ವರಲಕ್ಷ್ಮಿ ಹಬ್ಬಕ್ಕೆ ಅತಿ ಮುಖ್ಯವಾದ ಈ ವಸ್ತುಗಳನ್ನು ಸಿದ್ದ ಮಾಡುಕೊಳ್ಳಿ..ಕಳಶದಲ್ಲಿ ಯಾವ ವಸ್ತುಗಳನ್ನು ಹಾಕಬೇಕು ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ವರಲಕ್ಷ್ಮಿ ಹಬ್ಬಕ್ಕೆ ಮುಖ್ಯವಾಗಿ ಈ ವಸ್ತುಗಳನ್ನ ಸಿದ್ದ ಮಾಡಿಕೊಳ್ಳಿ ಕೆಲಸದಲ್ಲಿ ಯಾವ ಯಾವ ವಸ್ತುವನ್ನು ಹಾಕಬೇಕು ಹಾಗಿದ್ದರೆ ಅಂತ ತಿಳಿಯೋಣ ಬನ್ನಿ. ನಾವು ವರಮಹಾಲಕ್ಷ್ಮಿಯನ್ನ ಶ್ರಾವಣ ಮಾಸದ ಹುಣ್ಣಿಮೆಯ ಮೊದಲನೆಯ ಬರುವ ಶುಕ್ರವಾರದಂದು ಆಚರಿಸುತ್ತೇವೆ. ನಾವು ಭಕ್ತಿ ಶ್ರದ್ಧೆಯಿಂದ ಆ ತಾಯಿ ಮಹಾಲಕ್ಷ್ಮಿ ದೇವಿಯನ್ನು ಪೂಜಿಸುತ್ತೇವೆ. ಹಾಗಾದರೆ ನಾವು ಪೂಜೆಗೆ ಯಾವ ನಿಯಮವನ್ನ ಪಾಲಿಸಬೇಕು ಮತ್ತೆ ಕಳಸದಲ್ಲಿ ಯಾಯ ವಸ್ತುವನ್ನು ಹಾಕಬೇಕು ಅನ್ನೋದನ್ನು ನಾನು ಇವತ್ತು ತಿಳಿಸಿಕೊಡುತ್ತೇನೆ ನಿಮಗೆ.

ಹಾಗಾದ್ರೆ ನಾವು ವರಮಹಾಲಕ್ಷ್ಮಿಯನ್ನು ಪೂಜಿಸುವಾಗ ವರಮಹಾಲಕ್ಷ್ಮಿಯನ್ನು ಕೂರಿಸುವಾಗ ಯಾವ ವಸ್ತುವನ್ನು ಇಡಬೇಕು ಅಂತ ನೋಡೋಣ ಮುಖ್ಯ ಮೊದಲನೆಯದಾಗಿ ವರಮಹಾಲಕ್ಷ್ಮಿಯನ್ನು ಕೂರಿಸುವಾಗ ಅಮ್ಮನವರ ಫೋಟೋವನ್ನ ವರಮಹಾಲಕ್ಷ್ಮಿ ಅಮ್ಮನವರ ಫೋಟೋವನ್ನು ತರಬೇಕು ವರಮಹಾಲಕ್ಷ್ಮಿ ಅಮ್ಮನವರು ಪದ್ಮಾಸನದಲ್ಲಿ ಕುಳಿತಿರಬೇಕು. ಆ ಕಡೆ ಈ ಕಡೆ ಆನೆ ಇರಬೇಕು. ಈಗ ನೀವು ಮೊದಲೇ ತಂದಿದಿದ್ರೆ ಓಕೆ ಇನ್ನೂ ಮೇಲೆ ಹೊಸದಾಗಿ ಇದನ್ನು ತರೋರು ನೀವು ನೋಡಿಕೊಳ್ಳಿ ಇತರ ಫೋಟೋವನ್ನು ನೀವು ತರಬೇಕು ಅಮ್ಮನು ಅಮ್ಮನು ಹೀಗೆ ಪದ್ಮಾಸದಲ್ಲಿ ಕುಳಿತು ಆಕಡೆ ಈಕಡೆ ಆನೆ ಇರುವಂತಹ ಒಂದು ಫೋಟೋವನ್ನು ಆ ತರಬೇಕು

ಯಾವುದೇ ಕಾರಣಕ್ಕೂ ನಾವು ಅಮ್ಮನವರು ನಿಂತುಕೊಂಡಿರುವ ಫೋಟೋವನ್ನ ಯಾವುದೇ ಕಾರಣಕ್ಕೂ ತರಬಾರದು ಅಮ್ಮನವರು ಪದ್ಮಾಸನದಲ್ಲಿ ಕುತ್ಕೊಂಡಿರಬೇಕು ಆ ಕಡೆ ಈ ಕಡೆ ಆನೆಗಳು ಇರಬೇಕು ಆನೆಗಳು ನೀರನ್ನು ಸುರಿಸುತ್ತಿರಬೇಕು ಇತರ ಫೋಟೋವನ್ನು ತೊಂದರೆ ತುಂಬಾ ಶ್ರೇಷ್ಠ ಇದು ಬೇರೆ ಯಾವ ರೀತಿ ಫೋಟೋವನ್ನು ದಯವಿಟ್ಟು ತರಬಾರದು.

ಇನ್ನು ನೀವು ಯಾರಾದ್ರೂ ವರಮಹಾಲಕ್ಷ್ಮಿಗೆ ಅಭಿಷೇಕವನ್ನು ಮಾಡುತ್ತೇನೆ ನಾನು ಅವತ್ತು ಅಂತಂದ್ರೆ ನೀವು ವರಮಹಾಲಕ್ಷ್ಮಿಯ ಒಂದು ವಿಗ್ರಹವನ್ನು ತೆಗೆದುಕೊಂಡು ಬರಬೇಕು ಆ ವಿಗ್ರಹವು ಬೆಳ್ಳಿಯದಾಗಿದ್ದರೆ ತುಂಬಾ ಉತ್ತಮ ಮತ್ತೆ ಏನಂದ್ರೆ ನಿಮಗೆ ಈ ವಿಗ್ರಹವು ಹೆಬ್ಬೆರಳಗಿಂತ ಹೆಚ್ಚಿಗೆ ಎತ್ತರವಿರಬಾರದು ಹೆಬ್ಬೆರಳಷ್ಟೇ ಎತ್ತರವಿರಬೇಕು. ಮ್ಯಾಕ್ಸಿಮಮ್ ಹೆಬ್ಬೆರಳು ಸೈಜ್ ಇರಬೇಕು ಅದಕ್ಕಿಂತ ಚಿಕ್ಕದಾದರೂ ನಡೆಯುತ್ತದೆ. ಅದಕ್ಕಿಂತ ಎತ್ತರ ಇರಬಾರದು.

ಚಂದ್ರನ ಪೋಟೊ ಕಳಿಸಿದೆ ಚಂದ್ರಯಾನ ಮೂರು ಇಸ್ರೋ ವಿಜ್ಞಾನಿಗಳ ಕಣ್ಣಿನಲ್ಲಿ ಆನಂದಭಾಷ್ಪ…ಈ ವಿಡಿಯೋ ನೋಡಿ

ಈಗ ಬೆಳ್ಳಿಗೆ ತಗೋಳಿಕ್ಕೆ ಶಕ್ತಿ ಇಲ್ಲ ಅಂತಾದ್ರೆ ನೀವು ಏನ್ ಮಾಡಬೇಕು ಅಂದ್ರೆ ಹಿತ್ತಾಳೆದಾಗಲಿ, ಪಂಚಲೋಹದ್ದಾಗಲಿ ಅಥವಾ ತಾಮ್ರದಾಗಲಿ ವಿಗ್ರಹವನ್ನು ತೆಗೆದುಕೊಂಡು ಬರಬೇಕು. ಅದೇ ರೀತಿ ಇದಕ್ಕೆ ಕಳಿಸಬೇಕಾಗ್ತದೆ ನೀವು ಬೆಳ್ಳಿ ಚೆಂ ಆಗಲಿ ತಾಮ್ರ ಚಂಬಾಗಲಿ ಈ ತರದನ್ನ ತಂದು ಕೊಡಬೇಕು ಯಾವುದೇ ಕಾರಣಕ್ಕೂ ಸ್ಟೀಲ್ ಚಂಬನ್ನ ಮಾತ್ರ ಉಪಯೋಗಿಸಬಾರದು. ಇನ್ನು ಮತ್ತೊಂದು ಅಂದ್ರೆ ಒಂದು ಟೀಪಾಯನ್ನ ರೆಡಿ ಮಾಡಿಕೊಳ್ಳಬೇಕು ಒರೆಸಿ ಇಟ್ಟುಕೊಳ್ಳಬೇಕು ಅಮ್ಮನವರನ್ನ ಕೂರಿಸ್ಲಿಕ್ಕೆ ಒಂದು ಟೀಪ ಎನ್ನ ರೆಡಿ ಮಾಡಿಕೊಳ್ಳಿ ಎಲ್ಲಾನು ತಿಂದಿರ್ತಾರೆ ಆದ್ದರಿಂದ ಮೊದಲು ದೀಪ ಎನ್ನ ಸ್ವಚ್ಛಗೊಳಿಸಿ ಮಡಿಯಲ್ಲಿ ಇಟ್ಕೊಬೇಕು.

ಗೋಮೂತ್ರಕ್ಕೆ ಸ್ವಲ್ಪ ಅರಿಶಿನವನ್ನು ಹಾಕಿ ನೀವು ಟಿಪ್ಪಾಯ್ನಾ ಇಡೀ ಮನೆಯನ್ನೆಲ್ಲ ಸ್ವಚ್ಛ ಮಾಡಿ ಇಟ್ಟುಕೊಳ್ಳಬೇಕು. ಒಂದು ಮಳೆಯನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕು ಅಥವಾ ಒಂದು ಬಟ್ಟೆಯನ್ನು ಸಿದ್ಧಮಾಡಿ ಇಟ್ಕೊಳ್ಬೇಕು ಒಂದು ಬಾಳೆ ಎಲೆಯನ್ನು ಸಿದ್ಧ ಮಾಡಿ ಇಟ್ಟುಕೊಳ್ಳಬೇಕು. ಅದೇ ರೀತಿ ಬಾಳೆಗಳು ಸ್ವಲ್ಪ ಎಲ್ಲೋ ಇದ್ರೆ ತುಂಬಾ ಇಷ್ಟ ಯಾಕೆಂದರೆ ಮಹಾಲಕ್ಷ್ಮಿ ಅಮ್ಮನವರು ಧಾನ್ಯಲಕ್ಷ್ಮಿ ರೂಪದಲ್ಲಿ ಇರ್ತಾರಲ್ವಾ? ಅದಕ್ಕೆ ಸ್ವಲ್ಪ ಎಲ್ಲೋ ಇದ್ರೆ ತುಂಬಾ ಶ್ರೇಷ್ಠ. ಮತ್ತೆ ಬಾಳೆ ಎಲೆಗಳು ಮಾವಿನ ಎಲೆಗಳನ್ನು ಸಿದ್ಧ ಮಾಡಿ ಇಟ್ಟುಕೊಳ್ಳಬೇಕು ಈ ಮಾವಿನ ಎಲೆಗಳಿಂದ ತೋರಣ ಕಟ್ಟೋದಕ್ಕೆ ಎಲ್ಲ ರೆಡಿ ಮಾಡಿಕೊಳ್ಳಬೇಕು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *