ಮನೆ ಕ್ಲೀನ್ ಮಾಡುವಾಗ ವ್ಯಾಪಾರ ಸ್ಥಳ ಶುದ್ದಿ ಮಾಡುವಾಗ ಈ 5 ವಸ್ತುಗಳನ್ನು ನೀರಿನಲ್ಲಿ ಬೆರೆಸಿ ಲಕ್ಷ್ಮಿ ಸ್ಥಿರವಾಗಿ ನೆಲೆಸುತ್ತಾಳೆ - Karnataka's Best News Portal

ಮನೆ ಕ್ಲೀನ್ ಮಾಡುವಾಗ ವ್ಯಾಪಾರ ಸ್ಥಳ ಶುದ್ದಿ ಮಾಡುವಾಗ ಈ 5 ವಸ್ತುಗಳನ್ನು ನೀರಿನಲ್ಲಿ ಬೆರೆಸಿ ಲಕ್ಷ್ಮಿ ಸ್ಥಿರವಾಗಿ ನೆಲೆಸುತ್ತಾಳೆ

ಮನೆ ಶುದ್ದಿ ಮಾಡುವಾಗ ವ್ಯಾಪಾರಸ್ಥಳ ಕ್ಲೀನ್ ಮಾಡುವಾಗ ಈ ಐದು ವಸ್ತುಗಳು ನೀರಿನಲ್ಲಿ ಹಾಕಿ ಕಂಡಿತ ಲಕ್ಷ್ಮಿ ಮನೆಯಲ್ಲಿ ಸ್ಥಿರ ನಿವಾಸವಾಗಿರುತ್ತಾಳೆ…. ಗೃಹಿಣಿ ಯಾರು ಮನೆಯ ಶುದ್ದಿ ಮಾಡುವಾಗ ಅಂದರೆ ಮನೆ ಒರೆಸಿಕೊಳ್ಳುವಾಗ ಬಕೆಟ್ ನಲ್ಲಿ ನೀರನ್ನು ಇಟ್ಟುಕೊಂಡು ಆ ನೀರಿನಲ್ಲಿ ಯಾವ ವಸ್ತುವನ್ನು ಹಾಕುವುದರಿಂದ ಲಕ್ಷ್ಮಿ ಅನುಗ್ರಹ ಸಿಗುತ್ತದೆ.

ಮನೆಯಲ್ಲಿರುವಂತಹ ಎಲ್ಲಾ ದರಿದ್ರ ಬಾದೆಗಳು ದೂರವಾಗಿ ನಕಾರಾತ್ಮಕ ಶಕ್ತಿ ಮನೆಯಿಂದ ದೂರವಾಗಿ ಲಕ್ಷ್ಮಿ ಮನೆಯಲ್ಲಿ ನಲಿಸಬೇಕು ಎಂದರೆ ಏನು ಮಾಡಬೇಕು ಎಂದು ನಾವು ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ. ನಾವು ಮನೆಹರಿಸುವಾಗ ಬಕೆಟ್ ನೀರಿನಲ್ಲಿ ಏನು ಹಾಕಬೇಕು ಎಂದರೆ ಎಲ್ಲರೂ ಹೇಳುವ ಮಾತು ಇನ್ನೇನು ಹಾಕಿಕೊಳ್ಳುತ್ತೇವೆ ಎಂದರೆ ಡೇಟ್ ಆಯಿಲ್.

ಹಾಕಿಕೊಂಡು ಮನೆಯನ್ನು ಒರೆಸುತ್ತೇವೆ ಎಂದು ಆದರೆ ಅದು ಈಗ ಬಂದಿರುವುದು ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಯಾವ ವಸ್ತುಗಳನ್ನು ಹಾಕುತ್ತಿದ್ದರು ನಮ್ಮ ಅಜ್ಜಿ ಮನೆ ಒರೆಸುವಾಗ ಯಾವಾಗಲೂ 5 ರೀತಿಯಾದಂತಹ ವಸ್ತುಗಳನ್ನು ನೀರಿನಲ್ಲಿ ಹಾಕಿಕೊಂಡು ಮನೆಹರಿಸುತ್ತಾ ಇದ್ದರು ತದನಂತರ ನಮ್ಮ ತಾಯಿಯು ಸಹ 5 ವಸ್ತುಗಳನ್ನು ನೀರಿನಲ್ಲಿ ಹಾಕಿ ಮನೆ.

ಶುದ್ದಿ ಮಾಡುತ್ತಾ ಇದ್ದರು ನಾನು ಒಂದು ಬಾರಿ ನಮ್ಮ ಅಜ್ಜಿಯನ್ನು ಕೇಳಿದೆ ಅಜ್ಜಿ ಯಾಕೆ ನೀವು ಈ ವಸ್ತುಗಳನ್ನು ನೀರಿನಲ್ಲಿ ಹಾಕಿಕೊಂಡು ಮನೆವರಿಸುತ್ತೀರಾ ಎಂದರೆ ಈ 5 ವಸ್ತುಗಳು ಮಹಾಲಕ್ಷ್ಮಿ ದೇವಿಗೆ ತುಂಬಾ ಪ್ರಿಯವಾಗಿರುವಂತಹ ವಸ್ತುಗಳು ಈ ವಸ್ತುಗಳನ್ನು ನೀರಿನಲ್ಲಿ ಹಾಕಿ ಮನೆಯನ್ನು ಸುದ್ದಿ ಮಾಡಿಕೊಂಡರೆ ಮನೆಯಲ್ಲಿರುವಂತಹ ಎಲ್ಲ ದರಿದ್ರಾದಿಗಳು.
ವರಲಕ್ಷ್ಮಿ ಹಬ್ಬಕ್ಕೆ ಅತಿ ಮುಖ್ಯವಾದ ಈ ವಸ್ತುಗಳನ್ನು ಸಿದ್ದ ಮಾಡುಕೊಳ್ಳಿ..ಕಳಶದಲ್ಲಿ ಯಾವ ವಸ್ತುಗಳನ್ನು ಹಾಕಬೇಕು ನೋಡಿ

See also  ನಿಮ್ಮ ಮನೆಯ ವಾಸ್ತು ದೋಷದಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ..ಪರಿಹಾರಕ್ಕೆ ತಪ್ಪದೆ ಈ ಸಂಚಿಕೆ ನೋಡಿ

ದೂರವಾಗಿ ಮನೆ ಅಷ್ಟೈಶ್ವರ್ಯಗಳಿಂದ ತುಂಬಿ ತುಳುಕುತ್ತದೆ ಎಂದು ನಮ್ಮ ಅಜ್ಜಿ ಹೇಳಿದರು ನಮ್ಮ ಅಜ್ಜಿಯ ನಂತರ ನಮ್ಮ ತಾಯಿಯು ಸಹ ಇದೆ ರೀತಿ ಮಾಡುತ್ತಾ ಇದ್ದರು ನನಗೆ ಗೊತ್ತಿರುವವರು ನಮ್ಮ ನೆಂಟರು ಸಹ ಜಾಸ್ತಿ ಜನ ಈ ಪರಿಹಾರವನ್ನು ಮಾಡಿಕೊಳ್ಳುತ್ತಿದ್ದರು ಇದನ್ನು ನಿಮಗೆ ತಿಳಿಸಬೇಕೆಂದು ಈ ವಿಡಿಯೋವನ್ನು ಮಾಡುತ್ತಿದ್ದೇನೆ.

ಮನೆ ಶುದ್ದಿ ಮಾಡುವಾಗ ಐದು ವಸ್ತುಗಳನ್ನು ನೀರಿನಲ್ಲಿ ಹಾಕಿಕೊಂಡರೆ ತುಂಬಾ ಶ್ರೇಷ್ಠ ಮನೆಯಲ್ಲಿರುವಂತಹ ಎಲ್ಲ ದರಿದ್ರ ಬಾದೆಗಳು ಎಲ್ಲಾ ನಕಾರಾತ್ಮಕ ಶಕ್ತಿಗಳು ದುಷ್ಟ ಶಕ್ತಿಗಳು ಎಲ್ಲಾ ದೂರವಾಗುತ್ತವೆ ಐದು ವಸ್ತುಗಳು ಯಾವುವು ಎಂದರೆ ಮೊದಲನೆಯದು ಸರ್ವ ಶುದ್ದಿ ನೋಡಿ ಇದನ್ನು ಸರ್ವ ಶುದ್ದಿ.
ಇಂತಹ ಇಟ್ಟಿಗೆಯಿಂದ ಮನೆ ಕಟ್ಟಿ 30% ಹಣ ಬಹಳ ಸುಲಭವಾಗಿ ಉಳಿಸಬಹುದು ನೀವು ಇಲ್ಲಿತನಕ ನೋಡಿರದ ಇಟ್ಟಿಗೆ ಇದು..

ಎಂದು ಕರೆಯುತ್ತಾರೆ ಹೆಸರಿನಲ್ಲಿಯೇ ಇದೆ ಸರ್ವ ಶುದ್ದಿ
ಸರ್ವವನ್ನು ಶುದ್ಧಿ ಮಾಡುವಂತಹ ಪದಾರ್ಥವಿದು ಆಯುರ್ವೇದ ಶಾಸ್ತ್ರದಲ್ಲಿ ಇದಕ್ಕೆ ಒಳ್ಳೆಯ ಪ್ರಾಧ್ಯಾನತೆ ಇದೆ ಸರ್ವ ಶುದ್ದಿ ಹಳ್ಳಿಗಳಲ್ಲಿ ಎಲ್ಲರ ಮನೆಯ ಬಳಿ ಇರುತ್ತದೆ ನೀವು ಬೇಕಾದರೆ ಸಹ ನೋಡಬಹುದು ಸಿಟಿಗಳಲ್ಲಿಯೂ ಸಹ ಕೆಲವರ ಮನೆಯ.

ಮುಂಭಾಗದಲ್ಲಿ ಇದನ್ನು ಇಟ್ಟುಕೊಳ್ಳುತ್ತಾರೆ ನರ್ಸರಿಯಲ್ಲಿಯೂ ಸಹ ನೀವು ಹೋಗಿ ನಮಗೆ ಒಂದು ಸರ್ವ ಶುದ್ದಿ ಬೇಕು ಎಂದರೆ 30 ರೂಪಾಯಿಗೆ ಒಂದು ಸರ್ವ ಶುದ್ದಿ ಗಿಡವನ್ನು ತಂದುಕೊಡುತ್ತಾರೆ ಇಂತಹ ಸರ್ವಶದ್ದಿ ಗಿಡವನ್ನು ಮನೆಯ ಬಳಿ ಒಂದು ಪಾರ್ಟ್ ನಲ್ಲಿ ಇಟ್ಟುಕೊಳ್ಳಿ ಅಥವಾ ಜಾಗ ಇದ್ದರೆ.

See also  ನಾಳೆ ಪವರ್ ಫುಲ್ ಹುಣ್ಣಿಮೆ ಇದೆ ಈ ಕೆಲಸ ಮಾಡಿ ನೋಡಿ ನಿಮ್ಮ ಜೀವನವೆ ಸಂಪೂರ್ಣ ಬದಲಾಗುತ್ತದೆ.. ಅದೃಷ್ಟ ಬದಲಿಸುವ ತಂತ್ರಗಳು

ಮನೆಯ ಮುಂದೆ ಬೆಳೆಸಿಕೊಳ್ಳಿ ಇದು ತುಂಬಾ ಶ್ರೇಷ್ಠವಾಗಿರುವಂತಹ ವಸ್ತು ಸರ್ವ ಶುದ್ಧಿ ಇದನ್ನು ನೀವು ನೀರಿನಲ್ಲಿ ಹಾಕುವುದರಿಂದ ಮನೆಯಲ್ಲಿರುವಂತಹ ಎಲ್ಲ ದೋಷಗಳು ನಿವಾರಣೆಯಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">