ಏನಾಗ್ತಾ ಇದೆ ರಾಜ್ ಫ್ಯಾಮಿಲಿಯಲ್ಲಿ ಏನಿದು ಕೀಟೋ ಡಯಟ್ ನೀವು ಮಾಡ್ತಾ ಇದ್ದೀರಾ? ಸ್ನೇಹಿತರೆ ನಿನ್ನೆ ಬೆಳಿಗ್ಗೆ ಸ್ಪಂದನಾ ಅವರು ಬ್ಯಾಂಕಾಕ್ ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಇದು ರಾಜ ಕುಟುಂಬದವರಿಗೆ ತಡೆಯಲಾರದ ಸಂಕಷ್ಟವಾಗಿದೆ. ನೋಡಿ ಸ್ನೇಹಿತರೆ ವಿಜಯ ರಾಘವೇಂದ್ರ ಅವರು ನನ್ನ ಪತ್ನಿಯನ್ನ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ರಾಜ ಪರಿವಾರಕ್ಕೆ ಇಂಥ ದುರ್ಗಗಳು ಎದುರು ಡಾಕ್ಟರ್ ರಾಜಕುಮಾರ್ ನಂತರ ರಾಘವೇಂದ್ರ ರಾಜಕುಮಾರ್ ಹೊಡೆದ 2018 ಪುನೀತ್ ರಾಜಕುಮಾರ್ ಅವರು ಕೂಡ ಹೋಗ್ಬಿಟ್ರು.
ಶಿವರಾಜ್ ಕುಮಾರ್ ತಂದೆಯವರು ಕೂಡ ಹೋಗ್ಬಿಟ್ರು ಮತ್ತೆ ಪಾರ್ವತಮ್ಮ ರಾಜಕುಮಾರ್ ಅವರ ತಮ್ಮನ ಮಗ ಕೂಡ ಅವರಿಗೆ ಸ್ವಲ್ಪ ಆಘಾತ ಅಪಘಾತವಾಗಿ ಮಾಡಿಕೊಂಡಿದ್ದರು ಅವರು ಸಹ ಶ್ರೀನಿವಾಸನ ಮಗ ಕೂಡ ಕಾಲನ್ನ ಪೆಟ್ ಮಾಡ್ಕೊಂಡಿದ್ರು ಹಾಗಾಗಿ ಕಾಲಾಮರಿ ಕಳೆದುಕೊಂಡು ಆದರೆ ಇದೀಗ ಯಾರೂ ಕೂಡ ಊಹೆ ಮಾಡಿದಂತಹ ರೀತಿಯಲ್ಲಿ ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನ ಚಿಕ್ಕ ವಯಸ್ಸಿಗೆ ಹೃದಯಘಾತಕ್ಕೆ ಬಲಿಯಾಗಿದ್ದಾರೆ.
ಸರಿ ರಾಜಕುಮಾರ ಅನೇಕ ವರ್ಷಗಳಿಂದ ತನ್ನ ಪರಿವಾರದಲ್ಲಿ ಒಂದಲ್ಲ ಒಂದು ಸದಸ್ಯರನ್ನ ಒಂದೊಂದು ರೀತಿಯಲ್ಲಿ ಕಳೆದುಕೊಳ್ಳುತ್ತದೆ ವೀಕ್ಷಕರಿಗೆ ಇವೆಲ್ಲ ಸಹಜನೋ ಅಥವಾ ಅಸಹಜನ ಒಂದು ಕೂಡ ಗೊತ್ತಾಗ್ತಿಲ್ಲ ಸ್ಪಂದನೂರ್ ಜನಗಳ ಹಿಂದೆ ತಮ್ಮ ಇತರ ಜೊತೆ ಶೂಟಿಂಗ್ ಮುಗಿಸಿದಂತ ಅವರ ಪತಿ ನಟ ವಿಜಯ್ ಕೂಡ ಅವರನ್ನು ಸೇರಿಕೊಂಡಿತ್ತು ಈ ಸ್ಪಂದನವರು ತನ್ನ ವೆಯಿಟ್ ಲಾಸ್ ಗೆ ಅಂತ ಕೀಟು ಡಿಗೆಟ್ಟ ರೂಡಿಸಿಕೊಂಡಿದ್ದರು ಅಂತ ಹೇಳಲಾಗುತ್ತೆ. ಆದರೆ ನಿನ್ನೆ ಹಟಾತ್ತಾಗಿ ಬ್ಯಾಂಕಾಕ್ ನಲ್ಲಿ ಹೃದಯಘಾತದಿಂದ ವಿಧಿವಶರಾಗಿದ್ದಾರೆ.
ಸುದ್ದಿಗಳು ನಿನ್ನ ಎಲ್ಲಾ ಕಡೆ ವರದಿಯನ್ನು ಅವರು ತಾವು ನಿದ್ರಾವತಿಯಲ್ಲಿ ಇದ್ದಾಗ್ಲೇ ಕೊನೆಗೂ ಸರಣದಿದ್ರು ನಂತರ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರುಳಿದಿದ್ದಾರೆ ಎಂದು ಮಾಹಿತಿ ಮೂಲಗಳು ತಿಳಿಸಿವೆ ನೋಡಲು ಸ್ವರದ್ರೂಪಿಯಾಗಿ ಮತ್ತೆ ಕಟ್ಟು ಮಸ್ತ್ ಮೈಕಟ್ಟನ ಆರೋಗ್ಯಕರವಾದ ಮೈಕಟ್ಟನ್ನ ಹೊಂದಿರುವ ಸ್ಪಂದನವರಿಗೆ ಕೇವಲ 36 ವರ್ಷ ವಯಸ್ಸಾಗಿತ್ತು
ಇಷ್ಟು ಸಣ್ಣ ವಯಸ್ಸಿಗೆ ಸಾವು ಬದುಕಿರುವುದು ನಿಜವಾಗಲೂ ಎಲ್ಲರ ಮನಸ್ಸಿಗೆ ಆಘಾತವನ್ನು ಉಂಟುಮಾಡಿದೆ. 2007ರಲ್ಲಿ ವಿಜಯರಾಘವೇಂದ್ರ ಅವರ ಜೊತೆ ಹಸಿಮೆಣೆ ಏರಿದ್ದರು. ರಾಘವೇಂದ್ರ ತಮ್ಮ ಪತ್ನಿಯನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಮೇಡ್ ಫಾರ್ ಈಚ್ ಅದರ್ ಎನ್ನುವ ಹಾಗಿತ್ತು ವೀಕ್ಷಕ ಬಂಧನ ಬಿಕೆ ಶಿವರಾಮರವರ ಮಗಳು 1985 ರಲ್ಲಿ ಜನಿಸಿದಂತಹ ಸ್ಪಂದನ ಕಾಲೇಜು ಮುಗಿಸಿ ಸಾಫ್ಟ್ವೇರ್ ಇಂಜಿನಿಯರ್ ಹುದ್ದೆಯನ್ನು ಏರಿದ್ರು ನಟ ವಿಜಯ್ ರಾಘವೇಂದ್ರ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.
ರಾಘವೇಂದ್ರ ಅವರನ್ನು ನಾವು ಸಣ್ಣ ಚಿನ್ನಾರಿ ಮುತ್ತ ಫಿಲ್ಮಿನಿಂದ ನಾವು ನೋಡಿದ್ದೇವೆ ನಿಜವಾಗಲೂ ನಿಜವಾಗಿಯೂ ಅವರು ಬಾಲ ನಟನಾಗಿಯು ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದರು 2012 ರಲ್ಲಿ ಅವರು ಪೂರ್ತಿ ನಾಯಕರಾಗಿ ಹೊರಹೊಮ್ಮಿದರು. ನಿನಗಾಗಿ ಚಿತ್ರದ ಮೂಲಕ 2002 ರಿಂದ 2008ರ ವರೆಗೆ ಕೂಡ ಚಿತ್ರದಿಂದಲೇ ಅತ್ಯಂತ ಬ್ಯುಸಿ ಹಾಗೂ ಸಕ್ರಿಯಾಗಿದೆ ಅಂತ ವಿಜಯರಾಘವೇಂದ್ರ ರಿಷಿ ಸೇವಂತಿ ಸೇವಂತಿ ಕಲ್ಲಳ್ಳಿ ಹೂವಾಗಿ ಮಸ್ತ್ ಮಜಾ ಮಾಡಿ ಕೃಷಿ ಈ ರೀತಿ ಮುಂತಾದ ಹಲವು ಚಿತ್ರಗಳು ನೋಡಿದ್ದು ಮಲ್ಲೇಶ್ವರಂ ನ ಕಾಲೇಜಿನಲ್ಲಿ ಇದು ಅಚಾನಕ್ಕಾಗಿ ಆದಂತಹ ಭೇಟಿ ಮಾತ್ರ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.