ಚಿಕ್ಕ ವಯಸ್ಸಿನಲ್ಲಿ ಮೃತಪಟ್ಟ ಕನ್ನಡದ ನಟ ನಟಿಯರು ಇವರೆ ನೋಡಿ.. ನೋಡಿದರೆ ಕಣ್ಣಲ್ಲಿ ನೀರು ತುಂಬಿ ಬರುತ್ತೆ - Karnataka's Best News Portal

ಚಿಕ್ಕ ವಯಸ್ಸಿನಲ್ಲಿ ಮೃತಪಟ್ಟ ಕನ್ನಡದ ನಟ ನಟಿಯರು ಇವರೆ ನೋಡಿ.. ನೋಡಿದರೆ ಕಣ್ಣಲ್ಲಿ ನೀರು ತುಂಬಿ ಬರುತ್ತೆ

ಚಿಕ್ಕ ವಯಸ್ಸಿನಲ್ಲಿಯೇ ಮೃತಪಟ್ಟ ಕನ್ನಡ ನಟ ನಟಿಯರು ಮೃತಪಟ್ಟಿದ್ದು ಹೇಗೆ ಯಾವಾಗ…..ಕನ್ನಡ ಚಿತ್ರರಂಗದಲ್ಲಿ ಇದುವರೆಗೆ ಸಾಕಷ್ಟು ನಟ ನಟಿಯರು ಬಂದು ಹೋಗಿದ್ದಾರೆ ಅವರಲ್ಲಿ ಕೆಲವರು 70 80 90 ವರ್ಷ ಬದುಕಿದ್ದರೆ ಇನ್ನೂ ಕೆಲವರು 20 30 40 ವರ್ಷಕ್ಕೆ ನಮ್ಮಿಂದ ದೂರವಾದರೂ ಹಾಗಿದ್ದರೆ ಕಮ್ಮಿ ವರ್ಷ ಬದುಕಿದ್ದ.

ಕನ್ನಡದ ಪ್ರಸಿದ್ಧ ನಟ ನಟಿಯರು ಯಾರು ಅವರು ಎಷ್ಟು ವರ್ಷ ಬದುಕಿದರು ಅನ್ನೋದನ್ನ ಈ ವಿಡಿಯೋದಲ್ಲಿ ತಿಳಿಸುತ್ತೇನೆ. ನಂಬರ್ ಒಂದು ಶೋಭಾ 18 ವರ್ಷ ಕನ್ನಡದ ಕೋಕಿಲ ಅಪರಿಚಿತ ಸೇರಿದಂತೆ ಕೆಲವೊಂದು ಸಿನಿಮಾ ಹಾಗೂ ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿದ್ದ ರಾಷ್ಟ್ರ ಪ್ರಶಸ್ತಿ ವಿಜೇತೆ ಶೋಭಾ ಬದುಕಿದ್ದಿದ್ದು 18 ವರ್ಷ ಮಾತ್ರ ಇವರು.

1980ರಲ್ಲಿ ಚೆನ್ನೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾದರು.2 ನಿವೇದಿತಾ ಜೈನ್ 19 ವರ್ಷ ಕನ್ನಡದ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದ 1991ರ ಮಿಸ್ ಇಂಡಿಯಾ ವಿಜೇತೆ ನಿವೇದಿತಾ ಜೈನ್ ಬದುಕಿದ್ದಿದ್ದು ಕೇವಲ 19 ವರ್ಷ ಇವರು 1998ರಲ್ಲಿ ಮನೆ ಮಹಡಿಯಲ್ಲಿ ಕ್ಯಾಟ್ವಾಕ್ ಪ್ರಾಕ್ಟೀಸ್ ಮಾಡುವಾಗ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡರು ಎಂದರೆ.

ನಂಬುವುದಕ್ಕೆ ಕಷ್ಟವಾಗುತ್ತದೆ.3 ವಿಜಯಶ್ರೀ 21 ವರ್ಷ ಕನ್ನಡದ ಕೆಲವೊಂದು ಮತ್ತು ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿದ್ದ ವಿಜಯಶ್ರೀ ಬದುಕಿದ್ದಿದ್ದು ಬರೀ 21 ವರ್ಷ ಇಷ್ಟು ಚಿಕ್ಕ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು.4 ಚೇತನ ರಾಜ್ 21 ವರ್ಷ ಕನ್ನಡದ ಮತ್ತೊಬ್ಬ ಉದಯೋನ್ಮುಖ ನಟಿಯಾದ ಚೇತನ ರಾಜ್ ಬದುಕಿದ್ದಿದ್ದು ಕೇವಲ 21 ವರ್ಷ 2022 ರಲ್ಲಿ ಪ್ಲಾಸ್ಟಿಕ್.

See also  ರಾಮನ ಗರ್ಭಗುಡಿಗೆ ನುಗ್ಗಿತು ಗರುಡ ಮೂರು ಪ್ರದಕ್ಷಿಣೆ ಹಾಕಿ ಮೇಲೆ ಕುಳಿತ ಜಟಾಯು..ಕಣ್ಣೇದುರೆ ನಡೆದ ಪವಾಡದ ವಿಡಿಯೋ ನೋಡಿ

ಇದರಲ್ಲಿ ಒಂದು ಹೂವನ್ನು ಆರಿಸಿ ಹಾಗೂ ನಿಮ್ಮ ಮೇಲೆ ಯಾವ ದೇವರ ಆಶಿರ್ವಾದ ಇದೆ ಎಂದು ತಿಳಿಯಿರಿ…

ಸರ್ಜರಿ ಮಾಡಿಸಿಕೊಳ್ಳಲು ಹೋದಾಗ ಪ್ರಾಣವನ್ನೇ ಕಳೆದುಕೊಂಡಿದ್ದು ನಿಜಕ್ಕೂ ಶಾಪಿಂಗ್.5 ಮೇಬಿನಾ ಮೈಕಲ್ 23 ವರ್ಷ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಕ್ಯಾತಿಯಾ ನಟಿ ಮತ್ತು ಮಾಡೆಲ್ ಮೆಬಿನ ಮೈಕಲ್ ಬದುಕಿದ್ದಿದ್ದು 23 ವರ್ಷ ಮಾತ್ರ 2020ರಲ್ಲಿ ಸಂಭವಿಸಿದ್ದ ಕಾರು ಅಪಘಾತದಲ್ಲಿ ಇವರನ್ನು ಕಳೆದುಕೊಳ್ಳಬೇಕಾಯಿತು.6 ರೇಖಾ ಸಿಂಧು 23 ವರ್ಷ ಕನ್ನಡದ.

ಉದ್ಯಾನ್ಮುಖ ನಟಿಯರಲ್ಲಿ ಒಬ್ಬರಾದ ರೇಖಾ ಸಿಂಧು ಬದುಕಿದ್ದಿದ್ದು ಬರಿ 23 ವರ್ಷ 2017ರಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಇವರನ್ನು ಕಳೆದುಕೊಳ್ಳಬೇಕಾಯಿತು.7 ರಾಜೇಶ್ 25 ವರ್ಷ ಹಳ್ಳಿ ಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋ ಖ್ಯಾತಿಯ ರಾಜೇಶ್ ಬದುಕಿದ್ದು ಕೇವಲ 25 ವರ್ಷ ಇವರು 2013ರಲ್ಲಿ ಮನೆ ಮಹಡಿಯಿಂದ ಬಿದ್ದು ಪ್ರಾಣವನ್ನು.

ವರಲಕ್ಷ್ಮಿ ವ್ರತ ಸಂದೇಹಗಳು ಸಮಾಧಾನಗಳು ವರಲಕ್ಷ್ಮಿ ವ್ರತ ಯಾರು ಮಾಡಬೇಕು..ಈ ಪೂಜೆ ಮಾಡುವವರು ನೋಡಲೆಬೇಕು

ಕಳೆದುಕೊಂಡರು.8 ಸೌಜನ್ಯ 25 ವರ್ಷ ಚೌಕಟ್ಟು ಕಣ್ ಮುಂತಾದ ಸಿನಿಮಾಗಳಲ್ಲಿ ನಟಿಸಿ ಕನ್ನಡದ ಉದಯೋನ್ಮುಖ ನಟಿ ಸೌಜನ್ಯ ಬದುಕಿದ್ದಿದ್ದು ಕೇವಲ 25 ವರ್ಷ ಮಾತ್ರ ಇವರು 2021 ರಲ್ಲಿ ಆತ್ಮಹತ್ಯೆ ಮಾಡಿಕೊಂಡರು.9 ಸುನಿಲ್ 30 ವರ್ಷ ಕನ್ನಡದ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಸುನಿಲ್.

See also  ರಾಮನ ಗರ್ಭಗುಡಿಗೆ ನುಗ್ಗಿತು ಗರುಡ ಮೂರು ಪ್ರದಕ್ಷಿಣೆ ಹಾಕಿ ಮೇಲೆ ಕುಳಿತ ಜಟಾಯು..ಕಣ್ಣೇದುರೆ ನಡೆದ ಪವಾಡದ ವಿಡಿಯೋ ನೋಡಿ

ಕೇವಲ 30 ವರ್ಷ ಬದುಕಿದ್ದರು 1994 ರಲ್ಲಿ ಬಾಗಲಕೋಟೆಯಿಂದ ಬೆಂಗಳೂರಿಗೆ ಸಂಚರಿಸುವಾಗ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಇವರನ್ನು ಕಳೆದುಕೊಳ್ಳಬೇಕಾಯಿತು ಅದೃಷ್ಟವಶಾತ್ ಅದೇ ಕಾರಿನಲ್ಲಿ ಇದ್ದ ನಟಿ ಮಾಲಾಶ್ರೀ ನಿರ್ಮಾಪಕ ಸಚಿನ್ ಬದುಕಿ ಉಳಿದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">