇಟ್ಟುಕೊಳ್ಳಿ.

See also  ಯುಗಾದಿ ನಂತ್ರದ ದಿನಗಳು ಬಹಳ ಕೆಟ್ಟದ್ದು ಭಯಾನಕ ಭವಿಷ್ಯ ನುಡಿದ ಕೋಡಿಶ್ರೀ..

ನೋಡಿ ಇತರ ದಿಕ್ಕಿದರೆ ಮನೆ ಕಟ್ಟೋಕೆ ಆಗುತ್ತೆ ಇತರ ಇಲ್ಲ ಅಂದ್ರೆ ಮನೆ ಕಟ್ಟೋಕೆ ಆಗೋದಿಲ್ಲ ನೋಡಿ ನೀವು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ಮಾಹಿತಿ ಕೊಡುತ್ತೇನೆ ಒಂದೇ ಬಾರಿ ನಿಮಗೆ ಇದರ ಬಗ್ಗೆ ಸರಿಯಾಗಿ ಸೀರಿಯಸ್ಸಾಗಿ ಒಂದು ಮಾಹಿತಿಯನ್ನು ಕೊಟ್ಟುಬಿಡುತ್ತೇನೆ ಅದರನ್ನು ನೋಡಿ ನೀವೇ ಮಾಡ್ಕೊಳ್ಳಿ ಅದರ ಬಗ್ಗೆ ನಾನು ಏನು ಮಾಡಕ್ಕಾಗಲ್ಲ.
ಚಂದ್ರಯಾನಕ್ಕೆ ಮತ್ತೊಂದು ಪರೀಕ್ಷೆ ಅಲ್ಲಿ ಕಂಟ್ರೋಲ್ ತಪ್ಪಿದರೆ ಏನಾಗುತ್ತೆ ಗೊತ್ತಾ ?

ಇದು ನಾನ್ ನೀವೇ ನೋಡಿ ಕಲಿತುಕೊಳ್ಳಿ ಒಂದು ವೇಳೆ ನಿಮಗೆ ಗೊತ್ತಾಗಿಲ್ಲ ಅಂದ್ರೆ ಪಕ್ಕದ ಮನೆಯಲ್ಲಿ ಎಸ್ ಎಲ್ ಸಿ ನೋ ಪಿಯುಸಿ ನೋ ಆದ ಒಂದು ಹುಡುಗರನ್ನ ಕರೆದು ಮೊಬೈಲ್ ಕಂಪಾಸ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಮೊಬೈಲ್ನಲ್ಲಿ ಇರುತ್ತೆ ಕಂಪಸ್ಸನ್ ನೀವು ಡೌನ್ಲೋಡ್ ಮಾಡ್ಕೊಳ್ಳಿ ಮೊಬೈಲ್ ಕಂಪಾಸ್ ಅಂತ ಅದರಲ್ಲಿ ನೋಡಿ ನೀವೇ ತಿಳ್ಕೊಳ್ಳಿ ನಾನು ಇಲ್ಲಿ ಹೇಳಿ ಕೊಡ್ತೀನಿ.

ನೀವು ದಿಕ್ಕುಗಳನ್ನ ನೋಡುವುದಾ ಕಲಿತುಕೊಂಡು ಬಿಡಿ ಇವತ್ತಿನ ಈ ವಿಡಿಯೋದಲ್ಲಿ ನಾನು ಡೀಟೇಲ್ ಆಗಿ ದಿಕ್ಕುಗಳನ್ನ ನೋಡೋದು ಹೇಗೆ ಅಂತ ಸರಿಯಾಗಿ ನಿಮಗೆ ಅರ್ಥ ಆಗೋ ರೀತಿಯಲ್ಲಿ ಒಂದು ಚಿಕ್ಕ ಮಗುವಿಗೂ ಕೂಡ ಒಂದು ಅರ್ಥ ಹಾಗು ರೀತಿಯಲ್ಲಿ ನಿಮ್ಮ ಮನೆಯಲ್ಲಿ ನಿಮ್ಮ ವಾಸ್ತುವಿನ ದಿಕ್ಕನ್ನು ನೋಡುವುದನ್ನ ನೀವೇ ಕಲಿತುಕೊಳ್ಳಿ.
ಶನಿವಾರ ಈ ವಸ್ತುಗಳನ್ನು ತಪ್ಪದೇ ಮನೆಗೆ ತನ್ನಿ ಒಂದು ವಾರದಲ್ಲೇ ಕೋಟ್ಯಾಧಿಶ್ವರಾಗ್ತೀರಾ..ನಂಬಿದ್ರೆ ನಂಬಿ ಇದು ಸತ್ಯ

See also  10 ವರ್ಷ ದುಡಿದು 100 ವರ್ಷಗಳ ಕಾಲ ಸುಖವಾಗಿರೋ ರಾಶಿಗಳು ಇವಾಗಿವೆ..ನಿಮ್ಮ ರಾಶಿ ಇದೆಯಾ ನೋಡಿ..

ಸ್ನೇಹಿತರೆ ನಿಮ್ಮ ಮನೆಯಲ್ಲಿ ಬಿಲ್ಡಿಂಗ್ ಅನ್ನು ಕಟ್ಟುವಾಗ ವಾಸ್ತುವನ್ನು ಉಪಯೋಗಿಸುವಾಗ ವಾಸ್ತುವನ್ನು ನಿರ್ಮಾಣ ಮಾಡುವಾಗ ಬಿಳಿ ಸಾಸಿವೆಯನ್ನ ಉಪಯೋಗಿಸದೆ ಬಿಲ್ಡಿಂಗ್ ಕಟ್ಟಬೇಡಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">