ಈ ಮೂರು ಪ್ರಕಾರದ ಆಹಾರ ತಿಂದರೆ ಕಡಿಮೆ ವಯಸ್ಸಿನಲ್ಲಿ ಮೃತ್ಯು..ಶ್ರೀ ಕೃಷ್ಣ ಹೇಳಿದ್ದಾರೆ ನೋಡಿ ಈ ಮಾತುಗಳು - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಶ್ರೀ ಕೃಷ್ಣ ಹೇಳಿದ್ದಾರೆ ಈ ಮೂರು ಪ್ರಕಾರದ ಆಹಾರ ತಿಂದರೆ ಆಯಸ್ಸು ಕಡಿಮೆಯಾಗುತ್ತದೆ…ಭಗವಂತನಾದ ಶ್ರೀ ಕೃಷ್ಣ ರು ಮೂರು ಯಾವ ರೀತಿ ಆಹಾರದ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಎಂದರೆ ಮನುಷ್ಯನು ಯಾವತ್ತಿಗೂ ಇವುಗಳ ಸೇವನೆಯನ್ನು ಮಾಡಬಾರದು ಇಂತಹ ಆಹಾರವು ವಿಷಕ್ಕೆ.

ಸಮಾನವಾಗಿರುತ್ತದೆ ಶ್ರೀಕೃಷ್ಣರು ಈ ರೀತಿ ಹೇಳುತ್ತಾರೆ ಇಂತಹ ಆಹಾರವನ್ನು ಸೇವಿಸುವುದರಿಂದ ಮನುಷ್ಯನ ಆಯಸ್ಸು ಕೂಡ ಕಡಿಮೆಯಾಗುತ್ತದೆ ಇದರ ಇಂದ್ರಿಯಗಳು ಕ್ಷೀಣಿಸುತ್ತವೆ ಅನಾರೋಗ್ಯಗಳು ಮನುಷ್ಯನನ್ನ ಆವರಿಸಿಕೊಳ್ಳುತ್ತದೆ ಈತ ಮನುಷ್ಯರು ವಯಸ್ಸಾಗುವ ಮುನ್ನವೇ ವೃದ್ಧರ ರೀತಿ ಕಾಣಲು ಶುರುವಾಗುತ್ತಾರೆ ನಿಧಾನವಾಗಿ ಇವರು ತಮ್ಮ ಶಕ್ತಿಯ ಜೊತೆಗೆ.

ರೂಪವನ್ನು ಸಹ ಕಳೆದುಕೊಳ್ಳುತ್ತಾರೆ ಆನಂತರ ನಾಶವಾಗುತ್ತಾರೆ ಸ್ತ್ರೀಯರು ಕೂಡ ಮರೆತರೂ ಈ ಮೂರು ಆಹಾರಗಳನ್ನು ಸೇವಿಸಬಾರದು ವಿಶೇಷವಾಗಿ ಗರ್ಭಿಣಿ ಮಹಿಳೆಯರು ಈ ಪ್ರಕಾರದ ಆಹಾರದಿಂದ ದೂರವೇ ಇರಬೇಕು ನಮ್ಮ ಶಾಸ್ತ್ರಗಳಲ್ಲಿ ಮೂರು ಪ್ರಕಾರದ ಆಹಾರದ ಬಗ್ಗೆ ವರ್ಣಿಸಿದ್ದಾರೆ ಕೇವಲ ಇಂತಹ ಆಹಾರವನ್ನು ಸೇವಿಸಿದರೆ ಮನುಷ್ಯನ ಜೀವನದಲ್ಲಿ.

ದುರ್ಭಗ್ಯವೂ ಬರುತ್ತದೆ ದೇವಿ ಲಕ್ಷ್ಮಿ ಕೂಡ ಇವರ ಮನೆಯನ್ನ ಬಿಟ್ಟು ಹೋಗುತ್ತಾರೆ ಆನಂತರ ಜೀವನದಲ್ಲಿ ದರಿದ್ರತೆ ಸಂಕಟಗಳು ಆವರಿಸಿಕೊಳ್ಳುತ್ತವೆ ಇಂತಹ ಆಹಾರವನ್ನು ಸೇವಿಸುವಂತಹ ಮನುಷ್ಯರು ತಮ್ಮ ಕೀರ್ತಿಯನ್ನು ಕಳೆದುಕೊಳ್ಳುತ್ತಾರೆ ಎಲ್ಲಾ ದೇವಾನುದೇವತೆಗಳು ಕೂಡ ಅವರ ಮೇಲೆ ಸಿಟ್ಟಾಗುವವರು ಇವರ ಮನೆಗೆ ಪಿತೃಗಳು ಸಹ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದವರು ತಪ್ಪದೇ ಮೊಬೈಲ್ ನಲ್ಲಿ ಈ ಕೆಲಸ ಮಾಡಿ ತಪ್ಪಾಗಿದ್ದರೆ ಮತ್ತೆ ಅರ್ಜಿ ಹಾಕಲೆಬೇಕು

ಬರುವುದಿಲ್ಲ ಹಾಗಾಗಿ ಇಂತಹ ಮನುಷ್ಯರು ಪಿತೃ ದೋಷಕ್ಕೆ ಒಳಗಾಗುತ್ತಾರೆ ಇವರ ಪಿತ್ರರು ಕೂಡ ಇವರ ಮೇಲೆ ಸಿಟ್ಟಾಗುವರು ಹಾಗಾಗಿ ಊಟ ಮಾಡುವಂತಹ ಸಮಯದಲ್ಲಿ ನಮ್ಮ ಶಾಸ್ತ್ರದಲ್ಲಿ ತಿಳಿಸಲಾದ ಮಹತ್ವಪೂರ್ಣ ನಿಯಮಗಳನ್ನ ಖಂಡಿತವಾಗಿ ಪಾಲಿಸಬೇಕು ನಮ್ಮ ಶಾಸ್ತ್ರಗಳಲ್ಲಿ ಮನುಷ್ಯನ ಕಲ್ಯಾಣಕ್ಕಾಗಿ ತುಂಬಾನೇ ಮಹತ್ವಪೂರ್ಣವಾದ.

ಉಪದೇಶವನ್ನು ಕೊಟ್ಟಿದ್ದಾರೆ ಈ ಉಪದೇಶಗಳನ್ನು ಪಾಲಿಸಿದರೆ ಮನುಷ್ಯನು ಸುಖ ಸಮೃದ್ಧಿಗಳನ್ನ ಪಡೆದುಕೊಳ್ಳುತ್ತಾರೆ ಇವರ ದುರ್ಭಾಗ್ಯ ಸೌಭಾಗ್ಯವಾಗಿ ಬದಲಾಗುತ್ತದೆ ಈ ಎಲ್ಲ ಮಹತ್ವಪೂರ್ಣವಾದ ನಿಯಮಗಳು ಕೇವಲ ಹಿಂದೂ ಧರ್ಮದ ಪ್ರಾಚೀನ ಗ್ರಂಥಗಳಲ್ಲಿ ನೋಡಲು ಸಿಗುತ್ತದೆ ಭಗವಂತನಾದ ಶ್ರೀ ಕೃಷ್ಣರು ಅನೇಕ ಋಷಿಮುನಿಗಳ ಜೊತೆಗೆ ದೇವತೆಗಳಿಗೆ ಯಾವ.

ಚಂದ್ರನ ಪೋಟೊ ಕಳಿಸಿದೆ ಚಂದ್ರಯಾನ ಮೂರು ಇಸ್ರೋ ವಿಜ್ಞಾನಿಗಳ ಕಣ್ಣಿನಲ್ಲಿ ಆನಂದಭಾಷ್ಪ…ಈ ವಿಡಿಯೋ ನೋಡಿ

ಮಹತ್ವಪೂರ್ಣವಾದ ಜ್ಞಾನವನ್ನು ಕೊಟ್ಟಿದ್ದಾರೋ ಆ ಜ್ಞಾನವು ನಮಗೆ ನಮ್ಮ ಗ್ರಂಥಗಳಲ್ಲಿ ಸಿಗುತ್ತದೆ ಹಾಗಾಗಿ ನಾವು ಭಗವಂತನಾದ ಶ್ರೀ ಕೃಷ್ಣರು ತಿಳಿಸಿದಂತಹ ಈ ಮಹತ್ವಪೂರ್ಣ ವಿಷಯಗಳ ಮೇಲೆ ಗಮನಹರಿಸೋಣ ಇವುಗಳನ್ನ ಪಾಲಿಸಿದರೆ ಜೀವನದಲ್ಲಿ ಯಾವತ್ತಿಗೂ ನಾವು ಕಷ್ಟಗಳನ್ನು ಎದುರಿಸುವ ಸ್ಥಿತಿ ಬರುವುದಿಲ್ಲ ಹಿಂದೂ ಧರ್ಮದಲ್ಲಿ 18 ಮಹಾಪುರಾಣಗಳು ಇವೆ.

ಅವುಗಳಲ್ಲಿಯೇ ಗರುಡ ಪುರಾಣವನ್ನು ಒಂದು ಮಹಾನ್ ಗ್ರಂಥ ಎಂದು ತಿಳಿಯಲಾಗಿದೆ ಗರುಡ ಪುರಾಣದಲ್ಲಿ ಸಮಸ್ತ ಋಷಿಮುನಿಗಳ ಜ್ಞಾನದ ಜೊತೆಗೆ ಭಗವಂತನಾದ ಶ್ರೀ ಕೃಷ್ಣರ ಮತ್ತು ಗರುಡದೇವರ ಸಂವಾದವನ್ನು ಇದರಲ್ಲಿ ಬರೆದಿದ್ದಾರೆ ಭಗವತರಾದ ಶ್ರೀ ಕೃಷ್ಣರು ಗರುಡರಿಗೆ ಜೀವನ ಮತ್ತು ಮೃತ್ಯುಗೆ ಸಂಬಂಧಪಟ್ಟಂತಹ ಹಲವಾರು ಮಹತ್ವಪೂರ್ಣವಾದ.

ಜ್ಞಾನವನ್ನು ಹೇಳಿದ್ದಾರೆ ಮನುಷ್ಯರ ಜನ್ಮ ಹೇಗಾಗುತ್ತದೆ ಇವರು ಪಾಪ ಮತ್ತು ಪುಣ್ಯ ಗಳನ್ನು ಯಾಕೆ ಮಾಡುತ್ತಾರೆ ಪಾಪ ಮಾಡಿದಾಗ ಅವರಿಗೆ ಯಾವ ರೀತಿಯ ಶಿಕ್ಷೆಗಳು ಸಿಗುತ್ತವೆ ಮೃತ್ಯುಗುನ್ನ ಯಾವ ಸಂಕೇತಗಳು ಸಿಗುತ್ತವೆ ಮೃತ್ಯುವಿನ ನಂತರ ಆತ್ಮವು ಎಲ್ಲಿ ಹೋಗುತ್ತದೆ ಜೊತೆಗೆ ನರಕ ಲೋಕ ಹೇಗಿದೆ ಇತ್ಯಾದಿ ಪ್ರಕಾರಗಳ ವಿಷಯದ ಬಗ್ಗೆ ಭಗವಂತನಾದ ಶ್ರೀಕೃಷ್ಣರು ಗರುಡರಿಗೆ ಜ್ಞಾನವನ್ನು ಕೊಟ್ಟಿದ್ದಾರೆ ಇವುಗಳ ಜೊತೆಗೆ.

ಭಗವಂತರಾದ ಶ್ರೀಕೃಷ್ಣರು ಗರುಡ ದೇವರಿಗೆ ಗೃಹಸ್ಥ ಜೀವನಕ್ಕೆ ಸಂಬಂಧಪಟ್ಟಂತಹ ಆಚಾರ ವಿಚಾರಗಳಾಗಲಿ ಆಹಾರಕ್ಕೆ ಸಂಬಂಧಪಟ್ಟಂತಹ ನಿಯಮಗಳಾಗಲಿ ಸ್ನಾನ ಇತ್ಯಾದಿ ಕಾರ್ಯಗಳ ವಿಧಾನಗಳಾಗಲಿ ಜೊತೆಗೆ ನಾನಾ ಪ್ರಕಾರದ ರೋಗಗಳಿಗೆ ಇರುವ ವಿಚಾರವನ್ನು ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *