ರಾತ್ರಿ ನಿದ್ದೆ ಬಾರದೇ ಇರುವುದು ಅಥವಾ ಒಂದೇ ಸಮಯದಲ್ಲಿ ನಿದ್ದೆಯಿಂದ ಎಚ್ಚರ ಆಗುವುದು ಭಗವಂತ ಕೆಲವು ಸಂಕೇತ ನೀಡುತ್ತಿದ್ದಾನೆ.. - Karnataka's Best News Portal

ರಾತ್ರಿ ನಿದ್ದೆ ಬಾರದೇ ಇರುವುದು ಅಥವಾ ಒಂದೇ ಸಮಯದಲ್ಲಿ ನಿದ್ದೆಯಿಂದ ಎಚ್ಚರ ಆಗುವುದು ಭಗವಂತ ಕೆಲವು ಸಂಕೇತ ನೀಡುತ್ತಿದ್ದಾನೆ..

ರಾತ್ರಿ ನಿದ್ದೆ ಬಾರದೆ ಇರುವುದು ಅಥವಾ ಒಂದೇ ಸಮಯದಲ್ಲಿ ನಿದ್ದೆಯಿಂದ ಎಚ್ಚರ ಆಗುವುದು ಭಗವಂತ ಕೆಲವು ಸಂಕೇತ ನೀಡುತ್ತಿದ್ದಾನೆ ಅಂತ ತಿಳಿಯಿರಿ… ರಾತ್ರಿ ಕೆಲವರಿಗೆ ನಿದ್ರೆ ಬರುವುದಿಲ್ಲ ಅಥವಾ ನಿದ್ರೆಯಿಂದ ಅಚಾನಕವಾಗಿ ಎಚ್ಚರವಾಗುವುದಾಗಲಿ ಯಾವಾಗ ಅಚಾನಕವಾಗಿ ರಾತ್ರಿ ಎಚ್ಚರವಾಗುತ್ತದೆಯೋ ಇವುಗಳಿಂದ ಯಾವುದಾದರೂ ಕೆಲವು.

ಸಂಕೇತಗಳು ಖಂಡಿತವಾಗಿಯೂ ಅಡಗಿರುತ್ತದೆ ಇಂತಹ ಸ್ಥಿತಿಯಲ್ಲಿ ನೀವು ಏನನ್ನು ಮಾಡಬೇಕು ಯಾವ ಪ್ರಕಾರದಲ್ಲಿ ಈ ನಿದ್ರೆ ನಿಮಗೆ ಸಂಕೇತಗಳನ್ನು ಕೊಡುತ್ತದೆ ಎನ್ನುವುದರ ಬಗ್ಗೆ ನಾವು ವಿವರವಾಗಿ ವಿತರಣೆಯನ್ನು ಕೊಡುತ್ತೇವೆ ಏಕೆಂದರೆ ಈಗಿನ ದಿನಗಳಲ್ಲಂತೂ ಹಲವಾರು ಜನರೊಂದಿಗೆ ಈ ರೀತಿಯ ಸಮಸ್ಯೆಗಳು ಕಾಣುತ್ತವೆ ಇಲ್ಲಂತು ಅವರಿಗೆ ಸರಿಯಾಗಿ ನಿದ್ರೆ.

ಮಾಡಲು ಸಾಧ್ಯವಾಗುತ್ತಿರುವುದಿಲ್ಲ ಯಾವುದಾದರೂ ಒಂದು ರೀತಿಯಲ್ಲಿ ಕೆಲವರು ಮಲಗಿಕೊಂಡರು ಸರಿ ಅಜಾನಕವಾಗಿ ಅವರು ನಿದ್ರೆಯಿಂದ ಎಚ್ಚರವಾಗುತ್ತಾರೆ ಇಲ್ಲಂತೂ ಮಲಗಿಕೊಳ್ಳಲು ಒಳ್ಳೆಯ ಸಮಯ ರಾತ್ರಿ 9:00ಯಿಂದ 11 ಗಂಟೆಯ ಮಧ್ಯೆ ಇರುವ ಸಮಯವಾಗಿರುತ್ತದೆ ಒಂದು ವೇಳೆ ಈ ಸಮಯದಲ್ಲಿ ನಿಮಗೆ ಮಲಗಿಕೊಳ್ಳಲು ಸಾಧ್ಯವೇಯಾಗುತ್ತಿಲ್ಲ.

ಎಂದರೆ ಅಥವಾ ನೀವು ನಿದ್ರೆ ಮಾಡಲು ತಡವಾಗುತ್ತಿದ್ದರೆ ಈ ಮಾತಿನ ಅರ್ಥ ನೀವು ಯಾವುದೇ ಒಂದು ವಿಷಯದ ಬಗ್ಗೆ ತುಂಬಾನೇ ಚಿಂತೆ ಮಾಡುತ್ತಾ ಇರುತ್ತೀರಾ, ಯಾರು ತುಂಬಾ ಚಿಂತೆ ಮಾಡುತ್ತಾರೋ ಅದೇ ಜನರು ರಾತ್ರಿ ಸರಿಯಾಗಿ ನಿದ್ರೆ ಮಾಡುವುದಿಲ್ಲ ಇದಕ್ಕೂ ಕೆಲವು ಸಂಕೇತಗಳು ಇರುತ್ತದೆ ಇದರ ಬಗ್ಗೆಯೂ ನಾವು ನಿಮಗೆ ತಿಳಿಸಿಕೊಡುತ್ತೇವೆ.
ತುಪ್ಪದ ದೀಪದಲ್ಲಿ ಇದನ್ನು ಸೇರಿಸಿ ದೀಪ ಬೆಳಗಿಸಿ ಜೀವನದಲ್ಲಿ ಗೆಲುವು ನಿಮ್ಮದೇ..ಸಂಪತ್ತು ತುಂಬಿ ತುಳುಕುತ್ತದೆ..

See also  ಶ್ರೀಮಂತರಾಗುವವರ ಹಸ್ತದಲ್ಲಿ ಈ ರೀತಿಯಾಗಿ ಶನಿ ರೇಖೆ ಇರುತ್ತದೆ..ಅದೃಷ್ಟದ ಶನಿ ರೇಖೆ ಹೇಗಿರುತ್ತದೆ ಈ ವಿಡಿಯೋ ನೋಡಿ

ಇಲ್ಲಂತೂ ಕೆಲವರು ಮಲಗಿಕೊಳ್ಳುತ್ತಾರೆ ರಾತ್ರಿ ಅಚಾನಕವಾಗಿ 12 ಗಂಟೆಯಿಂದ ಒಂದು ಗಂಟೆಯ ಮಧ್ಯವರಿಗೆ ಎಚ್ಚರವಾಗುತ್ತದೆ ಆಳವಾದ ನಿದ್ರೆ ಮಾಡಿದ ನಂತರವೂ ನಿಮ್ಮೊಡನೆಯೂ ಈ ರೀತಿ ಆಗುತ್ತಿದ್ದರೆ ಅಚಾನಕವಾಗಿ ನಿಮಗೂ ನಿಮ್ಮ ಕಣ್ಣುಗಳೆನಾದರೂ ತೆರೆದುಕೊಂಡರೆ ಇಲ್ಲಿ ನಿಮಗೆ ಶನಿಗ್ರಹದ ಸಂಕೇತಗಳು ಸಿಗುತ್ತವೆ ಎಂದು ಅರ್ಥ ಮಾಡಿಕೊಳ್ಳಬೇಕು ಒಂದು ವೇಳೆ ನೀವೇನಾದರೂ.

ಯಾವುದಾದರೂ ವಿಷಯದ ಬಗ್ಗೆ ಕೆಟ್ಟದಾಗಿ ಯೋಚನೆ ಮಾಡುತ್ತಿದ್ದಾರೆ ಯಾರಿಗಾದರೂ ಬಯ್ಯುತ್ತಾ ಇದ್ದರೆ ಜಗಳವಾಡುತ್ತಿದ್ದರೆ ಅಚಾನಕವಾಗಿ ನಿಮಗೆ ಈ ಸಮಯದಲ್ಲಿ ಎಚ್ಚರವಾಗುತ್ತದೆ ಈ ಶನಿ ಗ್ರಹವು ನಿಮಗೆ ಯಾವ ರೀತಿಯ ಸಂಕೇತಗಳನ್ನು ಕೊಡುತ್ತಾ ಇರುತ್ತದೆ ಎಂದರೆ ಇಲ್ಲಿ ನೀವು ಯಾವ ವಿಷಯಗಳಲ್ಲಿ ಸಿಲುಕಿಕೊಂಡು ತಪ್ಪನ್ನು ಮಾಡುತ್ತಾ.

ಇರುತ್ತೀರೋ ಅವುಗಳಿಂದ ನೀವು ಆಚೆ ಬರುವುದು ಒಳ್ಳೆಯದಾಗಿರುತ್ತದೆ ಇಂತಹ ಸಮಯದಲ್ಲಿ ನೀವು ಎದುರಿಕೊಳ್ಳುವ ಅವಶ್ಯಕತೆ ಇರುವುದಿಲ್ಲ ಯಾವಾಗ ನಿಮಗೆ ಭಯ ಹುಟ್ಟಿ ರಾತ್ರಿ 12 ಗಂಟೆಯಿಂದ ಒಂದು ಗಂಟೆಯ ಮಧ್ಯೆಯ ಎಚ್ಚರವಾದರೆ ಇಲ್ಲಿ ನೀವು ಸರಿಯಾಗಿ ಓಂ ನಮೋ ಭಗವತೇ ವಾಸುದೇವಾಯ ಈ ಮಂತ್ರವನ್ನು ಜಪ ಮಾಡಿರಿ ಇದರಿಂದ.
ಅವರು D Boss ನಾನು R Boss ಬುಲೆಟ್ ಪ್ರಕಾಶ್ ಸರ್ ಮಗನ ಅತಿರೇಖ..ರಕ್ಷಕ್ ಬುಲೆಟ್..

ನಿಮ್ಮ ಮನಸ್ಸಿನ ಭಯ ಚಿಂತೆ ದೂರವಾಗುತ್ತದೆ ನಂತರ ಯಾರಿಗೆ ರಾತ್ರಿ ಒಂದು ಗಂಟೆಯಿಂದ 3 ಗಂಟೆಯ ನಡುವೆ ಎಚ್ಚರವಾಗುತ್ತದೆಯೋ ಅವರಿಗೆ ಯಾವ ರೀತಿಯ ಸಂಕೇತ ಸಿಗುತ್ತದೆ ಎಂದರೆ ಈ ಸಂಕೇತಗಳು ರಾಹು ಕೇತುವಿನ ಕಡೆಯಿಂದ ಸಿಗುತ್ತವೆ ಕುಟುಂಬದವರ ಕಡೆಯಿಂದ ನಿಮಗೆ ಸಮಸ್ಯೆಯಾಗುತ್ತಾ ಇರುತ್ತದೆ ಅಥವಾ ನಿಮ್ಮವೈವಾಹಿಕ.

See also  ಕೆಟ್ಟ ಕಾಲ ಬರುವುದಕ್ಕೂ ಮುನ್ನ ಸಿಗುತ್ತವೆ ಈ 10 ಸಂಕೇತಗಳು.ಜೀವನದಲ್ಲಿ ಹಲವು ರೀತಿಯ ತೊಂದರೆಗಳಿಗೆ ಕಾರಣವಾಗುತ್ತದೆ.

ಜೀವನದಿಂದ ನಿಮಗೆ ತೊಂದರೆಯಾಗುತ್ತಾ ಇರುತ್ತದೆ ಇಲ್ಲವಾದರೆ ಪ್ರೀತಿಗೆ ಸಂಬಂಧಪಟ್ಟ ಸಮಸ್ಯೆಗಳು ಇರಬಹುದು ಇದು ನಿಮ್ಮ ಮನಸ್ಸಿನ ಒತ್ತಡವನ್ನು ಹೆಚ್ಚಿಗೆ ಮಾಡಿರುತ್ತದೆ ಯಾರಿಗೆಲ್ಲ ಈ ಸಮಯದಲ್ಲಿ ನಿದ್ರೆಯಿಂದ ಎಚ್ಚರವಾಗುತ್ತಿರುತ್ತದೆ ಅವರಿಗೆ ರಾಹು ಗ್ರಹಗಳು ಕೆಲವು ಸಂಕೇತವನ್ನು ಕೊಡುತ್ತವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">