ಸ್ನಾನ ಮಾಡುವಾಗ ನೀರಿಗೆ ಇವುಗಳನ್ನು ಬೆರೆಸಿ ಸ್ನಾನ ಮಾಡಿದರೆ ಶನಿದೋಷವೇ ಬಾರದು..

ಸ್ನಾನ ಮಾಡುವ ನೀರಿಗೆ ಇವುಗಳನ್ನು ಬೆರೆಸಿ ಸ್ನಾನ ಮಾಡಿದರೆ ಶನಿದೋಷವೆ ಬಾರದು… ಸ್ನಾನ ಮಾಡುವ ನೀರಿಗೆ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡುವುದರಿಂದ ನಮ್ಮೆಲ್ಲ ಗ್ರಹದೋಷಗಳು ಆರೋಗ್ಯದ ಸಮಸ್ಯೆಗಳು ಮತ್ತು ಬಡತನವನ್ನು ತರುವ ದೋಷಗಳು ದೂರವಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಯಾವ ವಸ್ತುವನ್ನು ಸ್ಥಾನ ಮಾಡುವ ನೀರಿಗೆ.

WhatsApp Group Join Now
Telegram Group Join Now

ಬೆರೆಸಿ ಸ್ನಾನ ಮಾಡಬೇಕು ಇದರ ಪ್ರಯೋಜನವೇನು ತಿಳಿದುಕೊಳ್ಳಿ, ನೀರನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ ಇದನ್ನು ಶುದ್ಧ ಅಮೃತ ಎಂದು ಪರಿಗಣಿಸಲಾಗುತ್ತದೆ ನೀರಿಗೆ ಅಮೃತಕ್ಕಿಂತ ಹೆಚ್ಚಿನ ಸ್ಥಾನವಿದೆ ನೀರು ನಮ್ಮ ಹಿಂದೂ ಸನಾತನ ಧರ್ಮದ ಪ್ರಮುಖ ದೇವತೆಯಾಗಿದೆ ಹಿಂದೂ ಧರ್ಮದಲ್ಲಿ ನೀರನ್ನು ವರುಣದೇವ.

ಎಂದು ಪರಿಗಣಿಸಲಾಗುತ್ತದೆ ಮತ್ತೊಂದು ಎಡೆ ನಾವು ನೀರಿನ ಕೆಲವು ಕ್ರಮಗಳನ್ನು ತೆಗೆದುಕೊಂಡರೆ ನಾವು ಅನೇಕ ರೀತಿಯ ಪ್ರಯೋಜನಗಳನ್ನು ಪಡೆಯಬಹುದು ಮತ್ತು ನಮ್ಮ ರೋಗ ಬಡತನ ಇತ್ಯಾದಿಗಳನ್ನು ಕೊನೆಗೊಳಿಸಬಹುದು ಹಾಗಾದರೆ ಸ್ನಾನ ಮಾಡುವ ನೀರಿನಲ್ಲಿ ಅಂತಹದೇನಿದೆ ಅದರಿಂದ ನಮ್ಮ ಬಡತನ ಹೇಗೆ ನಿರ್ಮೂಲನೆ ಯಾಗುವುದು ನಮ್ಮ ರೋಗವು ಹೇಗೆ.

ಕೊನೆಗೊಳ್ಳುತ್ತದೆ ಎಂದು ತಿಳಿಯೋಣ ಮತ್ತು ಯಾವುದೇ ರೀತಿಯ ಗೃಹ ದೋಷಗಳು ಮತ್ತು ಅಡೆತಡೆಗಳು ಸಹ ಹೇಗೆ ಕೊನೆಗೊಳ್ಳುತ್ತವೆ ಎಂಬುದನ್ನು ನೋಡೋಣ,, 1. ಹಿಂಗು, ಶಾಸ್ತ್ರಗಳ ಪ್ರಕಾರ ಸ್ಥಾನದ ನೀರಿನಲ್ಲಿ ಹಿಂಗನ್ನು ಬೆರೆಸಿ ಸ್ನಾನ ಮಾಡಿದರೆ ಗೃಹದೋಷ ಬೂತಪ್ರೆತೆಗಳ ಅಡಚಣೆಯನ್ನು ಹೋಗಲಾಡಿಸಲು ಇದು ಅತ್ಯುತ್ತಮ ಔಷಧವೆಂದು.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

ಸ್ವಂತ ಮನೆ ಇಲ್ಲದವರಿಗೆ ಸಿಹಿಸುದ್ದಿ..ಸ್ವಂತ ಮನೆ ಸೈಟ್ ಜಾಗ ಇಲ್ಲದವರಿಗೆ ಸಿಹಿಸುದ್ದಿ ಇಲ್ಲಿದೆ ನೋಡಿ

ಪರಿಗಣಿಸಲಾಗಿದೆ ಇದು ಶನಿ ಮತ್ತು ರಾಹುವಿನಂತಹ ಗ್ರಹಗಳ ದುಷ್ಪರಿಣಾಮಗಳಿಂದ ನಮ್ಮನ್ನು ರಕ್ಷಿಸುತ್ತದೆ ಮತ್ತು ಅವರ ಪ್ರಭಾವವನ್ನು ಶೂನ್ಯ ಗೊಳಿಸುತ್ತದೆ ಸಾಡೇ ಸಾತಿ ಶನಿ ದೋಷ ಶನಿ ಧೈರ್ಯ ಪ್ರೇತಗಳಿಂದ ತೊಂದರೆ ಇರುವವರು ಅಂತವರು ನೀರಿಗೆ ಹಿಂಗು ಹಾಕಿ ಸ್ನಾನ ಮಾಡಬೇಕು ಅದೇ ಸಮಯದಲ್ಲಿ ಈ ಪರಿಹಾರವನ್ನು ಮಾಡುವುದರಿಂದ ವ್ಯಕ್ತಿಯು ಹಠಾತ್.

ಪ್ರಗತಿಯನ್ನು ಪಡೆಯುತ್ತಾನೆ ಮತ್ತು ಅವನ ಜೀವನದಲ್ಲಿ ಪ್ರಗತಿ ಪ್ರಾರಂಭವಾಗುತ್ತದೆ,, 2. ಲವಂಗಗಳು, ಶನಿವಾರ ಅಥವಾ ಮಂಗಳವಾರದಂದು ಏಳು ಲವಂಗಗಳನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡುವುದರಿಂದ ನಿಮಗೆ ಭಯಾನಕ ಶನಿ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ ಮತ್ತು ನಿಮ್ಮ ಯಾವುದೇ ಕೆಲಸದಲ್ಲಿ ನೀವು ಪ್ರಗತಿ ಹೊಂದಲು ಪ್ರಾರಂಭಿಸುತ್ತೀರಿ ಎಂದು ನಂಬಲಾಗಿದೆ.

ಇತ್ತೀಚೆಗೆ ನಾಸಾಗೆ ಸಿಕ್ಕ ಈ ಪೋಟೊ ನೋಡಿ ಸ್ವತಃ ವಿಜ್ಞಾನಿಗಳೆ ಬೆರಗಾದರು..ಅಲ್ಲಿ ಕಂಡಿದ್ದು ನಿಜಕ್ಕೂ ಮಹಾವಿಷ್ಣುವಿನ ಅವತಾರವ ?

ಹಾಗೂ ಇದರಿಂದ ಜೀವನದಲ್ಲಿನ ಎಲ್ಲಾ ಅಡೆತಡೆಗಳು ಕೊನೆಗೊಳ್ಳುತ್ತವೆ. ನಿಮ್ಮ ಎಲ್ಲಾ ಸಮಸ್ಯೆಗಳು ಸ್ವಯಂ ಚಾಲಿತವಾಗಿ ದೂರವಾಗುತ್ತವೆ ಎನ್ನುವ ನಂಬಿಕೆ ಇದೆ,,3. ತುಳಸಿ, ತುಳಸಿ ಹಿಂದೂ ಧರ್ಮದ ಪವಿತ್ರ ದೇವತೆ ಭಗವನ್ ಸಾಲಿಗ್ರಾಮನ ಮಡದಿ ಮತ್ತು ತುಳಸಿಯು ಹಿಂದೂ ಧರ್ಮದಲ್ಲಿ ತಾಯಿಯ ಸ್ಥಾನಮಾನವನ್ನು ಹೊಂದಿದ್ದಾಳೆ ಹೀಗೆ ಶುದ್ಧ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ಮನಸ್ಸಿನಿಂದ ಸಂಪತ್ತನ್ನು ಹಾರೈಸಿ ಸ್ನಾನದ ನೀರಿಗೆ ಐದು ತುಳಸಿ ಎಲೆಗಳನ್ನು ಹಾಕಿ ಸ್ನಾನ ಮಾಡಿದರೆ ದಿಡೀರ್ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯು ಇದೆ,,4. ಅರಿಶಿಣ, ಅರಿಶಿನವನ್ನು ಕೇವಲ ಅಡುಗೆ ಮಾಡಲು ಮಾತ್ರವಲ್ಲ ದೇವರ ಪೂಜೆಗೆ ಗೃಹದೋಷಗಳ ನಿವಾರಣೆಗೂ ಬಳಸಲಾಗುತ್ತದೆ ಅರಿಶಿನವನ್ನು ಸ್ನಾನ ಸ್ನಾನ ಮಾಡುವ ನೀರಿಗೆ ಬೆರೆಸಿ ಸ್ನಾನ.

ಸಮುದ್ರದ ಮಧ್ಯೆ ಇರುವ ಈ ಲೈನನ್ನು ದಾಟಲು ಏಕೆ ಸಾಧ್ಯವಿಲ್ಲ ..ಬಾಲಿ ಹಾಗೂ ಲಂಬ್ಯಾಕ್ ನಲ್ಲಿ ಏನಿದೆ ನೋಡಿ

ಮಾಡುವುದರಿಂದ ಭಗವಾನ್ ವಿಷ್ಣುವಿನ ಕೃಪೆಯು ಪ್ರಾಪ್ತಿಯಾಗುತ್ತದೆ ಹಾಗೂ ಎಲ್ಲಾ ರೀತಿಯ ನಕಾರಾತ್ಮಕ ಕಂಪನಗಳು ನಮ್ಮಿಂದ ದೂರವಾಗುತ್ತದೆ ಎನ್ನುವ ನಂಬಿಕೆ ಇದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">