ಮೇಕಿಂಗ್ ಆಫ್ ಕೌರವ ಹಾಕಿದ್ದು ಎಂಟು ಲಕ್ಷ ಬಂದದ್ದು ಐವತ್ತು ಲಕ್ಷ..ಕೌರವ ದುಡ್ಡಲ್ಲಿ ಬಂಗಲೆ ಕಟ್ಟಿದ ಬಿ.ಸಿ ಪಾಟೀಲ್.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಕೌರವ ಸಿನಿಮಾ ಲಾಭದಲ್ಲಿ ಸ್ವಂತ ಮನೆಯನ್ನ ಕಟ್ಟಿಕೊಂಡೆ. ಕೌರವ ಸಿನಿಮಾದಲ್ಲಿ 50 ಲಕ್ಷ ಲಾಭವಾಯಿತು ಎಂದು ಬಿಸಿ ಪಾಟೀಲ್ ರವರು ಹೇಳಿದ್ದಾರೆ. ನಿಷ್ಕರ್ಷ ಫಿಲ್ಮಿನ ಸಮಯದಲ್ಲಿ ಡೈರೆಕ್ಟ್ ಬಂದು ನೋಡಿದ್ದರಿಂದ ಹೀಗೆ ಹೇಳಿದರು ಸಿನಿಮಾ ಮಾಡೋಣ ವಿಷ್ಣುವರ್ಧನ್ ಅವರ ಕಾಲ್ ಸಿಕ್ಕಿದೆ ಆಮೇಲೆ ಒಂದು ಫೈನಾನ್ಸಲ್ಲಿ ನಾವು ಅದನ್ನು ಕವರ್ ಮಾಡಿಕೊಳ್ಳೋಣ ಅಂತ ಹೇಳಿದರು ನಾನೇನ್ ಮಾಡ್ದೆ. ಒಂದು 24 ಮನೆ ಇತ್ತು ಅದನ್ನ ಮಾರಿ ದುಡ್ಡು ತಗೊಂಡು ಬೆಂಗಳೂರಿಗೆ ಬಂದ್ಬಿಟ್ಟೆ. ಎಂದು ಬಿಸಿ ಪಾಟೀಲ್ ರವರು ಹೇಳಿದ್ದಾರೆ.

ಡೈರೆಕ್ಟರ್ ಬಂದು ಕಾತೆಯನ್ನು ಹೇಳಿದರು ಆಯ್ತು ಮಾಡೋಣ ಅಂತ ಅನ್ಕೊಂಡು ಸ್ಟಾರ್ಟ್ ಮಾಡಿದ್ವಿ ಒಂದ್ 15 ದಿನ ಆಯ್ತು ಶೂಟಿಂಗ್ ಸ್ಟಾರ್ಟ್ ಮಾಡಿ ಆದರೆ ಫಿಲಂ ಫೈನಾನ್ಸ್ ಮಾಡುವವರು ಯಾರು ಇರಲಿಲ್ಲ. ಅದಾದ್ಮೇಲೆ ವಿಷ್ಣುವರ್ಧನ್ ಅವರ ದೇಸಾಯಿ ಫಿಲಂ ಅಂತು ಅದಕ್ಕೋಸ್ಕರ ಯಾರು ಕೂಡ ಈ ಫಿಲಂ ಗೆ ಫೈನಾನ್ಸ್ ಮಾಡ್ಲಿಲ್ಲ. ಫಿಲಂ ರಿಲೀಸ್ ಮಾಡೋಕು ದುಡ್ಡಿರಲಿಲ್ಲ ನಿಷ್ಕರ್ಷ ಫಿಲಂ ರಿಲೀಸ್ ಮಾಡೋಕು ದುಡ್ಡಿರಲಿಲ್ಲ ಜಾರಕಿಹೊಳಿಯವರ ದುಡ್ಡನ್ನ ತಗೊಂಡು 10 ಲಕ್ಷ ಫಿಲಂ ರಿಲೀಸ್ ಮಾಡಿದ್ದಾರೆ.

ಆಮೇಲೆ ಒಂದು ಮಿನಿಟಲ್ಲಿ ಹಾಕಿ ತೋರುಸ್ತೀವಿ ನೋಡ್ಕೊಂಡು ಹೇಳಿದ್ರು ಇದೇನು ಒಂದು ಸಾಂಗ್ ಇಲ್ಲ ಏನಿಲ್ಲ ಇದು ಏನು ಫಿಲಂ ಇದು ಯಾರು ನೋಡ್ತಾರೆ ಕರ್ನಾಟಕದಲ್ಲಿ ಅಂತ ಹೇಳಿದರು ಇದು ಒಂದು ಇಂಗ್ಲಿಷ್ ಪಿಚ್ಚರ್ ತರ ಇದೆ ಕರ್ನಾಟಕದಲ್ಲಿ ಯಾರು ನೋಡ್ತಾರೆ ಈ ಫಿಲ್ಮ್ ಅಂತ ಹೇಳಿದ್ರು. ಆದರೂ ನಾವು ಲಕ್ಷ ತಗೊಂಡ್ ಬಂದು ಜಾರಕಿಹೊಳಿ 10 ಲಕ್ಷ ಇಸ್ಕೊಂಡ್ವಿ ಆಮೇಲೆ ಫಿಲಂ ರಿಲೀಸ್ ಮಾಡಿ ಬಿಟ್ವಿ.

ಫಿಲಂ ಬಂದು ಸೂಪರ್ ಡೂಪರ್ ಹಿಟ್ ಆಗೋಯ್ತು. ಆಪರೇಷನ್ ಸಕ್ಸಸ್ ಪೇಷಂಟ್ ದೈರ್ಡ್ ಅಂಡ್ ಹ್ಯಾಗೆ ಈ ಫಿಲಂ ಮುಖಾಂತರ 20 ಲಕ್ಷ ಲಾಸ್ ಆಗೋಯ್ತು. ಬಿ ಸಿ ಪಾಟೀಲ್ ಹೇಳಿದ್ದಾರೆ. ಆದರೆ ನನಗೆ ಫಿಲಂ ಅಲ್ಲಿ ತುಂಬಾ ದೊಡ್ಡ ಹೆಸರು ಬಂತು ಮೋರ್ ದೆನ್ ಹೀರೋ. ಮಾಧ್ಯಮದವರು ನನ್ನ ಹೆಸರನ್ನ ಎತ್ತಿ ಹಿಡಿದರು ತುಂಬಾ ನನಗೆ ಹೆಸರು ಮಾಡಿ ಕೊಟ್ರು ಮಾಧ್ಯಮದವರು.
ಇದನ್ನು ತಿಂದರೆ ಖಂಡಿತವಾಗಿಯೂ ಬ್ರೆಸ್ಟ್ ಕ್ಯಾನ್ಸರ್ ಬರುತ್ತೆ.. ಈ ಪುಡ್ ಗಳೆ ಮುಖ್ಯ ಕಾರಣ…

ಆಮೇಲೆ ರಂಗಕ್ಕೆ ಬಂದವರು ಯಾರು ವಾಪಸ್ ಹೋಗಲ್ಲ ಫಿಲ್ಮಿ ರಂಗಕ್ಕೆ ಬಂದವರು ಇಡ್ಲಿ ವಡೆ ತಿಂದ್ರು ಕೂಡ ವಾಪಸ್ ಹೋಗಲ್ಲ ಅಂದಹಾಗೆ ಮತ್ತೊಂದು ಜೈರಾಮ್ ಅಂತ ಮತ್ತೊಂದು ಸಿನಿಮಾ ಮಾಡಿದೆ. ಆಮೇಲೆ ರಾಜಶೇಖರ್ ಅವರ ನಿರ್ದೇಶನದಲ್ಲಿ ನಿರ್ಬಂಧ ಅಂತ ಒಂದು ಸಿನಿಮಾ ಮಾಡಿದ್ರಿ. ಶಶಿಕುಮಾರ್ ಆನಂದ್ ನಾಗರಾಜ್ ಅನಂತ್ ನಾಗ್ ಎಲ್ಲಾ ಹಾಕೊಂಡು ಒಂದು ಫಿಲಂ ಅನ್ನ ಮಾಡಿದ್ವಿ.

ಆರಾಮ್ ಶೆಟ್ಟಿ ಬ್ರದರ್, ಹರೀಶ್ ಶೆಟ್ಟಿ ಏನು ಇದ್ರು ಅವರು ಈ ಫಿಲಂನಲ್ಲಿ ಬಾಂಬೆಯಿಂದ ಸ್ಟಂಟ್ ಗಳನ್ನ ಕರೆಸಿದರು . ನಿರ್ಬಂಧ ಅಂತ ಒಂದು ಫಿಲಂ ಹೆಸರು ನಿರ್ಬಂಧ ಅಂತ. ಇದರಲ್ಲಿ ಕ್ಯಾಮೆರಾ ಒಂದು ಹೊಡೆದೋಯ್ತು ಇದು ಕಾಸ್ಟ್ಲಿ ಕ್ಯಾಮೆರಾ ಆಗಿತ್ತು ಇದರಲ್ಲಿ 26 ದಿನ ಕ್ಲೈಮಾಕ್ಸ್ ಶೂಟಿಂಗ್ ಮಾಡಿದ್ರಿ. ಆಮೇಲೆ ಪಿಚ್ಚರನ್ನು ರಿಲೀಸ್ ಮಾಡಿದ್ವಿ ಅಷ್ಟು ನಿರೀಕ್ಷೆ ಮಟ್ಟಕ್ಕೆ ಏನು ಹೋಗಲಿಲ್ಲ ಪಿಚ್ಚರ್ ಆಮೇಲೆ ಲಾಸ್ ಆಯ್ತು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *