ಕಾಲಜ್ಞಾನಿ ಸತ್ಯಗಳು 700 ಕೋಟಿ ಜನಸಂಖ್ಯೆಯಲ್ಲಿ ನೂರು ಕೋಟಿ ಮಾತ್ರ ಉಳಿಯುತ್ತಾರೆ. ಗುರುದೇವ ಸರ್ ಅವರು ಹೇಳ್ತಿದ್ದಾರೆ ಕಾಲಜ್ಞಾನ ಅನ್ನೋದು ಸುಮ್ಮನೆ ಅಲ್ಲ ಕಾಲಜ್ಞಾನವನ್ನು ನಾವು ನಿರಂತರ ಪ್ರಯತ್ನ ಮಾಡಿ ನಿರಂತರವಾಗಲು ಅದನ್ನು ನೋಡಿ ಆಮೇಲೆ ಹೇಳುತ್ತಿರುವುದು ಕಾಲಜ್ಞಾನ ಇದು ಸುಳ್ಳಲ್ಲ ಉದಾರಣೆಗೆ ಈಗ ಆಂಧ್ರಪ್ರದೇಶದಲ್ಲಿ ವೀರ ಬ್ರಹ್ಮೇಂದ್ರ ಜ್ಞಾನ ಎನ್ನುವ ಸ್ವಾಮಿಗಳದ ಮಠ ಇದೆ ಅಲ್ಲಿ ಇದ್ದವರು ಕೆಲವು ಬುದ್ಧಿಜೀವಿಗಳು ಕಾಲಜ್ಞಾನದ ಬಗ್ಗೆ ಹೇಳ್ತಾರೆ. ಇದು ನಿಜ ಇಲ್ದೆ ಯಾರು ಸಹ ಹೇಳೋದಿಲ್ಲ ಕಾಲಜ್ಞಾನ ಎನ್ನುವುದು ಸತ್ಯವಾಗಿದೆ ಎಂದು ಗುರುದೇವ ಅವರು ಹೇಳಿದ್ದಾರೆ.
ಈಗ ನೋಡಿ ನಾವು ಬಿಸಿಲಲ್ಲಿ ಇದ್ದರೆ ಬಿಸಿಲಿಗೆ ಹೋಗ್ತಾ ಇದ್ದರೆ ಅಯ್ಯೋ ಏನಪ್ಪಾ ಬಿಸಿಲು ಇಷ್ಟೊಂದು ಬಿಸಿಲು ಅಂತ ಬಾಯಲ್ಲಿ ಹೇಳ್ಕೊಂಡ್ರೆ ಸಾಲೋದಿಲ್ಲ ಏನು ವ್ಯತ್ಯಾಸ ಕೂಡ ಆಗೋದಿಲ್ಲ ಬಿಸಿಲು ಅದರ ಪಾಡಿಗೆ ಬರುತ್ತೇನೆ ಇದರ ಬಗ್ಗೆ ಸ್ವಲ್ಪ ಮಾತ್ರದಲ್ಲಿ ನಾವು ಪಾರಾಗಬಹುದು ಆದರೆ ಇದರ ಬಗ್ಗೆ ನಾವು ನೆಗ್ಲೆಕ್ಟ್ ಮಾಡಿದರೆ ಖಂಡಿತವಾಗಲೂ ಇದರ ಒಂದು ಇದನ್ನ ಅನುಭವಿಸಬೇಕಾಗುತ್ತದೆ ನಮಗೆ ಅನುಭವಿಸಬೇಕು
ನಿಮಗೆ ಒಂದು ಉದಾಹರಣೆ ಹೇಳಬೇಕಿದ್ದರೆ ವಿಕ್ರಮಾದಿತ್ಯ ನೀವೆಲ್ಲರೂ ಕೇಳಿರುತ್ತೀರಿ ವಿಕ್ರಮಾದಿತ್ಯನಿಗೆ ಒಂದು ಗಂಡು ಮಗುವಿನ ಜನನ ವಾಗುತ್ತೆ. ವಿಕ್ರಮ ಯಾವಾಗ ವಿಕ್ರಮಾದಿತ್ಯನಿಗೆ ಒಂದು ಕುತೂಹಲ ಬರುತ್ತೆ ತನ್ನ ಮಗನ ಭವಿಷ್ಯ ನಾನು ಈಗಲೇ ತಿಳಿದುಕೊಳ್ಳಬೇಕು ಎನ್ನುವಂತಹ ಒಂದು ಕುತೂಹಲ ವಿಕ್ರಮಾದಿತ್ಯ ರಾಜನಿಗೆ ಬರುತ್ತೆ. ಆಗ ಏನ್ ಮಾಡ್ತಾನೆ ವಿಕ್ರಮಾದಿತ್ಯ ಅಂದ್ರೆ ಎಲ್ಲಿ ಸುತ್ತು ಮುತ್ತುಲಿರುವ ಜ್ಯೋತಿಷ್ಯಗಳನ್ನೆಲ್ಲ ನನ್ನನ್ನು ಕರೆಸ್ತಾನೆ ಜ್ಯೋತಿಷ್ಯ ಕೇಳೋದಕ್ಕೆ ಅವರತ್ರ ಜ್ಯೋತಿಷ್ಯವನ್ನ ಕೇಳ್ತಾನೆ, ತನ್ನ ಮಗನ ಜಾತಕವನ್ನು ಹೇಗಿದೆ ಜಾತಕ ಅಂತ ಎಲ್ಲರೂ ಕೇಳುತ್ತಾನೆ.
ಚೆನ್ನಾಗಿದೆ ನಿನ್ನ ಮಗನೇ ಯೋಗ ಹಾಗಿದೆ ನಿನ್ನ ಮಗನ ಜಾತಕ ಚೆನ್ನಾಗಿದೆ ನಿನ್ನ ಮಗನ ಜಾತಕ ಅಷ್ಟು ಚೆನ್ನಾಗಿದೆ ಎಷ್ಟು ಚೆನ್ನಾಗಿದೆ ಅಂತ ಹೇಳ್ತಾರೆ ವಿಕ್ರಮಾದಿತ್ಯನಿಗೆ ಒಂದು ಆಪ್ತ ಜ್ಯೋತಿಷಿ ಇರ್ತನೆ. ಆ ಜ್ಯೋತಿಷಿ ಮಾತ್ರ ವಿಕ್ರಮಾದಿತ್ಯನಿಗೆ ಈ ರೀತಿಯಾಗಿ ಹೇಳುತ್ತಾರೆ. ಬಾಕಿ ಜ್ಯೋತಿಷಿಗಳೆಲ್ಲ ಹೇಳಿರೋದು ವಿಕ್ರಮಾದಿತ್ಯನಿಗೆ ಅಷ್ಟು ತೃಪ್ತಿಯನ್ನು ತಂದು ಕೊಡಲಿಲ್ಲ ಅವಾಗ ಹೇಳ್ತಾನೆ ಆಫ್ ದ ಜ್ಯೋತಿಷ್ಯ ಆಚಾರ್ಯರ ಹತ್ತಿರ ವಿಕ್ರಮಾದಿತ್ಯ ಕೇಳ್ತಾನೆ. ಎಲ್ಲ ಜ್ಯೋತಿಷ್ಯರು ನನಗೆ ಹೇಳಿದರು ಚೆನ್ನಾಗಿದೆ ಹೀಗಿದೆ ಅಂತ ಹೇಳಿದರು ಆದರೆ ನೀವು ಏನು ಹೇಳ್ತೀರಾ ಅಂತ ಕೇಳುತ್ತಾನೆ.
ನಿಮಗೆ ಮುಂಬರುವ ದಿನಗಳಲ್ಲಿ ಸಿಗುವ ದೊಡ್ಡ ಗುಡ್ ನ್ಯೂಸ್ ಇಲ್ಲಿದೆ ಇದರಲ್ಲಿ ಒಂದು ನಂಬರ್ ಆರಿಸಿ ಸಾಕು
ಆಚಾರ್ಯರು ಹೇಳ್ತಾರೆ ನಾನು ನಿಮ್ಮ ಮಾತು ಕೇಳೋದು ಬಾಕಿ ಅವರೆಲ್ಲ ಇತರ ಹೇಳಿದ್ದಾರೆ ಚೆನ್ನಾಗಿದೆ ಅಂತ ಆದರೆ ನೀವು ಏನು ಹೇಳ್ತೀರಾ ನಿಮ್ಮ ಮಾತಿನ ಮೇಲೆ ನನಗೆ ಒಂದು ನಂಬಿಕೆ ಅಂತ ಅಭಿಪ್ರಾಯ ನಿನ್ನ ಮಗನ ಜಾತಕ ಈ ರೀತಿ ಇದೆ ಅಂತ ಶುರು ಮಾಡ್ತಾರೆ. ನೀವು ದಯವಿಟ್ಟು ತಪ್ಪನ್ನ ತಿಳಿಬಾರ್ದು ನಾನು ವಾಸ್ತವ ಸತ್ಯವನ್ನು ಹೇಳುತ್ತಿದ್ದೇನೆ ಅಂತ ಶುರು ಮಾಡ್ತಾರೆ ತನ್ನ ಮಾತನ್ನು ಆಚಾರ್ಯರು.
ಇವರೆಲ್ಲ ಹೇಳಿರೋದು ಜ್ಯೋತಿಷಿಗಳು ಹೇಳಿರೋದು ತುಂಬಾ ನಿಜ ಸತ್ಯ ಇದೆ ನಿಮ್ಮ ಮಗನ ಜಾತಕ ಉಜ್ವಲವಾಗಿದೆ ಆದರೆ ನಿಮ್ಮ ಮಗ 14 ತುಂಬಿ 15ನೇ ವಯಸ್ಸಿಗೆ ರಕ್ತದ ಮಡುವಿನಲ್ಲಿ ಬಿದ್ದು ಸಾಯ್ತಾನೆ ಅಂತ ಹೇಳ್ಬಿಡ್ತಾರೆ ಆಚಾರ್ಯರು. ವಿಕ್ರಮಾದಿತನಿಗೆ ಕಂಪನಾಗೋಯ್ತು ಅಂತರ ತುಂಬಾ ಭಯ ಆಗೋಯ್ತು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.