ಯಾವುದಾದರು ಒಂದು ದಿನ 33 ಸಲ ಈ ಚಿಕ್ಕ ಮಂತ್ರ ಹೇಳಿ ಅಥವಾ ಕೇಳಿ ಇವರಿಗೆ ಅಕ್ಕಿ ಬೆಲ್ಲ ಕೊಡಿ ಸಾಕು

ಯಾವುದಾದರೂ ಒಂದು ದಿನ 33 ಸಲ ಈ ಚಿಕ್ಕ ಮಂತ್ರ ಹೇಳಿ ಅಥವಾ ಕೇಳಿ… ಅಧಿಕಮಾಸದಲ್ಲಿ ಮುಖ್ಯವಾಗಿ 33 ರೀತಿಯಲ್ಲಿ ಯಾವುದಾದರೂ ಒಂದು ಪದಾರ್ಥವನ್ನು ಅಥವಾ ನಾಣ್ಯಗಳನ್ನು ಅಂದರೆ 33 ನಾಣ್ಯಗಳನ್ನು 33 ವೀಳ್ಯದೆಲೆಗಳನ್ನು ಅಥವಾ 33 ಯಾವುದಾದರೂ ಪದಾರ್ಥಗಳನ್ನ ದಾನ ಮಾಡುವುದು ಇಲ್ಲವಾದರೆ 33 ಬಾರಿ ಯಾವುದಾದ್ರೂ ಒಂದು ಮಂತ್ರವನ್ನು.

WhatsApp Group Join Now
Telegram Group Join Now

ಜಪ ಮಾಡುವುದು ಇದನ್ನು ನಾವು ಮಾಡಿದೇ ಯಾದರೆ ವಿಶೇಷವಾದ ಫಲ ಪ್ರಾಪ್ತಿಯಾಗುತ್ತದೆ ಇದೆಲ್ಲವೂ ಸಹ ತುಂಬಾ ಶ್ರೇಷ್ಠವಾದದ್ದು ಅನ್ನದಾನ ಮಾಡುವುದು ಅತ್ಯಂತ ಶ್ರೇಷ್ಠವಾಗಿರುತ್ತದೆ ಅನ್ನದಾನ ಮಾಡುವುದು ಅಪ್ಪು ಪ ದಾನ ಎಂದು ಹೇಳುತ್ತಾರೆ ಅಕ್ಕಿ ಹಿಟ್ಟು ಬೆಲ್ಲ ತುಪ್ಪ ಸೇರಿಸಿ ಮಾಡಿದಂತಹ ಸಿಹಿ ತಿಂಡಿಯನ್ನು ನಾವು ಅಪ್ಪು ಪ ಎಂದು.

ಹೇಳುತ್ತೇವೆ ಅಂದರೆ ಅತಿರಸ ಕೂಡ ಎಂದು ಹೇಳುತ್ತೇವೆ ಇದನ್ನು ದಾನ ಮಾಡುವುದರಿಂದ ಭೂಮಿಯನ್ನು ದಾನ ಮಾಡಿದಷ್ಟು ಶ್ರೇಷ್ಠ ಫಲ ಸಿಗುತ್ತದೆ ಎನ್ನುವುದು ಪುರಾಣಗಳಲ್ಲಿ ಉಲ್ಲೇಖ ಇರುವಂತದ್ದು ಎಷ್ಟು ಜನಕ್ಕೆ ಭೂಮಿ ದಾನ ಮಾಡುವುದಕ್ಕೆ ಆಗುತ್ತದೆ ಎಂದು ನೀವೇ ಹೇಳಿ ಮಾಡುವುದಕ್ಕೆ ಸಾಧ್ಯವೇ ಇಲ್ಲ ಈ ಅಧಿಕ ಮಾಸದಲ್ಲಿ ಅಪರೂಪ ಎನ್ನುವ ಪದಾರ್ಥವನ್ನು.

ನಾವು ದಾನ ಮಾಡಿದ್ದೆ ಆದರೆ ಅಥವಾ ಅನ್ನದಾನವನ್ನು ಮಾಡಿದರೆ ಭೂಮಿ ದಾನ ಮಾಡಿದಷ್ಟೇ ಶ್ರೇಷ್ಠತೆ ಸಿಗುತ್ತದೆ ಎಲ್ಲ ರೀತಿಯ ಸೌಕರ್ಯಗಳನ್ನು ಸೌಲಭ್ಯಗಳನ್ನ ಪಡೆದುಕೊಳ್ಳಬಹುದು ಇಷ್ಟು ಸರಳವಾಗಿರುವಂತಹ ಒಂದು ದಾನದಿಂದ ಎಷ್ಟು ದೊಡ್ಡ ಫಲವನ್ನು ಪಡೆಯಬಹುದು ಎಂದು ಉಲ್ಲೇಖ ಮಾಡಿದ್ದಾರೆ ಎಂದರೆ ಪ್ರತಿಯೊಬ್ಬರೂ ಇದನ್ನು ಮಾಡಬಹುದು ಪ್ರತಿದಿನ ದಾನ.
ತುಪ್ಪದ ದೀಪದಲ್ಲಿ ಇದನ್ನು ಸೇರಿಸಿ ದೀಪ ಬೆಳಗಿಸಿ ಜೀವನದಲ್ಲಿ ಗೆಲುವು ನಿಮ್ಮದೇ..ಸಂಪತ್ತು ತುಂಬಿ ತುಳುಕುತ್ತದೆ..

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಮಾಡಿದರೆ ತುಂಬಾ ಒಳ್ಳೆಯ ಫಲ ಸಿಗುತ್ತದೆ ಆದರೆ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ ಅಂತಹವರು ಒಂದು ದಿನ ಚತುರ್ದಶಿ ಇರಬಹುದು ಅಷ್ಟಮಿ ನವಮಿ ಅಥವಾ ಹುಣ್ಣಿಮೆ ಅಮಾವಾಸ್ಯೆ ಗಳಲ್ಲಿ ಯಾವುದಾದರೂ ಒಂದು ದಿನದಲ್ಲಿ 33 ಸಂಖ್ಯೆಯಲ್ಲಿ ದಾನವನ್ನು ಮಾಡಿದರೆ ಪೂರ್ಣಫಲವನ್ನು ಪಡೆದುಕೊಳ್ಳಬಹುದು ಅಂದರೆ ಯಾವುದಾದರೂ ಒಂದು 33 ಪದಾರ್ಥಗಳು ಅಡಿಗೆಗೆ.

ಬೇಕಾಗಿರುವ ಸಕ್ಕರೆ ಬೆಲ್ಲ ಹೆಸರುಬೇಳೆ ಕಡಲೆ ಬೇಳೆ, ಕಡ್ಲೆಬೀಜ ರವೆ ಅವಲಕ್ಕಿ ಎಣ್ಣೆ ತುಪ್ಪ ಹಾಗೆ ಅತ್ಯಂತ ಅರಿಶಿಣ ಕುಂಕುಮ ವಿಲ್ಯದ ಎಲೆ ಅಡಿಕೆ ಬಳೆ ಹಾಲು ಮೊಸರು ಬೆಣ್ಣೆ ತುಳಸಿ ಹೂವು ಮಲ್ಲಿಗೆ ಹೂವು ಇವೆಲ್ಲವನ್ನೂ ಸಹ 33 ಸಂಖ್ಯೆಯಲ್ಲಿ ಒಂದು ದಿನ ದಾನ ಮಾಡುವುದು ತುಂಬಾ ಶ್ರೇಷ್ಠ ಆಗಲಿಲ್ಲ ಎಂದರೆ ಯಾವುದಾದರೂ ಒಂದನ್ನು ತೆಗೆದುಕೊಂಡು 33 ಸಂಖ್ಯೆಯಲ್ಲಿ.
ನಿಮ್ಮ ವಾಸ್ತುವನ್ನು ನೀವೆ ನೋಡುವುದು ಹೇಗೆ ಬಿಳಿ ಸಾಸಿವೆ ಹಾಕದಿದ್ರೆ ಆಗುವ ತೊಂದರೆ ಏನು ಗೊತ್ತಾ ? ಮನೆ ವಿಷ್ಯದಲ್ಲಿ ಈ ತಪ್ಪು ಮಾಡದಿರಿ

ಕೊಡಬಹುದು ಅಥವಾ 33 ಜನರಿಗೆ ಕೊಡಬಹುದು ಸುಮಂಗಲಿಯರಿಗೆ ಸಂಬಂಧಪಟ್ಟಂತಹ ಸೌಭಾಗ್ಯದ ಸಂಕೇತಕ್ಕೆ ಸಂಬಂಧಪಟ್ಟಂತಹ ವಸ್ತುಗಳನ್ನು ಸಹ ಕೊಡಬಹುದು ಜೊತೆಗೆ ಬಾಲ ಬ್ರಾಹ್ಮಣರಿಗೆ 33 ನಾಣ್ಯಗಳನ್ನ ಅಥವಾ 33 ರೂಪಾಯಿಯನ್ನ 33 ಸಂಖ್ಯೆಯಲ್ಲಿ ಯಾವುದಾದರೂ ಐದು ರೂಪಾಯಿ ಹತ್ತು ರೂಪಾಯಿ ಅಥವಾ 20 ರೂಪಾಯಿ.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಇರಬಹುದು ಅದನ್ನು 33 ಸಂಖ್ಯೆಯಲ್ಲಿ ಕೊಡಬಹುದು ಹೀಗೆ ಯಾವುದೇ ಕೊಟ್ಟರು ಅದು 33 ಅನ್ನುವ ಸಂಖ್ಯೆಯಲ್ಲಿ ಬರಬೇಕಾಗುತ್ತದೆ ಒಂದು ರೂಪಾಯಿ ತೆಗೆದುಕೊಂಡರೆ ಅದು 33 ಐದು ರೂಪಾಯಿ ತೆಗೆದುಕೊಂಡರೆ ಅದು ಕೂಡ 33 ರೂಪಾಯಿ ಈ ರೀತಿ ಮಾಡಬಹುದು, ಈ ರೀತಿಯ ಕೊಟ್ಟು ಅವರಿಂದ ಆಶೀರ್ವಾದ ಪಡೆದುಕೊಳ್ಳಬಹುದು ಮತ್ತು ಯಾವುದೇ ಒಂದು.

ಮನೋ ಇಚ್ಛೆಗಳು ಇದ್ದರೂ ಸಹ ಆಯ್ಕೆಗಳನ್ನು ಹೇಳಿಕೊಳ್ಳುತ್ತಾ ಬಲವಾದ ನಂಬಿಕೆಯಿಂದ ಏನೆಲ್ಲ ನಾವು ಪುಣ್ಯ ಕಾರ್ಯಗಳನ್ನು ಶುದ್ಧ ಮನಸ್ಸಿನಿಂದ ಮಾಡುತ್ತಿದ್ದೆವು ಅದು ಭಗವಂತನಿಗೆ ಸಲ್ಲಲಿ ಇನ್ನ ಮೇಲೆ ನಮಗೆಲ್ಲ ಒಳ್ಳೆಯದಾಗಲಿ ಎಂಬ ಭಾವವನ್ನು ಇಟ್ಟುಕೊಂಡು ಈ ಕೆಲಸವನ್ನು ಮಾಡಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]