ಸಿದ್ದುನೇ ಕೆಳಗಿಳಿಸ್ತಾರ ಸ್ಪಂದನ ಚಿಕ್ಕಪ್ಪ..ಬಿಕೆ ಹರಿಪ್ರಸಾದ್ ಲೈಫ್ ಸ್ಟೋರಿ ಎಲೆಕ್ಷನ್ನೇ ಗೆಲ್ಲದಿದ್ದರೂ ತುಂಬಾ ಪವರ್ ಪುಲ್.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಡಿಕೆಶಿಗೆ ಹರಿಪ್ರಸಾದ್ ಸಪೋರ್ಟ್ ಇವರ ಆಸ್ತಿ ಎಷ್ಟು? ಬಂಧನ ಚಿಕ್ಕಪ್ಪ ಹರಿಪ್ರಸಾದ್ ಅವರು ಇಷ್ಟೊಂದು ಪವರ್ಫುಲ್?? ಸಿದ್ದರಾಮಯ್ಯನೇ ಕೆಳಗಿಳಿಸ್ತೀನಿ ಅನ್ನುವಷ್ಟು ಪವರ್ಫುಲ್ ಇದಾರೆ?? ಡಿಕೆ ಶಿವಕುಮಾರ್ ಗೆ ಬಿ ಕೆ ಹರಿಪ್ರಸಾದ್ ಬೆಂಬಲಿಸಲು ಕಾರಣವೇನು ಹೊಂದಿದ್ದಾರೆ ಎಲ್ಲವನ್ನು ಈ ವಿಡಿಯೋದಲ್ಲಿ ಹೇಳ್ತೀನಿ. ಹರಿಪ್ರಸಾದ್ ಜನನ ಮತ್ತು ಬಾಲ್ಯ ವಿಕೆ ಹರಿಪ್ರಸಾದ್ ಬೆಂಗಳೂರಿನಲ್ಲಿ 1954ರ ಜುಲೈ 29 ರಂದು ಜನಿಸಿದ್ರು ಇವರು ತಂದೆ ಕೆಂಪಯ್ಯ ತಾಯಿಗುಣವತಿ ವ್ಯಾಪಾರ ಮಾಡಿಕೊಂಡಿದ್ದರೆ ತಾಯಿ ಹಸುಗಳನ್ನು ಸಾಕಿ ಹಾಲ್ ಮಾರಿ ದುಡ್ಡು ಮಾಡ್ಕೊಂಡಿದ್ರು. ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಪಡೆದುಕೊಂಡ್ರು.

ಬಿಕೆ ಹರಿಪ್ರಸಾದ್ ಅವರು ಕಾಲೇಜಿನಲ್ಲಿ ಇರುವಾಗಲೇ ರಾಜಕೀಯಕ್ಕೆ ಸೇರಿದರು. ಅಲ್ಲಿಂದಲೂ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತಾವು ಒಳ್ಳೆ ರೀತಿಯಲ್ಲಿ ತೊಡಗಿಸಿಕೊಂಡು ಬಂದಿದ್ದಾರೆ. 574 ರಿಂದ ರಾಜಕೀಯದಲ್ಲಿ ಸಕ್ರಿಯವಾದರೂ ತುರ್ತು ಪರಿಸ್ಥಿತಿಯ ಟೈಮಲ್ಲಿ ಇಂದಿರಾಗಾಂಧಿ ಸಣ್ಣ ಮಗ ಜೊತೆಗೆ ಯೂತ್ ಲೀಡರ್ ಅನ್ನ ಬೆಳೆಸಿದ್ರು. ಇದರಿಂದ ಈ ಟೈಮಲ್ಲಿ ಪಕ್ಷದಲ್ಲಿ ಹಲವು ಬದಲಾವಣೆಗಳಾದ್ವು 1983 ರಲ್ಲಿ ಬಿ.ಕೆ ಹರಿಪ್ರಸಾದ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದರೆ ಜಯಗಳಿಸಲು ಸಾಧ್ಯವಾಗಲಿಲ್ಲ ಪಕ್ಷದ ವಿವಿಧ ಹುದ್ದೆಗಳನ್ನು ಇವರು ನಿಭಾಯಿಸಿದರು.

ಡಿಕೆ ಶಿವಕುಮಾರ್ ಅವರು ಮತ್ತು ಬಿಕೆ ಹರಿಪ್ರಸಾದ್ ಅವರು ಕ್ಲೋಸ್ ಆಗ್ತಾ ಹೋದರು ಆಮೇಲೆ ಇವರು ಬಿಕೆ ಹರಿಪ್ರಸಾದ್ ಅವರು ಸೋಲನ್ನು ಕಂಡರೂ ಕೂಡ ಅವರಿಗೆ ಅಧಿಕಾರ ನಿರಂತರವಾಗಿ ಹರಿತಾ ಬಂತು ನಿರಂತರವಾಗಿ ಅವರು ಅಧಿಕಾರದಲ್ಲಿದ್ದರು. ರಾಜ್ಯಸಭೆ ಸದಸ್ಯರಾಗಿ ಆಯ್ಕೆ ಮಾಡಲಾಯಿತು 1996ರವರೆಗೆ. 2013ರಲ್ಲಿ 2020 ರ ವರೆಗೂ ಹುದ್ದೆಯಲ್ಲಿದ್ರು 2019 ರಲ್ಲಿ ವಿಜಯ್ ಸೂರ್ಯ ವಿರುದ್ಧ ಇವರು ಸ್ಪರ್ಧೆಸಿದ್ರು ಆದರೆ ಅಲ್ಲೂ ಕೂಡ ಸೋಲನ್ನ ಕಂಡ್ರು.

2022 ರಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕರಾಗಿಯೂ ಕೆಲಸ ಮಾಡಿದ್ದರು ಆದರೆ 2023ರ ಮೇ ತಿಂಗಳಲ್ಲಿ ವಿಪಕ್ಷ ನಾಯಕ ನೀಡಿದ್ದರು ತೀಕ್ಷ್ಣವಾಗಿ ಅವರಿಗೆ ಹೇಳ್ಬಿಡ್ತಾರೆ ಬೇರೆ ಪಕ್ಷದ ನಾಯಕರು ತಮ್ಮ ಪಕ್ಷದ ಬಗ್ಗೆ ಮಾತನಾಡಿದರೆ ಇವರು ಖಡಕ್ ಕಂಡಿತವಾಗಿ ಹೇಳೇ ಬಿಡ್ತಾರೆ. ಅಲ್ಲಿಂದ ಇಲ್ಲಿಯವರೆಗೆ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ರಾಜ್ಯ. ರಾಜಕೀಯ ಪಕ್ಷದಲ್ಲಿ ತುಂಬಾ ಚಾಪು ಮೂಡಿಸಿದಂತವರು ಇವರು.
ಶನಿವಾರ ಈ ವಸ್ತುಗಳನ್ನು ತಪ್ಪದೇ ಮನೆಗೆ ತನ್ನಿ ಒಂದು ವಾರದಲ್ಲೇ ಕೋಟ್ಯಾಧಿಶ್ವರಾಗ್ತೀರಾ..ನಂಬಿದ್ರೆ ನಂಬಿ ಇದು ಸತ್ಯ

ರಾಜಕಾರಣದಲ್ಲಿ ಹೆಸರು ಮಾಡಿದ್ದಾರೆ ಕೆಲಸ ಮಾಡಿದ್ದ ಇವರು ಹಲವು ರಾಜ್ಯಗಳ ವಿಧಾನಸಭೆ ಚುನಾವಣೆ ಉಸ್ತುವಾರಿಯಾಗಿ ನೇಮಕವಾಗಿದ್ರು. ಈ ಹಿಂದೆ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿಯ ಇಂದಿರಾ ಗಾಂಧಿ 1978ರಲ್ಲಿ ಚಿಕ್ಕಮಗಳ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಪ್ರಚಾರಕ್ಕೆ ಓಡಾಡಿದ ನಾಯಕರಲ್ಲಿ ಹರಿಪ್ರಸಾದ್ ಗೌಡ ಒಬ್ಬರು. ಚಿಕ್ಕಮಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಪ್ರಚಾರಕ್ಕೆ ಓಡಾಡಿದ ನಾಯಕರಲ್ಲಿ ಹರಿಪ್ರಸಾದ್ ಕೂಡ ಒಬ್ಬರು ಈಗಲೂ ಗಾಂಧಿ ಕುಟುಂಬದ ಒಳ್ಳೆ ನಿಂತಿದ್ದು. ಗಾಂಧಿ ಕುಟುಂಬಕ್ಕೆ ಇವರು ತುಂಬಾ ಆಪ್ತರಾಗಿದ್ದಾರೆ.

ಇವರು ಬಿಕೆ ಹರಿಪ್ರಸಾದ್ ಅವರು 49 ವರ್ಷಗಳಿಂದ ಬರಿ ಕಾಂಗ್ರೆಸ್ ಪಕ್ಷದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ ಇವರು ಸೋಲು ಕಂಡರೂ ಕೂಡ ಪಕ್ಷವನ್ನ ಬಿಡಲಿಲ್ಲ ಒಂದೇ ಪಕ್ಷದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಾರು ಪ್ರಧಾನಿ ಆಗ್ಬೇಕು ಅಂತ ಹರಿಪ್ರಸಾದ್ ಅವರು ಕೇಳಿದಾಗ ಡಿಕೆ ಶಿವಕುಮಾರ್ ಕಂಡ್ರೆ ತುಂಬಾ ಆಪ್ತರು ಅದಕ್ಕೋಸ್ಕರ ಹಾಗೆ ಹೇಳಿದರೆ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ.

ಮೊದಲಿಂದ ಕೂಡ ನಾನು ಯಾವುದೇ ಕಾರಣಕ್ಕೂ ರಾಜಕೀಯ ಬಂದಿದ್ದು ಮಂತ್ರಿ ಸ್ಥಾನ ಕಲ್ಲ ಅಂತ ಹೇಳ್ತಾ ಬಂದಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *