ಇವರ ಜೀವನದ ಸತ್ಯ ಕಥೆ… ವಿಜಯ್ ರಾಘವೇಂದ್ರ ವೃತ್ತಿಯಲ್ಲಿ ಆಕ್ಟರ್ ಸಿಂಗರ್ ಡ್ಯಾನ್ಸರ್ ಡೈರೆಕ್ಟರ್ ರಿಯಾಲಿಟಿ ಶೋಗಳ ಜಡ್ಜ್ ಸಂಬಂಧದಲ್ಲಿ ಡಾಕ್ಟರ್ ರಾಜಕುಮಾರ್ ಅವರ ಅಳಿಯ ಪುನೀತ್ ರಾಜಕುಮಾರ್ ಅವರ ಸಹೋದರ ಮತ್ತು ಸ್ನೇಹಿತ ಶ್ರೀಮುರಳಿಯ ಅಣ್ಣ ದಿವಂಗತ ಸ್ಪಂದನ ಅವರ ಗಂಡ ಇಂತಹ ವಿಜಯ ರಾಘವೇಂದ್ರ ಇಲ್ಲಿಯವರೆಗೆ ಬೆಳೆದು ಬಂದಿದ್ದು ಹೇಗೆ.
ಇವರ ಜೀವನದ ಹಾದಿ ಹೇಗಿದೆ ಅನ್ನೋದನ್ನ ನೋಡೋಣ. 1979ರ ಮೇ 26ರಂದು ಜನನ,ವಿಜಯ ರಾಘವೇಂದ್ರ ಹುಟ್ಟಿದ್ದು 1979 ಮೇ 26ರಂದು ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯಲ್ಲಿ ತಂದೆ ಚಿಹ್ನೆಗೌಡ ತಾಯಿ ಜಯಮ್ಮ ಈ ದಂಪತಿಯ ಮೂವರು ಮಕ್ಕಳಲ್ಲಿ ಎರಡನೆಯವರಾಗಿ ಜನಿಸಿದರು ವಿಜಯ್ ರಾಘವೇಂದ್ರ ಅಕ್ಕ ವೀಣಾ ತಮ್ಮ ನಟ ಶ್ರೀ ಮುರಳಿ ಇವರದು.
ಈಡಿಗ ಗೌಡ ಸಮುದಾಯ ತಂದೆ ಚಿನ್ನೆ ಗೌಡರು ಸಿನಿಮಾ ನಿರ್ಮಾಪಕರು ಜೊತೆಗೆ ಪಾರ್ವತಮ್ಮ ರಾಜಕುಮಾರ್ ಅವರ ತಮ್ಮ ಅನ್ನುವುದು ಗಮನಹರ ಈ ಮೂಲಕ ವಿಜಯ ರಾಘವೇಂದ್ರ ಡಾಕ್ಟರ್ ರಾಜಕುಮಾರ್ ಅವರ ಅಳಿಯಾದರೂ,ಮೂರನೇ ವಯಸ್ಸಿನಲ್ಲೇ ಚಿತ್ರರಂಗಕ್ಕೆ ವಿಜಯ ರಾಘವೇಂದ್ರ ಕೇವಲ ಮೂರು ವರ್ಷದ ಬಾಲಕನಾಗಿದ್ದಾಗಲೇ.
ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು 1982ರಲ್ಲಿ ತೆರೆಕಂಡ ಚಲಿಸುವ ಮೋಡಗಳು ಚಿತ್ರದಲ್ಲಿ ಮಾವ ರಾಜಕುಮಾರ್ ಅವರ ಜೊತೆ ಮೈಲಾಡ್ ನನ್ನವಾದ ಎನ್ನುವ ಹಾಡಿನಲ್ಲಿ ಕಾಣಿಸಿಕೊಂಡರು ನಂತರ 89ರಲ್ಲಿ ರಾಜಕುಮಾರ್ ನಟನೆಯ ಪರಶುರಾಮ್ ಚಿತ್ರದ ಹಾಡಿನಲ್ಲಿ ಪುನೀತ್ ಮತ್ತು ವಿಜಯ್ ರಾಘವೇಂದ್ರ ಒಟ್ಟಿಗೆ ಡ್ಯಾನ್ಸ್ ಮಾಡಿದ್ದರು ಅಂದ ಹಾಗೆ ಪುನೀತ್.
ಸೌಜನ್ಯ ಪ್ರಕರಣದಲ್ಲಿ ನಿಜಕ್ಕೂ ಇರೋದಾದ್ರು ಯಾರು ಈ ಕೇಸ್ ಇಷ್ಟು ಜಟಿಲವಾಗಿತ್ತು ಅವತ್ತಿನಿಂದ ಇದರಲ್ಲಿ ಏನೆಲ್ಲಾ ಆಯ್ತು ನೋಡಿ
ಮತ್ತು ವಿಜಯ್ ಒಳ್ಳೆಯ ಸ್ನೇಹಿತರಾಗಿದ್ದರು ಬಾಲ್ಯದಲ್ಲಿ ವಿಜಯ್ ಗೆ ಸೈಕಲ್ ಫುಟ್ಬಾಲ್ ಎಲ್ಲಾ ಕಲಿಸಿದ್ದು ಪುನೀತ್ ರಾಜಕುಮಾರ್ ಅವರೇ ನಂತರ 1991ರಲ್ಲಿ ಶಿವರಾಜ್ ಕುಮಾರ್ ನಟಿಸಿದ ಅರಳಿದ ಹೂವುಗಳು ಚಿತ್ರದಲ್ಲೂ ವಿಜಯ್ ನಟಿಸಿದ್ದರು. 1993ರಲ್ಲಿ ಚಿನ್ನಾರಿ ಮುತ್ತನಾಗಿ ಪ್ರಸಿದ್ಧಿ ಬಾಲ ನಟನಾಗಿದ್ದ ಮಾಸ್ಟರ್ ವಿಜಯ ರಾಘವೇಂದ್ರ ಅವರಿಗೆ ದೊಡ್ಡ.
ಹೆಸರು ತಂದುಕೊಡುವುದು 1993ರಲ್ಲಿ ತೆರೆಕಂಡ ಚಿನ್ನಾರಿ ಮುತ್ತ ಸಿನಿಮಾ ಮುತ್ತಾ ಪಾತ್ರದಲ್ಲಿ ನಟಿಸಿದ ವಿಜಯ್ ಗೆ ಅತ್ಯುತ್ತಮ ಬಾಲನಟ ಎಂದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಬಂತು ನಂತರ ಚಿನ್ನಾರಿ ಮುತ್ತ ಎಂದು ಎಲ್ಲರ ಮನೆ ಮಾತದರೂ,1994ರಲ್ಲಿ ರಾಷ್ಟ್ರ ಪ್ರಶಸ್ತಿಯ ಗರಿ 94ರಲ್ಲಿ ತೆರೆಕಂಡ ಕೊಟ್ರಾಶಿ ಕನಸು ಸಿನಿಮಾದಿಂದ ವಿಜಯ ರಾಘವೇಂದ್ರ ಅವರ ಪ್ರಸಿದ್ಧತೆ.
ಮತ್ತಷ್ಟು ಹೆಚ್ಚಾಯಿತು ಇವರ ನಟನೆಗೆ ಅತ್ಯುತ್ತಮ ಬಾಲ ನಟ ಎಂದು ನ್ಯಾಷನಲ್ ಫಿಲಂ ಅವಾರ್ಡ್ ಬಂತು 1998ರಲ್ಲಿ ಅತ್ತಿಗೆ ಎಂಬ ಧಾರಾವಾಹಿಯಲ್ಲೂ ನಟಿಸಿದ್ದರು,ತಮಿಳುನಾಡಿನಲ್ಲಿ ಆಕ್ಟಿಂಗ್ ತರಬೇತಿ ಬಾಲ ನಟನಾಗಿ ಸುಮಾರು ಎಂಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಂತಹ ವಿಜಯ್ ರಾಘವೇಂದ್ರ ನಾಯಕ ನಟನಾಗಲು ಒಂದಷ್ಟು ತಯಾರಿ ನಡೆಸಿದರು.
ದೇಹದ ತೂಕ ಹೆಚ್ಚಿಸಿಕೊಂಡು ಸಿನಿಮಾ ಅವಕಾಶ ಕಳೆದುಕೊಂಡ ನಟಿಯರು ಇವರೆ ನೋಡಿ..
ತಮಿಳುನಾಡಿನ ಫಿಲಂ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ನಲ್ಲಿ ಒಂದು ವರ್ಷದ ಆಕ್ಟಿಂಗ್ ಕೋರ್ಸ್ ಮಾಡಿದ್ದರು ಇದೇ ಸಮಯದಲ್ಲಿ ತಮಿಳುನಾಡಿನಿಂದಲೂ ಬೆಸ್ಟ್ ಆಕ್ಟರ್ ಅವಾರ್ಡ್ ಬಂದಿತ್ತು. 2002ರಲ್ಲಿ ನಿನಗಾಗಿ ಮೂಲಕ ಹೀರೋ ಆಕ್ಟಿಂಗ್ ಟ್ರೈನಿಂಗ್ ಪಡೆದು ಬಂದಿದ್ದ ವಿಜಯ ರಾಘವೇಂದ್ರ ಅವರು 2002ರಲ್ಲಿ ತೆರೆಕಂಡ ನಿನಗಾಗಿ ಚಿತ್ರದ ಮೂಲಕ ನಾಯಕ.
ನಟನಾಗಿ ಪ್ರಮೋಟ್ ಆದರೂ ರಾಧಿಕಾ ಕುಮಾರಸ್ವಾಮಿ ಜೊತೆ ನಟಿಸಿದ ಈ ಚಿತ್ರ ಹಿಟ್ಟಾಯ್ತು ನಂತರ ಪ್ರೇಮ ಖೈದಿ ಮತ್ತು ರೋಮಿಯೋ ಜೂಲಿಯೆಟ್ ಸಿನಿಮಾಗಳಲ್ಲಿ ವಿಜಯ್ ರಾಧಿಕಾ ಮತ್ತೆ ಒಂದಾದರು ಆದರೆ ಅವು ಇಟ್ಟಾಗಲಿಲ್ಲ ಬಳಿಕ ಬಂದ.
ಖುಷಿ ರಿಷಿ ಸೇವಂತಿ ಸೇವಂತಿ ಕಲ್ಲರಳಿ ಹೂವಾಗಿ ಕಾರಂಜಿ ಮುಂತಾದವು ವಿಜಯ ರಾಘವೇಂದ್ರ ಅವರ ಪ್ರಮುಖ ಸಿನಿಮಾಗಳಾಗಿವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.