ಸ್ಪಂದನ ತಂದೆ ಬಿಕೆ ಶಿವಾರಂ ಭಯಾನಕ ಸತ್ಯ ಕಥೆ ಇವರನ್ನು ಕಂಡು ಡಾನೇ ನಡುಗುತ್ತಿದ್ದ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಬಿಕೆ ಶಿವರಾಂ ಅವರು ಸ್ವಯಂ ನಿವೃತ್ತಿ ಪಡೆದಿದ್ದು ಯಾಕೆ?? ಬಂಧನ ತಂದೆ ಬಿ ಕೆ ಶಿವರಾಂ ಅವರ ಬಗ್ಗೆ ನಿಮಗೆಷ್ಟು ಗೊತ್ತಿದೆ ಇವರು ಬೆಂಗಳೂರಿನ ಭೋಗತ ಲೋಕವನ್ನ ನಡುಗಿಸಿದ್ದು ಹೇಗೆ?? ಬಿ ಕೆ ಶಿವರಾಂ ಅವರು ಎಸಿಪಿಯಾಗಿದ್ದು ಹೇಗೆ?? ಇವರು ಮಾಡಿದ ಎನ್ಕೌಂಟರ್ಗಳೆಷ್ಟು?? ಎಂಬುದರ ಪೂರ್ತಿ ಮಾಹಿತಿಯನ್ನು ತಿಳಿಯೋಣ ಬನ್ನಿ ಸ್ನೇಹಿತರೆ. ರಾಜಕೀಯದಲ್ಲಿ ಇವ್ರು ಫೇಲ್ ಆಗಿದ್ಯಾಕೆ? ಇವರು ಮಾಡುತ್ತಿರುವ ಒಳ್ಳೆ ಕೆಲಸಗಳು ಏನು ಅನ್ನೋದನ್ನ ನಾವು ತಿಳಿದುಕೊಳ್ಳೋಣ.

ಬಿಕೆ ಶಿವರಾಂ ಅವರು ಸಾವಿರದ ಒಂಬೈನೂರ 53 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಕೆಂಪಯ್ಯ ತಾಯಿ ಗುಣಮತಿ ಇವರದು ದೊಡ್ಡ ಕುಟುಂಬ ನಾವೇನೂ ಜಾಯಿಂಟ್ ಫ್ಯಾಮಿಲಿ ಜಾಯಿಂಟ್ ಫ್ಯಾಮಿಲಿ. ನಾವು ಏನೋ ಜಾಯಿಂಟ್ ಫ್ಯಾಮಿಲಿ ಅಂತ ಹೇಳ್ತೀವಲ್ಲ ಅವಿಭಕ್ತ ಕುಟುಂಬ ಅದೇ ತರಹ ದೊಡ್ಡ ಕುಟುಂಬ ಅವಿಭಕ್ತ ಕುಟುಂಬ ಇವರದು ಬಿಕೆ ಶಿವರಾಮ್ ಅವರದಾಗಿತ್ತು.

ಇವರ ತಂದೆ ಕೋದಂಡಪುರದಲ್ಲಿ ಒಂದು ಸಣ್ಣ ಕೆಲಸವನ್ನು ಮಾಡಿಕೊಂಡಿದ್ದರು ತಾಯಿಯವರು ಹಸುವನ್ನು ಸಾಕಿ ಹಾಲನ್ನು ಮಾರಿ ಸ್ವಲ್ಪ ದುಡ್ಡನ್ನ ಸಂಪಾದನೆ ಮಾಡಿದ್ರು. ಎಷ್ಟು ಕಷ್ಟ ಇದ್ರು ಕೂಡ ಅವರು ತಮ್ಮ ಮಕ್ಕಳನ್ನ ಚೆನ್ನಾಗಿ ಓದ್ಸಿದ್ರು. ಬಿಕೆ ಶಿವರಾಮ ಅವರು ಬೆಂಗಳೂರಿನಲ್ಲಿ ಬಿಎಸ್‌ಟಿ ಪದವಿಯನ್ನು ಮುಗಿಸಿದರು. ಇವರ ಸಹೋದರ ಸಹೋದರಿಯರು ಇನ್ನೂ ಹೆಚ್ಚಿನದಾಗಿ ಓದಿಕೊಂಡಿದ್ದಾರೆ ಆದರೆ ಇವರು ಮಾತ್ರ ಡಿಗ್ರಿ ಪಡೆದ ನಂತರ ಓದನ್ನು ನಿಲ್ಲಿಸಿದ್ದರು.

ಹಾಗಾದ್ರೆ ಇವರು ಪೊಲೀಸ್ ಹುದ್ದೆಗೆ ಹೇಗೆ ಸೇರಿದ್ರು ಅಂತ ಅಂದ್ರೆ ಪೊಲೀಸ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು ಇದನ್ನ ತಿಳಿದ ಬಿಕೆ ಶಿವರಾಮ ಅವರು ಅಪ್ಲೈ ಮಾಡಿದ್ದರು. ಇವರ ಫ್ರೆಂಡ್ ಕೂಡ ಪೋಲಿಸ್ ಡಿಪಾರ್ಟ್ಮೆಂಟ್ ಅಲ್ಲಿ ಕೆಲಸ ಮಾಡುತ್ತಿದ್ದರು ಅವರು ಹೇಳಿದ್ರು ನಿಮಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿಯನ್ನು ಅಪ್ಲೈ ಮಾಡಿ ಅಂತ ಇವರಿಗೆ ಒತ್ತಾಯ ಮಾಡಿದ್ರು ಆಗ ಬಿಕೆ ಶಿವರಾಮ್ ಅವರು ತಿರಸ್ಕರಿಸಿದ್ದರು ನಾನು ಮಾಡುವುದಿಲ್ಲ ಅಂತ.

ತುಲಾ ರಾಶಿ ಆಗಸ್ಟ್ ಮಾಸ ಭವಿಷ್ಯ ರಾಹುವಿನ ಪರಿವರ್ತನೆ ಇಂದ ನಿಮಗೆ ಮುಂದಿನ ದಿನಗಳಲ್ಲಿ ಹಣದ ಲಾಭ ರಾಜಯೋಗ

ಆದರೆ ವಿಜಯೇಂದ್ರ ಅವರು ಅವರ ತಾಯಿಗೂ ಹೇಳಿ ಒಪ್ಪಿಸುವಂತೆ ಹೇಳಿದ್ರು ವಿಜಯೇಂದ್ರ ಅವರು ಅಂದರೆ ಇವರ ಬಿಕೆ ಶಿವರಾಂ ಅವರ ಸ್ನೇಹಿತರು. ಆಮೇಲೆ ಎಲ್ಲರೂ ಒತ್ತಾ ಯಾಕೆ ಇವರು ಅರ್ಜಿಯನ್ನು ಸಲ್ಲಿಸಿದ್ದಾರೆ. ನಂತರ ಇವರು ಬಿಕೆ ಶಿವರಾಮ ಅವರು ಅರ್ಜಿಯನ್ನು ಹಾಕಿ ಎಲ್ಲ ಪರೀಕ್ಷೆಗಳಲ್ಲಿ ಪಾಸ್ ಆಗಿ ಸೆಲೆಕ್ಟ್ ಕೂಡ ಹಾಗೆ ಬಿಟ್ರು.

ನಂತರ ಇವರು ಮೈಸೂರಲ್ಲಿ ಟ್ರೈನಿಂಗ್ ಅನ್ನ ಪಡೆದು ಬೆಂಗಳೂರಿನ ನಗರದಲ್ಲಿ ಬಂದ್ರು ಇವರು ಒಂದು ಸ್ಟಾರ್ಟಿಂಗ್ ಅಲ್ಲಿ ಸೇರ್ಕೊಂಡ್ರು. ಆರಂಭದಲ್ಲಿ ಊರಿಗೆ 14:00 ಕೆಲಸ ಇರುತ್ತಿತ್ತು. ಬೆಳಗ್ಗೆ ಡ್ಯೂಟಿ ಸ್ಟಾರ್ಟ್ ಆದರೆ ರಾತ್ರಿವರೆಗೂ ಬೆಳಗ ಒಂಬತ್ತು ಗಂಟೆಯಿಂದ ಡ್ಯೂಟಿ ಸ್ಟಾರ್ಟ್ ಆದ್ರೆ ರಾತ್ರಿವರೆಗೂ ಡ್ಯೂಟಿ. ಪೋಲಿಸ್ ಇಲಾಖೆಯಲ್ಲಿ ಶಿಸ್ತಿಗೆ ಮತ್ತೊಂದು ಹೆಸರು ಅಂದ್ರೆ ಶಿವರಾಮ್ ಹೆಸರು ಬರುತ್ತೆ.

ಈ ಫುಡ್ ಲೈಫ್ ಸ್ಟೈಲ್ ಹಾರ್ಟ್ ಅಟ್ಯಾಕ್ ಆಗಲು ಕಾರಣ..ಈ ಮೂರು ಚೆಕ್ ಅಪ್ ಗಳನ್ನು ಮಾಡಿಸಿದರೆ ಒಳ್ಳೆಯದು..

 

ಅಷ್ಟು ಶಿಸ್ತಿಂದ ಇವರು ಕೆಲಸ ಮಾಡ್ತಾ ಇದ್ರು ಮತ್ತೆ ಇವರು ಕೆಳಗಡೆ ಇರುವ ಕೆಲಸದವರಿಗೆಲ್ಲ ಇವ್ರು ಬಹುವಚನದಲ್ಲೇ ಮಾತಾಡ್ಸ್ತಿದ್ರು ಇವನ್ ಪೇದೆಗಳಿಗೆ ಎಲ್ಲರಿಗೂ ಇವರು ಬಹುವಚಂದಲೇ ಮಾತಾಡ್ಸ್ತಿದ್ರು. ಎಲ್ಲರಿಗೂ ರೆಸ್ಪೆಕ್ಟನ್ನು ಕೊಡುತ್ತಿದ್ದರೆ ಇವರು. ಅತಿಯಾದ ಶಿಸ್ತಿನ ಮನುಷ್ಯರಾಗಿದ್ರೆ ಇವ್ರು ವೃತ್ತಿಯಲ್ಲಿದ್ದಾಗ. ಎಲ್ಲರೂ ಶಿವರಾಮ್ ಕಂಡ್ರೆ ಗಡಗಡ ನಡುಗುತ್ತಿದ್ರು . ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *