ನಿಮಗೆ ಮುಂಬರುವ ದಿನಗಳಲ್ಲಿ ಸಿಗುವ ದೊಡ್ಡ ಗುಡ್ ನ್ಯೂಸ್ ಇಲ್ಲಿದೆ ಇದರಲ್ಲಿ ಒಂದು ನಂಬರ್ ಆರಿಸಿ ಸಾಕು - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಇದರಲ್ಲಿ ಒಂದು ನಂಬರನ್ನು ಆಯ್ಕೆ ಮಾಡಿ ಹಾಗೆ ನಿಮಗೆ ಸಿಗುವ ಗುಡ್ ನ್ಯೂಸ್ ಬಗ್ಗೆ ತಿಳಿಯಿರಿ. ಸ್ನೇಹಿತರೆ ಇಲ್ಲಿ ಒಂದು ಒಂದು ಎರಡು ಮೂರು ಈ ರೀತಿ ಮೂರು ನಂಬರ್ ಅನ್ನ ಕೊಡಲಾಗಿದೆ ಇದರಲ್ಲಿ ಯಾವುದಾದರೂ ಒಂದು ನಂಬರನ್ನು ನೀವು ಸೆಲೆಕ್ಟ್ ಮಾಡಿದರೆ ನಿಮಗೆ ಗುಡ್ ನ್ಯೂಸ್ ಸಿಗುತ್ತದೆ. ನೀವೇನ್ ಮಾಡ್ಬೇಕು ಅಂದ್ರೆ ಒಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ಈ ಮೂರು ನಂಬರಲ್ಲಿ ಯಾವುದಾದರೂ ಒಂದು ನಂಬರನ್ನು ನೀವು ಕಣ್ಣು ಮುಚ್ಚಿಕೊಂಡು ಮನಸ್ಸಿನಲ್ಲಿ ಸೆಲೆಕ್ಟ್ ಮಾಡಿ ಇಟ್ಕೊಳ್ಳಿ ಆಮೇಲೆ ನಾನು ಕೆಳಗಡೆ ಕಾಮೆಂಟ್ ಮಾಡಿ ಆಮೇಲೆ ನಾನು ಅದರಲ್ಲಿ ಏನು ಬರುತ್ತೆ ಅಂತ ನಿಮಗೆ ಹೇಳ್ತೀನಿ.

1 2 3 ಈ ತರ ಮೂರ್ ನಂಬರ್ಗಳಿವೆ ಈ ಮೂರು ನಂಬರಲ್ಲಿ ಯಾವುದಾದರೂ ಒಂದು ನಂಬರನ್ನು ನೀವು ಸೆಲೆಕ್ಟ್ ಮಾಡಿಕೊಳ್ಳಿ ಈಗ ನಂಬರ್ ಒಂದು ಅಂತ ನನ್ನ ಸೆಲೆಕ್ಟ್ ಮಾಡಿದ್ರೆ ಈ ಒನ್ನೇ ನಂಬರಲ್ಲಿ ಸೆಲೆಕ್ಟ್ ಮಾಡಿದವರು ಭ್ರಮೆಯಿಂದ ಹೊರಗಡೆ ಬರ್ತಾರೆ ನಿಮಗೆ ಹೊಸ ಸ್ಟಾರ್ಟ್ ಅನ್ನೋದು ಸಿಗುತ್ತದೆ ಯಾವುದೇ ಕೆಲಸ ಇಲ್ಲ ಆಗಲಿ ಯಾವುದೇ ಕಲಿಕೆಯಲ್ಲಿ ಯಾವುದು ಕೂಡ ಆಗಿರಬಹುದು, ಹೊಸ ಸ್ಟಾರ್ಟ್ ಅನ್ನೋದು ನಿಮಗೆ ಸಿಗುತ್ತದೆ.

ನಿಮ್ಮ ಪರ್ಸನಲ್ ಲೈಫಲ್ಲಿ ಏನಾದ್ರೂ ಸಮಸ್ಯೆ ಆಗ್ತಿತ್ತು ಏನಾದರೂ ತೊಂದರೆ ಬರುತ್ತಿತ್ತು ಅನ್ನೋರು ಏನ್ ಮಾಡಬೇಕು ಅಂದ್ರೆ ನೀವು ಯಾವುದೇ ಕಾರಣಕ್ಕೂ ಯಾವುದೇ ಆಕ್ಷನ್ ಅನ್ನ ತಗೋಳಿಕ್ಕೆ ಹೋಗಬಾರದು ತಟಸ್ಥವಾಗಿರಬೇಕು ಯಾವುದನ್ನು ನೀವು ಎತ್ತಕ್ಕೆ ಹೋಗಲೇ ಬಾರದು. ಹಾಗಾಗಿ ಅದೇ ಸರಿ ಹೋಗುತ್ತೆ ನೀವು ಏನು ಮಾಡಕ್ ಹೋಗ್ಬೇಡಿ ನೀವೇನು ಮಾಡಿದ್ರೆ ಮತ್ತೆ ಹೆಚ್ಚಾಗಿ ಏನಾದರೂ ಪಾಡಿಗೆ ಅದು ಬಿಡಬೇಕು ತಾನಾಗೆ ಅದು ಸರಿಯಾಗುತ್ತೆ.

ಇನ್ನು ಮತ್ತೇನು ಅಂದ್ರೆ ಹಣದ ಹಣ ಗಳಿಸಲು ನೀವು ಯೋಚನೆ ಮಾಡ್ತಾ ಇರ್ತಾರೆ ಇದು ಮಾಡಿದ್ರೆ ಹಣ ಗಳಿಸುವುದು ಮಾಡಿದರೆ ಈ ಕೆಲಸವನ್ನು ಮಾಡಬಹುದಾ? ಈ ಕೆಲಸವನ್ನು ಮಾಡಿದರೆ ಹಣ ಬರುತ್ತಾ ಅಂತ ಈ ರೀತಿಯಾಗಿ ತುಂಬಾ ಯೋಚನೆ ಮಾಡ್ತೀರಾ ಈ ರೀತಿ ನೀವು ಯೋಚನೆ ಮಾಡಿ ತುಂಬಾ ರೀತಿ ಕೆಲಸಗಳನ್ನು ಮಾಡುತ್ತೀರಾ ಈ ರೀತಿ ಹಣ ಬರುತ್ತಾ ಅಂತ ಹೇಳಿ ಈ ರೀತಿ ಯೋಚನೆ ಮಾಡಿ ಯೋಚನೆ ಮಾಡಿದರೆ ಹಣ ಸಿಗುತ್ತಾ ಅಂತ ಹೇಳಿ ಯೋಚನೆ ಮಾಡ್ತೀರಾ ಆದರೆ ಏನಾಗುತ್ತೆ ಅಂದ್ರೆ ನೀವು ನೀವು ಮಾಡಿದ ಕೆಲಸಕ್ಕೆ ಏನು ಅಂತ ಸಿಗುವಂತಹ ಫಲಿತಾಂಶ ನಿಮಗೆ ಸಿಗೋದಿಲ್ಲ.

ಫಲಿತಾಂಶಕ್ಕೆ ತಕ್ಕಂತೆ ಪ್ರತಿಫಲ ದುಡ್ಡಿನ ವಿಚಾರದಲ್ಲಿ ಸಿಕ್ತಾ ಇರಲಿಲ್ಲ ದುಡ್ಡಿನ ವಿಚಾರದಲ್ಲಿ ಸಿಕ್ತಾ ಇರಲಿಲ್ಲ ಇನ್ನು ಮುಂದೆ ಅದು ನಿಮಗೆ ಖಂಡಿತವಾಗ್ಲೂ ಸಿಗಲಿದೆ. ಇದು ನಿಮಗೆ ಒಂದು ಗುಡ್ ನ್ಯೂಸ್ ಅಂತಾನೇ ಹೇಳಬಹುದು ಇನ್ನೊಂದು ವಿಚಾರ ಏನಪ್ಪಾ ಅಂತ ಅಂದ್ರೆ ನೀವು ಯಾವಾಗಲೂ ಎರಡು ಥಾಟ್ ಗಳನ್ನ ಇಟ್ಕೊಂಡಿರ್ತೀರಾ. ಮಾಡಬೇಕು ಮಾಡಬಾರದ ಅನ್ನುವಂತದ್ದು ಮತ್ತೆ ನೀವು ಎರಡು ದೋಣಿಲ್ಲಿ ಕಾಲಿಟ್ಕೊಂಡಿರ್ತೀರ.

ಈ ಮಾತುಗಳನ್ನು ನೀವು ಕೇಳಿರಬಹುದು ಆದರೆ ಅದೇ ರೀತಿ ನಿಮ್ಮ ಸಿಚುವೇಶನ್ ಕೂಡ ಇರುತ್ತೆ ಆದರೆ ಇನ್ನು ಕೆಲವೇ ದಿನಗಳಲ್ಲಿ ನೀವೇನು ಎರಡೆರಡು ವಿಷಯದ ಬಗ್ಗೆ ಥಾಟ್ ಇಟ್ಕೊಂಡ್ ಇರ್ತೀರಲ್ಲ ಇನ್ನು ಕೆಲವೇ ದಿನಗಳಲ್ಲಿ ನಿಮಗೆ ಅದರದ್ದು ಒಂದು ಶಾರ್ಟ್ ದು ಬಗ್ಗೆ ನಿಮಗೆ ಕನ್ಫರ್ಮೇಶನ್ ಸಿಗತ್ತೆ ಅಂದ್ರೆ ಒಂದೇ ಒಂದು ಇಟ್ಟುಕೊಳ್ಳುತ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ವಿಡಿಯೋವನ್ನು ವೀಕ್ಷಿಸಿ

By admin

Leave a Reply

Your email address will not be published. Required fields are marked *