ಕನ್ನಡ ಮಾತನಾಡಲು ಓದಲು ಬಂದರೆ ಸಾಕು 29,000 ಸಂಬಳ ಸರ್ಕಾರಿ ಕೆಲಸ ಈಗಲೇ ಅರ್ಜಿ ಹಾಕಿ….ಸಾಕಷ್ಟು ಜನ ಉದ್ಯೋಗದ ಬಗ್ಗೆ ಕೇಳಿದ್ದೀರಿ, ಅದರಲ್ಲೂ ಸೆಂಟ್ರಲ್ ಗೌರ್ನಮೆಂಟ್ ಜಾಬ್ ಕಾಲ್ ಆಗಿದೆ ಅದರಲ್ಲೂ ಕೂಡ ಎಸ್ ಎಲ್ ಸಿ ಮಾಡಿರುವವರಿಗೆ ಯಾವುದೇ ರೀತಿಯಾದಂತಹ ಪರೀಕ್ಷೆ ಕಾಂಪಿಟೇಟಿವ್ ಎಕ್ಸಾಮ್ ಏನು ಇರುವುದಿಲ್ಲ ಎಸ್ ಎಲ್ ಸಿ.
ಪಾಸಾಗಿದ್ದರೆ ಸಾಕು ನೇರ ನೇಮಕಾತಿ ಇರುತ್ತದೆ 30,000 ವರೆಗೂ ಕೆಲಸಕ್ಕೆ ಕಾಲ್ ಫಾರ್ಮ್ ಆಗಿದ್ದು 29 ಸಾವಿರವರೆಗೆ ಸಂಬಳವಿದೆ ಕೇವಲ ಎಸ್ ಎಲ್ ಸಿ ಅಂತ ಮಾತ್ರವಲ್ಲ ಎಸ್ ಎಲ್ ಸಿ ಮಾಡಿರುವವರಿಗೆ ಪಿಯುಸಿ ಮಾಡಿರುವವರಿಗೆ ಯಾವುದೇ ಪದವಿ ಬಿ ಎಡ್ ಡಿಪ್ಲೋಮೋ ಮಾಡಿರುವಂತವರಿಗೆ ಇಂಜಿನಿಯರ್ ಮಾಡಿರುವವರಿಗೆ ಇಷ್ಟು ಜನಗಳಿಗೂ ಕೂಡ.
ಒಟ್ಟಾರೆಯಾಗಿ 40 ರಿಂದ 50 ಸಾವಿರ ಪೋಸ್ಟ್ ಗಳ ಕೆಲಸಕ್ಕೆ ಕಾಲ್ ಫಾರ್ಮ್ ಮಾಡಿದ್ದಾರೆ ಇವೆಲ್ಲ ಮಾಹಿತಿಯನ್ನು ನಾನು ಈ ವಿಡಿಯೋದಲ್ಲಿ ನಿಮಗೆ ತಿಳಿಸುತ್ತೇನೆ. ಮೊದಲನೆಯದಾಗಿ ನಾನು ಆಗಲೇ ಹೇಳುತ್ತಿದ್ದ ಹಾಗೆ ಇವತ್ತು ಕೊಡುತ್ತಿರುವ ಎಲ್ಲ ಮಾಹಿತಿಯು ಕೂಡ ಸೆಂಟ್ರಲ್ ಗೌರ್ನಮೆಂಟ್ ಕೆಲಸವಾಗಿರುತ್ತದೆ ಎಸ್ ಎಲ್ ಸಿ ಪಿಯುಸಿ ಅವರಿಗೆ ಬಹಳ ಸಹಾಯವಾಗುತ್ತದೆ.
ಎಂದುಕೊಂಡಿದ್ದೇನೆ ಮೊದಲನೆಯದಾಗಿ ಡಿಗ್ರಿ ಮಾಡಿರುವವರು ಕೂಡ ಮೂವತ್ತೆರಡು ಜಾಬ್ಗಳು ಇದು ಯಾವುದೇ ಪದವಿ ಪಾಸಾಗಿದ್ದರೆ ಸಾಕು ಆಗಲೇ ಹೇಳಿದ ಹಾಗೆ ಇಂಡಿಯನ್ ಪೋಸ್ಟ್ ಬ್ಯಾಂಕಿಂಗ್ ನಲ್ಲಿ ಆಗಸ್ಟ್ 16ನೇ ತಾರೀಕು ಅರ್ಜಿ ಹಾಕುವುದಕ್ಕೆ ಕೊನೆಯ ದಿನಾಂಕ ಇದೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಗರಿಷ್ಟ 35 ವರ್ಷ ವಯಸ್ಸಾಗಿರಬೇಕು ಓಬಿಸಿರುವವರಿಗೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ್ದರು ತಪ್ಪದೇ ಮೊಬೈಲ್ ನಲ್ಲಿ ಈ ಹೊಸ ಲೀಸ್ಟ್ ನೋಡಿ ನಿಮ್ಮ ಹೆಸರು ಇದೆಯಾ ಇಲ್ಲ…
ಮೂರು ವರ್ಷ ವಿನಾಯಿತಿ ಎಸ್ ಟಿ ಅವರಿಗೆ ಐದು ವರ್ಷ ರೀತಿಯಲ್ಲಿ ವಿನಾಯಿತಿ ಇದೆ ಇದರ ಅರ್ಜಿ ಹಾಕುವುದಕ್ಕೆ ಲಿಂಕ್ ನನ್ನ ಡಿಸ್ಕ್ರಿಪ್ಷನ್ ಬಾಕ್ಸ್ ನಲ್ಲಿ ಕೊಟ್ಟಿರುತ್ತೇನೆ ಜಾಬ್ ಬಂದು ಅಂತ ಹೇಳಿ ಒಂದು ಲಿಂಕ್ ಅನ್ನು ಕೊಡುತ್ತೇನೆ ಅದಕ್ಕೆ ಹೋದರೆ ನೀವು ಹೆಚ್ಚಿನ ಮಾಹಿತಿಯನ್ನು ತೆಗೆದುಕೊಂಡು ಅರ್ಜಿಯನ್ನು ಹಾಕಬಹುದಾಗಿದೆ ಇನ್ನು ಎರಡನೆಯದಾಗಿ ಐಬಿಪಿಸಿ ಇಂದ.
3049 ಬ್ಯಾಂಕ್ ಪ್ರೊಫೆಷನಲ್ ಆಫೀಸರ್ಸ್ ಮತ್ತು ಎಂ ಟಿ ಜಾಬ್ ಗಳಿಗೆ ಅರ್ಜಿಯನ್ನು ಆಹ್ವಾನ ಮಾಡಿದ್ದಾರೇ ಇದಕ್ಕೆ ಡಿಗ್ರಿ ಪಾಸಾಗಿದ್ದರು ಸಾಕು ಅರ್ಜಿಯನ್ನು ಹಾಕಬಹುದಾಗಿದೆ ಅಲ್ಲಿ ಪ್ರತಿ ವರ್ಷವೂ 2024 25 ನೇ ಸಾಲಿಗೆ ಬೇರೆ ಬೇರೆ ಬ್ಯಾಂಕ್ಗಳಿಗೆ ಒಟ್ಟು 349 ಪ್ರೊಫೆಷನರ್ ಆಫೀಸರ್ಸ್ ಮತ್ತು ಮ್ಯಾನೇಜರ್ ಟ್ರೈನಿಂಗ್.
ರಾತ್ರಿ ನಿದ್ದೆ ಬಾರದೇ ಇರುವುದು ಅಥವಾ ಒಂದೇ ಸಮಯದಲ್ಲಿ ನಿದ್ದೆಯಿಂದ ಎಚ್ಚರ ಆಗುವುದು ಭಗವಂತ ಕೆಲವು ಸಂಕೇತ ನೀಡುತ್ತಿದ್ದಾನೆ..
ಕೆಲಸಕ್ಕೆ ಈಗ ಸದ್ಯಕ್ಕೆ ಕಾಲನ್ನು ಮಾಡಿರುವಂಥದ್ದು ಎಕ್ಸಾಮ್ ಸೆಪ್ಟೆಂಬರ್ ಅಕ್ಟೋಬರ್ ನವಂಬರ್ ನಲ್ಲಿ ಇರುತ್ತದೆ ಅರ್ಜಿ ಹಾಕುವುದಕ್ಕೆ ಕೊನೆಯ ದಿನಾಂಕ ಬಂದು 21ನೇ ತಾರೀಕು 8ನೇ ತಿಂಗಳು ಇದೇ ತಿಂಗಳು 21ನೇ ತಾರೀಕು ಕೊನೆಯ ದಿನಾಂಕವಿದೆ ಕನಿಷ್ಠ 20 ವರ್ಷ ವಯಸ್ಸಾಗಿರಬೇಕು ಗರಿಷ್ಠ 30 ವರ್ಷ.
ವಯಸ್ಸಾಗಿರಬೇಕು ಒಬಿಸಿ ಅವರಿಗೆ ಮೂರು ವರ್ಷ ವಿನಾಯಿತಿ ಇದೆ 5 ವರ್ಷ ವಿನಾಯಿತಿ ವಿಶೇಷ ಜಂಡರ್ ರವರಿಗೆ 10 ವರ್ಷ ವಿನಾಯಿತಿ ಜೊತೆಗೆ ಮಾಜಿ ಸೈನಿಕರಿಗೆ ಐದು ವರ್ಷ ವಿನಾಯಿತಿ ಇದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.