ಗೃಹಲಕ್ಷ್ಮಿ ಯೋಜನೆಯ ಅರ್ಜಿ ಹಾಕಿದವರು ಈ ಹೊಸ ಚೆಕ್ ಲಿಸ್ಟ್ ಅನ್ನ ನೋಡಿ. ನಿಮ್ಮ ಹೆಸರು ಇಲ್ಲದಿದ್ದರೆ ಮತ್ತೊಮ್ಮೆ ಅರ್ಜಿ ಹಾಕಿ ನೋಡಿ ಸ್ನೇಹಿತರೆ ನೀವು ಅರ್ಜಿ ಹಾಕಿದ್ದಿದ್ದರೆ ಸಪೋಸ್ ನಿಮ್ಮ ಅರ್ಜಿ ಗೌರ್ಮೆಂಟ್ ಅಕ್ಸೆಪ್ಟ್ ಮಾಡಿದ್ದಿದ್ದರೆ ಇವತ್ತು ಒಂದು ಹೊಸ ಚೆಕ್ ಲಿಸ್ಟ್ ಬಂದಿದೆ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ನಿಮ್ಮ ಗ್ರಾಮ ಅಲ್ಲಿ ಹೋಗಿ ನಿಮ್ಮ ಚಕ್ಲಿಸ್ಟ್ ಅನ್ನ ತೆಗೆದು ನೋಡ್ಕೊಳ್ಳಿ ನಿಮ್ಮ ಹೆಸರಿದೆ ಅಂತ ನೋಡಿಕೊಳ್ಳಿ. ಯಾರ್ಯಾರಿಗೆ ರೂ. 2000 ಬರುತ್ತೆ ಸೊ ಅವರದ್ದೆಲ್ಲ ಹೆಸರು ಆ ಚೆಕ್ ಲಿಸ್ಟ್ ನಲ್ಲಿ ಬರುತ್ತೆ.
ನೀವು ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು ಅಥವಾ ನೀವು ಕಂಪ್ಯೂಟರ್ನಲ್ಲಿ ಆದರೂ ಚೆಕ್ ಮಾಡಿಕೊಳ್ಳಬಹುದು. ಯಾರಿಗೆ 2000 ಬರ್ತಾ ಇದೆ ಅವರ ಹೆಸರು ಇದೆಯೋ ಇಲ್ಲವೋ ಅಂತ ನೀವು ಇಲ್ಲೇ ಮನೇಲೆ ಕೂತ್ಕೊಂಡು ನೀವು ಚೆಕ್ ಮಾಡಬಹುದು. ಮನೇಲ್ ನಿಮ್ಮತ್ರ ಚೆಕ್ ಮಾಡ್ಲಿಕ್ ಆಗ್ಲಿಲ್ಲ ಅಂದ್ರೆ ನೀವು ಅಲ್ಲಿ ಗ್ರಾಮವನ್ ಗೆ ಹೋಗಿ ಅಲ್ಲಿ ಸಹ ಅಲ್ಲಿ ಚೆಕ್ ಮಾಡ್ಕೋಬಹುದು.
ನೀವೇನ್ ಮಾಡ್ಬೇಕು ಚೆಕ್ ಮಾಡ್ಕೊಳ್ಳಿಕ್ಕೆ ಅಂದ್ರೆ ಮೊದಲು ಗೂಗಲ್ ಕ್ರೋಮ್ ಅನ್ನ ಓಪನ್ ಮಾಡಿ ಗೂಗಲ್ ಓಪನ್ ಮಾಡ್ಬಿಟ್ಟು ಅದರಲ್ಲಿ ಆಹಾರ ಅಂತ ನೀವು ಹಾಕಬೇಕು ಆಮೇಲೆ ಅಲ್ಲಿ ಲಿಂಕ್ ಬರುತ್ತೆ ಆಹಾರ ಡಾಟ್ ಇನ್ ಅಂತ ಸೋ ಅದರಲ್ಲಿ ನೀವು ಕ್ಲಿಕ್ ಮಾಡಿದರೆ ನಿಮಗೆ ಬರುತ್ತೆ ನಿಮಗೆ ರೂ.2000 ಯಾರ್ಯಾರಿಗೆ ಸಿಕ್ತಾ ಇದೆ ಅವರ ಹೆಸರಲ್ಲಿ ಇಷ್ಟೆಲ್ಲಾ ನಿಮಗೆ ಅದರಲ್ಲಿ ತೋರಿಸುತ್ತದೆ.
ಹೆಚ್ಚಿಗೆ ಏನು ಕೆಲಸ ಇಲ್ಲ ಸ್ನೇಹಿತರೆ ನೀವು ಮನೆಯಲ್ಲಿ ಕೂತುಕೊಂಡು ನಿಮ್ಮ ಕಂಪ್ಯೂಟರ್ ಅಲ್ಲಿ ಅಥವಾ ನಿಮ್ಮ ಮೊಬೈಲ್ ನಲ್ಲಿ ಕೂಡ ಮಾಡಬಹುದು ತುಂಬಾ ಸುಲಭವಾದ ಕೆಲಸ ಇದು. ರೂ. 2000 ಎಷ್ಟ್ ಶನಿ ಬರುತ್ತೆ ಅದರಲ್ಲಿ ನಿಮ್ ಹೆಸರ್ ಇದೆಯೋ ಇಲ್ವೋ ರೂ.2000 ಗೆ ನೀವು ಅರ್ಹದಾರರಾಗಿದ್ದೀರೋ ಇಲ್ಲವೋ ಎಂಬುದನ್ನು ಕೂಡ ಇದರಲ್ಲಿ ತೋರಿಸುತ್ತದೆ.
ಇತ್ತೀಚೆಗೆ ನಾಸಾಗೆ ಸಿಕ್ಕ ಈ ಪೋಟೊ ನೋಡಿ ಸ್ವತಃ ವಿಜ್ಞಾನಿಗಳೆ ಬೆರಗಾದರು..ಅಲ್ಲಿ ಕಂಡಿದ್ದು ನಿಜಕ್ಕೂ ಮಹಾವಿಷ್ಣುವಿನ ಅವತಾರವ ?
ನೋಡಿ ನೀವು ಇದರ ಮೇಲೆ ಈ ರೀತಿಯಾಗಿ ಕ್ಲಿಕ್ ಮಾಡಿಕೊಂಡರೆ ಸರ್ಕಾರದ ಒಂದು ವೆಬ್ಸೈಟ್ ಈ ರೀತಿಯಾಗಿ ಓಪನ್ ಆಗುತ್ತೆ ನೀವು ಇದರಲ್ಲಿ ನೋಡಬಹುದು ಗೌರ್ಮೆಂಟ್ ಇಂದ ಎಲ್ಲ ಸೇವೆಗಳನ್ನು ನೀವಿದರಲ್ಲಿ ನಿಮಗೆ ನೋಡೋಕಾಗುತ್ತೆ ಕಾಣುತ್ತೆ ಕಾಣುತ್ತದೆ ಆದರೆ ನೋಡಿ ಇದರಲ್ಲಿ ಎಲ್ಲದೂ ಕೂಡ ಇರುತ್ತೆ ಪಡಿತರ ಚೀಟಿ ಆಹಾರದ ಬಗ್ಗೆ ಎಲ್ಲದು ಇರುತ್ತೆ ಎಲ್ಲದರ ಬಗ್ಗೆ ನೀವು ನೋಡಬಹುದು ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಅರ್ಹರಾಗಿದ್ದೀರೋ ಇದನ್ನು ಕೂಡ ನೀವು ಚೆಕ್ ಮಾಡಬಹುದು.
ಇಲ್ಲಿ ತುಂಬಾ ರೀತಿಯ ಆಪ್ಷನ್ಸ್ ಗಳು ಇರುತ್ತೆ ನೀವು ನಿಮಗೆ ಬೇಕಾದ ಆಪ್ಷನ್ ಕ್ಲಿಕ್ ಮಾಡಿಕೊಂಡು ನಿಮಗೆ ಬೇಕಾದ ಮಾಹಿತಿಯನ್ನು ನೀವು ಇಲ್ಲಿ ನೋಡಬಹುದು ನಾನು ಪಡಿತರ ಚೀಟಿ ಅಂತ ಇದರ ಆಪ್ಷನ್ ಅನ್ನ ನಾನು ಕ್ಲಿಕ್ ಮಾಡುತ್ತಿದ್ದೇನೆ. ಇದರಲ್ಲಿ ತುಂಬಾ ರೀತಿಯ ಆಪ್ಷನ್ಸ್ ಇರುತ್ತೆ ವಿಗ್ರಹಲಕ್ಷ್ಮಿ ಯೋಜನೆಗಳಾಗಿರಬಹುದು, ಆಹಾರ ಆಗಿರಬಹುದು ಆಧಾರ ಕಾರ್ಡ್ ಲಿಂಕ್ ಮಾಡಬಹುದು ತುಂಬಾ ರೀತಿಯಲ್ಲಿ ಎಲ್ಲದು ನಿಮಗೆ ಇದರಲ್ಲಿ ಆಪ್ಷನ್ಸ್ ಸಿಗತ್ತೆ. ಎಷ್ಟು ಜನ ಅರ್ಜಿ ಹಾಕಿದ್ದಾರೆ ಗೃಹಲಕ್ಷ್ಮಿ ಯೋಜನೆಗೆ ಇದು ಸಿಗತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.