ಸೀರಿಯಲ್ ಟೈಮಿಂದ ನಾನು ಯಶ್ ಒಳ್ಳೆ ಫ್ರೆಂಡ್ಸ್ ಲೈಫಲ್ಲಿ ದೊಡ್ಡದೇನಾದ್ರು ಮಾಡಬೇಕು ಚಿನ್ನ ಅಂತಿದ್ರು ಯಶ್.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಸೆಕೆಂಡ್ ಹ್ಯಾಂಡ್ ಬೈಕ್ ತೊಗೊಳೋಕೆ ಯಶ್ ನನ್ನ ಕರ್ಕೊಂಡು ಹೋಗ್ತಿದ್ದ… 1995 ನಲ್ಲಿ ಬಂದವರು ಎಲ್ಲರೂ ನನ್ನ ಕಟ್ ಮಾಡುತ್ತಿದ್ದರು ಆ ದಪ್ಪಗಿರುವವನು ಬರುತ್ತಾನೆ ಅವನನ್ನು ಒಳಗೆ ಬಿಡಬೇಡ ಎಂದು ಅವರೇನೋ 200 ವರ್ಷ ಸಿನಿಮಾವನ್ನು ಹಾಡುತ್ತಾರೆ ಅನ್ನುವ ಹಾಗೆ ಅವರ್ಯಾರು ಕೂಡ ಇಂದು ಬದುಕಿಲ್ಲ ದೊಡ್ಡ ಡೈರೆಕ್ಟರ್ ಅಲ್ಲಿ ಕೂತಿದ್ದಾರೆ ಅವರು ಕೀ.

ರಾತ್ರಿ ನಿದ್ದೆ ಬಾರದೇ ಇರುವುದು ಅಥವಾ ಒಂದೇ ಸಮಯದಲ್ಲಿ ನಿದ್ದೆಯಿಂದ ಎಚ್ಚರ ಆಗುವುದು ಭಗವಂತ ಕೆಲವು ಸಂಕೇತ ನೀಡುತ್ತಿದ್ದಾನೆ..

ತೆಗೆದುಕೊಳ್ಳುವುದಕ್ಕೆ ಮತ್ತೆ ಹೋಗುತ್ತೇನೆ ಅವರ ಅಸಿಸ್ಟೆಂಟ್ ನನ್ನ ಫೋಟೋವನ್ನು ಈ ರೀತಿ ಹರಿಯುತ್ತಾ ಇದ್ದಾರೆ ನಾನು ಮತ್ತು ಯಶ್ ಅವರಂತೂ ತುಂಬಾ ಒಳ್ಳೆಯ ಸಮಯವನ್ನು ಕಳೆದಿದ್ದೇವೆ ಸೆಕೆಂಡ್ ಹ್ಯಾಂಡ್ ಬೈಕ್ ತೆಗೆದುಕೊಳ್ಳಲು ವಿ ವಿಪುರಂ ಎಲ್ಲ ಕಡೆಯಲ್ಲೂ ಸುತ್ತಿದ್ದೇವೆ ನಾವು ಹೋಗದೆ ಇರುವ ಫಿಲಂ ಇಲ್ಲ ನನಗೆ ಬಟ್ಟೆ ಎಲ್ಲ ಕೊಡಿಸಿದ್ದಾರೆ ಇವತ್ತಿಗೂ ನನ್ನ ಚಿನ್ನ.

ಎಂದೇ ಕರೆಯುತ್ತಾರೆ. ಅಮೃತವರ್ಷಿಣಿ ಎನ್ನುವ ಧಾರಾವಾಹಿ 2004ರಲ್ಲಿ ಕರೆ ಬರುತ್ತದೆ ದತ್ತಣ್ಣ ಮುಖ್ಯಪಾತ್ರ ಅದರಲ್ಲಿ ಬುಕ್ಕಾಪಟ್ಟಣ ವಾಸು ಅವರು ನಿರ್ದೇಶಕರು ಉದಯ ಟಿವಿಯಲ್ಲಿ ಸೀರಿಯಲ್ ಬರುತ್ತಿತ್ತು ಅದರಲ್ಲಿ ಮತ್ತೆ ಅವಕಾಶಕ್ಕಾಗಿ ನನ್ನನ್ನು ಕರೆಯುತ್ತಾರೆ ದತ್ತಣ್ಣ ಕಾಂಬಿನೇಷನ್ ಒಂದು ದಿನದ ದತ್ತು ಅವೆಲ್ಲ ಗೆಸ್ಟ್ರೋಲ್ ತರ ಕ್ಯಾರೆಕ್ಟರ್ಸ್ಗಳು.

ಇದು ಉತ್ತರಹಳ್ಳಿಯಲ್ಲಿಯೇ ಶೂಟಿಂಗ್ ಆಗಿದ್ದು ಒಂದು ಮನೆಯಲ್ಲಿ ಅವತ್ತು ದತ್ತಣ್ಣ ನಮ್ಮನ್ನೆಲ್ಲಾ ನೋಡುತ್ತಾರೆ ಆಮೇಲೆ ಲೆ ಮರಿ ಬಾಯಲ್ಲಿ ಎಂದು ಕರೆಯುತ್ತಾರೆ ಹೋಗುತ್ತೇನೆ ಅಣ್ಣ ಎಂದು ಅಂದಾಗ ಅವರು ಕಾಮಿಡಿ ಟೈಮ್ ಚೆನ್ನಾಗಿದೆ ಕಣೋ ಕಾಮಿಡಿ ಸಮಯ ಮಾತ್ರ ತುಂಬಾ ಚೆನ್ನಾಗಿದೆ ನಿನ್ನ ಸಮಯ ಚೆನ್ನಾಗಿ ಆಗಬೇಕು ಎಂದರು ಅಷ್ಟೇ ಆಮೇಲೆ ನಾನು ಥ್ಯಾಂಕ್ಸ್.

ಮೇಕಿಂಗ್ ಆಫ್ ಕೌರವ ಹಾಕಿದ್ದು ಎಂಟು ಲಕ್ಷ ಬಂದದ್ದು ಐವತ್ತು ಲಕ್ಷ..ಕೌರವ ದುಡ್ಡಲ್ಲಿ ಬಂಗಲೆ ಕಟ್ಟಿದ ಬಿ.ಸಿ ಪಾಟೀಲ್..

ಅಣ್ಣ ಎಂದು ಹೇಳಿದೆ ಆಗ ನನಗೆ ರೂ.400 ಪೇಮೆಂಟ್ ಅನ್ನು ಕೊಟ್ಟರು ಹಾಗೆಲ್ಲ ಒಂದು ದಿನದ ಪೇಮೆಂಟ್ ಇಷ್ಟೇ ಇರುತ್ತಿದ್ದಿದ್ದು ಆನಂತರ ಮತ್ತೆ ಓಡಾಟ ಗಾಂಧಿನಗರದ ಸುತ್ತಾಟ ಅಲ್ಲಿಗೆ ಪ್ಲೋ ಕಟ್ಟಾಗುತ್ತದೆ ಸಿನಿಮಾಗಳು ಇಲ್ಲ ಅವಕಾಶಗಳಿಲ್ಲ ಮತ್ತೆ ಯಾವುದನ್ನು ಸರ್ಕಸ್ ಮಾಡದೆ ಮೆರಿಟಲ್ಲಿ ಹೋಗಿದ್ದೇವೆ ನೋಡಿ ಅಲ್ಲಿಗೆ ಆ ಮೆರಿಟ್ ಮತ್ತೆ ಹೊರಟು ಹೋಯಿತು ಜನ.

ಎದುರು ಮನೆ ಪ್ರಿಯಕರನಿಗಾಗಿ ಪೋಲಿಸ್ ಗಂಡನನ್ನೇ ಸ್ಕೆಚ್ ಹಾಕಿ ಮುಗಿಸಿದ್ಳು..ಈ‌ ಕಿಲಾಡಿ ಹೆಣ್ಣು

ನೋಡುತ್ತಾರೆ ಜನ ಗುರುತಿಸುತ್ತಾರೆ ಅದು ಬೇರೆ ಮುಖ್ಯವಾಗಿ ಇಂಡಸ್ಟ್ರಿಯಲ್ಲಿ ಕರೆದು ಕೆಲಸ ಕೊಡಬೇಕಲ್ಲ ನೀವು ಅವಕಾಶ ಕೊಟ್ಟರೆ ಮಾತ್ರ ಅಲ್ವಾ ನಾವು ಮತ್ತೆ ಇನ್ನೇನಾದರೂ ಪ್ರೂವ್ ಮಾಡುವುದಕ್ಕೆ ಸಾಧ್ಯವಾಗುವುದು ಕೆಲಸ ಇಲ್ಲ ಕಾರ್ಯ ಇಲ್ಲ ಫೋಟೋಗಳನ್ನು ತೆಗೆದುಕೊಂಡು ಗಾಂಧಿನಗರದಲ್ಲಿ ಬೇಕು.

ಎಂದರೆ ನಾನು ಒಂದು ಫ್ಲೋ ನಲ್ಲಿ ಹೇಳುತ್ತೇನೆ ಅವರಿಗೆ ಪ್ರಮೋಷನ್ ಆಗಿಬಿಡುತ್ತದೆ ಎಂದುಕೊಳ್ಳುತ್ತಾರೆ ಎಲ್ಲಾ ಹೋಟೆಲ್ಗಳಲ್ಲಿ ಹತ್ತಿ ಇಳಿದಿದ್ದೇನೆ ಈ ಲಡ್ಜಲ್ಲಿ ಈ ಡೈರೆಕ್ಟರ್ ಇರುತ್ತಾರೆ ಅಲಾಡ್ಜ್ ನಲ್ಲಿ ಆ ಡೈರೆಕ್ಟರ್ ಇರುತ್ತಾರೆ ಅಲ್ಲಿ ಮೂರನೇ ಮಹಡಿಯಲ್ಲಿ ಇರುತ್ತಾರೆ ಇಲ್ಲಿ ಐದನೇ ಮಹಡಿಯಲ್ಲಿ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದವರು ತಪ್ಪದೇ ಮೊಬೈಲ್ ನಲ್ಲಿ ಈ ಕೆಲಸ ಮಾಡಿ ತಪ್ಪಾಗಿದ್ದರೆ ಮತ್ತೆ ಅರ್ಜಿ ಹಾಕಲೆಬೇಕು

ಇರುತ್ತಾರೆ ಮತ್ತು ಮೋತಿ ಮಹಲ್ ನಲ್ಲಿ ಈ ರೂಮ್ನಲ್ಲಿ ಇರುತ್ತಾರೆ ಆ ರೂಮ್ನಲ್ಲಿ ಇರುತ್ತಾರೆ ಹೈಲೈಟ್ಸ್ ಹೋಟೆಲ್ ನಲ್ಲಿ ಇಲ್ಲಿ
ಇರುತ್ತಾರೆ ಅಲ್ಲಿ ಇರುತ್ತಾರೆ ಈ ಕ್ರಾಸಲ್ಲಿ ಅವರ ಆಫೀಸ್ ಆ ಕ್ರಾಸ್ ನಲ್ಲಿ ಅವರ ಆಫೀಸ್ ಹಾಗೆಲ್ಲ ಆಫೀಸ್ ಗಳು ಇರುತ್ತಿರಲಿಲ್ಲ ಲಾಡ್ಜ್ ಗಳು ರೂಂಗಳನ್ನು ಮಾಡಿಕೊಳ್ಳುತ್ತಿದ್ದರು ಆಫೀಸ್.

ಎಂದರೆ ಎರಡು-ಮೂರು ಮಾತ್ರ ಇದ್ದವು ಒಂದು ವಜ್ರೇಶ್ವರಿ ಸಂಸ್ಥೆ ಇನ್ನೊಂದು ರಾಮುವಿನಲ್ಲಿ ಶಿವನಂದ ಬಳಿ ಇತ್ತು ಮಾಲಾಶ್ರೀ ಮೇಡಂ ಅವರ ರಾಮು ಸರ್ ಅವರದು ಈಶ್ವರಿ ಕಂಬೈನ್ಡ್ಸ್ ಗಾಂಧಿನಗರದಲ್ಲೇ ಇತ್ತು ನಮ್ಮ ರವಿ ಸರ್ ಅವರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *